ಈ ಹಣ್ಣಿನ ಗಿಡ ಬೆಳಿಸಿ ಅದರಿಂದ ಕೋಟಿ ಕೋಟಿ ದುಡಿಯುತ್ತಿರುವ ರೈತ … ಇವರು ನಿಜಕ್ಕೂ ಗ್ರೇಟ್ ಕಣ್ರೀ

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ ಸಾಧನೆ

ನಮಸ್ಕಾರ ಓದುಗರೇ ರೈತರುಗಳ ಬಗ್ಗೆ ಮಾತಾಡಲು ರೈತರುಗಳ ಬಗ್ಗೆ ತಿಳಿಯಲು ಎಷ್ಟು ಚಂದ ಅಲ್ವಾ ಹಾಗೆ ಇವತ್ತಿನ ಮಾಹಿತಿಯಲ್ಲಿ ನಾವು ಪುತ್ತೂರಿನ ಒಬ್ಬ ಹೆಸರಾಂತ ರೈತರ ಕುರಿತು ನಿಮಗೆ ಹೆಚ್ಚಿನ ಮಾಹಿತಿ ನೀಡಲು ಹೊರಟಿದ್ದೇವೆ ಇವರ ಬಗ್ಗೆ ಯಾಕೆ ನೀವು ಹೆಚ್ಚು ವಿಚಾರಗಳನ್ನು ತಿಳಿಯಬೇಕು ಅಂತ ಹೇಳುವುದಾದರೆ ಇವರ ಹೆಸರು ಅನಿಲ್ ಕುಮಾರ್ ಎಂದು ಇವರು ಆದರೆ ಕೃಷಿ ಮಾಡುತ್ತಾರೆ ಕೋಟ್ಯಂತರ ರೂಪಾಯಿ ಆದಾಯ ಗಳಿಸುತ್ತ ಇದ್ದಾರಂತೆ.

ಹೌದು ಇವರ ತೋಟದಲ್ಲಿ ನಾವು ಆ ವಿದೇಶದ ಹಲವು ತಳಿಗಳನ್ನು ಕಾಣಬಹುದು ಹಾಗೆ ವಿಭಿನ್ನ ವಿಭಿನ್ನವಾದ ಹಣ್ಣಿನ ಸಸಿಗಳನ್ನು ಗಿಡಗಳನ್ನು ಬೆಳೆಸುವ ಇವರು ಹಣ್ಣಿನ ಕೃಷಿ ಮಾಡುತ್ತಲೆ ಹೆಚ್ಚಿನ ಆದಾಯಗಳಿಸುತ್ತಿದ್ದಾರೆ ಇವರು.ಹೌದು ಸಾಮಾನ್ಯವಾಗಿ ಪುತ್ತೂರು ಮಂಗಳೂರು ಈ ಕಡೆ ಆ ಹಲಸಿನ ಹಣ್ಣಿಗೆ ಅಷ್ಟೊಂದು ಬೆಲೆ ಇರುವುದಿಲ್ಲ ಯಾಕೆಂದರೆ ಇಲ್ಲಿನ ಜಾಗಗಳಲ್ಲಿ ಹೆಚ್ಚು ನೀರು ಇರುವುದರಿಂದ ಕೆಲವೊಂದು ಭಾಗಗಳಲ್ಲಿ ಹೆಚ್ಚು ನೀರು ಇಲ್ಲದಿರುವುದರಿಂದ ಹಸಿದ ಕ್ವಾಲಿಟಿ ಉತ್ತಮವಾಗಿರುವುದಿಲ್ಲ

ಆದರೆ ಪುತ್ತೂರಿನ ಈ ರೈತ ಮಾತ್ರ ಉತ್ತಮ ಗುಣಮಟ್ಟದ ವಿದೇಶಿ ತಳಿಯ ಹಲಸಿನ ಹಣ್ಣು ಎನೋ ಇನ್ನಿತರೆ ತರಕಾರಿಗಳನ್ನು ಹಣ್ಣುಗಳನ್ನು ಬೆಳೆಯುತ್ತಾ ಹೆಚ್ಚು ಆದಾಯವನ್ನು ಬೆಳೆಸುತ್ತಾ ಇತ್ತು ಇವರ ಈ ತೋಟ ಸ್ಟೇಟ್ ಹೈವೆ 101 ಪಕ್ಕದಲ್ಲಿಯೇ ಕಾಣಬಹುದು.ಈ ಹಣ್ಣಿನ ತೋಟವನ್ನು ನೋಡುವುದಕ್ಕೆ ಬಹಳ ಸೊಗಸಾಗಿ ಈ ಮೊದಲೇ ಹೇಳಿದಂತೆ ಹೊರದೇಶಗಳ ತಳಿಯನ್ನು ಇವರು ತರಿಸಿ ಇಲ್ಲಿ ಗಿಡವನ್ನು ಬೆಳೆಸಿ ಮರವಾಗಿಸಿ ಹಣ್ಣುಗಳನ್ನು ಮಾರಾಟ ಮಾಡ್ತಾರೆ. ಯಾವುದೇ ರೀಟೇಲ್ ಬೆಲೆಯಲ್ಲಿ ಇವರು ಹಣ್ಣುಗಳನ್ನು ಮಾರಾಟ ಮಾಡುವುದಿಲ್ಲ

ಹೋಲ್ ಸೇಲ್ ದರದಲ್ಲಿ ಹಣ್ಣುಗಳ ಮಾರಾಟ ಮಾಡುತ್ತಾ ಹೆಚ್ಚಿನ ಆದಾಯ ಗಳಿಸುತ್ತಿರುವ ಈ ರೈತ ಸಮಾಜಕ್ಕೆ ಮಾದರಿಯಾಗಿದ್ದಾರೆ.ಥಾಯ್ಲೆಂಡ್ ವಿಯೆಟ್ನಾಂನಂತಹ ದೇಶಗಳಿಂದ ಹಣ್ಣಿನ ತಳಿ ಅನ್ನೂ ತರಿಸಿ ಅನಿಲ್ ಕುಮಾರ್ ಅವರು ತಮ್ಮ ತೋಟದಲ್ಲಿ ಕೃಷಿ ಮಾಡಿದ್ದು, ವಿಯೆಟ್ನಾಂನಿಂದ ಧರಿಸಿದಂತಹ ಈ ಹಲಸಿನ ಹಣ್ಣಿನ ತಡೆಗೆ ಯಾವುದೇ ಹೊಂಡ ಮಾಡುವುದು ಪಾತಿ ಮಾಡುವುದು ಬೇಡವಂತೆ ಹಲಸಿನ ಹಣ್ಣು ಉತ್ತಮ ಗುಣಮಟ್ಟದ ಬೆಳೆಯುತ್ತದೆ ಮತ್ತು ಹೆಚ್ಚು ತೂಕ ಕೂಡ ಇರುತ್ತದೆ ಇದರಿಂದ ಹೆಚ್ಚು ಆದಾಯವನ್ನು ಗಳಿಸಬಹುದು.

ಅಷ್ಟೇ ಅಲ್ಲ ಇನ್ನೂ ಬೇರೆ ಬೇರೆ ತಳಿಗಳನ್ನು ಬೆಳೆಸುವ ಅನಿಲ್ ಕುಮಾರ್ ಅವರು ಹೇಳುವುದೇನೆಂದರೆ ನಮ್ಮ ದೇಶದ ತಳಿ ಹಣ್ಣುಗಳಾದರೆ ನವೆಂಬರ್ ಡಿಸೆಂಬರ್ ಜನವರಿ ಫಲ ಬಿಡುವುದಿಲ್ಲ ಆದರೆ ವಿಯೆಟ್ನಾಂನ ಹಲಸಿನ ಹಣ್ಣಿನ ತಳಿ ವರ್ಷಪೂರ್ತಿ ಫಲ ನೀಡುತ್ತದೆ ಅಷ್ಟರಲ್ಲಿ ಒಂದೂವರೆ ವರುಷಕ್ಕೆ ಫಲ ನೀಡುವ ಈ ತಳಿ ಉತ್ತಮವಾಗಿ ಆದಾಯ ನೀಡುತ್ತದೆ ಎಂದು ಹೇಳಿದ್ದಾರೆ.ಅಷ್ಟೇ ಅಲ್ಲ ಇನ್ನಷ್ಟು ಉತ್ತಮ ತಳಿಗಳನ್ನು ಹೊಂದಿರುವ ಅನಿಲ್ ಕುಮಾರ್ ಅವರು ಆ ನಮ್ಮ ತೋಟಕ್ಕೆ ಯಾರು ಬೇಕಾದರೂ ಬಂದು ನಮ್ಮ ತೋಟದ ಸದಸ್ಯರ ನೋಡಿಕೊಂಡು ಹೋಗಬಹುದು ಎನ್ನುವ ಈ ಎಕರೆಯಲ್ಲಿ ಅಂದರೆ 1ಎಕರೆಯಲ್ಲಿ ನಾನೂರು ಗಿಡಗಳನ್ನು ಬೆಳೆಸಬಹುದಾಗಿದ್ದು ಹಣ್ಣು ಕೃಷಿ ಮಾಡುತ್ತಲೇ ಹೆಚ್ಚಿನ ಆದಾಯವನ್ನು ನಡೆಸುತ್ತಿದ್ದೇನೆ ಎಂದು ಕೃಷಿಕರು ಹೇಳಿಕೊಂಡಿದ್ದಾರೆ.

ಈ ರೀತಿ ಹೆಚ್ಚು ಆದಾಯಗಳಿಸುವ ಕೃಷಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವವರ ಸಂಖ್ಯೆ ಬಹಳಷ್ಟು ಇದೆ ನಾವು ಅಂತಹವರ ಬಗ್ಗೆ ತಿಳಿದುಕೊಳ್ಳಬೇಕು ಅಷ್ಟೆ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.