ಹೀಗೆ ಇರುವ ಗುರುತು ನಿಮ್ಮ ಕೈಯಲ್ಲಿ ಏನಾದ್ರು ಇದ್ದರೆ ಅಂಥವರು ಜೀವನದಲ್ಲಿ ಬಹಳ ಬೇಗ ಕೋಟ್ಯಧಿಪತಿಗಳಾಗುತ್ತಾರೆ ….!!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಈ ಜಾಗದಲ್ಲಿ ಮಚ್ಚೆ ಇದ್ದರೆ ನೀವು ಕೋಟ್ಯಾಧಿಪತಿಗಳಾಗುತ್ತಾರೆ ಹಾಗಿದ್ದಲ್ಲಿ ಈ ಮಾಹಿತಿಯನ್ನು ಓದಿ.ಮಚ್ಚೆಯೂ ನೆವಸ್ ಕೋಶಗಳನ್ನು ಹೊಂದಿರುವ ಒಂದು ಬಗೆಯ ಮೆಲನೋಸೈಟಿಕ್ ಗಂತಿ.ಜ್ಯೋತಿಷ್ಯಶಾಸ್ತ್ರದಲ್ಲಿ ಹಸ್ತಗಳನ್ನು ನೋಡಿ ಮಹಿಳೆಯರಿಗೆ ಮತ್ತು ಪುರುಷರಿಗೆ ಜ್ಯೋತಿಷ್ಯವನ್ನು ಹೇಳುತ್ತಾರೆ.ನಮ್ಮ ಕೈಗಳಲ್ಲಿರುವ ರೇಖೆಗಳು ಕೂಡ ನಮ್ಮ ಭವಿಷ್ಯವನ್ನು ಹೇಳುತ್ತವೆ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ನಂಬಿಕೆಯಿದೆ. ನಮ್ಮ ಕೈಗಳಲ್ಲಿ ಮೂರು ರೇಖೆಗಳಿರುತ್ತವೆ ಹೃದಯದ ರೇಖೆ,ತಲೆ ರೇಖೆ ಮತ್ತು ಜೀವನ ರೇಖೆ. ಗಂಡಸರಿಗೆ ಮದುವೆ ರೇಖೆ ಎಡಗಯ್ಯಲ್ಲಿರುತ್ತದೆ ಮತ್ತು ಹೆಂಗಸರಿಗೆ ಬಲ ಕೈಯಲ್ಲಿರುತ್ತದೆ.

ಹೃದಯದ ಗೆರೆಯು ವ್ಯಕ್ತಿಯ ಭಾವನಾತ್ಮಕ ಜೀವನ, ಪ್ರೇಮ ಸಂಬಂಧಗಳ ಕುರಿತು ತಿಳಿಸಿಕೊಡುತ್ತದೆ. ಇದು ಕಿರುಬೆರಳಿನ ಕೆಳಗೆ ಇರುವ ಹಸ್ತದ ತುದಿಯಿಂದ ಆರಂಭವಾಗಿ, ಹಾಗೆಯೇ ಸಾಗಿ ತೋರು ಬೆರಳಿನ ಕಡೆ ಮೇಲ್ಮುಖವಾಗಿ ಸಾಗುತ್ತದೆ. ಒಮ್ಮೊಮ್ಮೆ ಇದು ಮಧ್ಯ ಬೆರಳಿನಲ್ಲಿ ಅಂತ್ಯವಾಗಬಹುದು ಇಲ್ಲವೇ ತೋರುಬೆರಳಿನ ಬಳಿ ಅಂತ್ಯವಾಗಬಹುದು. ತಲೆಯ ಗೆರೆಯು ವ್ಯಕ್ತಿಯ ಬೌದ್ಧಿಕ ಜೀವನದ ಕುರಿತಾಗಿ ತಿಳಿಸಿಕೊಡುತ್ತದೆ. ಅಂದರೆ ಈ ವ್ಯಕ್ತಿಯ ಓದು ಮತ್ತು ಸಂವಹನ ಕುರಿತಾಗಿ ತಿಳಿಸಿಕೊಡುತ್ತದೆ. ಇದು ಸಹ ಹಸ್ತದ ತುದಿಯಿಂದ ಆರಂಭವಾಗಿ ಹೆಬ್ಬೆರಳು ಅಥವಾ ತೋರು ಬೆರಳಿನ ಬಳಿ ಅಂತ್ಯವಾಗುತ್ತದೆ.

ಯಾವಾಗ ತಲೆಯ ಗೆರೆಯು ಉದ್ದವಾಗಿ ಮತ್ತು ಆಳವಾಗಿರುತ್ತದೆಯೋ, ಆಗ ಅದು ಆ ವ್ಯಕ್ತಿಯ ಗಮನ ಮತ್ತು ಬುದ್ಧಿ ತೀಕ್ಷ್ಣವಾಗಿದೆ ಎಂದು ಸೂಚಿಸುತ್ತದೆ.ಜೀವನದ ಗೆರೆಯು ವ್ಯಕ್ತಿಯ ದೈಹಿಕ ಆರೋಗ್ಯ ಮತ್ತು ಉಲ್ಲಾಸದ ಕುರಿತಾಗಿ ತಿಳಿಸಿಕೊಡುತ್ತದೆ. ಇದು ಜೀವನದಲ್ಲಿ ಕಾಣಿಸಿಕೊಳ್ಳುವ ಕಾಯಿಲೆಗಳು, ಗಾಯಗಳ ಬಗ್ಗೆ ತಿಳಿಸುತ್ತದೆ. ಮಚ್ಚೆಗಳು ಮನುಷ್ಯನಿಗೆ ಸಹಜವಾಗಿರುತ್ತವೆ. ಮನುಷ್ಯರಲ್ಲಿ ಮಚ್ಚೆಗಳು ಎಲ್ಲಾ ಜಾಗದಲ್ಲೂ ಕಾಣಿಸಿಕೊಳ್ಳುತ್ತವೆ.ಶರೀರದ ಮೇಲಿರುವ ಮಚ್ಚೆಯು ವ್ಯಕ್ತಿಯ ಗುಣ ಸ್ವಭಾವ ಮತ್ತು ಭವಿಷ್ಯದ ವಿಷಯಗಳನ್ನು ಸೂಚಿಸುವ ಒಂದು ಬಗೆಯ ಸಂಕೇತವಾಗಿದೆ. ಜನ್ಮಜಾತವಾಗಿರುವ ಮಚ್ಚೆಯು ಭಾಗ್ಯವನ್ನು ಮತ್ತು ವ್ಯಕ್ತಿಯ ಚಾರಿತ್ಯ್ರವನ್ನು ಹೇಳುತ್ತದೆ.

ಮಚ್ಚೆಗಳು ನಿಮಗೆ ಅದೃಷ್ಟವನ್ನು ಕೂಡ ತರಬಹುದು ಆದರೆ ಈ ಮಚ್ಚೆಗಳು ಯಾವ ಯಾವ ಜಾಗಗಳಲ್ಲಿ ಇರುತ್ತವೆ ಮುಖ್ಯವಾದದ್ದು. ಹೆಚ್ಚಾಗಿ ಈ ಮಚ್ಚೆಗಳು ಹಣೆಯಮೇಲೆ ಗಲ್ಲದ ಮೇಲೆ ಹೊಟ್ಟೆಯ ಮೇಲೆ ಕಾಲಿನ ಮೇಲೆ ಕೈಗಳಮೇಲೆ ಇರುತ್ತವೆ. ಹಸ್ತ ರೇಖೆಯ ಶಾಸ್ತ್ರದಲ್ಲಿ ವ್ಯಕ್ತಿಯ ಶರೀರದ ಮೇಲಿರುವ ಮಚ್ಚೆಯನ್ನು ನೋಡಿ ಭವಿಷ್ಯವನ್ನು ಹೇಳಬಹುದೆಂದು ಉಲ್ಲೇಖಿಸಲಾಗಿದೆ. ಶರೀರದ ಯಾವ ಭಾಗದಲ್ಲಿರುವ ಮಚ್ಚೆ ಯಾವ ರೀತಿಯ ಪ್ರಭಾವ ಬೀರುತ್ತದೆ ಎಂಬುದನ್ನು ತಿಳಿಯಬಹುದು. ಆದರೆ ಸ್ನೇಹಿತರೆ ಒಂದೊಂದು ರಾಶಿಯವರಿಗೆ ಬಹಳ ಅದೃಷ್ಟ ವಿರುತ್ತದೆ ಅಂತಹವರು ಯಾವುದೇ ಕಾರಣಕ್ಕೂ ಯಾರಿಗೂ ಅವರ ಕೈಯನ್ನು ತೋರಿಸಬಾರದು.

ಆದರೆ ಈಗಿನ ಕಾಲದಲ್ಲಿ ಮೋಸ ಮಾಡುವ ಜನರು ಭವಿಷ್ಯ ಹೇಳುತ್ತೇವೆ ಎಂದು ಮಾಟ-ಮಂತ್ರ ಮಾಡಿ ಕೈಯಲ್ಲಿರುವ ದುಡ್ಡು ಬಂಗಾರವನ್ನು ತೆಗೆದುಕೊಳ್ಳುತ್ತಾರೆ ಅಂಥವರಲ್ಲಿ ನೀವು ಹುಷಾರಾಗಿರಿ. ಶ್ರೇಷ್ಠವಾದ ಹಸ್ತಗಳಲ್ಲಿ ಒಂದು ಮಚ್ಚೆ ಇದ್ದರೆ ಮತ್ತು ತ್ರಿಕೋನಾಕಾರದಲ್ಲಿ ಮಚ್ಚೆ ಇದ್ದರೆ ನೀವು ಕೋಟ್ಯಾಧಿಪತಿಗಳಾಗುತ್ತಾರೆ. ಹೌದು ಸ್ನೇಹಿತರೆ ಅಂಗೈಯಲ್ಲಿ ತ್ರಿಕೋನಾಕಾರದ ಮಾರ್ಕ್ ಮತ್ತು ಮಚ್ಚೆಗಳು ಇದ್ದರೆ ನೀವು ತುಂಬಾ ಅದೃಷ್ಟವಂತರು ಆಗಿರುತ್ತೀರಿ,ಮತ್ತು ನೀವು ಮಾಡುವ ಕೆಲಸಗಳಲ್ಲಿ ತುಂಬಾ ಶುಭಲಾಭದಾಯಕವಾಗಿರುತ್ತದೆ.

ನೀವು ಕಂಡ ಕನಸುಗಳೆಲ್ಲ ಆಸೆಗಳೆಲ್ಲಾ ನೆರವೇರುತ್ತವೆ. ಮಚ್ಚೆ ಕೆಲವೊಬ್ಬರಿಗೆ ತುಂಬಾ ಇರುತ್ತದೆ. ಹಾಗೆಯೇ ತ್ರಿಕೋನಾಕಾರದ ಮಚ್ಚೆ ಇರುವುದರಿಂದ ಜೀವನದಲ್ಲಿ ಅಭಿವೃದ್ಧಿ ಹೆಚ್ಚಾಗಿರುತ್ತದೆ. ಹೀಗೆ ಮಚ್ಚೆ ಇರುವವರು ಬಡವರಿಗೆ ಮಕ್ಕಳಿಗೆ ಸಹಾಯ ಮಾಡಿ ಇದರಿಂದ ಕೂಡ ನಿಮಗೆ ವ್ಯವಹಾರದಲ್ಲಿ ಇನ್ನಷ್ಟು ಲಾಭವೆನ್ನುವುದು ಸಿಗುತ್ತದೆ. ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.