ನಿಮ್ಮ ಮನೆಯ ಬಾಗಿಲಿಗೆ ಸ್ವಸ್ತಿಕ್ ಚಿಹ್ನೆಯನ್ನು ಬರೆಯುವಾಗ ಯಾವುದೇ ಕಾರಣಕ್ಕೂ ಈ ರೀತಿಯ ತಪ್ಪುಗಳನ್ನು ಮಾಡಬೇಡಿ ಅದರ ಬದಲು ಈ ರೀತಿ ಬರೆದು ನೋಡಿ ಲಕ್ಷ್ಮಿ ತಾಯಿ ಸಂತೋಷವಾಗಿ ನಿಮ್ಮ ಮನೆಯಲ್ಲಿ ವಾಸ ಮಾಡುತ್ತಾಳೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರಗಳು ಪ್ರಿಯ ಓದುಗರೇ ಇವತ್ತಿನ ಮಾಹಿತಿಯಲ್ಲಿ ಮನೆಗೆ ಏರಿಕೆಯಾಗುವಂತಹ ಹಾಗೂ ಮನೆಗೆ ಏಳಿಗೆ ಆಗಬೇಕೆಂದರೆ ಮನೆಗೆ ಕೆಟ್ಟ ಶಕ್ತಿ ಪ್ರವೇಶ ಮಾಡಬಾರದು ಎಂದರೆ ಈ ಚಿಕ್ಕ ಪರಿಹಾರವನ್ನು ಪಾಲಿಸಿಕೊಂಡು ಬನ್ನಿ ಈ ರೀತಿ ನೀವು ಮಾಡುವುದರಿಂದ ಯಾವುದೇ ತರಹದ ದೋಷಗಳಿದ್ದರೂ ಪರಿಹಾರವಾಗುವುದರ ಜೊತೆಗೆ ಗಣಪತಿಯ ಕೃಪಾಕಟಾಕ್ಷ ನಿಮ್ಮ ಮೇಲೆ ಆಗುತ್ತದೆ ಎಲ್ಲ ಶುಭಕಾರ್ಯಗಳಲ್ಲಿ ಇದನ್ನು ಪಾಲಿಸಬೇಕಿರುತ್ತದೆ. ಹಾಗಾದರೆ ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ ನಾವು ಪಾಲಿಸಬೇಕಿರುವ ಆ ಪರಿಹಾರವೇನು ಎಂಬುದನ್ನು.

ಹೌದು ಇದೊಂದು ಆಕಾರ ಮನೆಗೆ ಎಷ್ಟು ಸಕಾರಾತ್ಮಕತೆಯನ್ನು ನೀಡುತ್ತದೆ ಅಂದರೆ ಈ ಸ್ವಸ್ತಿಕ್ ಆಕಾರವನ್ನು ಮನೆಯ ಮುಂದೆ ಬರೆಯಬೇಕು, ಇದನ್ನು ಮನೆಯ ಮುಂದೆ ಬರೆಯುವುದರಿಂದ ಮನೆಗೆ ಯಾವುದೇ ತರಹದ ಕೆಟ್ಟ ಶಕ್ತಿ ಬರುವುದಿಲ್ಲ ಹಾಗೂ ದೇವರ ಮನೆಯಲ್ಲಿ ಈ ಸ್ವಸ್ತಿಕ್ ಆಕಾರವನ್ನು ಬರೆಯುವುದರಿಂದ ಸಕಲ ಅಷ್ಟ ಐಶ್ವರ್ಯ ನಿಮಗೆ ಲಭ್ಯವಾಗುತ್ತದೆ. ಹಾಗಾದರೆ ಈ ಸ್ವಸ್ತಿಕ್ ಆಕಾರವನ್ನ ಹೇಗೆಂದರೆ ಹಾಗೆ ಬರೆಯುವುದಲ್ಲಾ. ಹೌದು ಸ್ವಸ್ತಿಕ್ ಗುರುತನ್ನು ಮನೆಯ ಮುಂದೆ ಹೇಗೆ ಬರೆಯಬೇಕು ಎಂಬುದನ್ನು ನಾವು ತಿಳಿಸಿಕೊಡುತ್ತೇವೆ ಇದೇ ವಿಧಾನದಲ್ಲಿ ನಾವು ತಿಳಿಸಿಕೊಟ್ಟ ವಿಧಾನದಲ್ಲಿ ಸ್ವಸ್ತಿಕ್ ಗುರುತನ್ನ ಬರೆಯಿರಿ ಇದರಿಂದ ನೀವು ಅಂದುಕೊಂಡಿರುವುದಿಲ್ಲ ಅಂತಹ ಬದಲಾವಣೆ ಅನ್ನೋ ನೀವು ನಿಮ್ಮ ಮನೆಯಲ್ಲಿ ಕಾಣಬಹುದು ಇದನ್ನು ಎಷ್ಟೋ ಜನರು ಸುಮ್ಮನೆ ಅಂದುಕೊಳ್ಳಬಹುದು ಆದರೆ ಸ್ವಸ್ತಿಕ್ ಗುರುತಿಗೆ ಇರುವ ಶಕ್ತಿ ಅಪಾರವಾಗಿದೆ ಇದನ್ನು ಗಣೇಶನ ಪ್ರತೀಕ ಎಂದು ನಂಬಲಾಗಿದೆ.

ಸ್ನೇಹಿತರೆ ಈ ಸ್ವಸ್ತಿಕ್ ಗುರುತಿ ನಲ್ಲಿಯೂ ಸಹ 2 ವಿಧಾನವಿದೆ ಸವ್ಯ ಸ್ವಸ್ತಿಕ್ ಮತ್ತು ಅಪಸವ್ಯ ಸ್ವಸ್ಥಿಕ್ ಎಂದು. ಸವ್ಯ ಸ್ವಸ್ತಿಕ್ ಎಂದರೆ ಸ್ವಸ್ತಿಕ್ ಗುರುತನ್ನು ನಿಯಮಬದ್ಧವಾಗಿ ಬರೆಯುವುದು ಎಂದರ್ಥ ಇನ್ನು ಅಪಸವ್ಯ ಸ್ವಸ್ತಿಕ್ ಎಂದರೆ ಗೊತ್ತಿಲ್ಲದೆ ಬರೆಯುವ ಎ ಸ್ವಸ್ತಿಕ್ ಗುರುತು ಎಂದು ಆದರೆ ಮತ್ತೆ ಮತ್ತೆ ಸ್ಪರ್ಶ ರೇಖಾ ಗುರುತನ್ನು ತಪ್ಪಾಗಿ ಬರೆಯಬಾರದು ಯಾಕೆ ಅಂದರೆ ಸ್ವಸ್ತಿಕ್ ಗುರುತನ್ನು ಈ ಮೊದಲೇ ಹೇಳಿದಂತೆ ಗಣೇಶನ ಪ್ರತೀಕ ಸ್ವಸ್ತಿಕ್ ಚಿಹ್ನೆ ಆಗಿರುವುದರಿಂದ ಇದನ್ನು ತಪ್ಪಾಗಿ ಬರೆಯುವುದು ನಿಷೇಧ ಎಂದು ಹೇಳಲಾಗಿದೆ .

ಮನೆಯಲ್ಲಿ ಯಾವುದೇ ತರಹದ ದೋಷ ಇದ್ದಲ್ಲಿ ವಿಗ್ರಹಗಳು ಕಾಡುತ್ತಿದ್ದಲ್ಲಿ ಪೌರ್ಣಮಿಯ ದಿನದಂದು ದೇವರ ಮನೆಯಲ್ಲಿ ಸ್ವಸ್ತಿಕ್ ಆಕಾರವನ್ನು ಬರೆದು ಗಣೇಶನ ಸ್ಮರಣೆ ಮಾಡುತ್ತಾ ಮನೆಯಲ್ಲಿ ಗಣೇಶನ ಆರಾಧನೆ ಮಾಡಬೇಕು. ಸ್ವಸ್ತಿಕ್ ಆಕಾರವನ್ನು ಪೌರ್ಣಮಿಯ ದಿನದಂದು ಪೂಜೆ ಮಾಡುವುದರಿಂದ ಯಾರಿಗೆ ಕಂಕಣಭಾಗ್ಯ ಕೂಡಿ ಬರುತ್ತೆ ಬರುವುದಿಲ್ಲ ಅಂಥವರಿಗೆ ಕಂಕಣಭಾಗ್ಯ ಕೂಡಿ ಬರುತ್ತದೆ ಎನ್ನುವ ಸ್ವಸ್ತಿಕ್ ಆಕಾರವನ್ನು ಬರೆಯುವಾಗ ಗಣೇಶನ ಸಕುಟುಂಬ ಪರಿವಾರವಾಗಿ ಬಿಡಿಸಬೇಕು ಹೌದು ಗಣೇಶನ ಪತಿತೆಯರಾಗಿರುವ ಸಿದ್ಧಿ ಬುದ್ಧಿಯರ ಜೊತೆಗೆ ಗಣೇಶನ ಮಕ್ಕಳಾಗಿರುವ ಶುಭ ಲಾಭವನ್ನು ಸಹ ಸ್ವಸ್ಥಿಕ್ ಚಿಹ್ನೆಯನ್ನು ಬಿಡಿಸಬೇಕು.

ಈ ನಮ್ಮ ಉಂಗುರ ಬೆರಳಿನಿಂದ ಸ್ವಸ್ತಿಕ್ ಚಿಹ್ನೆಯನ್ನು ಬಿಡಿಸಬೇಕು ಮೊದಲು ಒಂದು ಬಿಂದುವನ್ನು ಬಿಡಿಸಬೇಕು ಬಳಿಕ ಆ ಬಿಂದುವಿನಿಂದ ಮೇಲೆ ಗೆರೆ ತೆಗೆದುಕೊಂಡು ಅಡ್ಡಲಾಗಿ ಗೆರೆ ಹಾಕಬೇಕು ಮತ್ತೆ ಬಿಂದುವಿಗೆ ಬಂದು ಮಧ್ಯೆ ಗೆರೆ ಎಳೆದು ಕೆಳಗೆ ಗೆರೆ ಎಳೆಯಬೇಕು. ಇದು ನೋಡಲು 5ಆಕಾರದಲ್ಲಿ ಕಾಣುತ್ತದೆ ಬಳಿಕ ಬಿಂದುವಿನಿಂದ ಎಡಭಾಗಕ್ಕೆ ಗೆರೆ ಎಳೆದು ಮೇಲ್ಭಾಗಕ್ಕೆ ಗೆರೆ ಎಳೆಯಬೇಕು ಬಳಿಕ ಮತ್ತೆ ಬಿಂದುವಿನಿಂದ ಎಡ ಭಾಗಕ್ಕೆ ಹೋಗಿ ಕೆಳಗೆ ಗೆರೆ ಎಳೆಯಬೇಕು ಈ ರೀತಿ ಸ್ವಸ್ತಿಕ್ ಗುರುತನ್ನು ಬರೆಯಬೇಕು.

ಈ ವಿಧಾನದಲ್ಲಿ ಸ್ವಸ್ತಿ ಗುರುತನ್ನ ಬರೆಯಿರಿ ವಿಘ್ನೇಶ್ವರನ ಕೃಪೆಗೆ ಪಾತ್ರರಾಗಿ ಇನ್ನೂ ಪ್ರತಿಯೊಂದು ಶುಭ ಕಾರ್ಯಗಳಲ್ಲಿಯೂ ಸ್ವಸ್ತಿಕ್ ಗುರುತನ್ನು ಬರೆಯಲಾಗುತ್ತದೆ ಇದರರ್ಥ ಯಾವುದೇ ವಿಘ್ನಗಳು ಶುಭಕಾರ್ಯಕ್ಕೆ ಆಗದಿರಲಿ ಎಂದು…ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.