ನೀವೇನಾದ್ರು ಮನೆಯಲ್ಲಿರುವ ಅಕ್ವೇರಿಯಂಗಳಲ್ಲಿ ಹೀಗೆ ಇರುವ ಮೀನುಗಳನ್ನು ಇಟ್ಟುಕೊಂಡರೆ ಮನೆಗೆ ಅದೃಷ್ಟ ಎನ್ನುವುದು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ …!!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಮೀನನ್ನು ಸಾಕುವುದರಿಂದ ನಮ್ಮ ಮನಸ್ಸಿಗೆ ತುಂಬಾ ಸಮಾಧಾನ ಆಗುತ್ತದೆ ಹಾಗೂ ಈ ರೀತಿಯಾದಂತಹ ಅಭ್ಯಾಸವೇ ಆದರೂ ನಮಗೆ ಇದ್ದಲ್ಲಿ ನಿಜವಾಗಲೂ ನಮ್ಮ ಜೀವನದಲ್ಲಿ ಒಳ್ಳೆಯ ನೆಮ್ಮದಿ ಇರುತ್ತದೆ. ಹೀಗೆ ನಾನು ಹೇಳುತ್ತಿಲ್ಲ ಇದುನ್ನ ವಾಸ್ತುಶಾಸ್ತ್ರದಲ್ಲಿ ಹೇಳಿದ್ದಾರೆ.ನೀವು ಮೀನನ್ನ ಕೇವಲ ಸಾಕುವುದು ಮಾತ್ರವೇ ಅಲ್ಲ ಮೀನುಗಳನ್ನು ಯಾವ ದಿಕ್ಕಿನಲ್ಲಿ ಇಟ್ಟುಕೊಂಡು ಹಾಕಬೇಕು ಎನ್ನುವಂತಹ ವಿಚಾರವನ್ನು ಕೂಡ ನಾವು ತಪ್ಪದೇ ತಿಳಿದುಕೊಳ್ಳಬೇಕು.

ಇಲ್ಲವಾದಲ್ಲಿ ನಮ್ಮ ಮನೆಗಳಲ್ಲಿ ನಕರಾತ್ಮಕ ಶಕ್ತಿಗಳು ಹೆಚ್ಚಾಗುತ್ತವೆ ಇದರಿಂದಾಗಿ ನಮ್ಮ ಮನಸ್ಸಿನಲ್ಲಿ ನಮ್ಮದೇ ಇರುವುದಿಲ್ಲ ಹಾಗೂ ನಿಮ್ಮ ಸಂಪೂರ್ಣ ವಾದಂತಹ ಕುಟುಂಬ ಕಷ್ಟದ ದಾರಿಯಲ್ಲಿ ಹೋಗುತ್ತಾ ಇರುತ್ತದೆ ಬನ್ನಿ ನಾವು ಇವತ್ತು ಈ ಲೇಖನದ ಮುಖಾಂತರ ಯಾವ ಯಾವ ತರನಾದ ಮೀನುಗಳನ್ನು ನಾವು ಹಾಕಿದ್ದೇ ಆದಲ್ಲಿ ನಮಗೆ ದೇವರು ಒಳ್ಳೆದು ಮಾಡುತ್ತಾನೆ ಹಾಗೂ ನಮ್ಮ ಜೀವನದಲ್ಲಿ ನಾವು ಮುಂದೆ ಹೋಗಲು ತುಂಬಾ ಸಹಕಾರಿಯಾಗುತ್ತದೆ.ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ನಾವು ತಿಳಿದುಕೊಳ್ಳೋಣ

ಹೀಗೆ ಈ ರೀತಿಯಾದಂತಹ ಮೀನುಗಳನ್ನು ನೀವು ಹಾಕಿದ್ದೇ ಆದಲ್ಲಿ ನಿಮ್ಮ ಮನೆಯಲ್ಲಿ ಯಾವಾಗಲೂ ಲಕ್ಷ್ಮಿ ತಾಂಡವ ಹಾಡುತ್ತಾಳೆ .ಹಾಗೂ ನೀವು ಯಾವಾಗಲೂ ಆರ್ಥಿಕವಾದ ಅಂತಹ ಕಷ್ಟಕ್ಕೆ ಸಿಲುಕುವುದಿಲ್ಲ ಅಲ್ಲದೆ ನೀವು ಕೋಟ್ಯಾಧೀಶ್ವರ ರು ಆಗುತ್ತೀರಾ ಎನ್ನುವಂತಹ ಮಾಹಿತಿಯನ್ನು ನಾವು ತಂದಿದ್ದೇವೆ ಇದನ್ನು ಯಾವುದೇ ಕಾರಣಕ್ಕೂ ನಿಮ್ಮ ಫ್ರೆಂಡ್ಸ್ ಗಳಿಗೆ ಶೇರ್ ಮಾಡುವುದನ್ನು ಮರೆಯಬೇಡಿ…

ಅಕ್ವೇರಿಯಂಗಳಲ್ಲಿ ಮೀನನ್ನ ನೀವೇನಾದರೂ ನನ್ನ ಸಾಕುತ್ತಿದ್ದಾರೆ ಏನು ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ ಇದರಿಂದಾಗಿ ನಿಮ್ಮ ಮನೆಯಲ್ಲಿ ಯಾವಾಗಲೂ ಸುಖ ಸಂತೋಷ ನೆಮ್ಮದಿ ಅನ್ನುವುದು ಇರುತ್ತದೆ. ಅದನ್ನು ನೀವು ಹಾಕುವಂತಹ ಮೀನಿನ ಸಂಖ್ಯೆಗಳು ನಿಮ್ಮ ಮನೆಯಲ್ಲಿ ಹೋರಾಡುತ್ತಿರುವ ಅಂತಹ ಶಕ್ತಿಗಳ ಮೇಲೆ ಪ್ರಭಾವವನ್ನು ಅಭಿವೃದ್ಧಿ.ಹಾಗಾದ್ರೆ ಬನ್ನಿ ವಾಸ್ತು ಶಾಸ್ತ್ರದ ಪ್ರಕಾರ ಈ ರೀತಿಯಾದಂತಹ ಮೀನನ್ನ ನೀವು ಬೆಳೆಸಿದ್ದೇನೆ ಆದಲ್ಲಿ ನೀವು ನಿಜವಾಗಲೂ ಒಳ್ಳೆಯ ಸ್ಥಿತಿಯನ್ನು ತರುತ್ತೀರಾ ಹಾಗೂ ಯಾವಾಗಲೂ ಒಳ್ಳೆಯ ವಿಚಾರಗಳಿಗೆ ಆಲೋಚನೆಯನ್ನು ಮಾಡುತ್ತೀರಾ.

ನಿಮ್ಮ ಮನೆಯಲ್ಲಿ ಅನೇಕ ಸಮಸ್ಯೆಗಳನ್ನು ನೀವೇನಾದರೂ ಬಳಲುತ್ತಿದ್ದಲ್ಲಿ ರೀತಿಯಾದಂತಹ ಮೀನುಗಳನ್ನು ನಾವು ಮನೆಯಲ್ಲಿ ಹಾಕಿದರೆ ಅದರಿಂದ ನಾವು ಸಂಪೂರ್ಣವಾಗಿ ಎಂಬುದನ್ನು ಹೊಂದಬಹುದು. ಡ್ರ್ಯಾಗನ್ ಫಿಶ್ ಹಾಗೂ ಗೋಲ್ಡನ್ ಫಿಶ್ ಒಟ್ಟಿಗೆ ಇದ್ದರೆ ತುಂಬಾ ಒಳ್ಳೇದು ಇದರಿಂದಾಗಿ ನಿಮ್ಮ ಮನೆಯಲ್ಲಿ ಯಾವಾಗಲೂ ಲಕ್ಷ್ಮಿ ಇರುತ್ತಾಳೆ,ನಿಮಗೇನಾದರೂ ಬಣ್ಣ-ಬಣ್ಣದ ಮೀನುಗಳನ್ನು ಸಾಕುವಂತಹ ಒಂದು ಹವ್ಯಾಸ ಏನಾದರೂ ಇದ್ದಲ್ಲಿ ಅವುಗಳ ಮಧ್ಯೆ ಏನಾದರೂ ಚೆನ್ನಾಗಿದೆ ರಚಿತವಾದ ಅಂತಹ ಮಾಹಿತಿಯನ್ನು ತಿಳಿದುಕೊಳ್ಳಿ

ಇಲ್ಲವಾದಲ್ಲಿ ನಿಮ್ಮ ಮನೆಯಲ್ಲೂ ಕೂಡ ಕಲಹಗಳು ಹಾಗೂ ಜಗಳಗಳು ಹಾಗೂ ನೆಮ್ಮದಿಗೆ ಬಂಗ ವಾಗುವಂತಹ ಸಮಯ ಬರುತ್ತದೆ. ಅನೇಕ ಮೀನುಗಳನ್ನು ನಾವು ಹೊರಗಡೆಯಿಂದ ತಂದು ಅಕ್ವೇರಿಯಂಗಳಲ್ಲಿ ಹೇಳುತ್ತೇವೆ.ಆದರೆ ಅಲ್ಲಿ ಸರಿಯಾದಂತಹ ಅವಶ್ಯಕತೆಗೆ ಕೊಡದೆ ಇರುವುದು ಕಾರಣ ಕೆಲವೊಂದು ಮೀನುಗಳು ತಮ್ಮ ಜೀವನವನ್ನು ಕಳೆದುಕೊಳ್ಳುತ್ತವೆ ಹೀಗೆ ಆ ತರದ ಮೀನುಗಳನ್ನು ನಾವು ಹೊರಗಡೆ ತೆಗೆದು ಬಿಸಾಕಬೇಕು ಇಲ್ಲವಾದಲ್ಲಿ ನಮ್ಮ ಮನೆಗೆ ಯಾವುದೇ ಕೆಲಸಗಳು ಸರಿಯಾಗಿ ಆಗುವುದಿಲ್ಲ.

ಅತಿ ಮುಖ್ಯವಾದ ವಿಚಾರ ಏನಪ್ಪಾ ಅಂದರೆ ಅಕ್ವೇರಿಯಂ ಗಳನ್ನ ಪೂರ್ವ ದಿಕ್ಕಿನಲ್ಲಿ ಇಟ್ಟರೆ ತುಂಬಾ ಒಳ್ಳೆಯದು, ಮನೆಗೆ ಒಂದೇ ಒಂದು ಅಕ್ವೇರಿಯಮ್ ಅನ್ನ ಬಳಕೆ ಮಾಡಿದರೆ ತುಂಬಾ ಒಳ್ಳೆಯದು. ನನ್ನ ಪ್ರಕಾರ ಅಗ್ನಿ ಲೇಖನ ನಿಮಗೆ ತುಂಬಾ ಇಷ್ಟ ಆಗಿದೆ ಅಂತ ಅಂದುಕೊಳ್ಳುತ್ತೇನೆ.ಈ ಲೇಖನ ಏನಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಜೊತೆಗೆ ಹಂಚಿಕೊಳ್ಳುವಾ ಯಾವುದೇ ಕಾರಣಕ್ಕೂ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಮಾಡುವುದು ಯಾವುದೇ ಕಾರಣಕ್ಕೂ ಮರೆಯಬೇಡಿ. ಹಾಗೂ ನನ್ನ ಪ್ರೀತಿಯ ಲೈಕ್ ಮಾಡುವುದನ್ನು ಮರೆಯಬೇಡಿ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *