ಮಧ್ಯ ರಾತ್ರಿ ಈ ಹುಡುಗಿ ಫ್ರೆಂಡ್ ಕರೆದ ಅಂತ ಹೋಗುತ್ತಾಳೆ … ಆದ್ರೆ ಅವನು ಆಕೆಯನ್ನು ಕರೆಸಿಕೊಂಡು ಏನು ಮಾಡಿದ ಗೊತ್ತ .. ಯಾವಾಗ ಬುದ್ದಿ ಬರುತ್ತೆ ಈ ಹೆಣ್ಣು ಮಕ್ಕಳಿಗೆ..ಹೆಣ್ಣುಮಕ್ಕಳು ಎಷ್ಟು ಹುಷಾರಿದ್ರು ಸಾಕಾಗಲ್ಲ !!!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಇವತ್ತಿನ ಕಾಲ ಎಷ್ಟು ಕೆಟ್ಟಿದೆ ಅಂದರೆ ಹೆಣ್ಣು ಹೆತ್ತ ಪೋಷಕರು ಮನೆಯಲ್ಲಿ ನೆಮ್ಮದಿಯಾಗಿ ಇರಲು ಆಗೋದಿಲ್ಲ ನೋಡಿ ಹೌದು ಹೆಣ್ಣು ಮಕ್ಕಳನ್ನ ಅಪ್ಪ ಅಮ್ಮ ಎಷ್ಟು ಭಯಭೀತರಾಗಿರುತ್ತಾರೆ ಎಷ್ಟು ಮಕ್ಕಳ ಕುರಿತು ಯೋಚನೆ ಮಾಡುತ್ತಾ ಇರುತ್ತಾರೆ ಅನ್ನೋದು ಮಕ್ಕಳಿಗೆ ಗೊತ್ತಾಗುವುದಿಲ್ಲಾ. ಆದರೆ ಪೋಷಕರು ತಮ್ಮ ಮಕ್ಕಳಿಗೆ ಯಾಕೆ ಪದ್ದತಿ ಸಂಸ್ಕಾರಗಳನ್ನ ಪಾಲಿಸಬೇಕೋ ಅಂತಾರೆ ಯಾಕೆ ಮನೆಯಲ್ಲಿ ಹೆಣ್ಣು ಮಕ್ಕಳನ್ನು ಆಚೆ ಕಳಿಸಲು ಇಷ್ಟಪಡುವುದಿಲ್ಲ ಅನ್ನೋದಕ್ಕೂ ಕೂಡ ಕಾರಣ ಇದೆ. ಹೌದು ಇಲ್ಲೊಂದು ಘಟನೆ ನಡೆದಿದೆ ನೋಡಿ ಇದು ಹೆಣ್ಣುಮಕ್ಕಳ ಪೋಷಕರು ಯಾಕೆ ಹೆಣ್ಣುಮಕ್ಕಳ ಮೇಲೆ ಹೆಚ್ಚು ನಿಯಮ ಹೇರುತ್ತಾರೆ ಅಲ್ಲಿ ಹೋಗಬೇಡಾ ಇಲ್ಲಿ ಹೋಗಬೇಡಾ ಆಚೆ ಹೋಗಬೇಡ ಹುಡುಗರ ಸ್ನೇಹ ಮಾಡಬೇಡ ಅಂತ ಯಾಕೆ ಹೇಳ್ತಾರೆ ಅನ್ನೋದು ನಿಮಗೆ ಸಂಕ್ಷಿಪ್ತವಾಗಿ ತಿಳಿಯುತ್ತೆ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ.

ನಡೆದ ಘಟನೆ ಬಗ್ಗೆ ತಿಳಿದರೆ ನೀವು ಕೂಡ ಪೋಷಕರು ಹೇಳೋದೇ ಸರಿ ಅಂತ ನಿಮ್ಮ ಮನ ಪರಿವರ್ತನೆ ಮಾಡ್ಕೋತೀರಾ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ. ಇಂದಿನ ಯುವಜನತೆ ಸಮಾಜದಲ್ಲಿ ನಡೆಯುತ್ತಿರುವ ಕೆಲವೊಂದು ಘಟನೆಗಳ ಬಗ್ಗೆ ತಿಳಿಯಲೇಬೇಕು. ಹಾಗೆ ಯಾಕೆ ಆಯಿತು ಅನ್ನೋದರಿಂದ ಹಿಡಿದು ಹೀಗೆ ನಾವು ಮಾಡಬಾರದು, ಇಂತಹ ತಪ್ಪುಗಳನ್ನು ಮಾಡಬಾರದು, ನಮ್ಮ ಎಚ್ಚರಿಕೆಯಲ್ಲಿ ನಾವು ಇರಬೇಕು ಎಂಬ ಎಲ್ಲಾ ವಿಚಾರಗಳನ್ನು ಅರಿತಿರಬೇಕು ಅನ್ನೋದು ಇದಕ್ಕೆ ನೋಡಿ.

ಇಲ್ಲೊಬ್ವ ಹೆಣ್ಣುಮಗಳು ತಾನಾಯಿತು ತನ್ನ ಪಾಡಾಯಿತು ಅಂತ ಏನೋ ಇದ್ದಳು ಆದರೆ ಅಲ್ಲಿ ನಡೆದದ್ದೇ ಬೇರೆ ನೋಡಿ ಈಕೆ ತನ್ನ ಪಾಡಿಗೆ ತನ್ನ ವಿದ್ಯಾಭ್ಯಾಸವನ್ನು ಮಾಡಿಕೊಂಡು ಇದ್ದಿದ್ದರೆ ಎಲ್ಲವೂ ಚೆನ್ನಾಗಿ ಇರುತ್ತಿತ್ತು ಆದರೆ ಪ್ರಾರಂಭದಲ್ಲಿ ತನ್ನ ಪಾಡಿಗೆ ಇದ್ದು ಬಳಿಕ ಹುಡುಗರ ಸ್ನೇಹ ಬೆಳೆಸಿದಳು ಆದರೆ ಈ ಹೆಣ್ಣುಮಗಳಿಗೆ ಎಂತಹವರ ಸ್ನೇಹ ಹೇಗಿರುತ್ತದೆ ಅನ್ನೋದು ಕೂಡ ಗೊತ್ತಿರಲಿಲ್ಲ. ತಮ್ಮ ಕಾಲೇಜಿನ ಸೀನಿಯರ್ ಒಬ್ಬನ ಜೊತೆ ಸ್ನೇಹ ಬೆಳೆಸಿದ ಈಕೆ, ಒಮ್ಮೆ ಆ ಹುಡುಗ ಬಂದು ಅವಳನ್ನು ಹಾಸ್ಟೆಲ್ ನಿಂದ ಆಚೆ ಕರೆದುಕೊಂಡು ಹೋಗ್ತಾನೆ

ಯಾಕೆಂದರೆ ನನ್ನ ಸ್ನೇಹಿತನ ಬರ್ತಡೇ ಸೆಲೆಬ್ರೇಷನ್ ಇದೆ ಹೋಗಿ ಬರೋಣ ಬಾ ಎಂದು ಕರಿತಾನೆ ಆದರೆ ಆಕೆ ಸ್ನೇಹಿತನ ಬರ್ತ್ ಡೇ ಗೆ ಎಂದು ಆಚೆ ಹೋಗ್ತಾರೆ ಆದರೆ ಅಲ್ಲಿ ನಡೆದದ್ದೇ ಬೇರೆ. ಹೌದು ಕಾರ್ ಹತ್ತಿಸಿಕೊಂಡ ಯುವಕ ಮುಂದೆ ಸಾಗುತ್ತಾ ಮತ್ತೊಬ್ಬ ಸ್ನೇಹಿತ ಕಾರನ್ನು ಹತ್ತಿಕೊಳ್ಳುತ್ತಾನೆ ಕೊನೆಗೆ ಇವರಿಬ್ಬರೂ ಸೇರಿ ಆ ಹುಡುಗಿಗೆ ಏನೂ ಡ್ರಿಂಕ್ ಕುಡಿಸುತ್ತಾರೆ ಅಲ್ಲಿ ಯಾಕೆ ಮೋಚಿ ತಪ್ಪು ತಾಳ ಕೊನೆಗೆ ಸಿಟಿಯಿಂದ ಆಚೆ ಕರೆದುಕೊಂಡು ಹೋಗಿ ಅವಳ ಮೇಲೆ ಮಾಡಬಾರದ ಕೆಲಸವನ್ನು ಮಾಡ್ತಾರೆ ಅಷ್ಟೇ ಅಲ್ಲ ಅದನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿಯುತ್ತಾರೆ.

ಇಷ್ಟು ಮಾಡಿದ್ದಲ್ಲದೆ ಮತ್ತೆ ಆತ ಕರೆದುಕೊಂಡು ಹೋಗಿ ಅವಳ ಹಾಸ್ಟೆಲ್ ರಸ್ತೆಯ ಬಳಿ ಬಿಟ್ಟು ಹೋಗ್ತಾರೆ ಮಾರನೆ ದಿನ ಆಕೆಗೆ ಕರೆ ಬರುತ್ತೆ ಅದೇನೆಂದರೆ ನೀನು ಹಣ ಕೊಡಲಿಲ್ಲ ಅಂದರೆ ನಿನ್ನ ಫೋಟೋಗಳನ್ನೆಲ್ಲಾ ಎಲ್ಲರಿಗೂ ಶೇರ್ ಮಾಡ್ತೇನೆ ಅಂತ ಪಾಪ ಹೇಗೋ ಆ ಹೆಣ್ಣುಮಗಳು ತನ್ನ ಸ್ನೇಹಿತರ ಬಳಿ ಕೇಳಿ ಸಾಲ ಮಾಡಿ 8 ಸಾವಿರ ರೂಪಾಯಿ ಹಣವನ್ನು ಪಡೆದು ಅವರಿಗೆ ಕೊಡ್ತಾಳೆ ಯಾಕೆಂದರೆ ಹೆಣ್ಣುಮಕ್ಕಳ ಮರ್ಯಾದೆ ನಾನು ಈ ಸ್ಥಿತಿಯಲ್ಲಿರುವುದನ್ನು ಕಂಡರೆ ನಮ್ಮ ಅಪ್ಪ ಅಮ್ಮನಿಗೆ ಎಷ್ಟು ಆಘಾತವಾಗಿರಬೇಡ ಎಂಬ ಭಯ ಆಕೆಯನ್ನು ಬಹಳ ಕುಗ್ಗಿಸಿತ್ತು ಕೊನೆಗೆ ಆಕೆ ಪೊಲೀಸರ ಮೊರೆ ಹೋಗ್ತಾಳೆ.

ತಪ್ಪು ನಿರ್ಧಾರವನ್ನು ತೆಗೆದುಕೊಳ್ಳದೆ ಆ ಹೆಣ್ಣುಮಗಳು ಪೊಲೀಸರ ಮೊರೆ ಹೋಗಿ ಸದ್ಯ ಇಂತಹ ದುಷ್ಕರ್ಮಿಗಳಿಂದ ಪಾರಾಗಿದ್ದಾಳೆ ಕೊನೆಗೆ ಪೊಲೀಸರು ಕೂಡ ಈಕೆಯ ಸಹಾಯಕ್ಕೆ ನಿಂತು ಇವಳನ್ನು ಅವರಿಂದ ಕಾಪಾಡಿದ್ದಾರೆ ಹಾಗೂ ಆಕೆ ಕೊಟ್ಟ ಹಣವನ್ನು ಹಿಂತಿರುಗಿಸಿ ಆ ಮೊಬೈಲ್ ನಲ್ಲಿದ್ದ ಅವಳ ಫೋಟೋ ವಿಡಿಯೋಗಳನ್ನು ಕೂಡ ಡಿಲೀಟ್ ಮಾಡಿದ್ದಾರೆ ಇನ್ನೂ ಆ ಯುವಕರಿಗೆ ಸರಿಯಾದ ಶಿಕ್ಷೆ ಕೊಟ್ಟಿದ್ದಾರೆ ನೋಡಿದ್ರಲ್ಲ ಹೆಣ್ಣುಮಕ್ಕಳಿಗೆ ಕಷ್ಟಗಳು ಬರುವುದು ಸಹಜ ಆದರೆ ಕಷ್ಟ ಬರುತ್ತೆ ಹೋಗುತ್ತೆ ಆದರೆ ನಮ್ಮ ಎಚ್ಚರಿಕೆಯಲ್ಲಿ ನಾವು ಇರಬೇಕು ಯಾರ ಸ್ನೇಹ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.