ಮನುಷ್ಯ ಹೋಗಲು ಸಾಧ್ಯವೇ ಆಗದ ಸಮುದ್ರದ ಆಳದಲ್ಲಿ ವಾಸ ಮಾಡುತ್ತೆ ಈ ಮೀನು ಅಷ್ಟಕ್ಕೂ ಈ ಮೀನು ಯಾವುದು ಗೊತ್ತ ….!!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಸಮುದ್ರದ ಆಳ ಎಷ್ಟಿದೆ ಎಂದು ನಿಮಗೆ ತಿಳಿದಿದೆಯೇ ಮತ್ತು ಎಷ್ಟು ಆಳದವರೆಗೆ ಮನುಷ್ಯರು ಹೋಗಬಹುದು ಎಂದು ಈ ಮಾಹಿತಿಯಲ್ಲಿ ತಿಳಿಯಿರಿ. ಹಲೋ ಸ್ನೇಹಿತರೇ ಪ್ರಕೃತಿಯಲ್ಲಿ ಗಾಳಿ-ಬೆಳಕು ಭೂಮಿ ಮನುಷ್ಯರು ಪ್ರಾಣಿ-ಪಕ್ಷಿಗಳು ಗಿಡಮರಗಳು ಎಷ್ಟೆಲ್ಲಾ ಇವೆ ಅದೇ ರೀತಿ ನಮ್ಮ ಸುಂದರವಾದ ಪ್ರಕೃತಿಯಲ್ಲಿ ಸಾಗರಗಳು ಕೂಡ ಇವೆ ಸಾಗರಗಳು ಉಪ್ಪು ನೀರಿನಿಂದ ತುಂಬಿರುತ್ತವೆ. ಸಾಗರಗಳು ನೋಡಲು ತುಂಬಾ ಸುಂದರವಾಗಿರುತ್ತವೆ. ಸಾಗರಗಳು ಆಳವಾದ ವಿಸ್ತಾರವಾದ ಜೀವರಾಶಿಗಳಾಗಿದ್ದು, ಭೂಖಂಡಗಳ ನಡುವೆ ಹಂಚಿಕೆಯಾಗಿವೆ.

ಏಷ್ಯಾ ಆಫ್ರಿಕಾ ಮತ್ತು ಆಸ್ಟ್ರೇಲಿಯಾಗಳ ನಡುವೆ ಇರುವ ಹಿಂದೂ ಮಹಾಸಾಗರ, ಉತ್ತರ ಅಮೇರಿಕ ಮತ್ತು ಯುರೋಪಿನ ನಡುವೆ ಇರುವ ಅಂಟ್ಲಾಟಿಕ ಸಾಗರ. ಸಾಗರದ ಆಳವನ್ನು ಪ್ಯಾದೋಮೀಟರ್ ಉಪಕರಣ ಬಳಸಿ ಪ್ಯಾದಮ್ಸ್ ಗಳಲ್ಲಿ ಅಳೆಯುತ್ತಾರೆ. ಹಿಂದೂ ಮಹಾಸಾಗರ ಭೂಮಿಯ ಮೂರನೇ ದೊಡ್ಡ ಮಹಾಸಾಗರ. ಭಾರತದ ಕನ್ಯಾಕುಮಾರಿಯಿಂದ ಚೀನಾ ದ್ರುವದ ಅಂಟಾರ್ಕ್ಟಿಕ್ ಪ್ರದೇಶದವರೆಗೆ ಈ ಸಾಗರವು ಹರಡಿಕೊಂಡಿದೆ. ಒಟ್ಟು ಭೂಪ್ರದೇಶದ ೧೪.೬೫% ಭಾಗವನ್ನು ಆವರಿಸಿರುವ ಈ ಮಹಾಸಾಗರದ ಅತಿ ಹೆಚ್ಚಿನ ಆಳ ೭,೭೨೫ ಮೀ.

ಸಾಗರಗಳು ಗ್ರಹದ ಜಲಗೋಳದ ಭಾಗವಾಗಿರುವ ಉಪ್ಪು ನೀರಿನ ದೊಡ್ಡ ವಿಸ್ತರಣೆಗಳು. ಅವು ಭೂಮಿಯ ಸಂಪೂರ್ಣ ಮೇಲ್ಮೈಯನ್ನು ಒಳಗೊಂಡಿವೆ. ಇಡೀ ಜಗತ್ತಿನಲ್ಲಿ 5 ಸಾಗರಗಳಿವೆ, ಅದು ಇಡೀ ಪ್ರಪಂಚದಿಂದ ನೀರನ್ನು ಪ್ರತ್ಯೇಕಿಸುತ್ತದೆ. ಸ್ಕೂಬಾ ಡ್ರೈವಿಂಗ್ ಮನುಷ್ಯರು ಸಾಗರಗಳಲ್ಲಿ ಹೋಗುತ್ತಾರೆ ಆದರೆ ಎಷ್ಟು ದೂರ ಹೋಗುವರು ಎಷ್ಟು ಆಳದವರೆಗೆ ಸಾಗರ ಇರುತ್ತದೆ ಮತ್ತು ಯಾವ ಯಾವ ಪ್ರಾಣಿಗಳು ಸಾಗರಗಳಲ್ಲಿ ಇರುತ್ತವೆ ಎಂದು ನಾವೀಗ ತಿಳಿಯೋಣ. ಸಮುದ್ರದ ಆಳಕ್ಕೆ ಇಳಿದಂತೆ ಅಲ್ಲಿನ ಸನ್ನಿವೇಶ ಹೇಗಿರುತ್ತದೆ ಎಂದು ತಿಳಿಯಿರಿ. ಸಮುದ್ರದಲ್ಲಿ ನಾವು ಇಳಿದಾಗ ಸಿಗುವುದೇ 40 ಮೀಟರ್ ಆಳದ ಮೊದಲ ಹಂತ. ಈ ಆಳದವರೆಗೆ ಸ್ಕೂಬಾ ಡ್ರೈವರ್ಗಳು ಹೋಗಬಹುದು.

ಹೆಚ್ಚಿನ ಸ್ಕೂಬಾ ಡ್ರೈವರ್ಗಳು ಇಲ್ಲಿಯವರೆಗೂ ಮಾತ್ರ ತಲುಪಬಲ್ಲರು. ಆದರೆ ವಿಶ್ವದ ಪ್ರಖ್ಯಾತ ಸ್ಕೂಬಾ ಡ್ರೈವರ್ ಹರ್ಬರ್ಟ್ ಅವರು 214ಮೀಟರ್ ದಷ್ಟು ದೂರ ಹೋಗಿ ವಿಶ್ವದಾಖಲೆಯನ್ನು ಬರೆದರು. ಇನ್ನೂ ಆಳಕ್ಕೆ ಮತ್ತೊಬ್ಬ ವ್ಯಕ್ತಿಯು 332ಮೀಟರ್ ಆಳಕ್ಕೆ ಹೋಗುತ್ತಾರೆ ಅವರೇ ಅಹಮದ್ ಗಬ್ಬರ್. ಇನ್ನು ಮುಂದೆ ಅಂದರೆ 443 ಮೀಟರ್ ಆಳಕ್ಕೆ ಹೋದರೆ ವಿವಿಧ ರೀತಿಯ ಸಮುದ್ರ ಜೀವಿಗಳು ಸಿಗುತ್ತವೆ. 500 ಮೀಟರ್ ಆಳಕ್ಕೆ ಹೋದರೆ ಇಲ್ಲಿ ಬ್ಲೂವೆಲ್ ಮೀನುಗಳು ಇರುತ್ತವೆ. ಇನ್ನೂ ಆಳಕ್ಕೆ ಅಂದರೆ 535 ಮೀಟರ್ ಆಳಕ್ಕೆ ಹೋದರೆ ಪೆಂಗ್ವಿನ್ಗಳು ಕಾಣಲಾಗುತ್ತದೆ. ಇನ್ನು ಮುಂದೆ ಅಂದರೆ 700-735 ಮೀಟರ್ ದೂರ ಮನುಷ್ಯರು ತಲುಪುವುದು ತುಂಬಾ ಡೇಂಜರ್.

ಸಾಗರದಲ್ಲಿ1000 ಮೀಟರ್ ಇರುವ ಅಳವನ್ನು scary zone ಎಂದು ಕರೆಯುತ್ತಾರೆ. ಏಕೆಂದರೆ ಇಲ್ಲಿಗೆ ಸೂರ್ಯನ ಕಿರಣಗಳು ಕೊನೆಯಾಗುತ್ತವೆ. ಅಲ್ಲಿ ಕತ್ತಲು ತುಂಬಿಕೊಂಡಿರುತ್ತದೆ ಮನುಷ್ಯರು ಅಲ್ಲಿಗೆ ಹೋಗಲು ತುಂಬಾ ಕಷ್ಟವಾಗುತ್ತದೆ. ಈ ಒಂದು ಆಳದಲ್ಲೂ ಕೂಡ ಕತರ್ನಾಕ್ ಸಮುದ್ರ ಜೀವರಾಶಿಗಳು ಇರುತ್ತವೆ. ಇದಕ್ಕೂ ಮುಂದೆ ಅಂದರೆ1200 ಮೀಟರ್ ದೂರ ಹೋದರೆ ಇಲ್ಲಿ ಸಮುದ್ರ ಮೀನುಗಳು ಸಿಗುತ್ತವೆ. ಇನ್ನೂ ಒಳಕ್ಕೆ ಅಂದರೆ 2000 ಮೀಟರ್ ಆಳಕ್ಕೆ ಹೋದರೆ ಇನ್ನೂ ಡೇಂಜರಸ್ ಜೀವರಾಶಿಗಳು ಇರುತ್ತವೆ. ಆಳದಲ್ಲಿ ತುಂಬಾ ಕತ್ತಲೆ ಆಗಿರುವುದರಿಂದ ಇಲ್ಲಿ ಲೈಟ್ ಫಿಷ್ ಗಳು ಇರುತ್ತವೆ ಏಕೆಂದರೆ ಈ ಮೀನಿನ ಮುಂಬಾಗಿಲಲ್ಲಿ ಲೈಟಿನಂತೆ ಇರುತ್ತದೆ.

ಹಾಗಾಗಿ ಇವುಗಳು ಅಂಧಕಾರದಲ್ಲೂ ಜೀವಿಸುತ್ತವೆ. ಸ್ನೇಹಿತರೆ ಸಮುದ್ರದ ಆಳ ಇನ್ನು ಮುಗಿದಿಲ್ಲ 2200 ಮೀಟರ್ ಆಳದಲ್ಲಿ ವಿಚಿತ್ರ ರೀತಿಯ ಆಕ್ಟೋಪಸ್ ಗಳು ಇರುತ್ತವೆ. ಇನ್ನು ಮುಂದೆ ಅಂದರೆ 4200 ಮೀಟರ್ ಆಳವನ್ನು ಸಮುದ್ರದ ಕೊನೆಯಿಂದ ಹೇಳಲಾಗುತ್ತದೆ. ಆದರೆ ಇನ್ನೂ ಮಹಾಸಾಗರಗಳು ತುಂಬಾ ಆಳವಾಗಿರುತ್ತದೆ ಆ ಸಮುದ್ರಗಳಿಗೆ ಸಾಗರಗಳಿಗೆ ಕೊನೆ ಇರುವುದಿಲ್ಲ. 6000 ಮೀಟರ್ ಆಳವನ್ನು ಅಡಲ್ ಜೋನ್ ಎಂದು ಕರೆಯುತ್ತಾರೆ. 10000 ಕಾಣದಷ್ಟು ದೂರ ಸಾಗರಗಳು ಕಾಣುತ್ತವೆ ಅಂದರೆ ಒಂದು ವಿಮಾನ ಮೇಲೆ ಚಲಿಸುವಷ್ಟು ಸಾಗರಗಳು ಇರುತ್ತವೆ.

10994 ಈ ಆಳದವರೆಗೂ ಸಾಗರಗಳು ಇರುವವು ಎಂದು ಮನುಷ್ಯರಿಗೆ ಅಳೆಯಲು ಸಾಧ್ಯವಾಗಿದೆ. ಮೌಂಟ್ ಎವರೆಸ್ಟ್ ಎಷ್ಟು ಎತ್ತರವಿದೆ ಅದರಷ್ಟು ಆಳವಾಗಿದೆ ಸಾಗರ ಅಂದರೆ ಮೌಂಟ್ ಎವರೆಸ್ಟ್ ಸಾಗರದಲ್ಲಿ ಮುಳುಗಬಹುದು ಅಷ್ಟು ಆಳವಾಗಿದೆ ಸಾಗರ. ಇದನ್ನು ಚಾಲೆಂಜಿಂಗ್ ಡೀಪ್ ಎಂದು ಕರೆಯುತ್ತಾರೆ. ಇನ್ನು ಕೆಳಗಿನ ಆಳದಲ್ಲಿ ಪ್ರಪಂಚವೇ ಇರಬಹುದು ಅಲ್ಲಿಯೂ ಕೂಡ ನಾವು ಕಾಣದ ಪ್ರಾಣಿಗಳು ಇರಬಹುದು ಅಚ್ಚರಿಯೇನಲ್ಲ. ಹಾಗಾದ್ರೆ ಸಾಗರಗಳ ಆಳದಲ್ಲಿ ಎಂತೆಂತಹ ಭಯಾನಕ ಜೀವರಾಶಿಗಳು ಇರುತ್ತವೆ .ಅಲ್ಲವೇ ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.