ಮೇಘನಾ ರಾಜ್ ಅವರು ಡ್ಯಾನ್ಸಿಂಗ್ ಚಾಂಪಿಯನ್ ಶೋ ನಲ್ಲಿ ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಗೊತ್ತಾ

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ದಿನದಿಂದ ದಿನಕ್ಕೆ ಕಿರುತೆರೆಯಲ್ಲಿ ಬಹಳಷ್ಟು ಒಳ್ಳೆ ಒಳ್ಳೆಯ ಕಾರ್ಯಕ್ರಮಗಳು ಮೂಡಿ ಬರುತ್ತಾ ಜನರಿಗೆ ಮನರಂಜನೆ ನೀಡುತ್ತಾ ಇದೆ. ಹೌದು ವಾರವೆಲ್ಲ ಕೆಲಸದ ಟೆನ್ಷನ್ ನಲ್ಲಿ ಜನರು ಸಮಯವನ್ನು ಆ ದಿನವನ್ನು ಹೇಗೆ ಕಳೆಯುತ್ತಾ ಇರುತ್ತಾ ಅನ್ನೋದೇ ಗೊತ್ತಾಗುವುದಿಲ್ಲ ಆದರೆ ವಾರದ ಕೊನೆಯಲ್ಲಿ ಮಸ್ತ್ ಪ್ರೋಗ್ರಾಂನ ಜೊತೆಗೆ ದಿನ ಕಳೆಯುವುದು ಬಹಳ ಖುಷಿ ಅನಿಸುತ್ತದೆ ಮನಸ್ಸಿಗೆ ಒಳ್ಳೆಯ ರೊಲ್ಯಾಕ್ಸ್ ಕೂಡ ಆಗುತ್ತದೆ ಇವತ್ತಿನ ದಿವಸಗಳಲ್ಲಿ ಆಚೆ ಹೋಗಿ ಸಮಯ ಕಳೆದು ಕೊಂಡು ಬರುವುದು ಬಹಳ ಕಷ್ಟ.

ಆದ್ದರಿಂದ ಮನೆಯಲ್ಲಿಯೇ ಕೂತು ಒಳ್ಳೆಯ ಮನರಂಜನೆ ಪಡೆದುಕೊಳ್ಳುವ ಮಂದಿಗೆ ಈಗ ಕಿರುತೆರೆಯಲ್ಲಿ ಒಳ್ಳೆ ಒಳ್ಳೆಯ ಕಾರ್ಯಕ್ರಮಗಳು ಮೂಡಿ ಬರುತ್ತಿದ್ದು, ಇದೀಗ ಕಲರ್ಸ್ ದಲ್ಲಿ ಡಾನ್ಸ್ ಪ್ರಿಯರಿಗೆ ಒಳ್ಳೆಯ ಮನರಂಜನೆ ನೀಡುವ ಸಲುವಾಗಿ ಮತ್ತು ಕಲರ್ಸ್ ಕನ್ನಡ ವಾಹಿನಿಯಲ್ಲಿ ಡ್ಯಾನ್ಸ್ ಇಷ್ಟ ಪಡುವ ನೃತ್ಯದ ಮೇಲೆ ಆಸಕ್ತಿ ಇರುವ ಕಲರ್ಸ್ ಕನ್ನಡ ವಾಹಿನಿಯ ಕಲಾವಿದರಿಗೆ ಮತ್ತು ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಾಗಿದ್ದಾರೆ ಕಾರ್ಯಕ್ರಮ ಮುಂದಿನ ವಾರದಿಂದ ಮೂಡಿಬರಲಿದೆ.

ಕಾರ್ಯಕ್ರಮದ ಸ್ಪರ್ಧಿಗಳ ಬಗ್ಗೆ ಕೂಡ ಹೇಳಲೇಬೇಕು ಜೊತೆಗೆ ಕಾರ್ಯಕ್ರಮದ ಮುಖ್ಯ ಆಕರ್ಷಣೆ ಈ ಶೋನ ಜಡ್ಜ್ ಗಳು ಆಗಿತ್ತು ಈ ಕಾರ್ಯಕ್ರಮದಲ್ಲಿ ಜಡ್ಜ್ ಗಳಾಗಿ ವಿಜಯರಾಘವೇಂದ್ರ ಡಾನ್ಸಿಂಗ್ ಕ್ವೀನ್ ಎಂದೇ ಖ್ಯಾತಿ ಪಡೆದುಕೊಂಡಿರುವ ಮಯೂರಿ ಅವರು ಜೊತೆಗೆ ಮತ್ತೊಬ್ಬ ಹೊಸ ಸೆಲೆಬ್ರಿಟಿಯನ್ನು ಈಗ ನಾವು ಈ ಕಾರ್ಯಕ್ರಮದಲ್ಲಿ ಕಾಣಬಹುದಾಗಿದೆ ಹೌದು ಅವರ ನಟಿ ಮೇಘನಾ ರಾಜ್ ಹರ್ಷ ಅವರು ಹೌದು ಕಾರ್ಯಕ್ರಮದ ಮುಖ್ಯ ಆಕರ್ಷಣೆ ಅಂದರೆ ಅವರು ಮೇಘನಾ ಅವರು ಕೂಡ ಒಬ್ಬರು ಅಂತಾ ಹೇಳಬಹುದಾಗಿದೆ.

ಆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರಲಿರುವ ಡ್ಯಾನ್ಸಿಂಗ್ ಚಾಂಪಿಯನ್ ಶೋನಲ್ಲಿ ನಟಿ ಮೇಘನಾ ರಾಜ್ ಅವರು ಜಡ್ಜ್ ಆಗಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿತು ಶೋ ಈಗಾಗಲೇ ಭಾರಿ ಪ್ರಸಿದ್ಧಿ ಪಡೆದುಕೊಂಡಿದೆ ಮತ್ತು ಮೇಘನಾ ರಾಜ್ ಈ ಕಾರ್ಯಕ್ರಮದ ವೀಡಿಯೋ ಕೂಡ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಮೇಘನರಾಜ್ ಸರ್ಜಾ ಅವರು ಕಾರ್ಯಕ್ರಮದಲ್ಲಿ ಎಷ್ಟು ಸಂಭಾವನೆ ಪಡೆದುಕೊಳ್ಳಲಿದ್ದಾರೆ ಎಂದು ಅಭಿಮಾನಿಗಳಿಗೆ ಇದೀಗ ಕುತೂಹಲ ಹುಟ್ಟಿಸಿದೆ.

ಹೌದು ಮೇಘನ ರಾಜ್ ಸಹ ಅವರು ತಮ್ಮ ಜೀವನದಲ್ಲಿ ಇಷ್ಟು ಚಿಕ್ಕ ವಯಸ್ಸಿಗೆ ಎಷ್ಟು ದೊಡ್ಡ ದೊಡ್ಡ ಸಮಸ್ಯೆಗಳನ್ನು ಕಷ್ಟಗಳನ್ನು ಎದುರಿಸಿ ಬಂದಿದ್ದಾರಾ ಇಷ್ಟೆಲ್ಲಾ ಕಷ್ಟಗಳನ್ನು ಎದುರಿಸಿ ಗೆದ್ದು ಬಂದಿರುವ ಮೇಘನಾ ರಾಜ್ ಅವರಿಗೆ ಇದೀಗ ಹೊಸ ದಿವಸಗಳು ಪ್ರಾರಂಭವಾಗಲಿದ್ದು ಮತ್ತಷ್ಟು ಕಂ ಬ್ಯಾಕ್ ಮಾಡಲಿದ್ದಾರೆ ಎಂಬ ವಿಚಾರ ಕೇಳಿ ಬರುತ್ತಾ ಇದೆ ಮತ್ತು ಜಿಮ್ ನಲ್ಲಿ ವರ್ಕೌಟ್ ಮಾಡುವ ಮೂಲಕ ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳುವುದರ ಕಡೆಗು ಆಸಕ್ತಿ ತೋರಿರುವ ಮೇಘನಾ ರಾಜ್ ಅವರು ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಬಂದಿರುವುದು ಕೂಡ ಇದೀಗ ಖುಷಿ ತರುವ ವಿಚಾರ ಆಗಿದೆ.

ಮೇಘನಾ ರಾಜ್ ಅವರ ಸಂಭಾವನೆ ಕುರಿತು ಹೇಳುವುದಾದರೆ ಈ ಕಾರ್ಯಕ್ರಮಕ್ಕೆ ಮೇಘನಾ ರಾಜ್ ಅವರು ವಾರಕ್ಕೆ 1ಲಕ್ಷ₹ಸಂಭಾವನೆ ಪಡೆದುಕೊಳ್ಳಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿತು ಈ ಕಾರ್ಯಕ್ರಮವು ಸುಮಾರು ಮೂರರಿಂದ ನಾಲ್ಕು ತಿಂಗಳು ನಡೆಯಲಿದ್ದು ಸುಮಾರು 15ಲಕ್ಷ ರೂಪಾಯಿ ಸಂಭಾವನೆಯನ್ನು ಮೇಘನಾ ರಾಜ್ ಅವರು ಪಡೆದುಕೊಳ್ಳಲಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ. ಮೇಘನಾ ರಾಜ್ ಅವರನ್ನು ಈ ಕಾರ್ಯಕ್ರಮದಲ್ಲಿ ನೋಡಲು ನಿಮಗೂ ಕೂಡ ಕುತೂಹಲವಿದ್ದಲ್ಲಿ ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು.

Leave a Reply

Your email address will not be published.