ಚಳಿಗಾಲದಲ್ಲಿ ಕಾಡುವ ಶೀತ ನೆಗಡಿ ಕೆಮ್ಮು ತಲೆನೋವು ಇವುಗಳಿಗೆ ಆಸ್ಪತ್ರೆಗೆ ಹೋಗುವ ಬದಲು ಮನೆಯಲ್ಲಿಯೇ ಒಮ್ಮೆ ಈ ತರ ಟೀ ಮಾಡಿ ಕುಡಿದು ನೋಡಿ ಅರ್ಧ ಗಂಟೆಯಲ್ಲಿ ಎಲ್ಲ ಮಂಗಮಾಯಾಗುತ್ತದೆ’…!!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ

ಚಳಿಗಾಲ ಬಂದಾಗ ಸಾಮಾನ್ಯವಾಗಿ ನಮಗೆ ಕಾಡುವ ಸಮಸ್ಯೆಗಳು ಅಂದರೆ ಅದು ಶೀತ ಕೆಮ್ಮು ಮತ್ತು ಜ್ವರ ಸಮಸ್ಯೆ ಹೌದು ಸ್ನೇಹಿತರೆ ನೀವು ಗಮನಿಸಿರಬಹುದು ಚಳಿಗಾಲ ಬಂತು ಅಂದರೆ ಸಾಕು ಮೊದಲು ಮನೆಗೆ ಮಾತ್ರೆಗಳು ಬಂದು ಬಿಡುತ್ತವೆ. ಯಾಕೆ ಗೊತ್ತಾ ಹೌದು ಈ ಶೀತ ಕೆಮ್ಮಿನಂತಹ ಸಮಸ್ಯೆ ಬಂದರೆ ಅದು ವಾರವಾದರೂ ಹೋಗೋದೇ ಇಲ್ಲ ಮಾತ್ರೆ ತೆಗೆದುಕೊಂಡು ಬೇಸರವಾಗಬೇಕು ಆದರು ಸಹ ಈ ಶೀತ ಕೆಮ್ಮು ಹೋಗೋದೆ ಇಲ್ಲ ಒಂದೇ ಪಕ್ಷ ಶೀತ ಕೆಮ್ಮು ಮಾತ್ರ ಕಾಡುತ್ತಲೇ ಇರುತ್ತದೆ ಈ ಶೀತ ಕೆಮ್ಮು ಹೋಗುವ ವರೆಗೂ ಮಾತ್ರೆಯನ್ನು ತೆಗೆದುಕೊಳ್ಳಬೇಕು

ಜೊತೆಗೆ ತಲೆನೋವು ಕೂಡ ಬಂದುಬಿಡುತ್ತದೆ ಗಂಟಲು ನೋವು ಕೂಡ ಬಂದುಬಿಡುತ್ತದೆ ಹಾಗಾದರೆ ಶೀತ ಕೆಮ್ಮು ಬಂದರೆ ತಲೆನೋವು ಗಂಟಲು ನೋವು ಉಚಿತವಾಗಿ ಬಂದುಬಿಡುತ್ತದೆ ಅಂತಾನೆ ಅಂದುಕೊಳ್ಳಿ ಆದ್ದರಿಂದ ಈ ಶೀತ ಕೆಮ್ಮು ಬಂದರೆ ಇದಕ್ಕಾಗಿ ನೀವು ಮಾಡಬೇಕಾಗಿರೋದು ಏನು ಅಂತ ನೋಡಿ.ಹೌದು ಕಾಫಿ ಟೀ ಕುಡಿಯದೆ ಇರುವವರು ಈ ಸಮಯದಲ್ಲಿ ಕಾಫಿ ಟೀ ಕುಡಿಯಲು ಮುಂದಾಗ್ತಾರೆ. ಹೌದು ಇಷ್ಟ ಇಲ್ಲ ಅಂದ್ರು ಟೀ ಕಾಫಿ ಕುಡಿಯಲು ಮುಂದಾಗ್ತಾರಾ ಹಾಗಾದರೆ ಈ ಸಮಸ್ಯೆ ಬಂದಾಗ ನೀವು ಬಹಳ ಕಷ್ಟಪಟ್ಟು ಟೀ ಕುಡಿಯಬೇಡಿ,

ಈ ರೀತಿ ರುಚಿಯಾದ ಮಸಾಲೆ ಟೀ ಮಾಡಿ ಕುಡಿಯಿರಿ ಇದರಿಂದ ನೀವು ಶೀತ ಕೆಮ್ಮಿನಂತಹ ಸಮಸ್ಯೆಯಿಂದ ಬೇಗನೆ ಪರಿಹಾರ ಪಡೆದುಕೊಳ್ಳಬಹುದು ಹೌದು ಟಿ ಎಂದರೆ ಸಾಮಾನ್ಯ ನಮ್ಮ ರಿಲ್ಯಾಕ್ಸೇಷನ್ ಗಾಗಿ ಮಾತ್ರ ಕುಡೀತೇವೆ ಆದರೆ ಈ ಟೀ ಮಾಡಿ ಕುಡಿಯುವುದರಿಂದ ನಿಮಗೆ ರಿಲ್ಯಾಕ್ಸೇಷನ್ ಜೊತೆಗೆ ಗಂಟಲು ನೋವಿನ ಜೊತೆಗೆ ಶೀತ ಕೆಮ್ಮಿನಂತಹ ಸಮಸ್ಯೆ ಕೂಡ ಬೇಗ ಪರಿಹರವಾಗುತ್ತದೆ ತಲೆ ನೋವು ಬಂದಿದ್ದರೆ ತಲೆನೋವಿನ ಸಮಸ್ಯೆ ಸಹ ಬೇಗನೆ ಕಡಿಮೆಯಾಗುತ್ತದೆ ಚಳಿಗಾಲದಲ್ಲಿ ಸಂಜೆಯ ಸಮಯದಲ್ಲಿ ಈ ರೀತಿ ಬಿಸಿ ಬಿಸಿ ಟೀ ಕುಡಿಯುವುದರಿಂದ ನಾಲಿಗೆಗೂ ರುಚಿ ಹಾಗೆ ಆರೋಗ್ಯವು ಸಹ ಉತ್ತಮವಾಗಿರುತ್ತದೆ.

ಹೌದು ಫ್ರೆಂಡ್ ಚಳಿಗಾಲದಲ್ಲಿ ಟೀ ಕಾಫಿ ಅನ್ನೋ ಪ್ರತಿಯೊಬ್ಬರು ಸಹ ಕುಡಿತಾರ ಆದರೆ ನಿಮ್ಮ ಟೀ ಕಾಫಿ ಮಾಡುವ ವಿಧಾನದಲ್ಲಿ ಈ ಚಿಕ್ಕ ಬದಲಾವಣೆ ಮಾಡಿಕೊಳ್ಳಿ ಟೀ ಕುಡಿಯುವಾಗ ಈ ಚಿಕ್ಕ ಬದಲಾವಣೆ ಮಾಡಿದೆ ಹೌದು ಟಿ ಮಾಡೇ ಮಾಡ್ತೀನಿ ಆದರೆ ಟೀ ಜೊತೆಗೆ ಚಕ್ಕೆ ಮೆಣಸು ಶುಂಠಿ ಮತ್ತು ಏಲಕ್ಕಿ ಅನ್ನು ಚೆನ್ನಾಗಿ ಜಜ್ಜಿ ಬಳಿಕ, ಅದನ್ನು ಟೀ ಕಾಯಿಸುವಾಗ ಮೊದಲು ನೀರನ್ನು ಕುದಿಸುವಾಗ ಅದಕ್ಕೆ ಈ ಚೆಕ್ಕೆ ಲವಂಗ ಮೆಣಸು ಏಲಕ್ಕಿ ಮತ್ತು ಶುಂಠಿಯನ್ನು ಜಜ್ಜಿ ಇಟ್ಟುಕೊಂಡಿರುವ ಪದಾರ್ಥವನ್ನ ನೀರಿಗೆ ಹಾಕಿ ಹೆಚ್ಚು ಕಾಲ ಕುದಿಸಬೇಕು

ನಂತರ ನೀರಿಗೆ ಟೀಪುಡಿ ಹಾಕಿ ಇನ್ನಷ್ಟು ಸಮಯ ಕುದಿಸಿ ಇದಕ್ಕೆ ಹಾಲು ಬೆರೆಸಿ ಬಳಿಕ ಶೋಧಿಸಿಕೊಳ್ಳಿ ತಯಾರಾಗಿದೆ.ಮುಖ್ಯವಾಗಿ ಇಲ್ಲಿ ನೀವು ಮಾಡಬೇಕಾಗಿರುವುದೇನು ಅಂದರೆ ಇಬ್ಬರಿಗೆ ಟೀ ಮಾಡುತ್ತಿದ್ದೀರಾ ಎಂದರೆ ಒಂದೂವರೆ ಲೋಟ ನೀರನ್ನು ಹಾಕಿ ಬಳಿಕ ಒಂದು ಲೋಟ ಹಾಲನ್ನು ಹಾಕಿ ಕುದಿಸಬೇಕು.ನೀರಿಗೆ ಪಿ ಪುಡಿ ಹಾಕಿದ ಬಳಿಕ ನೀರು ಕುದಿಯುವಾಗ ತಕ್ಷಣವೇ ಹಾಲು ಹಾಕಬಾರದು ಈ ನೀರು ನೀನು ಕುದಿಯಲು ಬರುತ್ತಿದೆ ಅನ್ನುವಾಗ ಪಾತ್ರೆಯನ್ನು ಸ್ವಲ್ಪ ಸಮಯ ಎತ್ತಿ ಹಿಡಿದು ಒಮ್ಮೆ ನೀರನ್ನು ಮಿಶ್ರ ಮಾಡಬೇಕು

ಇದೇ ರೀತಿ ಮೂರ್4ಬಾರಿ ಮಾಡಿದ ನಂತರ ಇದಕ್ಕೆ ಹಾಲು ಹಾಕಿ ಸ್ಟವ್ ಆಫ್ ಮಾಡಿ ಬಳಿಕ ಶೋಧಿಸಿ ಟೀ ಕುಡಿಯಿರಿ ಬಿಸಿಬಿಸಿ ಚಹಾ ಆರೋಗ್ಯಕ್ಕೂ ಉತ್ತಮ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.