ಈ ರೀತಿ ತಾಮ್ರದ ಚೊಂಬಿಗೆ ಇವುಗಳನ್ನು ಹಾಕಿಟ್ಟರೆ ಸಾಕು ನಿಮ್ಮ ಅದೃಷ್ಟವೇ ಬದಲಾಗುತ್ತೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಇದೊಂದು ಮಾಹಿತಿಯಲ್ಲಿ ನೀವು ಈ ರೀತಿ ಏನಾದರೂ ತಾಮ್ರದ ಚೋಂಬಿಗೆ ಈ ಮೂರು ವಸ್ತುಗಳನ್ನು ಹಾಕಿ ಹಿಟ್ಟು ಪೂಜೆಯನ್ನು ಮಾಡಿದರೆ ಸಾಕು ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲಾ ಕಷ್ಟಗಳು ದೂರವಾಗುತ್ತವೆ ಎನ್ನುವ ಮಾಹಿತಿಯನ್ನು ನಿಮಗೆ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ.ಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರೂ ಕೂಡ ಅವರವರ ಮನೆಯಲ್ಲಿ ಪೂಜೆಯನ್ನು ಮಾಡುತ್ತಾರೆ.ಹಾಗಾಗಿ ನಾವು ಎಂದು ಹೇಳುವಂತಹ ಒಂದು ರೀತಿಯಾಗಿ ನೀವು ಮನೆಯಲ್ಲಿ ತಾಮ್ರದ ಚೊಂಬಿನ ಪೂಜೆಯನ್ನು ಮಾಡಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ಹಣಕಾಸಿನ ಸಮಸ್ಯೆ ಇದ್ದರೂ ಕೂಡ ಪರಿಹಾರವಾಗುತ್ತದೆ ಎನ್ನುವ ಮಾಹಿತಿಯನ್ನು ಇಂದಿನ ಲೇಖನದಲ್ಲಿ ತಿಳಿಯೋಣ ಸ್ನೇಹಿತರೆ.

ಹೌದು ಸಾಮಾನ್ಯವಾಗಿ ಎಲ್ಲರೂ ಪೂಜೆ ಮಾಡುವಾಗ ಒಂದು ಕಳಶವನ್ನು ಸ್ಥಾಪನೆ ಮಾಡಬೇಕಾಗುತ್ತದೆ.ಈ ಕಳಶವನ್ನು ಸ್ಥಾಪನೆ ಮಾಡುವುದಕ್ಕಿಂತ ಮುಂಚೆ ಒಂದು ತಾಮ್ರದ ಚೊಂಬನ್ನು ಇಟ್ಟುಕೊಳ್ಳಬೇಕು.ಈ ಒಂದು ಪೂಜೆಯನ್ನು ನೀವು ಶುಕ್ರವಾರದ ದಿನ ಮಾಡಬೇಕಾಗುತ್ತದೆ ಹಾಗೆಯೇ.ಸೂರ್ಯ ಉದಯವಾಗುವ ಕ್ಕಿಂತ ಮೊದಲು ತುಳಸಿ ಎಲೆಯ ಕುಡಿಗಳನ್ನು ಹಾಗೆಯೇ ಅರಳಿ ಮರದ ಎಲೆಗಳನ್ನು ತೆಗೆದುಕೊಂಡು ಮನೆಗೆ ಬಂದು ಇಟ್ಟುಕೊಳ್ಳಬೇಕು ಹಾಗೆಯೆ ದರ್ಬೆಯನ್ನು ಕೂಡ ಇಟ್ಟುಕೊಳ್ಳಬೇಕು.

ಪೂಜೆಯನ್ನು ಪ್ರಾರಂಭ ಮಾಡುವ ಸಮಯದಲ್ಲಿ ಮೊದಲಿಗೆ ಒಂದು ತಟ್ಟೆಯಲ್ಲಿ ಅಕ್ಕಿಯನ್ನು ಹಾಕಿ ಇಟ್ಟುಕೊಳ್ಳಬೇಕು ನಂತರ  ಅದರ ಮೇಲೆ ಈ ಒಂದು ನೀರನ್ನು ತುಂಬಿಸಿ ದಂತಹ ತಾಮ್ರದ ಚೊಂಬನ್ನು ಇಡಬೇಕು.ನಂತರ ಈ ಒಂದು ತಾಮ್ರದ ಚೊಂಬಿನ ದರ್ಬೆಯನ್ನು ಹಾಗೂ ತುಳಸಿ ಎಲೆಯ ಕುಡಿಗಳನ್ನು ಹಾಗೂ ಅರಳಿ ಮರದ ಚಿಗುರು ಎಲೆಗಳನ್ನು ಹಾಕಬೇಕು ನಂತರ ಅದಕ್ಕೆ ಅರಿಶಿಣವನ್ನು ಮಾತ್ರ ಹಾಕಬೇಕು.ಹಾಗೆಯೇ ಎಲ್ಲರ ಮನೆಯಲ್ಲಿಯೂ ಸಾಮಾನ್ಯವಾಗಿ ಒಂದು ರೂಪಾಯಿ ನಾಣ್ಯವು ಇದ್ದೇ ಇರುತ್ತದೆ.

ಒಂದು ನಾಣ್ಯವನ್ನು ಕೂಡ ಒಂದು ತಾಮ್ರದ ತಂಬಿಗೆಗೆ ಹಾಕಬೇಕು. ಈ ರೀತಿಯಾಗಿ ತಾಮ್ರದ ಚೊಂಬಿನ ಇವೆಲ್ಲವನ್ನು ಹಾಕಿದ ನಂತರ ಅದರಮೇಲೆ ಒಂದು ತೆಂಗಿನಕಾಯನ್ನು ಇಡಬೇಕು.ಈ ರೀತಿಯಾಗಿ ತೆಂಗಿನಕಾಯಿಯನ್ನು ಬಿಟ್ಟನಂತರ ತೆಂಗಿನಕಾಯಿಗೆ ಅಂದರೆ ಅದರ ಜುಟ್ಟಿಗೆ ಅರಿಶಿನ ಮತ್ತು ಕುಂಕುಮವನ್ನು ಹಾಕಬೇಕು. ಈ ರೀತಿಯಾಗಿ ನಾವು ಹೇಳಿದಂತೆ ನೀವು ಒಂದು ಪೂಜೆಯನ್ನು ಮಾಡುವಾಗ ಈ ಒಂದು ಕಳಶವನ್ನು ಸ್ಥಾಪನೆ ಮಾಡಿಕೊಳ್ಳಬೇಕು.ಈ ರೀತಿಯಾಗಿ ಪೂಜೆಯನ್ನು ಮಾಡುವಾಗ ನೀವು ಕಳಶವನ್ನು ಯಾವುದೇ ಕಾರಣಕ್ಕೂ ಮೂರು ದಿನಗಳ ಕಾಲ ತೆಗೆಯಬಾರದು.

ಮೂರು ದಿನಗಳವರೆಗೂ ಕೂಡ ಒಂದು ಕಲಶವನ್ನು ಪೂಜೆ ಮಾಡಬೇಕು.ಈ ರೀತಿಯಾಗಿ ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತ ಯಾವುದೇ ರೀತಿಯಾದಂತಹ ಹಣಕಾಸಿನ ಸಮಸ್ಯೆಗಳು ಕೂಡ ಪರಿಹಾರವಾಗುತ್ತವೆ.ಹೌದು ಸ್ನೇಹಿತರೆ ನೀವು ಈ ಒಂದು ಪೂಜೆ ಮಾಡುವಾಗ ಲಕ್ಷ್ಮೀದೇವಿಗೆ ಒಂದು ಮಂತ್ರವನ್ನು ಹೇಳುತ್ತಾ ಪೂಜೆಯನ್ನು ಮಾಡಬೇಕು ಒಂದು ಮಂತ್ರ ಹೇಗಿದೆ.”ಓಂ ಶ್ರೀಂ ಕ್ಲೀಂ ಲಕ್ಷ್ಮಿ ಮಾಮಾಗ್ರುಹೆ ಧನo ಪುರಾಯ ಚಿಂತಂ ದೂರಾಯ ಸ್ವಾಹ” ಈ ಮಂತ್ರವನ್ನು ಪೂಜೆ ಮಾಡುವ ಸಮಯದಲ್ಲಿ ಅಥವಾ ಪೂಜೆ ಮಾಡಿದ ನಂತರ 21 ಬಾರಿ ಜಪಿಸಬೇಕು.

ಈ ರೀತಿಯಾಗಿ ನೀವು ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ಧನ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಅವರಿಗೆ ಒಂದು ಮೆಚ್ಚುಗೆ ಕೊಡಿ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published.