ಲಕ್ಷ ಲಕ್ಷ ಸಂಬಳ ಬಿಟ್ಟ ಇಂಜಿನಿಯರಿಂಗ್ ಮಹಿಳೆ ಮನೆಗೆ ಬಂದು ಈ ಒಂದು ತಳಿಯ ಹಸು ಸಾಕಣೆಯಲ್ಲಿ ತಿಂಗಳಿಗೆ ಎಷ್ಟು ಲಕ್ಷ ಸಂಪಾದನೆ ಮಾಡುತ್ತಿದ್ದಾರೆ ಗೊತ್ತ ನಿಜಕ್ಕೂ ಹೆಣ್ಮಕ್ಳು ಗ್ರೇಟ್ ಕಣ್ರೀ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ ಸಾಧನೆ

ಎಲ್ಲರೂ ಕೂಡ ಹೇಳ್ತಾರೆ ಒಳ್ಳೆಯ ವಿದ್ಯಾಭ್ಯಾಸ ಪಡೆದುಕೊಂಡರೆ ಎಸಿ ರೂಮ್ ನಲ್ಲಿ ಎಸಿ ಇರುವ ಆಫೀಸ್ ನಲ್ಲಿ ಕೆಲಸ ಪಡೆದುಕೊಳ್ಳಬಹುದು ಅಂತ ಆದರೆ ಇವರು ಹೆಚ್ಚು ಓದಿಕೊಂಡಿದ್ದರೂ ಎಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದರೂ ಸಹ ಹೆಚ್ಚು ಸಂಬಳ ಬರುವ ಕೆಲಸ ಪಡೆದುಕೊಂಡಿದ್ದರೂ ಸಹ ಅದೆಲ್ಲವನ್ನು ಬಿಟ್ಟು ಬಂದು ಹಸು ಸಾಕಣಿಕೆ ಮಾಡುವಲ್ಲಿ ತಮ್ಮ ತೃಪ್ತಿ ಪಡೆದುಕೊಳ್ಳುತ್ತಾ ಇರುವ ಇವರು ಹಸು ಸಾಕಾಣಿಕೆ ಮಾಡುವಲ್ಲಿ ನನಗೆ ಸಂತೋಷವಿದೆ ಎಂದು ಹೇಳಿಕೊಂಡಿದ್ದಾರೆ.

ಹೌದು ಎಲ್ಲರಿಗೂ ಕೂಡ ಒಂದೇ ವಿಚಾರದಲ್ಲಿ ತೃಪ್ತಿ ಸಿಗಬೇಕು ಖುಷಿ ಸಿಗಬೇಕು ಅಂದರೆ ಅದು ತಪ್ಪು ಕೆಲವರಿಗೆ ಎಂಜಿನಿಯರಿಂಗ್ ಕೆಲಸಾ ತೃಪ್ತಿಯನ್ನು ನೀಡಿದರೆ ಇನ್ನು ಕೆಲವರಿಗೆ ವೈದ್ಯರ ಕೆಲಸ ಇನ್ನೂ ಕೆಲವರಿಗೆ ಡ್ರೈವಿಂಗ್ ಕೆಲಸ ಇನ್ನೂ ಕೆಲವರಿಗೆ ಆರ್ಕಿಟೆಕ್ಚರ್ ಕೆಲಸ ಹೀಗೆ ಒಬ್ಬೊಬ್ಬರಿಗೆ ಒಂದೊಂದು ಅಭಿರುಚಿ ಇರುತ್ತದೆ ಹಾಗೂ ಆ ಕೆಲಸ ಮಾಡುತ್ತಾ ಕೆಲಸದಲ್ಲಿ ನೆಮ್ಮದಿ ಕಾಣ್ತಾರೆ. ಆದರೆ ಇವರು ಮಾತ್ರ ದೊಡ್ಡ ಎಂಜಿನಿಯರ್ ಕೆಲಸ ದೊರೆತಿದ್ದರೂ ಸಹ ಇವರು ಮಾಡುತ್ತಿರುವುದು ಹಸು ಸಾಕಾಣಿಕೆ ಕೆಲಸ ನಿಜಕ್ಕೂ ಖುಷಿ ಅನಿಸುತ್ತದೆ

ಯಾಕೆಂದರೆ ಇವರು ಹಸು ಸಾಕಣಿಕೆ ಮಾಡುವಲ್ಲಿ ಹೆಚ್ಚು ನೆಮ್ಮದಿಯನ್ನ ಕಂಡುಕೊಂಡಿತು ಇವರ್ಯಾರು ಎಂಬುದನ್ನು ನೀವು ಈ ಲೇಖನದಲ್ಲಿ ಕಾಣಬಹುದು.ಹೌದು ಸ್ನೇಹಿತರೆ ಹಸು ಸಾಕಾಣಿಕೆ ಎಂಬುದು ಕೃಷಿಯ ಒಂದು ಭಾಗವಾಗಿದೆ ಈ ಹಸು ಸಾಕಾಣಿಕೆ ಮಾಡುವುದರಲ್ಲಿ ಎಷ್ಟೋ ಮಂದಿ ಲಾಭವನ್ನು ಕಂಡುಕೊಂಡಿದ್ದಾರೆ ಹೆಚ್ಚು ಆದಾಯವನ್ನು ಗಳಿಸುವ ಮೂಲಕ ತಮ್ಮ ಜೀವನವನ್ನು ಸೆಟಲ್ ಮಾಡಿಕೊಂಡಿದ್ದಾರೆ. ಎಷ್ಟು ಜನರಿಗೆ ತಿಳಿದಿಲ್ಲ ಹಸು ಸಾಕಾಣಿಕೆ ಮಾಡುವುದರಿಂದ ಇಷ್ಟು ಆದಾಯವಿದೆ ಎಂದು, ಹೌದು ಕೃಷಿ ಮಾಡುತ್ತಾ ಹಸು ಸಾಕಾಣಿಕೆ ಮಾಡುತ್ತಾ ಆದಾಯಗಳಿಸುತ್ತ ಇರುವವರ ಸಂಖ್ಯೆ ಬಹಳಷ್ಟು ಮಂದಿ ಇದ್ದಾರೆ.

ನೀವು ಕೇಳಿರಬಹುದು ಕೃಷಿ ಮಾಡುತ್ತಾ ಹಸು ಸಾಕಣಿಕೆ ಮಾಡುತ್ತಾ ನಮಗೆ ಏನೂ ಲಾಭ ಇಲ್ಲ ಎಂದು ಹೇಳುವವರನ್ನು ಆದರೆ ಈ ರೀತಿ ನೆಗೆಟಿವ್ ಆಗಿ ಮಾತನಾಡುವವರ ಮಾತುಗಳ ಕೇಳುವುದರ ಬದಲು ಕೃಷಿಯಲ್ಲಿ ಮತ್ತು ಹೈನುಗಾರಿಕೆ ಮಾಡುತ್ತಾ ಹೆಚ್ಚು ಯಶಸ್ಸು ಕಂಡಿರುವವರು ಬಗ್ಗೆ ತಿಳಿಯಿರಿ. ನಿಜಕ್ಕೂ ಖುಷಿ ಅನಿಸುತ್ತದೆ ಇಷ್ಟು ಆಸಕ್ತಿ ತೋರಿ ಇಷ್ಟು ಆದಾಯ ಗಳಿಸುತ್ತಿರುವವರು ಬಗ್ಗೆ ಕೇಳಿದಾಗ ಇವರು ಹಸು ಸಾಕಾಣಿಕೆ ಮಾಡುವುದರಿಂದ ಎಂಜಿನಿಯರ್ ಗಿಂತ ಅಧಿಕ ಸಂಭಾವನೆ ಪಡೆದುಕೊಳ್ಳುತ್ತಿದ್ದೇನೆ ಎಂದು ತಮ್ಮ ಅನುಭವವನ್ನು ಹೇಳಿಕೊಂಡಿದ್ದು, ಗಿರ್ ಹಸು ಸಾಕಾಣಿಕೆ ಮಾಡುತ್ತಾರಿವರು ಆದಾಯ ಗಳಿಸುತ್ತಿದ್ದಾರೆ.

ಇವರು ಹೈನುಗಾರಿಕೆ ಕುರಿತು ಹೇಳುವುದೇನೆಂದರೆ ಮೊದಲು ದೇಶಿ ತಳಿ ಹಸುಗಳನ್ನು ಸಾಕಾಣಿಕೆ ಮಾಡುತ್ತಾ ಬಳಿಕ ಹೊರದೇಶದ ತಳಿಯ ಹಸುವನ್ನು ಕೊಂಡು ಕೊಂಡು ಈ ಹಸು ಸಾಕಾಣಿಕೆಯಲ್ಲಿ ಆದಾಯ ಗಳಿಸಬಹುದು ಮತ್ತು ಹಸುವಿನ ಹಾಲು ಉತ್ಪನ್ನ ಹೆಚ್ಚು ಮಾಡುವಲ್ಲಿ ಹಸುಗಳಿಗೆ ಒಳ್ಳೆಯ ಆಹಾರವನ್ನು ನೀಡುವುದು ಅಗತ್ಯ ಎಂದು ತಿಳಿಸಿದ್ದಾರೆ ಅಷ್ಟೇ ಅಲ್ಲ ಹಸುಗಳಿಗೆ ಕುದುರೆ ಮೇವು ಸೊಪ್ಪು ಜೋಳ ಹಾಗೂ ಹಸಿರು ಹುಲ್ಲುಗಳನ್ನು ನೀಡುವ ಮೂಲಕ ಒಳ್ಳೆಯ ಆಹಾರಗಳನ್ನು ನೀಡುವುದರ ಜೊತೆಗೆ ಹಸುವಿಗೆ ಒಳ್ಳೆಯ ವಾತಾವರಣವನ್ನು ಕೂಡ ಒದಗಿಸಿಕೊಡಬೇಕು

ಹೆಚ್ಚು ಬೆಳಕು ಗಾಳಿ ಇರುವೆಡೆ ಹಸುಗಳನ್ನು ಇರಿಸಬೇಕು ಮತ್ತು ಶೆಡ್ ನಿರ್ಮಾಣ ಮಾಡಬೇಕು ಎಂದು ಹೇಳಿಕೊಂಡಿರುವ ಇವರು ಇವರ ಬಗ್ಗೆ ನೀವು ಕೂಡ ಬೇರೆಯವರಿಗೆ ತಿಳಿಸಿಕೊಡಿ ಯಾರೋ ಹೈನುಗಾರಿಕೆ ಕೃಷಿ ಮಾಡುವುದರಿಂದ ಹೆಚ್ಚು ಲಾಭ ಗಳಿಸಲು ಸಾಧ್ಯವಿಲ್ಲ ಅನ್ನೋರಿಗೆ ಈ ಮಹಿಳೆ ಇದೀಗ ವಾಸಿ ಮಾದರಿಯಾಗಿದ್ದಾರೆ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.