ಮನುಷ್ಯರಿಗಷ್ಟೇ ಎಲ್ಲ ಬುದ್ಧಿ ಅಲ್ಲಾ ಮಂಗಗಳಿಗೆ ಬುದ್ಧಿ ಇರುತ್ತದೆ. ಹಾಗಾದ್ರೆ ಇದನ್ನು ನೋಡಿ ಮಂಗಗಳಿಗೆ ಎಷ್ಟು ಬುದ್ಧಿ ಇದೆ ಎಂದು ಹೇಳುತ್ತೇನೆ. ಕುಚೇಷ್ಟೆಗೆ ಪ್ರಸಿದ್ಧವಾದ ಜೀವಿಗಳು ಈ ಮಂಗಗಳು. ಮಾನವನ ಸರಾಸರಿ 58 ಪರ್ಸೆಂಟ್ ಜೀನ್ಸ್ ಗಳು ಮಂಗಗಳಲ್ಲಿ ಇರುತ್ತವೆ. ಮಂಗನಿಂದ ಮಾನವ ಎಂಬ ಗಾದೆಯೇ ಇದೆ. ಕೋತಿಯು ಸಾಕುಪ್ರಾಣಿಯು ಹೌದು ಕಾಡು ಪ್ರಾಣಿಯು ಹೌದು. ಮಂಗಗಳು ಚುರುಕಾಗಿ ಇರುತ್ತವೆ. ಮಂಗಗಳು ಮರದಿಂದ ಮರಕ್ಕೆ ಹಾರುವ ಶಕ್ತಿಯನ್ನು ಹೊಂದಿವೆ ಎಲ್ಲಾ ತರಹದ ಕಾಳುಗಳನ್ನು ತಿನ್ನುತ್ತವೆ ಮತ್ತು ಬಾಳೆಹಣ್ಣು ಇವುಗಳಿಗೆ ಪ್ರಿಯವಾದ ಆಹಾರ ಆಗಿರುತ್ತವೆ.
ಹಾಗೆಯೇ ಮಂಗಗಳ ಬಗ್ಗೆ ಇನ್ನೊಂದು ಗಾದೆ ಇದೆ ಮಂಗಗಳ ಕೈಲಿ ಮಾಣಿಕ್ಯ ಕೊಟ್ಟಂತೆ ಈ ಗಾದೆಯ ಅರ್ಥ ಇವುಗಳು ಅಷ್ಟು ಚೇಷ್ಟೆ ಮಾಡುತ್ತವೆ. ಮಂಗಗಳು ತೋಟದಲ್ಲಿ ಊರಿನಲ್ಲಿ ಮನೆಯ ಸುತ್ತಮುತ್ತಲಿನ ಗಿಡ ಮರದಲ್ಲಿ ಇರುತ್ತವೆ. ಮಂಗಗಳು ಅತಿಹೆಚ್ಚಾಗಿ ದೇವಸ್ಥಾನದ ಮುಂದೆ ಇರುತ್ತದೆ ಏಕೆಂದರೆ ದೇವಸ್ಥಾನಕ್ಕೆ ಬಾಳೆಹಣ್ಣಿನೊಂದಿಗೆ ಜನರ ಬಂದಿರುತ್ತಾರೆ ಅವರನ್ನು ಚೇಷ್ಟೆ ಮಾಡಿ ಮಂಗಗಳು ಬಾಳೆಹಣ್ಣು ಪಡೆಯುತ್ತವೆ. ಬಾಳೆಹಣ್ಣಿನಿಂದ ಅವು ತುಂಬಾ ಪ್ರೋಟೀನ್ ಭರಿತ ವಾಗಿರಬಹುದು.
ಒಂದು ಕಡೆ ಏಕೆ ಮಂಗನ ಹಾಗೆ ಮಾಡುತ್ತೀಯಾ ಎಂದು ಹೇಳುತ್ತಾರೆ ಇದರ ಅರ್ಥ ದಡ್ಡತನ ವರ್ತಿಸುವುದು ಎಂದಲ್ಲ ಮಂಗನ ಹಾಗೆ ಚೇಸ್ಟೆ ಮಾಡುತ್ತೀಯಾ ಎಂದರ್ಥ. ಪ್ರಾಣಿಗಳಲ್ಲಿ ಅತಿ ತುಂಟತನ ಹೊಂದಿರುವ ಪ್ರಾಣಿ ಮಂಗಗಳು. ಮಂಗಗಳು ಕೂಡ ತುಂಬಾ ಜಾಣವಾಗಿರುತ್ತವೆ ಎನ್ನುವುದಕ್ಕೆ ಮೇಲಿನ ವಿಡಿಯೋ ಸಾಕ್ಷಿ. ಮಂಗಗಳು ಕೂಡ ಮನುಷ್ಯರ ಹಾಗೆ ವರ್ತಿಸುತ್ತವೆ ಇವುಗಳ ಕಂಪ್ಯೂಟರ್ಗಳನ್ನು ಆಪರೇಟ್ ಮಾಡುವ ವಿಡಿಯೋವನ್ನು ನೋಡಿ ಒಂದು ಸಲ ಸಂಖ್ಯೆಯನ್ನು ನೋಡಿದರೆ ಅವುಗಳನ್ನು ಸರಿಯಾಗಿ ಜೋಡಿಸುತ್ತದೆ ಹಾಗೆಯೇ ಮಂಗಗಳು ದೇವಸ್ಥಾನದ ಮುಂದೆ ಬಂದಿರುವ ಭಕ್ತರನ್ನು ಚೇಷ್ಟೆ ಮಾಡಿ ಅವರ ಸಾಮಾನುಗಳನ್ನು ಕಸಿದುಕೊಂಡು ತನಗೆ ಬೇಕಾಗಿರುವ ಬಾಳೆಹಣ್ಣನ್ನು ಕೊಡುವವರೆಗೂ ಅದು ಚೇಷ್ಟೆಯನ್ನು ನಿಲ್ಲಿಸದೆ ಇರುತ್ತದೆ
ಬಾಳೆಹಣ್ಣನ್ನು ಕೊಟ್ಟ ನಂತರ ಇದು ಸಾಮಾನುಗಳನ್ನು ಕೊಡುತ್ತದೆ ಅಂದರೆ ಮಂಗಗಳು ಮಾತ್ರವಲ್ಲದೆ ಬುದ್ಧಿಯನ್ನು ಹೊಂದಿದೆ. ಮಂಗಗಳ ಹಾಗೆ ಇರುವ ಗೋರಿಲ್ಲಾ ಕ್ಯಾಲಿಫೋರ್ನಿಯಾದಲ್ಲಿ ಕೋಕೋ ಎಂಬ ಹೆಸರಿನಿಂದ ಇತ್ತು. ಅದು ತನ್ನ ಮಾಲೀಕನೊಂದಿಗೆ ಸೈನ್ಸ್ ಲಾಂಗ್ವೇಜ್ ನಂದಿಗೆ ಮಾತನಾಡುತ್ತಿತ್ತು. ಇವುಗಳು ಮನುಷ್ಯರಿಗೆ ಕೆಲಸ ಮಾಡುವಾಗ ಸಹಾಯ ಮಾಡುತ್ತವೆ ಮತ್ತು ಮನುಷ್ಯನಿಗೆ ಸ್ಪಂದಿಸುತ್ತವೆ. ನೋಡಿ ಸ್ನೇಹಿತರೆ ಮನುಷ್ಯರಿಗಿಂತ ಪ್ರಾಣಿಗಳ ಮನಸ್ಸು ತುಂಬಾ ಮೃದುವಾಗಿದೆ ಮತ್ತು ಅವುಗಳಿಗೆ ಕೆಟ್ಟ ಬುದ್ಧಿ ಇರುವುದಿಲ್ಲ ಅವುಗಳನ್ನು ಚೆನ್ನಾಗಿ ನೋಡಿಕೊಂಡರೆ ಅವುಗಳು ಕೂಡ ನಮ್ಮನ್ನು ನಂಬುತ್ತವೆ.
ಆದರೆ ಮನುಷ್ಯರು ನಂಬಿ ದ್ರೋಹ ಮಾಡುತ್ತಾರೆ. ಈ ಕೋಕೋ ಎಂಬ ಗೊರಿಲ್ಲಾ 1971 ರಲ್ಲಿ ಹುಟ್ಟಿ 2018ಕ್ಕೆ ಸತ್ತಿ’ತು. ಈ ಗೋರಿಲ್ಲ 47 ವರ್ಷ ಬದುಕಿತ್ತು. ಸಾಕಿದ ಮಂಗಗಳು ಮನೆಯಲ್ಲಿ ತುಂಬಾ ಚೇಷ್ಟೆಗಳನ್ನು ಮಾಡುತ್ತವೆ ಹಾಗೂ ಅವುಗಳು ಮಲಗಲು ಜೋಕಾಲಿಯನ್ನು ಅದೇ ತಯಾರಿಸಿಕೊಳ್ಳುತ್ತವೆ. ಇಂತಹ ಮಗು ಮನಸ್ಸಿನ ಮಂಗವನ್ನು ಹೊಡೆಯಬೇಡಿ ಅವುಗಳು ಕೂಡ ಪ್ರಾಣಿಗಳು ಭೂಮಿ ಮೇಲೆ ವಾಸಿಸಲು ಅವುಗಳಿಗೆ ಕೂಡ ಹಕ್ಕಿದೆ. ಪ್ರಾಣಿಗಳನ್ನು ಕೊಲ್ಲುವುದರಿಂದ ಮತ್ತು ಶಿಕ್ಷಿಸುವುದು ರಿಂದ ನಿಮಗೆ ಪಾಪ ಹತ್ತಿಕೊಳ್ಳುತ್ತದೆ.
ಸಾಕ್ಷಾತ್ ಶ್ರೀ ಆಂಜನೇಯನ ಅವತಾರವಿದೆ ಈ ಮಂಗಗಳು. ಮಂಗಗಳು ಕೂಡ ಆಂಜನೇಯನ ಸ್ವರೂಪಗಳು ಇವುಗಳನ್ನು ಕೂಡ ಪೂಜಿಸಿ. ಮಂಗಗಳು ಎಲ್ಲ ಪ್ರಾಣಿಗಳಿಗಿಂತ ವಿಭಿನ್ನವಾಗಿವೆ. ಮಂಗಗಳು ಕಪ್ಪು ಕೂದಲುಗಳನ್ನು ಮತ್ತು ಬಿಳಿಹಲ್ಲುಗಳನ್ನು ಹೊಂದಿರುತ್ತವೆ ಮಕ್ಕಳನ್ನು ತುಂಬಾ ಪ್ರೀತಿಸುತ್ತವೆ ಮತ್ತು ಜೊತೆಯಲ್ಲಿ ಇರಿಸಿಕೊಳ್ಳುತ್ತೇವೆ. ಇವುಗಳ ಓಟ ತುಂಬಾ ವೇಗವಾಗಿರುತ್ತದೆ. ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ