ಹಳ್ಳಿಯ ಸೊಗಡಿಗೆ ಬಹಳ ಇಷ್ಟಪಟ್ಟು ಹೊಂದಿಕೊಳ್ಳುವ ಪಕ್ಕ ಹಳ್ಳಿ ಹುಡುಗಿ ಎಂದು ಖ್ಯಾತಿ ಪಡೆದಿರುವ ನಟಿ ಅದಿತಿ ಪ್ರಭುದೇವ್ ಅವರು ಕೊನೆಗೂ ನುಡಿದಂತೆ ನಡೆದಿದ್ದಾರೆ ರೈತನನ್ನೇ ಪ್ರೀತಿಸಿ ಮದುವೆ ಆಗ್ತಿದ್ದಾರೆ.. ಅಷ್ಟಕ್ಕೂ ಈ ಹುಡುಗ ಯಾರು ಗೊತ್ತೇ!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ ಸಿನಿಮಾ

ಪ್ರಿಯ ಸ್ನೇಹಿತರೆ ನಮ್ಮ ಕನ್ನಡ ಸಿನಿಮಾರಂಗದ ವಿಚಾರಕ್ಕೆ ಬರುವುದಾದರೆ ಇಲ್ಲಿ ಬಹಳಷ್ಟು ಹೊಸ ಪ್ರತಿಭೆಗಳಿಗೆ ಅವಕಾಶ ಗಳನ್ನು ನೀಡುತ್ತಲೇ ಬರಲಾಗಿದೆ ಅದರಲ್ಲಿ ಹೊಸ ಪ್ರತಿಭೆಯಾಗಿ ಸಿನಿಮಾರಂಗಕ್ಕೆ ಎಂಟ್ರಿಕೊಟ್ಟ ನಮ್ಮ ಕನ್ನಡತಿ ನಮ್ಮ ನೆಚ್ಚಿನ ನಟಿ ಅದಿತಿ ಪ್ರಭುದೇವ್ ಅವರು ಹೌದು ಮೊದ ಮೊದಲು ಕಿರುತೆರೆಯಲ್ಲಿ ಅಪಾರ ಯಶಸ್ಸು ಕಂಡ ನಟಿ ಅದಿತಿ ಪ್ರಭುದೇವ್ ಅವರು ಬಳಿಕ ಸಿನಿಮಾರಂಗದಲ್ಲಿ ಅವಕಾಶ ಪಡೆದುಕೊಳ್ತಾರಾ ಹೌದು ಮೊದಲು ಕಿರುತೆರೆಯಲ್ಲಿ ಅಭಿನಯ ಮಾಡಿದ ನಟಿ ಅದಿತಿ ಪ್ರಭುದೇವ್ ಅವರು ಆಗಲೇ ನಿರೂಪಣೆ ಎಂದು ಸಾಕಷ್ಟು ಹೆಸರು ಮಾಡಿದರು

ಬಳಿಕ ಸಿನಿಮಾವೊಂದಕ್ಕೆ ಆಡಿಷನ್ ಗೆಂದು ಬಂದ ಅದಿತಿ ಪ್ರಭುದೇವ್ ಅವರಿಗೆ ಸಿನಿಮಾದಲ್ಲಿ ಅಭಿನಯ ಮಾಡುವ ಅವಕಾಶ ಕೂಡ ಸಿಗುತ್ತದೆ. ಇದೀಗ ಸಿನಿಮಾ ರಂಗದಲ್ಲಿಯೇ ಹೆಚ್ಚು ಬೇಡಿಕೆಯಿರುವ ನಟಿ ಕೂಡ ಆಗಿಬಿಟ್ಟಿದ್ದಾರೆ ನಮ್ಮ ನೆಚ್ಚಿನ ಕನ್ನಡತಿ ನಟಿ ಅದಿತಿ ಪ್ರಭುದೇವ್.ಹೌದು ಈಗಾಗಲೇ ನಾವು ನಟಿ ಅದಿತಿ ಪ್ರಭುದೇವ್ ಅವರ ಬಗ್ಗೆ ಯಾವ ವಿಚಾರದ ಕುರಿತು ಮಾತನಾಡಲು ಬಂದಿದ್ದೇವೆ ಎಂದು ನಿಮಗೆ ತಿಳಿದೇ ಇರುತ್ತದೆ ಹೌದು ಇತ್ತೀಚೆಗೆ ವೈರಲ್ ಆಗಿರುವ ನಟಿ ಅದಿತಿ ಪ್ರಭುದೇವ್ ಅವರು ಯಾವ ವಿಚಾರವಾಗಿ ಅಂದರೆ

ನಮ್ಮ ಕನ್ನಡತಿ ನಮ್ಮ ರೈತನ ಕೈ ಹಿಡಿಯಲಿದ್ದಾರೆ ಎಂಬ ವಿಚಾರ ತಿಳಿದು ಇದೀಗ ಕರ್ನಾಟಕದಾದ್ಯಂತ ಮಂದಿ ಬಹಳ ಖುಷಿ ಆಕೆ ತಾನು ಯಾಕೆ ಅಂತೀರಾ ಹೌದು ಇವರು ಕನ್ನಡ ಭಾಷೆಯ ವಿಚಾರಕ್ಕೆ ಬಂದರೆ ಬಹಳ ಬೇಗ ರೊಚ್ಚಿಗೇಳುತ್ತಿದ್ದರು ಅದಿತಿ ಯಾಕೆಂದರೆ ಕನ್ನಡ ಭಾಷೆಯ ಮೇಲೆ ಅಪಾರ ಪ್ರೀತಿ ಇರುವ ಅದಿತಿ ಅವರು ಹೆಚ್ಚಿನದಾಗಿ ಹಳ್ಳಿಯಲ್ಲಿಯೇ ಬೆಳೆದಿರುವ ಕಾರಣ ಕನ್ನಡ ಭಾಷೆ ಕರ್ನಾಟಕದ ಮೇಲೆ ಕನ್ನಡ ಜನರ ಮೇಲೆ ಬಹಳ ಪ್ರೀತಿಯನ್ನು ಹೊಂದಿದ್ದಾರೆ ಚಿಕ್ಕಂದಿನಿಂದಲೂ ಅಜ್ಜಿ ತಾತನ ಜೊತೆ ಬೆಳೆದಿರುವ ಅದಿತಿ ಪ್ರಭುದೇವ್ ಅವರು ಇದೀಗ ತಮ್ಮ ಅಜ್ಜ ಅಜ್ಜಿಯ ಆಸೆಯನ್ನು ತೀರಿಸಲು ಮುದುವೆಯಾಗಲು ನಿರ್ಧಾರ ಮಾಡಿದ್ದಾರೆ.

ಹೌದು ತಮ್ಮ ಕುಟುಂಬದವರು ಒಪ್ಪಬೇಕೋ ಅಂತಾನೆ ನಟಿ ಅದಿತಿ ಪ್ರಭುದೇವ್ ಅವರು ಒಬ್ಬ ರೈತನ ಕೈ ಹಿಡಿಯಲಿದ್ದು ಇವರು ಮಾತ್ರ ನಟಿ ಅದಿತಿ ಪ್ರಭುದೇವ್ ಅವರು ಇಷ್ಟಪಟ್ಟ ಹುಡುಗನ ಹಾಕಿದ್ದಾರಂತೆ ಹೌದೆ ಸುಮಾರು 3ವರ್ಷಗಳಿಂದ ನಟಿ ಅದಿತಿ ಪ್ರಭುದೇವ್ ಅವರು ಯಶಸ್ ಎಂಬುವವರನ್ನ ಪ್ರೀತಿಸುತ್ತಾ ಇದು ಸರಿಯಾದ ಸಮಯ ನೋಡಿ ಮನೆಗೆ ವಿಚಾರ ತಿಳಿಸಬೇಕು ಅಂತ ಇರುತ್ತಾರೆ ಅದೇ ಸಮಯದಲ್ಲಿ ತಾತಾ ಅಜ್ಜಿ ಕೂಡ ಮದುವೆಯಾಗಬೇಕು ಎಂದು ಮೊಮ್ಮಗಳಿಗೆ ತಮ್ಮ ಆಸೆ ಹೇಳಿಕೊಂಡಾಗ ಮನೆಯವರನ್ನು ಒಪ್ಪಿಸಿ

ಅದಿತಿ ಅವರು ಇದೀಗ ಯಶ್ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರ ಮತ್ತು ಸಾಮಾಜಿಕ ಜಾಲತಾಣಕ್ಕೆ ಇವರ ಫೋಟೋವನ್ನು ಕೂಡ ಹಂಚಿಕೊಂಡಿದ್ದು ತಮ್ಮ ಸಂಭ್ರಮದ ಫೋಟೋಗಳನ್ನ ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದು ಈ ಫೋಟೋದಲ್ಲಿ ಇಬ್ಬರು ಹ್ಯಾಕ್ ಮಾಡಿದ್ದು ಆ ಫೋಟೋದಲ್ಲಿ ಅವರು ತೊಡಿಸಿರುವ ರಿಂಗ್ ಮಾತ್ರ ಹೈಲೆಟ್ ಆಗಿದೆ.ಅದಿತಿ ಪ್ರಭುದೇವ್ ಅವರ ಅಭಿಮಾನಿಗಳು ಸಹ ನಟಿ ಅದಿತಿ ಪ್ರಭುದೇವ್ ಅವರ ಭಾವಿ ಪತಿಯ ಬಗ್ಗೆ ವಿಚಾರ ತಿಳಿದು ಖುಷಿಪಟ್ಟಿತು ಅಂತೂ ಇಂತೂ ನಮ್ಮ ಕನ್ನಡತಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ವಿಚಾರ ತಿಳಿದು ಖುಷಿ ಪಟ್ಟಿದ್ದಾರೆ

ಇನ್ನು ಅದಿತಿ ಪ್ರಭುದೇವ್ ಅವರ ಭಾವಿ ಪತಿಯ ಕುರಿತು ಹೇಳಬೇಕೆಂದರೆ ಮೂಲತಃ ಚಿಕ್ಕ ಮಂಗಳೂರಿನವರಾಗಿರುವ ಯಶಸ್ ಅವರು ಬೆಂಗಳೂರಿನಲ್ಲಿ ಕಾಫಿ ಪ್ಲಾಂಟೇಶನ್ ಕೃಷಿಯನ್ನು ಮಾಡುತ್ತಿದ್ದಾರೆ ಹಾಗೂ ದೊಡ್ಡ ಉದ್ಯಮಿ ಕೂಡ ಆಗಿದ್ದಾರೆ.ಸತ್ಯ ಬಹಳಷ್ಟು ಸಿನೆಮಾ ಆಫರ್ ಗಳನ್ನು ಹೊಂದಿರುವ ನಟಿ ಅದಿತಿ ಪ್ರಭುದೇವ್ ಅವರು ಸಿನಿಮಾಗಳ ಚಿತ್ರೀಕರಣ ಮುಗಿದ ಬಳಿಕ ಮದುವೆಯಾಗುವುದಾಗಿ ವಿಚಾರ ಹಂಚಿಕೊಂಡಿದ್ದಾರೆ ಮತ್ತು ಹೊಸ ವರ್ಷವನ್ನ ತಮ್ಮ ಭಾವಿ ಪತಿಯ ಜೊತೆ ಆಚರಣೆ ಮಾಡಿಕೊಂಡಿರುವ ಅದಿತಿ ತಮ್ಮ ಇಬ್ಬರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಶೇರ್ ಮಾಡಿಕೊಂಡಿದ್ದಾರೆ,

ಇನ್ನು ಇವರ ಫೋಟೋವನ್ನ ನೀವು ಈ ಲೇಖನಿಯಲ್ಲಿ ಸಹ ಕಾಣಬಹುದು ಧನ್ಯವಾದ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.