ನಮಸ್ಕಾರಗಳು ಪ್ರಿಯ ಸ್ನೇಹಿತರೆ ಬೆಳಿಗ್ಗೆ ಎದ್ದಾಗ ನಿಮ್ಮ ದೇಹದಲ್ಲಿ ಏನಾದರೂ ಪ್ರತ್ಯೇಕ ವಿಭಾಗಗಳಲ್ಲಿ ತುರಿಕೆ ಕಂಡು ಬಂದಲ್ಲಿ ಅದು ನಿಮಗೆ ಅದೃಷ್ಟದ ಸಂಕೇತವಾಗಿರುತ್ತದೆ. ಹಾಗಾದರೆ ಬನ್ನಿ ಆ ಅದೃಷ್ಟದ ಸಂಕೇತ ಏನಿರುತ್ತದೆ ಮತ್ತು ಯಾವ ಭಾಗದಲ್ಲಿ ತುರಿಕೆ ಇದ್ದರೆ ನಿಮಗೆ ಅದು ಅದೃಷ್ಟದ ಸೂಚನೆ ಅನ್ನು ತಿಳಿಸುತ್ತಾ ಇರುತ್ತದೆ ತಿಳಿಸುತ್ತೇನೆ ಇಂದಿನ ಈ ಲೇಖನಿಯಲ್ಲಿ. ಹೌದು ಒಬ್ಬೊಬ್ಬರಿಗೆ ಒಂದೊಂದು ನಂಬಿಕೆ ಇರುತ್ತದೆ ಎಷ್ಟೋ ಜನರು ವಿಜ್ಞಾನವನ್ನು ನಂಬುವವರು ಸಹ ಇಂತಹ ಕೆಲವೊಂದು ನಂಬಿಕೆಯಲ್ಲಿ ನಂಬಿಕೆಯನ್ನು ಹೊಂದಿರುತ್ತಾರೆ ಹೌದು ವಿಜ್ಞಾನ ಗಣಿತ ನಂಬುವವರು ಸಹ ಕೆಲವೊಂದು ವಿಚಾರಗಳನ್ನು ನಂಬುವುದುಂಟು ಅದು ನಮ್ಮ ಪ್ರತಿ ನಿತ್ಯದ ಬಾಳಿನಲ್ಲಿ ನಡೆಯುತ್ತಿರುತ್ತದೆ ಆದರೆ ಎಷ್ಟೋ ಜನರು ಅದು ನಿಜವಾಗುತ್ತದೆ ಎಂದು ಕಾದು ನೋಡುವುದಿಲ್ಲ ಆದರೆ ಮಾತಾಡುವಾಗ ಆ ವಿಚಾರ ಹಾಗೆ ಬಾಯಿಗೆ ಬಂದು ಬಿಡುತ್ತದೆ.
ಹಾಗಾದರೆ ಪ್ರತಿ ನಿತ್ಯದ ಬದುಕಿನಲ್ಲಿ ನಾವು ಮಾತನಾಡುವ ಕೆಲವೊಂದು ವಿಚಾರಗಳು ಹೇಗೆ ನಮಗೆ ಅದೃಷ್ಟದ ಸೂಚನೆಯಾಗಿರುತ್ತದೆ ಎಂಬುದನ್ನು ತಿಳಿಸುತ್ತೇವೆ ಬನ್ನಿ. ಹೌದು ಬೆಳಿಗ್ಗೆ ಎದ್ದೇಳುತ್ತಿದ್ದ ಹಾಗೆ ಬಲಗಡೆ ಎದ್ದೇಳಬೇಕು ಎಂಬ ರೂಢಿ ನಮಗೆ ಇರುತ್ತದೆ ಹೌದು ಬಲಗಡೆ ಎಡಗಡೆ ಇದ್ದೇವೆ ಎಂದರೆ ಆ ದಿನ ನಮಗೆ ಕಾದಿದೆ ಎಂದು ಹೇಳುವುದುಂಟು ಹಾಗೂ ಆ ದಿವಸ ನಮಗೆ ಏನಾದರೂ ಕೆಟ್ಟದ್ದು ನಡೆದರೇ ನಾವು ಇವತ್ತು ಯಾವ ಮಗ್ಗುಲಿನಲ್ಲಿ ಎದ್ದಿದ್ದೇವೆ ಎಂದು ಆಲೋಚನೆ ಮಾಡುತ್ತೇವೆ ಈ ರೀತಿಯಾಗಿ ಕೆಲವೊಂದು ವಿಚಾರಗಳು ವಿಜ್ಞಾನದ ಆಧಾರವಿಲ್ಲದಿದ್ದರೂ ಸಹ ನಾವು ಅದನ್ನು ಪಾಲಿಸುವುದುಂಟು ಹಾಗೂ ಪಾಲಿಸುತ್ತ ಇದ್ದೇವೆ ಕೂಡ.
ಅದೇ ರೀತಿ ಬೆಳಿಗ್ಗಿನ ಜಾವ ಶರೀರದ ಕೆಲವೊಂದು ಭಾಗದಲ್ಲಿ ತುರಿಕೆ ಕಂಡು ಬಂದಲ್ಲಿ ಅದು ಅದೃಷ್ಟದ ಸಂಕೇತವಾಗಿರುತ್ತದೆ ಅದರಲ್ಲಿ ಮೊದಲನೆಯದ್ದು ಅಂಗೈ ತುರಿಕೆಯಾಗುವುದು ಹೌದು ಕೆಲವರಿಗೆ ಅಂಗೈ ತುರಿಕೆ ಆದಾಗ ಇವತ್ತು ಧನ ಪ್ರಾಪ್ತಿ ಇದೆ ಅಂತ ಹೇಳುವುದುಂಟು ಅಲ್ವಾ ನೀವು ಕೇಳಿರ್ತಿರಾ ಹಾಗೆ ಹೆಣ್ಣುಮಕ್ಕಳಿಗೆ ಎಡಗೈ ತುರಿಕೆ ಆದರೆ ಅದು ಧನಪ್ರಾಪ್ತಿಯ ಸೂಚನೆಯಾಗಿರುತ್ತದೆ. ಪುರುಷರಿಗೆ ಬಲಗೈ ತುರಿಕೆ ಆದರೆ ಅದು ಅದೃಷ್ಟದ ಸಂಕೇತವಾಗಿರುತ್ತದೆ.
ಆದರೆ ಹೆಣ್ಣುಮಕ್ಕಳಿಗೆ ಬಲಗೈ ಮತ್ತು ಗಂಡು ಮಕ್ಕಳಿಗೆ ಎಡಗೈ ತುರಿಕೆ ಆದರೆ ಅವತ್ತು ಹಣ ಕಳೆದುಕೊಳ್ಳುತ್ತೇವೆ ಎಂಬುದರ ಸೂಚನೆಯೂ ಆಗಿರುತ್ತದೆ. ಬೆಳಗ್ಗೆ ಎದ್ದ ಹೇಳುತ್ತಿದ್ದ ಹಾಗೆ ನಿಮಗೇನಾದರೂ ಕಿವಿ ಕಡಿಯುತ್ತಾ ಹೋದರೆ ಅದು ಸಹ ಅದೃಷ್ಟದ ಸಂಕೇತವಾಗಿರುತ್ತೀರಿ ನೀವು ಒಳ್ಳೆಯ ವಿಚಾರವನ್ನ ಕೇಳಲಿದ್ದೀರಿ ಎಂಬುದರ ಸೂಚನೆ ಇದಾಗಿರುತ್ತದೆ ಇನ್ನೂ ನಿಮಗೇನಾದರೂ ಬೆಳಗಿನ ಜಾವ ಎದೆ ಮೇಲೆ ತುರಿಕೆ ಉಂಟಾಗುತ್ತಿದ್ದರೆ ನೀವು ನೀವು ಬಹಳ ದಿವಸಗಳಿಂದ ಅಂದುಕೊಳ್ಳುತ್ತಿದ್ದಂತೆಯೇ ಕೆಲಸ ನೆರವೇರುತ್ತದೆ ಎಂಬುದರ ಸೂಚನೆ ಇದಾಗಿರುತ್ತದೆ.
ಬೆಳಗ್ಗೆ ಎದ್ದ ಕೂಡಲೇ ಅಥವಾ ಬೆಳಗಿನ ಜಾವ ನಿಮಗೆ ತುಟಿಯ ಮೇಲ್ಭಾಗದಲ್ಲಿ ತುರಿಕೆ ಉಂಟಾಗುತ್ತಿದ್ದರೆ ಅದು ಸಹ ಅದೃಷ್ಟವೇ ಅಗೆದು ನಿಮಗೆ ಇದು ಏನನ್ನು ಸೂಚಿಸುತ್ತದೆ ಇರುತ್ತದೆಯೆಂದರೆ ಬಹಳ ದಿವಸಗಳಿಂದ ನೀವು ಯಾರನ್ನು ಭೇಟಿ ಮಾಡುತ್ತಾ ಇರುತ್ತೀರ ಅಂಥವರನ್ನು ಭೇಟಿ ಮಾಡುತ್ತೀರಿ ಎಂಬುದರ ಸೂಚನೆ ಇದಾಗಿರುತ್ತದೆ, ಈ ರೀತಿ ಕೆಲವೊಂದು ಭಾಗದಲ್ಲಿ ಉಂಟಾಗುವ ತುರಿಕೆ ನಿಮಗೆ ಶುಭ ಮತ್ತು ಅಶುಭದ ಸೂಚನೆಯನ್ನು ತಿಳಿಸಿ ಹೇಳುತ್ತಾ ಇರುತ್ತದೆಯಂತೆ. ಹಾಗಾದರೆ ಇವುಗಳಲ್ಲಿ ನೀವು ಯಾವ ವಿಚಾರವನ್ನ ನಂಬ್ತೀರಾ ತಪ್ಪದ ನಮ್ಮೊಂದಿಗೆ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು.
ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ