ನೀವೇನಾದ್ರು ಈ ಒಂದು ಶಕ್ತಿಶಾಲಿಯಾದ ಲಕ್ಷ್ಮಿ ದೇವಿಯ ಮಂತ್ರವನ್ನು ಈ ಸಮಯದಲ್ಲಿ ಜಪ ಮಾಡಿದ್ರೆ ಸಾಕು ನಿಮಗೆ ಗೊತ್ತಿಲ್ಲದ ಹಾಗೆ ಅಖಂಡ ಜಯ ನಿಮಗೆ ಪ್ರಾಪ್ತಿಯಾಗುತ್ತದೆ …!!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಲಕ್ಷ್ಮೀ ದೇವಿಯು ನಿಮ್ಮ ಮನೆಯಲ್ಲಿ ಇರಬೇಕೆಂದರೆ ಈ ಒಂದು ಸ್ತೋತ್ರವನ್ನು ಈ ವಿಧವಾಗಿ ಪಠಿಸಿದರೆ ನೀವು ಒಳ್ಳೆಯ ಲಾಭವನ್ನು ಪಡೆದುಕೊಳ್ಳುತ್ತಿರಾ.
ಸ್ನೇಹಿತರೆ ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ನೀವು ಏಷ್ಟೆಲ್ಲ ಪರಿಹಾರಗಳನ್ನು ಮಾಡುತ್ತೀರಿ ಅಂತಹ ಪರಿಹಾರಗಳಲ್ಲಿ ಇದು ಒಂದು ಕೂಡ ಹೌದು. ಸ್ನೇಹಿತರೆ ಪೂಜೆಯನ್ನು ಮಾಡಿದ ಮೇಲೆ ಸ್ತೋತ್ರವನ್ನು ಓದುವುದು ತುಂಬಾ ಮುಖ್ಯವಾಗಿರುತ್ತದೆ ಪೂಜೆಯಲ್ಲಿ ಸ್ತೋತ್ರವನ್ನು ಓದುವುದು ಕೂಡ ಒಂದು ಭಾಗ. ಮಹಾಲಕ್ಷ್ಮಿಯ ನಿಮ್ಮ ಮನೆಯಲ್ಲಿ ಸದಾ ಇರಬೇಕೆಂದರೆ ಒಂದು ಪರಿಹಾರವನ್ನು ಮಾಡಿ ಹಾಗಾದರೆ ಈ ಸ್ತೋತ್ರವನ್ನು ಹೇಗೆ ಯಾವಾಗ ಮತ್ತು ಎಷ್ಟು ಸಲ ಓದಬೇಕು ಎಂಬುದನ್ನು ಈ ಮಾಹಿತಿಯಲ್ಲಿ ನಾನು ನಿಮಗೆ ತಿಳಿಸುತ್ತೇನೆ.

ಜಗದ್ಗುರು ಶಂಕರಾಚಾರ್ಯರು ಬರೆದಿರುವ ಕನಕದಾರ ಎಂಬ ಸ್ತೋತ್ರವನ್ನು ನೀವು ಪಠಿಸಬೇಕು. ಈ ಸ್ತೋತ್ರವನ್ನು ಪಠಿಸಿದರೆ ನಿಮ್ಮ ಮನೆಯಲ್ಲಿ ನೆಮ್ಮದಿ ಆರೋಗ್ಯ ಯಾವಾಗಲೂ ಇರುವುದು. ಸಾಲಬಾದೆ ಕಡಿಮೆಯಾಗುತ್ತದೆ ಮತ್ತು ಉದ್ಯೋಗ ಇಲ್ಲದವರಿಗೆ ಉದ್ಯೋಗ ಸಿಗುವಂತೆ ಆಗುತ್ತದೆ. ಕನಕದಾರ ಎಂಬ ಸ್ತೋತ್ರವು ತುಂಬಾ ಶಕ್ತಿಯುತವಾದದ್ದು ಮತ್ತು ಪ್ರಭಾವಶಾಲಿಯಾದದ್ದು. ಈ ಒಂದು ಸ್ತೋತ್ರವನ್ನು ದಿನಕ್ಕೆ ಎರಡು ಬಾರಿ ಪಠಿಸುವುದರಿಂದ ವಿಶೇಷವಾದ ಫಲಗಳನ್ನು ನಿಮ್ಮದಾಗಿಸಿಕೊಳ್ಳಿತೀರಾ.

ಇದನ್ನು ದಿನಕ್ಕೆ ಎರಡು ಬಾರಿ ಓದುವುದರಿಂದ ನಿಮಗೆ ಶೀಘ್ರದಲ್ಲೇ ಪೂಜೆಯಿಂದ ಫಲ ಸಿಗುತ್ತದೆ ಹಾಗಾದರೆ ಒಂದು ಸ್ತೋತ್ರವನ್ನು ಯಾವ ದಿನದಂದು ಮಾಡಬೇಕು ಎಂದು ಹೇಳುತ್ತೇನೆ ಸ್ನೇಹಿತರೆ ಹುಣ್ಣಿಮೆಯ ದಿನ ಲಕ್ಷ್ಮಿ ದೇವಿಯ ಪೂಜೆ ಮಾಡಿ ಕನಕದಾರ ಸ್ತೋತ್ರವನ್ನು ಬೆಳಿಗ್ಗೆ ಆರರಿಂದ ಏಳು ಗಂಟೆಯೊಳಗೆ ಓದಬೇಕು. ಸಾಯಂಕಾಲದ ಸಮಯದಲ್ಲಿ ಕೂಡ ಇದನ್ನು ಆರರಿಂದ ಏಳು ಗಂಟೆಯೊಳಗೆ ಓದಬೇಕು. ಕನಕಧಾರಾ ಸ್ತೋತ್ರವನ್ನು ಓದುವಾಗ ಬಿಳಿ ಅಥವಾ ಹಳದಿ ಬಣ್ಣದ ವಸ್ತ್ರವನ್ನು ಧರಿಸಬೇಕು ಇದರಿಂದ ನಿಮಗೆ ವಿಶೇಷವಾದ ಫಲಗಳು ಸಿಗುತ್ತವೆ

ಯಾವುದೇ ಕಾರಣಕ್ಕೂ ನೀವು ಕಪ್ಪು ಬಣ್ಣದ ವಸ್ತ್ರವನ್ನು ಧರಿಸಬಾರದು. ಇದರಿಂದ ಪೂಜೆಯ ಫಲ ಕಡಿಮೆಯಾಗುತ್ತಾ ಹೋಗುತ್ತದೆ. ಯಾವುದೇ ಸ್ಥಿತಿಯಲ್ಲಿ ನೀವು ಕಪ್ಪು ಬಣ್ಣದ ವಸ್ತ್ರದಲ್ಲಿ ಪೂಜೆಯನ್ನು ಮಾಡಿ ಸ್ತೋತ್ರವನ್ನು ಓದಬಾರದು. ಈ ಒಂದು ಪೂಜೆಯನ್ನು ಮಾಡುವಾಗ ಲಕ್ಷ್ಮೀದೇವಿಗೆ ನೆಲ್ಲಿಕಾಯಿಯಿಂದ ದೀಪಾರಾಧನೆ ಮಾಡಿದರೆ ತುಂಬಾ ಒಳ್ಳೆಯದಾಗುತ್ತದೆ. ಈ ಎಲ್ಲಾ ನಿಯಮಗಳನ್ನು ನೀವು ಪಾಲಿಸುವುದರಿಂದ ವಿಶೇಷವಾದ ಬೇಡಿಕೆಗಳನ್ನು ಈಡೇರಿಸಿ ಕೊಳ್ಳಬಹುದು.

ಹುಣ್ಣಿಮೆಯ ದಿನದಂದು ಪೂಜೆಯನ್ನು ಪ್ರಾರಂಭ ಮಾಡಬೇಕು ಲಕ್ಷ್ಮಿ ದೇವಿಯನ್ನು ಪೂಜಿಸಿ ಕನಕಧಾರಾ ಸ್ತೋತ್ರವನ್ನು ಓದಬೇಕು ಶಂಕರಾಚಾರ್ಯರು ಬರೆದಿರುವ ಮುಖ್ಯವಾದ ಶಕ್ತಿಯುತವಾದ ಲಕ್ಷ್ಮಿ ಸ್ತೋತ್ರ. ಈ ಒಂದು ಕನಕದಾರ ಸ್ತೋತ್ರ ಗೂಗಲ್ನಲ್ಲಿ ಸಿಗುತ್ತದೆ. ಇವಂದು ಸ್ತೋತ್ರವನ್ನು ಕನಕದಾರ ಸ್ತೋತ್ರ ಎಂದು ಟೈಪ್ ಮಾಡಬೇಕು ನೀವು ಇದನ್ನು ಕೇಳುವುದರಿಂದ ಅಥವಾ ದಿನಕ್ಕೆ ಎರಡು ಬಾರಿ ಹೇಳುವುದರಿಂದ ಶೀಘ್ರವಾಗಿ ವಿಶೇಷಗಳನ್ನು ನೀವು ಪ್ರಾಪ್ತಿ ಮಾಡಿಕೊಳ್ಳುತ್ತೀರಾ. ಮನೆಯಲ್ಲಿ ಅನಾರೋಗ್ಯದ ತೊಂದರೆಗಳಾಗಿದ್ದರೆ ಮಾನಸಿಕ ಕಿರುಕುಳವನ್ನು ನೀವು ಅನುಭವಿಸುತ್ತಿದ್ದರೆ ಈ ಒಂದು ಕನಕದಾರ ಸ್ತೋತ್ರದಿಂದ ನಿವಾರಣೆ ಮಾಡಿಕೊಳ್ಳಬಹುದು.

ಮನೆಯಲ್ಲಿ ನೆಮ್ಮದಿ ಇಲ್ಲದಿದ್ದರೆ ಪದೇಪದೇ ಜಗಳವಾಗುತ್ತಿದ್ದರೆ ಈ ಒಂದು ಸ್ತೋತ್ರವನ್ನು ದಿನಕ್ಕೆ ಎರಡು ಬಾರಿ ಪಠಿಸಿ. ಲಕ್ಷ್ಮಿ ದೇವಿಗೆ ಈ ಒಂದು ಸ್ತೋತ್ರವನ್ನು ಓದುವುದರಿಂದ ಬೇಗನೆ ಆಶೀರ್ವದಿಸಿ ನಿಮಗೆ ಲಾಭವನ್ನು ಕೊಡುತ್ತಾಳೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಎಲ್ಲರಿಗೂ ತಿಳಿಸಿ ಮಹಾಲಕ್ಷ್ಮಿಯ ಆರಾಧನೆಯನ್ನು ಎಲ್ಲರೂ ಮಾಡುವಂತೆ ಮಾಡಿ ಎಲ್ಲರ ಮನೆಯಲ್ಲೂ ಒಂದಲ್ಲ ಒಂದು ಸಮಸ್ಯೆಗಳು ಇದ್ದೇ ಇರುತ್ತವೆ ಅವರ ಎಲ್ಲಾ ಸಮಸ್ಯೆಗಳಿಗೂ ನೀವು ಕೂಡ ಈ ಒಂದು ಸ್ತೋತ್ರದ ಬಗ್ಗೆ ತಿಳಿಸಿದರೆ ಅವರಿಗೂ ತುಂಬಾ ಸಹಾಯವಾಗುತ್ತದೆ.

ಕೆಟ್ಟ ಕಾರ್ಯಗಳನ್ನು ಮಾಡುವ ಬದಲು ಇಂತಹ ಒಳ್ಳೆಯ ಸಂದೇಶಗಳನ್ನು ಜನರಿಗೆ ತಿಳಿಸಿ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.