ಮಾಸ್ಟರ್ ಆನಂದ್ ಬರ್ತಡೆ ಆಚರಿಸಿದ ನಂತರ ಮುದ್ದು ಮಗಳು ವಂಶಿಕಾಅಂಜನಿ ಕಶ್ಯಪ ಅಪ್ಪನ ಬಗ್ಗೆ ಹೇಳಿದ್ದೇನು ಗೊತ್ತ .. ಅದಕ್ಕೆ ಅನಸತ್ತೆ ಅಪ್ಪ ಅಂದ್ರೆ ಹೆಣ್ಣುಮಕ್ಕಳಿಗೆ ಅಚ್ಚು ಮೆಚ್ಚು …!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ ಸಿನಿಮಾ

ನಮಸ್ಕಾರಗಳು ಇಪತ್ತಿನ ಮಾಹಿತಿಯಲ್ಲಿ ನಾವು ತಿಳಿಸಲಿರುವ ಈ ಲೇಖನವು ನನ್ನಮ್ಮ ಸೂಪರ್ ಸ್ಟಾರ್ ಮೂಲಕ ಭಾರಿ ಖ್ಯಾತಿ ಪಡೆದುಕೊಂಡ ಮಗು ವಂಶಿಕಾ ಕುರಿತು. ಹೌದು ಇವತ್ತಿನ ದಿವಸ ದ ಮಕ್ಕಳು ಎಷ್ಟು ಚೂಟಿ ಇರುತ್ತಾರೆ ಚಟಾರ್ ಪಟಾರ್ ಅಂತ ಮಾತಾಡುತ್ತಾ ಹಿರಿಯರ ಬಾಯನ್ನು ಮುಚ್ಚಿಸಿ ಬರ್ತಾರ ಅದರಲ್ಲಿ ಡೌಟೇ ಇಲ್ಲ ಬಿಡಿ. ನಿಮ್ಮ ಮನೆಯಲ್ಲಿಯೂ ಕೂಡ ಮಕ್ಕಳಿದ್ದರೆ ನಿಮಗೂ ಕೂಡ ಹಾಗೆ ಅನಿಸುತ್ತದೆ ಮಕ್ಕಳ ಮಾತುಗಳು ಮಕ್ಕಳ ತಲಹರಟೆ ತುಂಟಾಟಗಳು ತಡೆಯಲು ಸಾಧ್ಯ ಇಲ್ಲ ಮಕ್ಕಳನ್ನ ಸುಮ್ಮನೆ ಕೂರಿಸಿದರೆ ಸಾಕು ಮಕ್ಕಳು ಸುಮ್ಮನೆ ಕೂತರೆ ಸಾಕು ಅನ್ನೋ ಹಾಗೆ ಅನಿಸಿಬಿಡುತ್ತದೆ.

ಆದರೆ ಫ್ರೆಂಡ್ಸ್ ಕೆಲವೊಮ್ಮೆ ಮಕ್ಕಳು ಸುಮ್ಮನೆ ಕೂತರೆ ಅವರನ್ನ ನೋಡೋಕೂ ಕೂಡ ಆಗೋಲ್ಲ ಅಲ್ವ ಹೌದು ಅವರು ಗಲಾಟೆ ಮಾಡ್ತಾ ಇದ್ರೇನೇ ಚಂದ ಅನಿಸತ್ತೆ. ಹಾಗಾದರೆ ನನ್ನಮ್ಮ ಸೂಪರ್ ಸ್ಟಾರ್ ನಲ್ಲಿ ವಂಶಿಕ ಮಾಡುತ್ತಿದ್ದ ತಲಹರಟೆ ಕೂಡ ನೀವು ನೋಡಿರ್ತೀರಾ ಆಕೆ ಇದೀಗ ಪ್ರೋಗ್ರಾಂನಲ್ಲಿ ಇರದೇ ಇರಬಹುದು ಆದರೆ ಆಕೆಯನ್ನು ಬಾರಿ ಮಿಸ್ ಮಾಡಿಕೊಳ್ತಾ ಅಲ್ವಾ ಹೌದು ಅಷ್ಟು ಪಟಪಟ ಮಾತಾಡುತ್ತಾ ವೇದಿಕೆ ಮೇಲಿರುವವರಿಗೆ ಕಾಲು ಎಳೆಯುತ್ತಾ ವಂಶಿಕಾ ಆಡುವ ತಲಹರಟೆ ಸಖತ್ ಮನರಂಜನೆ ನೀಡುವುದಂತೂ ಪಕ್ಕಾ

ಏನೋ ಈ ಶೋ ಮೂಲಕ ಭಾರಿ ಖ್ಯಾತಿ ಪಡೆದುಕೊಂಡಿರುವ ವಂಶಿಕ ಮತ್ಯಾರೂ ಅಲ್ಲ ಮಾಸ್ಟರ್ ಆನಂದ್ ಅವರ ಮಗಳು. ಹೌದು ಮಾಸ್ಟರ್ ಆನಂದ್ ಅವರು ಬಾಲ್ಯದಲ್ಲಿದ್ದಾಗ ಹಳ್ಳು ಹುರಿದಂತೆ ಮಾತಾಡುತ್ತಿದ್ರು ಏನಂತೀರಾ ನೀವು ಕೂಡ ಸಿನಿಮಾದಲ್ಲಿ ನೋಡಿರುತ್ತೀರಾ ಅಲ್ವಾ.ಅಪ್ಪ ಗಿಂತ  ಹೆಚ್ಚು ಮಾತಾಡುವ ವಂಶಿಕಾ ಅಪ್ಪನಿಗೆ ಮೀರಿಸುವ ಟಾಲೆಂಟ್ ಹೇಳಬಹುದು ಇದೀಗ ಅಪ್ಪನ ಬರ್ತಡೇ ಆಚರಣೆ ಮಾಡುವಲ್ಲಿ ಬ್ಯುಸಿ ಆಗಿರುವ ವಂಶಿಕಾ ಅಪ್ಪನಿಗೆ ಹ್ಯಾಪಿ ಬರ್ತ್ ಡೇ ಅಪ್ಪ ಅಂತ ವಿಶ್ ಮಾಡುತ್ತಿದ್ದಾರೆ ಅಷ್ಟೇ ಅಲ್ಲ ಅಮ್ಮ ಮಾಡಿಸಿರುವ ಕೇಕ್ ಮೇಲೆ ಕಾಮೆಂಟ್ ಮಾಡ್ತಿದಾಳೆ

ಹಾಗಿರಬಾರದಿತ್ತು! ಹೀಗಿರಬಾರದಿತ್ತು! ಅಂತ. ಹೌದು ಸ್ನೇಹಿತರೆ ನಟ ಆನಂದ್ ಅವರು ಸಿನೆಮಾ ರಂಗದಲ್ಲಿ ಬಹಳಷ್ಟು ಚಲನ ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ ಇದೀಗ ಕಿರುತೆರೆಯಲ್ಲಿ ಖ್ಯಾತಿ ಪಡೆದುಕೊಂಡಿರುವ ಮಾಸ್ಟರ್ ಆನಂದ್ ಅವರ ಮಗಳು ಮಾಸ್ಟರ್ ಆನಂದ್ ಅವರ ಮಗಳು ಅನ್ನೋದಕ್ಕಿಂತ ವಂಶಿಕಾ ಕಶ್ಯಪ್ ಅಂತಾನೇ ಖ್ಯಾತಿ ಪಡೆದುಕೊಂಡಿದ್ದು ಇವರ ಹೆಸರಿನಲ್ಲಿ ಫ್ಯಾನ್ ಪೇಜ್ ಗಳು ಕೂಡ ಹುಟ್ಟಿಕೊಂಡಿವೆ.ಈ ಮಗು ಟಾಲೆಂಟ್ ಅಪಾರ ಬಿಡಿ ಯಾಕಂದ್ರೆ ದೊಡ್ಡವರಿಗೆ ಗೊತ್ತಾಗದ ಎಷ್ಟೋ ವಿಚಾರಗಳು ಈ ಮಗು ಎಷ್ಟು ಪಟಪಟನೆ ಮಾತನಾಡುತ್ತಾ ಎಷ್ಟು ಪಟಪಟನೆ ಒಬ್ಬರನ್ನು ನಗಿಸುತ್ತ ನಟನೆ ಮಾಡೋದ್ರಲ್ಲಿ ಅಂತೂ ಅಪ್ಪನನ್ನೇ ಮೀರಿಸುತ್ತಾ ಇಂತಹ ಮಕ್ಕಳು ಮನೆಯಲ್ಲಿ ಇದ್ದರೆ ಬಹಳ ಚಂದ ಅನುಭವವಾಗುತ್ತದೆ ಕಷ್ಟಗಳೇ ಗೊತ್ತಾಗೋದಿಲ್ಲ.

ಹೀಗಿರುವಾಗ ವಂಶಿಕ ಈಗ ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಿಂದ ಹೊರ ಬಂದಿದ್ದು ಅನಾರೋಗ್ಯ ಕಾರಣದಿಂದ ಇವರು ಸದ್ಯಕ್ಕೆ ಬ್ರೇಕ್ ತೆಗೆದುಕೊಂಡಿತೋ ವಂಶಿಕ ಮತ್ತು ಅವರ ಅಮ್ಮ ಯಶಸ್ವಿನಿ ಆದಷ್ಟು ಬೇಗ ಕಾರ್ಯಕ್ರಮಕ್ಕೆ ಹಿಂತಿರುಗಲಿ ಎಂದು ನಾವು ಕೂಡ ಅವರ ಆರೋಗ್ಯ ಆದಷ್ಟು ಬೇಗ ಸುಧಾರಿಸಲಿ ಎಂದು ಕೂಡ ಕೇಳಿಕೊಳ್ಳುತ್ತಾ ವಂಶಿಕಾ ಅವರ ಈ ರೀತಿ ವೀಡಿಯೊಗಳು ಭಾರೀ ವೈರಲ್ ಆಗಿದ್ದು,

ನೀವು ಕೂಡ ಈ ಮಗುವಿನ ಪರ್ಫಾರ್ಮೆನ್ಸ್ ಇಷ್ಟಪಟ್ಟಿದ್ದನ್ನು ತಪ್ಪದೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು…ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.