ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ನಟನಾಗಿದ್ದ ಕರ್ನಾಟಕ ರತ್ನ ಅಪ್ಪು ಅವರು ಚಿಕ್ಕ ವಯಸ್ಸಿನಲ್ಲಿಯೇ ಒಂದು ಹುಡುಗಿಯನ್ನು ಬಹಳ ಇಷ್ಟ ಪಟ್ಟಿದ್ದರಂತೆ ಅವ್ರು ಬೇರೆ ಯಾರು ಅಲ್ಲ ಇವರೇ ನೋಡಿ …!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ ಸಿನಿಮಾ

ಭೂಮಿ ಮೇಲೆ ಕ್ಷಣಕ್ಕೊಂದು ಜಯವೇ ಎಚ್ಚರಿಸುತ್ತಲೇ ಇರುತ್ತದೆ ಇಷ್ಟು ಕೋಟ್ಯಾಂತರ ಜೀವರಾಶಿಗಳಲ್ಲಿ ಯಾರೋ ಕೆಲವರು ಮಾತ್ರ ಎಲ್ಲರಿಗೂ ಪರಿಚಯವಾಗುವಂತಹ ಸಾಧನೆಯನ್ನು ಮಾಡಿ ವಕ್ತಾರ ಸಮಾಜದಲ್ಲಿ ಸದಾ ಹೆಸರು ಹೊಳೆಯುವಂತೆ ಮಾಡುತ್ತಾರೆ ಅಂತಹ ಸಾಧನೆ ಮಾಡಬೇಕೆಂದರೆ ಅಷ್ಟು ಯಶಸ್ಸು ಪಡೆದುಕೊಳ್ಳಬೇಕೆಂದರೆ ಜೀವನದಲ್ಲಿ ಕಷ್ಟಾನೇ ಮಾಡಬೇಕಂತಲ್ಲ ಒಬ್ಬರಿಗೆ ಸಹಾಯ ಮಾಡುತ್ತಾ ಸರಳವಾಗಿ ಜೀವಿಸುತ್ತಾ ಯಾರು ಒಬ್ಬರ ಕಷ್ಟಕ್ಕೆ ಸ್ಪಂದಿಸುತ್ತಾ ಜೀವನವನ್ನ ಮುನ್ನಡೆಸುತ್ತಾರಾ ಕಷ್ಟ ಬಂದಾಗ ಕುಗ್ಗದೆ ಸುಖ ಬಂದಾಗ ಹಿಗ್ಗದೆ ಸ್ಥಿರವಾಗಿರುತ್ತಾರೆ ಅಂಥವರು ಸಮಾಜದಲ್ಲಿ ಸದಾ ಅಮರರಾಗಿರುತ್ತಾರೆ.

ಹೌದು ನಾವು ಯಾರ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ನಿಮಗೆ ಈಗಾಗಲೇ ಗೊತ್ತಾಯ್ತಾ ಅಪ್ಪು ಎಂಬ ಮರೆಯಲಾಗದ ಮಾಣಿಕ್ಯನ ಕುರಿತು ಮಾತನಾಡುತ್ತಿದ್ದರು ಅಪ್ಪು ಅವರನ್ನು ಇಷ್ಟು ದಿನ ತೆರೆಯ ಮೇಲೆ ನೋಡಿ ನಾವು ಅವರಿಂದ ಮನರಂಜನೆಯನ್ನ ಪಡೆದುಕೊಳ್ಳುತ್ತಿದೆವು ಅಷ್ಟೇ ಅಲ್ಲ ಅಪ್ಪು ಅವರು ಅದೆಷ್ಟು ಕುಟುಂಬಗಳಿಗೆ ಸಹಾಯ ಮಾಡಿದ್ದರೆ ಲೆಕ್ಕ ಸಿಗದಿರುವಷ್ಟು ಮಂದಿಗೆ ನಗು ಚೆಲ್ಲಿ ಹೋಗಿದ್ದಾರೆ ಅವರ ಬಾಳಿಗೆ ಬೆಳಕಾಗಿದ್ದಾರೆ ಆದರೆ ಈ ದಿನ ಅಪ್ಪು ಅವರನ್ನು ನಾವು ಕೇವಲ ನೆನಪಿಸಿಕೊಳ್ಳಬೇಕು ಅಷ್ಟೆ ನಮ್ಮ ಜೊತೆ ಅವರು ಇರದೆ ಇರಬಹುದು, ಆದರೆ ಸದಾ ಅವರು ಮಾಡಿರುವ ಒಳ್ಳೆಯ ಕಾರ್ಯಗಳಿಂದ ಸಮಾಜದಲ್ಲಿ ಜೀವಂತ ರಾಗಿರುತ್ತಾರೆ ಅಪ್ಪು.

ಅಪ್ಪು ಅವರನ್ನು ಕಳೆದುಕೊಂಡ ಬಳಿಕ ನಾವು ಅವರ ಬಗ್ಗೆ ಅದೆಷ್ಟೋ ವಿಚಾರಗಳನ್ನು ತೆಗೆದುಕೊಂಡಿದ್ದೇವೆ. ಅಂತಹ ಸರಳ ವ್ಯಕ್ತಿತ್ವದ ಬಗ್ಗೆ ತಿಳಿದು ಸುಮ್ಮನಾಗಬೇಡಿ ಅವರ ಕೆಲವೊಂದು ವ್ಯಕ್ತಿತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಸದಾ ಅವರ ಆ ಮುಗ್ಧ ನಗುವನ್ನು ಅವರ ಸತ್ಕಾರ್ಯಗಳನ್ನು ರೂಢಿಸಿಕೊಳ್ಳುವ ಮೂಲಕ ಆ ಮುಗ್ಧ ನಗುವನ್ನು ಸಮಾಜದಲ್ಲಿ ಜೀವಂತವಾಗಿಸಿ. ಆದರೆ ಇದು ಇವತ್ತಿನ ಮಾಹಿತಿಯ ಅಲ್ಲ ನಾವು ಅಪ್ಪು ಅವರ ಬಗ್ಗೆ ಮಾತನಾಡಲು ಹೊರಟಿದ್ದೇವೆ ಹೊರತು ಈ ವಿಚಾರವಾಗಿ ಅಲ್ಲ ಅಪ್ಪ ಅವರು ಚಿಕ್ಕ ವಯಸ್ಸಿನಲ್ಲೇ ಆ ಒಬ್ಬ ಹುಡುಗಿಯನ್ನ ಬಹಳ ಇಷ್ಟಪಟ್ಟಿದ್ದರಂತೆ. ಹೌದು ಈ ವಿಚಾರವನ್ನು ದೊಡ್ಡಣ್ಣ ಅವರು ಶಿವಣ್ಣ ಅವರ ಬಳಿಯೂ ಸಹ ಹೇಳಿಕೊಂಡಿದ್ದರಂತೆ ಹಾಗಾದರೆ ಆ ಹುಡುಗಿ ಯಾರು ಗೊತ್ತಾ.

ಹೌದು ಚಿಕ್ಕವಯಸ್ಸಿನಲ್ಲಿ ಅಪ್ಪು ಅವರಿಗೆ ಆ ಹುಡುಗಿಯ ಮೇಲೆ ಕ್ರಷ್ ಆಗಿತ್ತಂತೆ ಅವರು ಮತ್ಯಾರೂ ಅಲ್ಲ ನಂಜುಂಡಿ ಕಲ್ಯಾಣ ಎಂಬ ಕನ್ನಡ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಅತ್ಯಾದ್ಭುತ ನಟಿ ಅವರೇ ನಟಿ ಮಾಲಾಶ್ರೀ ಅವರು. ಹೌದು ನಂಜುಂಡಿ ಕಲ್ಯಾಣ ಎಂಬ ಸಿನಿಮಾದಲ್ಲಿ ವಿಭಿನ್ನ ಪಾತ್ರದ ಮೂಲಕ ಜನರ ಮನಗೆದ್ದ ಮಾಲಶ್ರೀ ಅವರ ಮೇಲೆ ಅಪ್ಪು ಅವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಕ್ರಶ್ ಆಗಿತ್ತಂತೆ. ಹೌದು ಅಪ್ಪು ಅವರು ಒಂದನೇ ತರಗತಿ ಇರುವಾಗ ಮಾಲಾಶ್ರೀ ಅವರು ಕೂಡ ಒಂದನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದರಂತೆ ಈಗಲೇ ಮಾಲಾಶ್ರೀ ಅವರ ಮೇಲೆ ಅಪ್ಪು ಅವರಿಗೂ ಕ್ರಶ್ ಆಗಿತ್ತಂತೆ.

ಇದೆಲ್ಲವನ್ನ ಇದೀಗ ಮಾತನಾಡಲು ತಮ್ಮ ಜೀವನದ ಖುಷಿಯ ಕ್ಷಣಗಳನ್ನು ಹಂಚಿಕೊಳ್ಳಲು ಅಪ್ಪು ಅವರು ಇಲ್ಲದೇ ಇರಬಹುದು. ಆದರೆ ಸದಾ ಅಪ್ಪು ಅವರ ಬಗ್ಗೆ ಮಾತನಾಡಲು ಬಹಳಷ್ಟು ವಿಚಾರಗಳೇ ನಮಗೆ ಸಿಗುತ್ತದೆ ಅವರ ಆ ಸತ್ಕಾರ್ಯಗಳು ಅವರ ಬಗೆಗಿನ ಒಳ್ಳೆಯ ಉತ್ತಮ ವಿಚಾರಗಳನ್ನು ಮಾತನಾಡುತ್ತಿದ್ದರೆ ಕಣ್ಮುಂದೆ ಅಪ್ಪು ಅವರ ಆ ಮುಗ್ಧ ನಗು ಮುಖ ಮಾತ್ರ ನೆನಪಾಗತ್ತೆ ಅಪ್ಪು ಸದಾ ನಮ್ಮೆಲ್ಲರ ಮನಸ್ಸಿನಲ್ಲಿ ತರಾಗಿರುತ್ತಾರೆ ಅವರ ಆ ಮುಗ್ಧ ನಗುವಿನಿಂದ….ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.