ಹಾಲು ಮಾರುವವನ ಮಗಳು ಅಪ್ಪನಿಗೆ ಸಹಾಯ ಮಾಡುತ್ತಾ ದನದ ಕೊಟ್ಟಿಗೆಯಲ್ಲಿ ಕುತ್ಕೊಂಡು ಓದುತ್ತಿದ್ದರು ಅಷ್ಟೊಂದು ಕಷ್ಟ ಪಟ್ಟು ಓದಿದಕ್ಕೆ ಇಂದು ಇವರು ಏನಾಗಿದ್ದರೆ ಗೊತ್ತ ..!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ ಸಾಧನೆ

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ದಿವಸಗಳಲ್ಲಿ ಮಕ್ಕಳು ಎಲ್ಲಾ ತರಹದ ಸೌಲಭ್ಯವನ್ನು ನೀಡಿದರೂ ಸಹ ಅಪ್ಪ ಅಮ್ಮ ಹೇಳಿಕೊಟ್ಟ ಬುದ್ಧಿಯನ್ನು ಕಲಿಯುವುದಿಲ್ಲ ಅಪ್ಪ ಅಮ್ಮ ಕಟ್ಟಿಕೊಂಡ ಕನಸನ್ನು ನೆರವೇರಿಸುವುದಿಲ್ಲ ಆದರೆ ಎಲ್ಲ ಸೌಲಭ್ಯವನ್ನು ಚೆನ್ನಾಗಿ ಬಳಸಿಕೊಳ್ಳುತ್ತಾರೆ ಹೊರೆತು ಅಪ್ಪ ಅಮ್ಮನ ಕನಸನ್ನು ಮಾತ್ರ ಈಡೇರಿಸುವುದಿಲ್ಲ. ಹೌದು ಸ್ನೇಹಿತರೇ ನಾವು ಇವತ್ತಿನ ಮಾಹಿತಿ ತಿಳಿಸಲು ಹೊರಟಿರುವ ಈ ಲೇಖನವನ್ನು ನೀವು ಸಂಪೂರ್ಣವಾಗಿ ಜೊತೆಗೆ ನಿಮ್ಮ ಮಕ್ಕಳಿಗೂ ಕೂಡ ಇದರ ಬಗ್ಗೆ ತಿಳಿಸಿಕೊಡಿ

ದನದ ಕೊಟ್ಟಿಗೆಯಲ್ಲಿ ಕುಳಿತು ಓದುತ್ತಿದ್ದ ಈ ಹುಡುಗಿ ಇದೀಗ ಏನಾಗಿದ್ದಾರೆ ಗೊತ್ತಾ ಎಲ್ಲರೂ ಕೂಡ ಅಚ್ಚರಿ ಪಡ್ತೀರಾ ಈ ಹುಡುಗಿಯ ಸಾಧನೆ ಕೇಳಿದರೆ ಹೌದು ಇವರ ಸಾಧನೆಯನ್ನು ಪ್ರತಿಯೊಬ್ಬ ಪೋಷಕರು ಪ್ರತಿಯೊಬ್ಬ ಮಕ್ಕಳು ಕೂಡ ತಿಳಿಯಬೇಕಾದದ್ದು.ಇವತ್ತಿನ ದಿವಸಗಳಲ್ಲಿ ಬಡವರು ಸಹ ತಮ್ಮ ಮಕ್ಕಳಿಗೆ ಏನು ಕಡಿಮೆಯಾಗಬಾರದೆಂದು ತಾವು ಹೆಚ್ಚು ಕಷ್ಟಪಟ್ಟು ತಮ್ಮ ಮಕ್ಕಳಿಗೆ ಎಲ್ಲ ತರಹದ ಸೌಲಭ್ಯವನ್ನು ನೀಡಿ ಮಕ್ಕಳಿಗೆ ಏನು ಕಡಿಮೆಯಾಗಬಾರದು ದೊಡ್ಡವರು ಮಕ್ಕಳನ್ನು ನೋಡಿ ನಮ್ಮ ಮಕ್ಕಳು ಬೇಸರ ಪಟ್ಟುಕೊಳ್ಳಬಾರದು ಎಂದು ಬಡವರು ಕೂಡ ತಮ್ಮ ಮಕ್ಕಳಿಗೆ ಎಲ್ಲ ಸೌಲಭ್ಯಗಳನ್ನು ನೀಡಿರುತ್ತಾರೆ.

ಆದರೆ ಸ್ನೇಹಿತರ ಅಂದಿನ ಕಾಲದಲ್ಲಿ ಹಾಗಿರುತ್ತಾ ಇರಲಿಲ್ಲ ಕೆಲ ಬಡ ಕುಟುಂಬದ ಮಕ್ಕಳು ಸಹ ಹಾಗಿರುವುದಿಲ್ಲ ಇರುವುದರಲ್ಲಿಯೇ ಎಲ್ಲವನ್ನೂ ಸಹಿಸಿಕೊಂಡು ಹೋಗಿ ತಮ್ಮ ಜೀವನವನ್ನು ಉಜ್ವಲವಾಗಿಸಿಕೊಳ್ಳುತ್ತಾರೆ.ಅದೇ ರೀತಿ ಇಲ್ಲೊಬ್ಬ ಹುಡುಗಿ ಕೂಡ ದನದ ಕೊಟ್ಟಿಗೆಯಲ್ಲಿ ಇದ್ದುಕೊಂಡು ಸ್ತನಗಳಿಗೆ ಪಾಲನೆ ಮಾಡುತ್ತಾ ಸ್ತನಗಳಿಗೆ ಸಮಯಕ್ಕೆ ಸಮಯಕ್ಕೆ ಆಹಾರವನ್ನು ಹಾಕುತ್ತಾ ತಾನು ಕೂಡ ಓದಿಕೊಂಡು ಇದೀಗ ಜಡ್ಜ್ ಹುದ್ದೆಯನ್ನು ಪಡೆದುಕೊಂಡಿದ್ದಾಳೆ ಹೌದು ಜಡ್ಜ್ ಆಗುವುದು ಅಂದರೆ ಸುಮ್ಮನೆ ಏನೂ ಅಲ್ಲ ಇದಕ್ಕೆ ಎಷ್ಟೊಂದು ತಯಾರಿ ಮಾಡಿಕೊಳ್ಳಬೇಕಿರುತ್ತದೆ,

ಎಷ್ಟೊಂದು ಬುದ್ಧಿಯನ್ನು ಹೊಂದಿರಬೇಕಾಗುತ್ತದೆ ಎಷ್ಟೊಂದು ವಿಚಾರಗಳು ತಿಳಿದುಕೊಂಡಿರಬೇಕಾಗುತ್ತದೆ. ಆದರೆ ಸ್ನೇಹಿತರೇ ಈ ಹೆಣ್ಣುಮಗಳು ಮಾತ್ರ ತಾನು ತಂದೆಗೆ ಕಷ್ಟ ನೀಡಬಾರದೆಂದು ತಂದೆಯ ಕಷ್ಟಕ್ಕೆ ತಾನು ಕೂಡ ಬೆಂಗಾವಲಾಗಿ ಹಸು ಸಾಕಾಣಿಕೆಯಲ್ಲಿ ತಾನೂ ಕೂಡ ಸಹಾಯ ಮಾಡುತ್ತಾ ಓದಿಕೊಂಡು ತಂದೆಗೆ ಸಹಾಯ ಮಾಡುತ್ತಲೇ ಈಗ ದೊಡ್ಡ ಹುದ್ದೆಯನ್ನು ಪಡೆದುಕೊಂಡಿದ್ದಾಳೆ ನಿಜಕ್ಕೂ ಎಷ್ಟು ಖುಷಿಯಾಗುತ್ತದೆ ಇಂಥವರ ಬಗ್ಗೆ ಕೇಳಿದಾಗ.

ಅಷ್ಟು ಬಡತನದಲ್ಲಿಯೂ ಕೂಡ ಇಷ್ಟು ದೊಡ್ಡ ಹುದ್ದೆಯನ್ನು ಈ ಹೆಣ್ಣು ಮಗು ಪಡೆದುಕೊಂಡಿದೆ ಎಂದರೆ ನಿಜಕ್ಕೂ ಹೆಮ್ಮೆ ಪಡಬೇಕೋ ಹಾಗೂ ಇಂದಿನ ಸಮಾಜಕ್ಕೆ ಇಂಥವರ ಬಗ್ಗೆ ಪರಿಚಯಿಸಿ ಕೊಡಬೇಕು. ಹಳ್ಳಿಯಾದರೇನು ಬಡವರ ಮನೆಯಾದರೇನು ಬುದ್ದಿವಂತಿಕೆ ಹೊಂದಿದ್ದರೆ ಮತ್ತು ನಾವು ನಮ್ಮ ಸಾಧನೆಯನ್ನು ನಾವು ಮಾಡಿಯೇ ತೀರುತ್ತೇನೆ ಎಂಬುದು ನಮ್ಮಲ್ಲಿ ಇದ್ದರೆ ಮಾಡೇ ಮಾಡ್ತೀನಿ ಅಂತ ಇದ್ದರೆ ಯಾವ ಜಾಗದಲ್ಲಿ ಕುಳಿತು ಓದಿದರೂ ನಮಗೆ ಬುದ್ಧಿ ತಲೆಗೆ ಹತ್ತುತ್ತದೆ.

ರಾತ್ರಿಯೆಲ್ಲಾ ದನದ ಕೊಟ್ಟಿಗೆಯಲ್ಲಿಯೇ ಕುಳಿತು ಓದುತ್ತಾ ತಮ್ಮ ತಂದೆಗೆ ಸಹಾಯ ಮಾಡಿಕೊಳ್ಳುತ್ತಾ ಇದೀಗ ಈ ಹೆಣ್ಣು ಮಗು ತನ್ನ ಕುಟುಂಬಕ್ಕೆ ಆಸರೆಯಾಗಿದ್ದಾಳೆ ತನ್ನ ಕುಟುಂಬಕ್ಕೆ ಬೆಳಕು ತಂದಿದ್ದಾಳೆ.ತನಗೆ ಯಾರೂ ಸಹಾಯ ಮಾಡಲಿಲ್ಲ ಮತ್ತು ಈಕೆ ಕೂಡ ಯಾರ ಬಳಿಯೂ ಸಹಾಯ ಬೇಡಲಿಲ್ಲ ತನ್ನ ಬುದ್ಧಿವಂತಿಕೆಯನ್ನು ಬಳಸಿಕೊಂಡು ತನ್ನ ಗುರಿ ತಲುಪುತ್ತೇನೆ ಎಂಬ ಹುಮ್ಮಸ್ಸಿನಲ್ಲಿ ತನ್ನ ಗುರಿ ತಲುಪಿದ್ದಾಳೆ ಈಕೆಗೆ ನಮ್ಮೆಲ್ಲರ ಪರವಾಗಿ ಕಂಗ್ರಾಟ್ಸ್ ಹೇಳೋಣ ಸ್ನೇಹಿತರೆ, ನೀವು ಕೂಡ ಈ ಹೆಣ್ಣುಮಗುವಿನ ಸಾಧನೆಗೆ ಬೆಸ್ಟ್ ಆಫ್ ಲಕ್ ತಿಳಿಸಿ ಧನ್ಯವಾದ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.