ಈ ಒಂದು ದೇವಿಯನ್ನು ನೀವೇನಾದ್ರು ನಿಷ್ಠೆಯಿಂದ ಆರಾಧಿಸಿದರೆ ,ಸಾಕು ನಿಮಗೆ ಕೆಟ್ಟದನ್ನು ಬಯಸಿದವರಿಗೆ ತಕ್ಕ ಪಾಠ ಕಲಿಸುವ ವಿಸ್ಮಯ ಶಕ್ತಿಯನ್ನು ಹೊಂದಿದ್ದಾಳೆ ಈ ಶಕ್ತಿ ದೇವತೆ ಅಷ್ಟಕ್ಕೂ ಈ ದೇವಿ ನೆಲೆಸಿರುವುದು ಎಲ್ಲಿ ಗೊತ್ತ …!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮನೆಔಷಧಿ

ನಮಸ್ಕಾರ ಸ್ನೇಹಿತರೇ ,ಮನುಷ್ಯನ ನಡುವಳಿಕೆ ಆಗಾಗ ಬದಲಾವಣೆ ಆಗುತ್ತಿರುತ್ತದೆ ,ಹಾಗಾಗಿ ಒಬ್ಬ ಮನುಷ್ಯ ಎತ್ತರಕ್ಕೆ ಬೆಳೆಯುತ್ತಿದ್ದಾರೆ ಎಂದರೆ ಅದನ್ನು ನೋಡಿ ಕೆಲವರು ಸಹಿಸುವುದಿಲ್ಲ . ಬಹಳಷ್ಟು ಹೊಟ್ಟೆ ಕೆಚ್ಚು ಪಡುತ್ತಾರೆ ,ಅಷ್ಟೇ ಅಲ್ಲದೇ ಇನ್ನೊಬ್ಬರು ಹಾಳಾಗಲು ಕೆಟ್ಟ ಮಾರ್ಗವನ್ನು ಹಿಡಿಯುತ್ತಾರೆ .ಅಷ್ಟೊಂದು ಕೆಟ್ಟ ಕೆಲಸಕ್ಕೂ ಕೂಡ ಕೈ ಹಾಕುತ್ತಾರೆ . ಹಾಗಾಗಿ ಬೇರೆಯವರಿಗೆ ಕೆಟ್ಟದ್ದನ್ನು ಬಯಸುವ ಮನುಷ್ಯನಿಗೆ ಈ ಒಂದು ಜಾಗದಲ್ಲಿ ನೆಲೆಸಿರುವ ದೇವಿ ಸುಮ್ಮನೇ ಬಿಡುವುದಿಲ್ಲ . ಹಾಗಾದ್ರೆ ಈ ಒಂದು ಶಕ್ತಿಶಾಲಿಯಾದ ದೇವಿ ನೆಲೆಸಿರುವುದಾದರೂ ಎಲ್ಲಿ ಎನ್ನುವ ಮಾಹಿತಿಯನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ . ಕೆಲವೊಂದು ಸಾರಿ ನಮ್ಮ ಅಕ್ಕ ಪಕ್ಕದಲ್ಲಿ ಇರುವಂತಹ ಜನರು ನಮ್ಮ ಏಳಿಗೆಯನ್ನು ಸಹಿಸುವುದಿಲ್ಲ, ಇದು ಹೆಚ್ಚಾಗಿ ನಾವು ಹಳ್ಳಿಗಳಲ್ಲಿ ನೋಡಬಹುದಾಗಿದೆ ಅಕ್ಕಪಕ್ಕದಲ್ಲಿ ನಿಮ್ಮ ಹತ್ತಿರ ತುಂಬಾ ಚೆನ್ನಾಗಿ ಮಾತಾಡಿಸಿದರು ಕೂಡಾ ಒಳಗೊಳಗೆ ನಿಮ್ಮ ಮೇಲೆ ಅತಿಯಾದ ಅಂತಹ ದ್ವೇಷವನ್ನು ಇಟ್ಟುಕೊಂಡಿರುತ್ತಾರೆ .

ಇದಕ್ಕಾಗಿ ಅವರು ನಿಮ್ಮನ್ನು ಹೇಗಾದರೂ ಮಾಡಿ ಹಾಳು ಮಾಡಬೇಕು ಅಥವಾ ನಿಮ್ಮನ್ನು ಆರ್ಥಿಕವಾಗಿ ಸಂಕಷ್ಟಕ್ಕೆ ಗುರಿ ಮಾಡಬೇಕು ಎನ್ನುವಂತಹ ಕೆಲಸವನ್ನು ನಿಮ್ಮ ಹಿಂದೆ ಮಾಡುತ್ತಾರೆ. ಇದಕ್ಕೆಲ್ಲ ಅವರು ಮೊರೆಹೋಗುವುದು ಮಾಟ-ಮಂತ್ರ ಎನ್ನುವಂತಹ ಒಂದು ವಿದ್ಯೆಗೆ. ಇದಕ್ಕೆ ಕಾರಣ ನೆನಪಾದರೆ ಯಾವುದಾದರೂ ಒಬ್ಬ ಮನುಷ್ಯ ಏಳಿಗೆಯನ್ನು ಕಾಣುತ್ತಿದ್ದರೆ .ಅವನನ್ನು ನೇರವಾಗಿ ಹಾಳು ಮಾಡುವುದಕ್ಕೆ ಈ ಸಮಾಜದಲ್ಲಿ ಅವಕಾಶವಿಲ್ಲ ಹಾಗೇನಾದರೂ ಮಾಡಿದರೆ ಅವನು ಜೈಲಿಗೆ ಪಾಲಾಗುತ್ತಾನೆ ಆದರೆ ಮಾಟ-ಮಂತ್ರ ವನ್ನು ಮಾಡಿದರೆ ಯಾರು ಮಾಡಿದರು ಹೇಗೆ ಮಾಡಿದರು ಹಾಗೆ ಅವರು ಕಷ್ಟದಲ್ಲಿ ಇರುವುದಕ್ಕೆ ಕಾರಣವಾದರೂ ಏನು ಇರುವಂತಹ ಮಾಹಿತಿ ಬರುವುದೇ ಇಲ್ಲ.

ಆದುದರಿಂದ ನೀವು ಯಾವುದೇ ಕಾರಣಕ್ಕೂ ನೀವು ಏಳಿಗೆಯನ್ನು ಪಡೆಯುವಂತಹ ಸಂದರ್ಭದಲ್ಲಿ ನಿಮ್ಮ ಮನೆಯಲ್ಲಿ ಯಾವುದಾದರೂ ಆರೋಗ್ಯ ಸಮಸ್ಯೆ ಇದ್ದರೂ ಅಥವಾ ಯಾವುದಾದರೂ ಚಿಕ್ಕ ಚಿಕ್ಕ ಸಮಸ್ಯೆಗಳ ಮುನ್ಸೂಚನೆಯ ನಿಮಗೆ ಬರುತ್ತಾರೆ ಅದನ್ನು ಯಾವುದೇ ಕಾರಣಕ್ಕೂ ಸಣ್ಣದಾಗಿ ಆಲೋಚನೆಯನ್ನು ಮಾಡಬೇಡಿ,ಇತರ ಪ್ರಾಬ್ಲಮ್ ಗಳು ಮುಂದೊಂದು ದಿನ ದೊಡ್ಡದಾಗಿ ಬೆಳೆದು ನಿಮ್ಮ ಮನೆಯ ಸುಖಕರ ವಾತಾವರಣವನ್ನು ಹಾಳು ಮಾಡುವಂತಹ ಸಮಯ ಬಂದು ಬರಬಹುದು. ಇವೆಲ್ಲಾ ವಿಚಾರವನ್ನು ನಾವು ಸಂಪೂರ್ಣವಾಗಿ ನಿವಾರಣೆ ಮಾಡಬೇಕು ಅಂದರೆ ನಾವು ದೈವ ಶಕ್ತಿಯ ಮೊರೆಯನ್ನು ಹೋಗಬೇಕು, ಹಾಗಾದರೆ ಎಲ್ಲಾ ದೈವ ಶಕ್ತಿಗಳು ಕೂಡ ನಿಮ್ಮ ಮೇಲೆ ಆಗಿರುವಂತಹ ಕೆಲವೊಂದು ಶಕ್ತಿಯನ್ನು ಹೋಗಲಾಡಿಸುವ ಅಂತಹ ಶಕ್ತಿಯನ್ನು ಹೊಂದಿರುತ್ತದೆ.ಎನ್ನುವುದಕ್ಕೆ ನಾವು ಹೇಳುವುದಕ್ಕೆ ಸಾಧ್ಯವಿಲ್ಲ. ಕೆಲವೇ ಕೆಲವು ದೇವರುಗಳು ಮಾತ್ರವೇ ನಿಮ್ಮ ಮೇಲೆ ಇರುವಂತಹ ಕಷ್ಟಗಳು ಅಥವಾ ನಿಮ್ಮ ಮೇಲೆ ಯಾರಾದರೂ ಏನಾದರೂ ಮಾಟ-ಮಂತ್ರ ಮಾಡಿದರೆ ಅವುಗಳನ್ನು ನಿವಾರಿಸುವ ಅಂತಹ ಶಕ್ತಿಯನ್ನು ಹೊಂದಿರುತ್ತವೆ.

ಅದೇ ರೀತಿ ಇಲ್ಲಿರುವಂತಹ ದೇವಿ ಅಷ್ಟೊಂದು ಶಕ್ತಿ ಶಾಲೆ ಶಕ್ತಿಯನ್ನ ಹೊಂದಿದ್ದಾಳೆ ಈ ದೇವಿಯನ್ನು ನೀವು ನಿಷ್ಠೆಯಿಂದ ಬೇಡಿಕೊಂಡಿದ್ದೆ ಆದಲ್ಲಿ ನಿಮ್ಮ ಮೇಲೆ ಕೆಟ್ಟದಾಗಿ ಆಲೋಚನೆಯನ್ನು ಮಾಡಿ ನಿಮ್ಮ ಮೇಲೆ ಏನಾದರೂ ಪ್ರಯೋಗವನ್ನು ಮಾಡಿದಂತಹ ಜನರಿಗೆ ತಿರುಗುಬಾಣ ವನ್ನು ಮಾಡುವಂತಹ ಶಕ್ತಿಯನ್ನು ದೇವರು ಇದೆ ಎನ್ನುವುದು ಅಲ್ಲಿನ ಜನರ ಒಂದು ಅಭಿಪ್ರಾಯ,ಹಾಗಾದರೆ ಬನ್ನಿ ಆ ದೇವಸ್ಥಾನ ಇರೋದಾದ್ರೂ ಎಲ್ಲಿ ಹಾಗೂ ಆ ದೇವಸ್ಥಾನದಲ್ಲಿ ಇರುವಂತಹ ದೇವಿ ಯಾದರು ಯಾವುದು ಎನ್ನುವುದರ ಸಂಪೂರ್ಣ ಮಾಹಿತಿ ಹೀಗಿದೆ. ಈ ದೇವಿಯ ಹೆಸರು ಪ್ರತ್ಯಂಗಿರಾ ದೇವಿ ಹೆಸರು ನಿಮಗೆ ಹೊಸದಾಗಿ ಕಾಣಬಹುದು.ಅದೆ ತಮಿಳುನಾಡಿನ ಹೊಸೂರು ನಗರದಲ್ಲಿರುವ ಪ್ರತ್ಯಂಗಿರಾ ದೇವಿಯ ದೇವಾಲಯ. ಹೊಸೂರಿನ ಮೋರನಪಲ್ಲಿ ಎಂಬಲ್ಲಿ ಪ್ರತ್ಯಂಗಿರಾ ದೇವಿಯ ಈ ದೇವಾಲಯವಿದೆ. ಇದರ ವಿಶೇಷತೆ ಎಂದರೆ ರಾಜಗೋಪುರಕ್ಕೆ ಹೊಂದಿಕೊಂಡಂತೆಯೆ ವಿಶಾಲ ಕಾಯದ ಪ್ರತ್ಯಂಗಿರಾ ದೇವಿಯ ಪ್ರತಿಮೆಯಿರುವುದು. ಈ ದೇವಿಯ ದೇವಸ್ಥಾನಗಳು ಹಾಗೂ ಈ ದೇವಿಯ ಪುಣ್ಯಕ್ಷೇತ್ರಗಳು ನಮ್ಮ ದೇಶದಲ್ಲಿ ಕೆಲವೇ ಕೆಲವು ಕ್ಷೇತ್ರಗಳಲ್ಲಿ ಮಾತ್ರವೇ ನಾವು ನೋಡಬಹುದಾಗಿದೆ.

ಪುರಾಣವನ್ನು ನಾವು ಮೆಲಕು ಹಾಕಿದಂತಹ ಸಂದರ್ಭದಲ್ಲಿ ಹೆಣ್ಣೆ ಕಶಿಪುವನ್ನು ಜೀವನವನ್ನ ನಾಶಗೊಳಿಸುವ ಅಂತಹ ಸಂದರ್ಭದಲ್ಲಿ ನರಸಿಂಹಲು ಉಗ್ರರೂಪ ಹೊಸ ರೂಪವನ್ನು ತಾಳುತ್ತಾನೆ ಹೀಗೆ ಉಗ್ರರೂಪ ಸ್ವರೂಪವನ್ನು ಹೊಂದಿರುವಂತಹ ಉಗ್ರನರಸಿಂಹ ನನ್ನ ಶಾಂತ ಗೊಳಿಸಲು ಶಿವನು ಈ ದೇವರಾಗಿ ಸ್ವರೂಪವನ್ನು ತಾಳುತ್ತಾನೆ ಎನ್ನುವಂತಹ ಒಂದು ಕಥೆಯಿದೆ.ಈ ದೇವಿಯ ಮುಖ ಗಂಡಸಿನ ಮುಖವಾಗಿದ್ದರೆ ದೇಹ ಹೆಂಗಸಿನ ರೂಪ. ಈ ದೇವಿಗೆ ವಿಶೇಷವಾದಂತಹ ಶಕ್ತಿ ಇದೆ ಶಿವನ ಏಕತ್ವ ರೂಪವನ್ನು ಹೊಂದಿರುವಂತಹ ಈ ದೇವಿಯನ್ನು ನೀವು ಕಟ್ಟುನಿಟ್ಟಾಗಿ ಪಾಲನೆ ಮಾಡಿದ್ದೆ ಆದಲ್ಲಿ ಯಾವುದೇ ರೀತಿಯಾದಂತಹ ದುಷ್ಟಶಕ್ತಿ ನಿಮ್ಮ ಮೇಲೆ ಪ್ರಯೋಗ ಆಗಿದ್ದರೂ ಕೂಡ ಅದನ್ನು ನಿವಾರಣೆ ಮಾಡುವಂತಹ ಶಕ್ತಿ ಈ ದೇವರಲ್ಲಿ ಇದೆ.

ಹೀಗೆ ಉಗ್ರನರಸಿಂಹ ಭದ್ರಕಾಳಿ ಶ್ರೀ ಕಾಳಿ ಮಹಾಕಾಳಿ ಮಹಾ ಅವತಾರ, ಇಲ್ಲಿಗೆ ಬರುವಂತಹ ಹೆಚ್ಚಾಗಿ ನ ಜನರು ಶನಿಪ್ರಭಾವ ಹೊಂದಿರುವಂತಹ ಜನರು ಸರ್ಪದೋಷ ಹಾಗೂ ಉದ್ಯೋಗದಲ್ಲಿ ಪ್ರಾಬ್ಲಮ್ ಇರುವವರು ಹಾಗೂ ಹಣಕಾಸಿನಲ್ಲಿ ಪ್ರಾಬ್ಲಮ್ ಇರುವವರು ಹಾಗೂ ಮಾಟ-ಮಂತ್ರ ಈ ರೀತಿಯಾದಂತಹ ಹಲವಾರು ದೋಷಗಳನ್ನು ಹೊಂದಿರುವಂತಹ ಜನರು ಈ ದೇವಸ್ಥಾನಕ್ಕೆ ಬಂದು ಪೂಜೆ ಮಾಡಿಸಿದರೆ ಅವರ ಕಷ್ಟಗಳು ನಿವಾರಣೆಯಾಗುತ್ತವೆ.

ಇಲ್ಲಿಗೆ ಬರುವಂತಹ ಜನರು ಒಣ ಮೆಣಸಿನಕಾಯಿಯನ್ನು ದೇವರಿಗೆ ಪೂಜೆಗೆ ಅರ್ಪಣೆ ಮಾಡಬೇಕು, ಎಂಥ ದೊಡ್ಡ ಸಮಸ್ಯೆ ಆಗಿರಬಹುದು ಈ ದೇವಿಯು ಅದನ್ನು ನಿವಾರಣೆ ಮಾಡುವಂತಹ ಶಕ್ತಿಯನ್ನು ಹೊಂದಿದ್ದಾರೆ. ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿಕೊಡಿ ಧನ್ಯವಾದಗಳು ಶುಭದಿನ …

Leave a Reply

Your email address will not be published.