ಈ ಮನೆಮದ್ದನ್ನು ನೀವು ಹೀಗೆ ಬಳಸಿದರೆ ಸಾಕು ಕಿಡ್ನಿಯಲ್ಲಿ ಕಲ್ಲು ಏನಾದ್ರು ಇದ್ದರೆ ತಕ್ಷಣ ವಾಸಿಯಾಗುತ್ತೆ …!!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ಕಿಡ್ನಿ ಅಲ್ಲಿ ಆಗಿರುವಂತಹ ಕಲ್ಲನ್ನು ಕರಗಿಸುವ ಸುಲಭವಾದ ಮನೆಮದ್ದನ್ನು ನಾವು ಈ ದಿನದ ಮಾಹಿತಿಯಲ್ಲಿ ತಿಳಿದುಕೊಳ್ಳೋಣ. ಕಿಡ್ನಿಯಲ್ಲಿ ಕಲ್ಲಾದರೆ ಅನೇಕ ಜನರು ಚಿಕಿತ್ಸೆಗೆ ಮೊರೆ ಹೋಗುವುದು ಇಂಗ್ಲಿಷ್ ಮೆಡಿಸಿನ್ಗೆ ಆಸ್ಪತ್ರೆಗಳಿಗೆ ಹೋದ ಕೂಡಲೇ ಕಿಡ್ನಿಯಲ್ಲಿ ಕಲ್ಲಾಗಿದೆ ಅಂದರೆ ಒಂದು ಬಾರಿ ಪರೀಕ್ಷೆ ಸೆ ನಂತರ ಹೇಳೋದು ಮಾತ್ರೆಯ ಪರಿಹಾರ ಅಥವಾ ಆಪರೇಷನ್ ಪರಿಹಾರ. ಹಲವು ದಿನಗಳು ಈ ಮಾತ್ರೆಗಳನ್ನು ತೆಗೆದುಕೊಂಡು ಮತ್ತೆ ಆಸ್ಪತ್ರೆಗೆ ಭೇಟಿ ನೀಡಿದಾಗ ಈ ಕಿಡ್ನಿ ಅಲ್ಲಿನ ಕಲ್ಲಿನ ಸಮಸ್ಯೆ ಪರಿಹಾರ ಆಗಿರುವುದೇ ಇಲ್ಲ, ನಾವು ಇಲ್ಲಿಯವರೆಗೂ ತೆಗೆದುಕೊಂಡ ಮಾತ್ರೆಗಳು ಅಲ್ಲಿಗೆ ವ್ಯರ್ಥ ಆದಂತೆ.

ಆದ ಕಾರಣ ಈ ಕಿಡ್ನಿಯಲ್ಲಿ ಕಲ್ಲುಗಳಾದರೆ ಅದನ್ನು ಪರಿಹರಿಸುವುದಕ್ಕಾಗಿ ನೀವು ತಕ್ಷಣವೇ ಅಂದರೆ ನಿಮಗೆ ಕಿಡ್ನಿಯಲ್ಲಿ ಕಲ್ಲಾಗಿದೆ ಅನ್ನೋ ಮಾಹಿತಿ ತಿಳಿದ ಕೂಡಲೇ ಕೆಲವೊಂದು ಮನೆಮದ್ದುಗಳನ್ನು ಪಾಲಿಸುತ್ತಾ ಬನ್ನಿ ಕೆಲವೊಂದು ವಿಚಾರಗಳನ್ನು ತಲೆಯಲ್ಲಿಟ್ಟುಕೊಂಡು ಇಂತಹ ವಿಚಾರಗಳನ್ನು ನಿಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಪಾಲಿಸಿಕೊಂಡು ಬನ್ನಿ ಇದರಿಂದ ಕಿಡ್ನಿಯಲ್ಲಿ ಆದಂತಹ ಕಲ್ಲಿನ ಗಾತ್ರ ದೊಡ್ಡದಾಗುವುದಿಲ್ಲ ಮತ್ತು ನಿಮ್ಮ ಆರೋಗ್ಯದ ಮೇಲೆಯೂ ಕೂಡ ಯಾವುದೇ ಅಡ್ಡ ಪರಿಣಾಮಗಳು ಆಗುವುದಿಲ್ಲ.

ಹಳ್ಳಿ ಮಂದಿ ಈ ಕಿಡ್ನಿಯಲ್ಲಿ ಕಲ್ಲಾದರೆ ನಾಟಿ ಔಷಧಿಯ ಮೊರೆ ಹೋದರೆ ಆ ನಾಟಿ ಔಷಧಿಯಲ್ಲಿ ನೀಡುವಂತಹ ಒಂದು ಮನೆ ಮದ್ದು ಯಾವುದು ಅಂದರೆ ಪ್ರತಿ ದಿನ ಬಾಳೆ ದಿಂಡಿನ ರಸವನ್ನು ತೆಗೆದು ಇದನ್ನು ಜ್ಯೂಸ್ ರೀತಿ ಮಾಡಿ ಸೇವಿಸಿ ಎಂದು, ಹೌದು ಹಾಗಾದರೆ ಈ ಬಾಳೆ ದಿಂಡನ್ನು ಹೇಗೆ ಜ್ಯೂಸ್ ರೀತಿ ಮಾಡಿಕೊಳ್ಳಬೇಕು, ಈ ಬಾಳೆ ದಿಂಡಿನಲ್ಲಿ ಯಾವ ಭಾಗವನ್ನು ತೆಗೆದುಕೊಂಡು ಜ್ಯೂಸ್ ಅನ್ನು ತಯಾರಿಸಿಕೊಳ್ಳಬೇಕು ಎಂಬುದನ್ನು ಈ ಕೆಳಗಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ.

ನೀವು ಆದಷ್ಟು ಎಳೆಯ ಬಾಳೆ ದಿಂಡನ್ನು ತೆಗೆದುಕೊಳ್ಳಿ ಈ ಎಳೆಯ ಬಾಳೆ ದಿಂಡಿನಲ್ಲಿ ಮೇಲಿನ ಸಿಪ್ಪೆ ತೆಗೆದುಕೊಂಡು ಒಳ ಭಾಗದಲ್ಲಿ ಮೃದುವಾಗಿ ಇರುವಂತಹ ದಿಂಡನ್ನು ತೆಗೆದುಕೊಂಡು ಅದನ್ನು ಜಜ್ಜಿ ಇದರಿಂದ ರಸ ತೆಗೆದುಕೊಳ್ಳಬೇಕು ನಂತರ ಈ ರಸ ಕೆಂಪು ಬಣ್ಣದಲ್ಲಿ ಇರುತ್ತದೆ ಇದಕ್ಕೆ ನಿಂಬೆಹಣ್ಣಿನ ರಸವನ್ನು ಬೆರೆಸಿ ದಿನಕ್ಕೆ ಒಂದು ಲೋಟ ಜ್ಯೂಸ್ ಕುಡಿಯುತ್ತಾ ಬರುವುದರಿಂದ ಕಿಡ್ನಿ ಕಲ್ಲಿನ ಸಮಸ್ಯೆ ಕ್ರಮೇಣವಾಗಿ ಕರಗುತ್ತದೆ.ಬಾಳೆ ದಿಂಡು ಒಂದು ವೇಳೆ ಬಲಿತಿದ್ದರೆ ಇದರ ಮೇಲಿನ ಸಿಪ್ಪೆಯನ್ನು ತೆಗೆಯಬೇಕು ಇದರಲ್ಲಿಯೂ ಕೂಡ ಮೃದುವಾದ ದಿಂಡು ತೆಗೆಯುವವರೆಗೂ ಸಿಪ್ಪೆಯನ್ನು ತೆಗೆದು, ಇದನ್ನು ಜಜ್ಜಿ ರಸವನ್ನು ತೆಗೆದುಕೊಳ್ಳಬೇಕು

ನಂತರ ಈ ರಸಕ್ಕೆ ನಿಂಬೆ ಹಣ್ಣಿನ ರಸವನ್ನು ಬೆರೆಸಬೇಕು ಅರ್ಧ ಹೋಳು ನಿಂಬೆ ಹಣ್ಣಿನ ರಸವನ್ನು ಬೆರೆಸಿ, ಇದನ್ನು ಕೂಡ ದಿನಕ್ಕೆ ಒಂದು ಲೋಟ ಸೇವಿಸ ಬೇಕು, ಒಂದೇ ಬಾರಿ ಸೇವಿಸುವುದಕ್ಕೆ ಸಾಧ್ಯ ಆಗದೆ ಇದ್ದಾಗ, ನೀರು ಕುಡಿಯಬೇಕು ಅನಿಸಿದಾಗ ಈ ಒಂದು ಜ್ಯೂಸ್ ಅನ್ನು ಸೇವಿಸಿದರೆ ಸಾಕು.ಈ ಒಂದು ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ನಾನು ಭಾವಿಸುತ್ತೇನೆ, ನಿಮಗೂ ಕೂಡ ಇನ್ನೂ ಇಂತಹ ಅನೇಕ ಉಪಯುಕ್ತ ಮಾಹಿತಿ ಅನ್ನು ತಿಳಿದುಕೊಳ್ಳಬೇಕು ಅಂತಾದರೆ, ನಮ್ಮ ಫೇಸ್ ಬುಕ್ ಪೇಜ್ ಅನ್ನು ತಪ್ಪದೆ ಫಾಲೋ ಮಾಡಿ ಹಾಗೂ ನಿಮ್ಮ ಫ್ರೆಂಡ್ಸ್ ಗಳಿಗು ಕೂಡ ಶೇರ್ ಮಾಡಿ ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.