ಯಾವುದೇ ಕಾರಣಕ್ಕೂ ನೀವು ಮಂಗಳವಾರದ ದಿವಸ ಈ ಕೆಲಸಗಳನ್ನು ಮಾಡಲೇ ಬೇಡಿ ಆಂಜನೇಯ ಸ್ವಾಮಿಯ ಕೆಂಗಣ್ಣಿಗೆ ಗುರಿಯಾಗುತ್ತೀರಾ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಮಂಗಳವಾರ ಈ ಮೂರು ತಪ್ಪುಗಳನ್ನು ಮಾಡಬೇಡಿ ಹೀಗೆ ಮಾಡುವುದರಿಂದ ಆಂಜನೇಯನ ಕೆಟ್ಟ ದೃಷ್ಟಿ ನಿಮಗೆ ತಪ್ಪಿದ್ದಲ್ಲ.ಹಾಯ್ ಸ್ನೇಹಿತರೆ ಜೀವನದಲ್ಲಿ ಎಲ್ಲಾ ಕಷ್ಟಗಳಿಗೂ ಶಾಶ್ವತ ಪರಿಹಾರವೆಂದರೆ ದೇವರ ಮೊರೆ ಹೋಗುವುದು ದೇವರು ಒಂದೇ ನಾಮ ಹಲವು ಎಂಬ ಗಾದೆಯೇ ಇದೆ ನೀವು ಯಾವ ದೇವರನ್ನು ಆದರೂ ಪೂಜಿಸಿದರು ಎಲ್ಲರೂ ಒಂದೆ ಆದರೆ ಪೂಜೆಯಲ್ಲಿ ನಂಬಿಕೆ ಹಾಗೂ ಭಕ್ತಿ ಇರಬೇಕು. ಮಂಗಳವಾರ ವಿಶೇಷವಾದ ದಿನವು ಆಗಿದೆ. ಆಂಜನೇಯನಿಗೆ ಶನಿವಾರ ಅಷ್ಟೇ ಪ್ರಿಯವಾದ ದಿನ ಅಲ್ಲ ಮಂಗಳವಾರವೂ ಕೂಡ ಪ್ರಿಯವಾದ ದಿನ ಮಂಗಳವಾರ ಯಾವ ಕೆಲಸಗಳನ್ನು ಮಾಡಬೇಕು ಹಾಗೆ ಯಾವ ಕೆಲಸಗಳನ್ನು ಮಾಡಬಾರದು ಎಂಬುದು ನಿಮಗೆ ತಿಳಿದಿರಬೇಕು.

ಪ್ರತಿ ಮಂಗಳವಾರ ಸಂಜೆ ಸ್ನಾನ ಮಾಡಿ ಶುಭ್ರವಾಗಿ ಆಂಜನೇಯನ ದೇವಸ್ಥಾನಕ್ಕೆ ಹೋಗಬೇಕು ಅಲ್ಲಿ ದೇವರಿಗೆ ಸಾಸಿವೆ ಎಣ್ಣೆ ಅಥವಾ ಎಳ್ಳಿನ ಎಣ್ಣೆಯಿಂದ ದೀಪ ಹಚ್ಚಬೇಕು. ಮಂಗಳವಾರ ಹನುಮಾನ್ ಚಾಲೀಸ್ ಒದುವುದರಿಂದ ನೀವು ತುಂಬಾ ಲಾಭವನ್ನು ಪಡೆಯುತ್ತೀರಾ. ಆಂಜನೇಯನಿಗೆ ನಿಮ್ಮ ಭಕ್ತಿ ಒಂದು ಸಲ ತಲುಪಿದರೆ ನೀವು ಜೀವನದಲ್ಲಿ ನೆಮ್ಮದಿಯಾಗಿ ಇರುತ್ತೀರಾ ನಿಮಗೆ ಹಣದ ತೊಂದರೆ ಎಂದಿಗೂ ಬರುವುದಿಲ್ಲ. ಪ್ರತಿ ಮಂಗಳವಾರ ಆಲದ ಮರದ ಕೆಳಗೆ ಇರುವ ಆಂಜನೇಯನ ಮೂರ್ತಿಗೆ ದೀಪ ಬೆಳಗಿ ಪೂಜೆ ಮಾಡಿ ಪ್ರದಕ್ಷಿಣೆ ಹಾಕುವುದರಿಂದ ನೀವು ಹಣಕಾಸಿನ ತೊಂದರೆ ಹಾಗೂ ಮನೆಯಲ್ಲಿ ಶಾಂತಿ ಪಡೆಯುತ್ತೀರಿ. ಮಂಗಳ ಗ್ರಹವು ತುಂಬಾ ವಿಶೇಷವಾದ ಗ್ರಹ.

ಹಾಗೆಯೇ ಇದು ಉಗ್ರ ಗ್ರಹ ಎಂದು ಸಹ ಹೇಳುತ್ತಾರೆ ಮಂಗಳವಾರ ಏನನ್ನಾದರೂ ಈ ತಪ್ಪುಗಳನ್ನು ಮಾಡಿದರೆ ಮಂಗಳ ಗ್ರಹದ ವಕ್ರ ದೃಷ್ಟಿ ನಿಮ್ಮ ಮೇಲೆ ಬೀಳುತ್ತದೆ. ಮಂಗಳವಾರ ಆಂಜನೇಯನ ಪೂಜೆಯನ್ನು ಸಹ ಮಾಡುತ್ತಾರೆ ವಿಶೇಷವಾಗಿ ಶನಿವಾರ ಮಾಡಿದರು ಮಂಗಳವಾರ ಆಂಜನೇಯನ ಪೂಜೆ ಮಾಡಿದರೆ ಹಾಗೂ ಹನುಮಾನ್ ಚಾಲೀಸ್ ಅನ್ನು ಓದಿದರೆ ನೀವು ಆಂಜನೇಯನ ಕೃಪೆಗೆ ಪಾತ್ರರಾಗುತ್ತಾರಿ. ಹಾಗಾದರೆ ಮಂಗಳವಾರ ಯಾವ ಕೆಲಸವನ್ನು ಮಾಡಬಾರದು ಎಂಬುದನ್ನು ನಾವು ಈಗ ತಿಳಿಯೋಣ ಮಂಗಳವಾರ ನೀವು ಅಪ್ಪಿತಪ್ಪಿಯೂ ಇಂತಹ ಕೆಲಸವನ್ನು ಮಾಡಬೇಡಿ ಜೀವನದಲ್ಲಿ ಸುಖ ಶಾಂತಿಗಿಂತ ದೊಡ್ಡದು ಯಾವುದಿಲ್ಲ

ನಮಗೆ ಆರೋಗ್ಯ ನೆಮ್ಮದಿ ಇದ್ದರೆ ಜೀವನ ಸಂತೋಷದಿಂದ ಕೂಡಿರುತ್ತದೆ ನಾವು ಮಾಡುವ ಕೆಲಸದಲ್ಲಿ ಯಶಸ್ಸು ನಮಗೆ ಸದಾ ಇರುತ್ತದೆ. ಮೊದಲನೆಯದಾಗಿ ಮಂಗಳವಾರ ಹಣಕಾಸಿನ ಯಾವುದೇ ವ್ಯವಹಾರವನ್ನು ಮಾಡಬಾರದು ಹೌದು ಸ್ನೇಹಿತರೆ ಮಂಗಳವಾರ ಹಣವನ್ನು ಮನೆಗೆ ಸಾಲವಾಗಿ ತಂದರೆ ಆ ದುಡ್ಡು ಬೇಗ ತೀರುವುದಿಲ್ಲ. ಹಾಗೇ ನಾವು ಯಾರಿಗೂ ಆ ದಿನದಂದು ದುಡ್ಡನ್ನು ಮನೆಯಿಂದ ಕೊಡಬಾರದು. ಈ ದುಡ್ಡು ವಾಪಾಸ್ಸು ಬರುವುದು ತುಂಬಾ ತಡವಾಗಬಹುದು. ಎರಡನೆಯದಾಗಿ ಮಹಿಳೆಯರು ತಲೆ ಸ್ನಾನ ಮಾಡಬಾರದು ಹಾಗೆ ಕೂದಲು ಕಟ್ ಮಾಡಿಕೊಳ್ಳಬಾರದು

ಉಗುರುಗಳನ್ನು ಮಾಡಿಕೊಳ್ಳಬಾರದು. ಹೀಗೆ ಮಾಡುವುದರಿಂದ ಆಂಜನೇಯನ ಕೃಪೆ ನಿಮಗೆ ಸಿಗುವುದಿಲ್ಲ ನೀವು ಮಾಡಿದ ಎಲ್ಲಾ ಕೆಲಸಗಳಲ್ಲಿ ನಷ್ಟವಾಗುತ್ತದೆ. ಮಂಗಳವಾರ ಕಪ್ಪು ಬಟ್ಟೆಯನ್ನು ಧರಿಸಬಾರದು ಬದಲಾಗಿ ಕೆಂಪು ಬಣ್ಣದ ಬಟ್ಟೆಯನ್ನು ಧರಿಸಬೇಕು. ಇವೆಲ್ಲವನ್ನು ಕೇಳಿದಾಗ ನಮಗೆ ಇವೆಲ್ಲಾ ಸತ್ಯ ಅಲ್ಲ ಅನಿಸುತ್ತದೆ ಆದರೆ ನಮ್ಮ ಗ್ರಹಕ್ಕೆ ಯಾವ ಯಾವ ಕೆಲಸಗಳು ಯಾವ ದಿನದಂದು ಆಗಬಾರದು ಎನ್ನುವ ನಂಬಿಕೆಯಿದೆ. ಮಂಗಳವಾರ ಯಾವುದೇ ಕಾರಣಕ್ಕೂ ಸೌಂದರ್ಯವರ್ಧಕ ಸಾಮಾನುಗಳನ್ನು ಖರೀದಿಸಬಾರದು ಅದರಲ್ಲೂ ಮಹಿಳೆಯರು ಸೌಂದರ್ಯಕ್ಕೆ ತುಂಬಾ ಬೆಲೆಯನ್ನು ನೀಡುತ್ತಾರೆ.

ಮಂಗಳವಾರ ಸೌಂದರ್ಯದ ವಸ್ತುಗಳನ್ನು ಖರೀದಿಸುವುದರಿಂದ ದಾಂಪತ್ಯದಲ್ಲಿ ವಿರಸ ಹೆಚ್ಚುತ್ತದೆ. ಮಂಗಳವಾರ ಪುರುಷರು ಶೇವಿಂಗ್ ಮಾಡಿಸಿಕೊಳ್ಳಬಾರದು ಹಾಗೂ ಕೂದಲುಗಳನ್ನು ಕಟ್ ಮಾಡಬಾರದು ಹೀಗೆ ಮಾಡಿದರೆ ನೀವು ಕೋರ್ಟು ಕಚೇರಿ ಕೆಲಸಗಳಲ್ಲಿ ಲಾಭ ಪಡೆಯುವುದು ಕಷ್ಟವಾಗುತ್ತದೆ. ಪ್ರತಿ ಮಂಗಳವಾರ ರಾಮನ ದೇವಸ್ಥಾನಕ್ಕೆ ಹೋಗುವುದರಿಂದ ಆಂಜನೇಯನಿಗೆ ನೀವು ಪ್ರಿಯರು ಆಗುತ್ತೀರಿ ಏಕೆಂದರೆ ಆಂಜನೇಯನಿಗೆ ಪ್ರಿಯವಾದ ದೇವರು ಶ್ರೀರಾಮನು ಹೀಗೆ ಮಾಡುವುದರಿಂದ ಆಂಜನೇಯನ ಸಂಪೂರ್ಣ ಆಶೀರ್ವಾದ ನಿಮಗೆ ಸಿಗುತ್ತದೆ.

ಮಂಗಳವಾರ ಯಾವುದೇ ಕಾರಣಕ್ಕೂ ಮಾಂಸ ತಿನ್ನಬಾರದು ಮತ್ತು ಮದ್ಯಪಾನ ಮಾಡಬಾರದು ಹೀಗೆ ಮಾಡುವುದರಿಂದ ಮಂಗಳಗ್ರಹದ ವರ್ಷವು ನಿಮಗೆ ಬರುತ್ತದೆ. ಮಂಗಳವಾರ ಕಂದುಬಣ್ಣದ ಆಕಳಿಗೆ ರೊಟ್ಟಿಯನ್ನು ತಿನ್ನಿಸುವುದರಿಂದ ತುಂಬಾ ಲಾಭ ನಿಮಗೆ ಸಿಗುತ್ತದೆ ಹಾಗೆ ಆರೋಗ್ಯದಲ್ಲಿ ನೀವು ಹೆಚ್ಚಿನ ಲಾಭವನ್ನು ನೋಡುತ್ತೀರಾ. ಮಂಗಳವಾರದ ದಿನ ನೀವು ಬ್ರಹ್ಮಚಾರ ವೃತ ಪಾಲಿಸಿದರೆ ಖಂಡಿತವಾಗಲೂ ನೀವು ಒಳ್ಳೆಯ ಫಲಗಳನ್ನು ಪಡೆದುಕೊಳ್ಳುತ್ತೀರಿ. ಹಾಗಾದರೆ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಜೈ ಆಂಜನೇಯ ಎಂದು ನಮಸ್ಕರಿಸಿ.

Leave a Reply

Your email address will not be published.