ನಿಮ್ಮ ಶತ್ರುಗಳು ನಿಮಗೆ ಪದೇ ಪದೇ ತೊಂದರೆ ಕೊಡ್ತಿದ್ದಾರ ..ಹಾಗಾದ್ರೆ ಈ ಒಂದು ಚಿಕ್ಕ ಉಪಾಯವನ್ನು ಮಾಡಿ ಸಾಕು ಶತ್ರುಗಳು ನಿಮ್ಮನ್ನು ಹೆದರಿಕೊಂಡು ಓಡುತ್ತಾರೆ ನೋಡಿ ಬೇಕಾದ್ರೆ …!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಶಕ್ತಿದೇವತೆ ಇವರ ಬಗ್ಗೆ ನಮಗೆ ತಿಳಿದೇ ಇದೆ ಹೌದು ಶಕ್ತಿದೇವತೆಯಲ್ಲಿ ಒಬ್ಬರಾಗಿರುವ ದುರ್ಗಾ ಮಾತೆಯ, ಮಹಿಷಾಸುರ ಮರ್ಧಿನಿ ತಾಯಿಯ ಚಿಕ್ಕ ಮಂತ್ರವೊಂದನ್ನು ನಿಮಗೆ ತಿಳಿಸಿಕೊಡುತ್ತೇವೆ. ಇಂದಿನ ಲೇಖನವನ್ನು ನೀವೂ ತಪ್ಪದೆ ಸಂಪೂರ್ಣವಾಗಿ ತಿಳಿಯಿರಿ ಹಾಗೂ ತಪ್ಪದೆ ಈ ಮಂತ್ರವನ್ನು ಮನೆಯಲಿ ಪಟಣೆ ಮಾಡಿಕೊಂಡು ಬನ್ನಿ. ಇದರಿಂದ ಖಂಡಿತವಾಗಿಯೂ ನಿಮ್ಮ ಮನೆಯಲ್ಲಿ ದುಷ್ಟ ಶಕ್ತಿಯ ಪವಾಡ ಇದ್ದರೆ ಅಥವಾ ನಿಮ್ಮ ಮನೆಗೆ ಕೆಟ್ಟ ಶಕ್ತಿಯ ಕಾಟ ಹೆಚ್ಚಾಗಿದ್ದರೆ ಅಂತಹ ದುಷ್ಟ ಶಕ್ತಿಯ ಶಕ್ತಿಯನ್ನು ನಾಶ ಮಾಡುವ ಸಾಮರ್ಥ್ಯ ಈ ಮಂತ್ರದಲ್ಲಿ ಇದೆ,

ಹಾಗೂ ದುರ್ಗಾ ಮಾತೆಯ ಆಶೀರ್ವಾದ ಪಡೆದುಕೊಳ್ಳಬಹುದು. ಆದ್ದರಿಂದ ನೀವು ತಪ್ಪದೆ ಈ ಮಂತ್ರ ಪಠಣೆ ಮಾಡಿ ಶಕ್ತಿ ದೇವತೆಯ ಅನುಗ್ರಹಕ್ಕೆ ಪಾತ್ರರಾಗಿ.ಆ ಮಂತ್ರದ ಬಗ್ಗೆ ಹೇಳುವ ಮುನ್ನ ಇದರ ವಿಶೇಷತೆ ಬಗ್ಗೆ ನಾವೂ ತಿಳಿದುಕೊಳ್ಳೋಣ ಉದ್ಯೋಗದಲ್ಲಿ ಕಿರಿಕಿರಿ ಅಥವಾ ಶತ್ರು ಬಾಧೆ ದುಷ್ಟಶಕ್ತಿಯ ಕೆಟ್ಟ ಪ್ರಭಾವ ಹಾಗೂ ಮನೆಯಲ್ಲಿ ಕಿರಿಕಿರಿ ಅನಾರೋಗ್ಯ ಸಮಸ್ಯೆ ಇಂತಹ ಯಾವುದೇ ಸಮಸ್ಯೆಗಳು ನಿಮ್ಮನ್ನು ಕಾಡುತ್ತಾ ಇದ್ದರೂ ಸರಿ ಅಂತಹ ದೊಡ್ಡ ದೊಡ್ಡ ಸಮಸ್ಯೆಗಳಿಗೂ ಈ ಚಿಕ್ಕ ಮಂತ್ರ ಪರಿಹಾರವನ್ನೂ ನೀಡಬಲ್ಲದು.

ಇದನ್ನು ನೀವು ಪ್ರತಿದಿವಸ ಪಟನೆ ಮಾಡಿಕೊಂಡು ಬನ್ನಿ. ತಾಯಿಯನ್ನು ಮನದಲ್ಲಿಯೆ ನೆನೆದು ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಂಡು ನಿಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಇದನ್ನು ದೀಪಾರಾಧನೆಯ ನಂತರ ತಪ್ಪದೇ ಪಠನೆ ಮಾಡಿಕೊಂಡು ಬನ್ನಿ ನಿಮ್ಮ ಅನುಕೂಲಕ್ಕೆ ತಕ್ಕಷ್ಟು ಸಮಯದಲ್ಲಿ ಈ ಮಂತ್ರವನ್ನು ನೀವು ಘಟನೆ ಮಾಡಬಹುದು ಸರಿಯಾದ ಉಚ್ಚಾರಣೆ ಯಿಂದ ಈ ಮಂತ್ರ ಪಠಣೆ ಯಿಂದಾಗಿ ದುರ್ಗಾ ಮಾತೆಯ ಅನುಗ್ರಹಕ್ಕೆ ಪಾತ್ರರಾಗಬಹುದು, ತಾಯಿಯ ಆಶೀರ್ವಾದವನ್ನು ಪಡೆಯಬಹುದು.

ಆ ಮಂತ್ರವು ಓಂ ಹ್ರೀಂ ಮಹಾಮಹಿಷಾ ಮೂರ್ಧನಿ ಸ್ವಾಹಾ ಈ ಚಿಕ್ಕ ಮಂತ್ರವನ್ನು ಕಲಿತು ಪ್ರತಿ ದಿವಸ ಒಂದು ಸಮಯದಲ್ಲಿ ಪಠಣೆ ಮಾಡಿ ಅಂದರೆ ಬೆಳಗಿನ ಸಮಯದಲ್ಲಿ ಆಗಲಿ ಅಥವಾ ಸಂಜೆ ಸಮಯದಲ್ಲಿಯೆ ಆಗಲಿ 2ಸಮಯದಲ್ಲಿ ಎಂದಾದರೂ ಈ ಮಂತ್ರವನ್ನು ಪಠಣ ಮಾಡಿ ಹಾಗೂ ದುರ್ಗಾ ಮಾತೆಯನ್ನು ಮನದಲ್ಲಿಯೇ ನೆನೆಯುತ್ತಾ ನಿಮ್ಮ ಸಂಕಷ್ಟಗಳನ್ನು ಮನದಲ್ಲಿಯೇ ಹೇಳಿಕೊಂಡಿದ್ದೆ ಆದಲ್ಲಿ ತಾಯಿಯೂ ಅದನ್ನು ನಿವಾರಿಸುತ್ತಾಳೆ.ಹಾಗೂ ಈ ಮೇಲೆ ತಿಳಿಸಿದ ಮಂತ್ರವನ್ನು ದುರ್ಗಾ ದ್ವಾದಶ ಮಂತ್ರ ಅಥವಾ ದುರ್ಗಾ ಹೃದಯ ಮಂತ್ರ ಎಂದು ಕೂಡ ಕರೆಯಲಾಗುತ್ತದೆ

ಇದನ್ನು ಪಠನೆ ಮಾಡಿಕೊಂಡು ಬನ್ನಿ ಮನೆಯಲ್ಲಿರುವ ಹೆಣ್ಣು ಮಕ್ಕಳು ಇದನ್ನು ಸಂಘಟನೆ ಮಾಡಿಕೊಂಡು ಬಂದದ್ದೇ ಆದಲ್ಲಿ ಗಂಡನ ಆಯಸ್ಸು ವೃದ್ಧಿಸುತ್ತದೆ ಹಾಗೂ ಗಂಡನು ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚು ಲಾಭವನ್ನು ಹಾಗು ಒಳ್ಳೆಯ ಹೆಸರನ್ನು ಕೂಡ ಪಡೆದುಕೊಳ್ಳುತ್ತಾನೆ. ಅಷ್ಟು ಮಾತ್ರ ಅಲ್ಲ ನಿಮ್ಮ ಮನೆಯಲ್ಲಿ ಯಾವುದೇ ಕಿರಿಕಿರಿ ಗಳು ಇರಲಿ ಅದು ಕೂಡ ಈ ಮಂತ್ರ ಪಠಣೆಯಿಂದ ಸುಲಭವಾಗಿ ಪರಿಹಾರ ಆಗುತ್ತದೆ.

ಮನೆಯಲ್ಲಿ ಸಕಾರಾತ್ಮಕ ವಾತಾವರಣವು ಉಂಟಾಗುತ್ತದೆ ನೀವು ಸಹ ತಪ್ಪದೆ ಪ್ರತಿ ದಿವಸ ಆಗದಿದ್ದನ್ನು ಶುಕ್ರವಾರ ಹಾಗೂ ಮಂಗಳವಾರ ದ ದಿವಸದಂದು ಆದರೂ ಈ ಮಂತ್ರ ಪಠಣೆ ಮಾಡಿ ತಾಯಿ ಅನುಗ್ರಹಕ್ಕೆ ಪಾತ್ರರಾಗಿ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.