ಎಲ್ಲರೂ ಎಲ್ಲರೂ ಕೂಡ ಈಗಿನ ಕಾಲದಲ್ಲಿ ಪ್ರತಿಯೊಬ್ಬರು ಓದುವ ಮಕ್ಕಳಾಗಿದ್ದಾರೆ ಆದರೆ ಈ ಅಜ್ಜಿಯ ಸಾಧನೆಯನ್ನು ಎಲ್ಲರೂ ಮೆಚ್ಚಿ ಹೊಗಳಬೇಕು ಏಕೆಂದರೆ ಈ ಅಜ್ಜಿ ತೊಂಬತ್ತಾರು ವರ್ಷದಲ್ಲಿ ತನ್ನ ವಯಸ್ಸಿನಲ್ಲಿ ಪರೀಕ್ಷೆಯಲ್ಲಿ ತುಂಬಾ ಹೆಚ್ಚು ಅಂಕ ಪಡೆದು ಜನಪ್ರಿಯತೆಯನ್ನು ಗಳಿಸಿದ ಈ ಹೆಜ್ಜೆಯ ಕಥೆಯನ್ನು ತಿಳಿಯೋಣ ಬನ್ನಿ .ಅಷ್ಟಕ್ಕೂ ಈ ಅಜ್ಜಿ ಯಾರು ಹೇಗೆ ಇದು ಸಾಧ್ಯ ಎನ್ನುವುದರ ಒಂದು ಒಂದು ತುಣುಕು ನಿವಾರಿಸು ತೆನೆ ಕೆಲಿ ಬರೆಯುವುದಕ್ಕೆ ವಯಸ್ಸಿನ ಅವಶ್ಯಕತೆಯಿಲ್ಲ ಓದುವುದಕ್ಕೆ ವಯಸ್ಸು ಬೇಡ ಸಾಧನೆ ಮಾಡುವುದಕ್ಕೆ ಎಲ್ಲರೂ ಸ್ಫೂರ್ತಿದಾಯಕ ಸಾಧಿಸುವವರು ಬೇಕು ಅಷ್ಟೇ .
ಸರ್ಕಾರದ ಯೋಜನೆಯಲ್ಲಿ ಕೈಗೊಂಡಿರುವ ಸಾಕ್ಷರತ ಪರೀಕ್ಷೆಯಲ್ಲಿ ಪಾಲ್ಗೊಳ್ಳುವ ಮೂಲಕ ಪರೀಕ್ಷೆಯಲ್ಲಿ ಎಲ್ಲರಿಗಿಂತ ಅತಿ ಹೆಚ್ಚು ಅಂಕಗಳನ್ನು ತಾಕೊಂಡು ಕಂಪ್ಯೂಟರ್ನಲ್ಲೂ ಕಂಪ್ಯೂಟರ್ನಲ್ಲೂ ಕಂಪ್ಯೂಟರ್ ಶಿಕ್ಷಣವನ್ನು ಕಲಿಯಬೇಕೆಂಬ ಆಸೆ ಸೋಮಾರಿಗೆ ಮೊದಲು ಈ ತಾಯಿಯ ಸಾಧನೆಯ ನೋಡು ನಿನ್ನ ಸೋಮಾರಿತನ ಹೋಗಿ ಸಾಧನೆ ಮಾಡುವ ಸಾಧಿಸುವ ಛಲ ಮೂಡಲಿ ನಿನ್ನಲ್ಲಿ ಈ ತಾಯಿಯ ಹೆಸರು ಕಾರ್ತಿ ಯಣಿ ಇವರ ಸಾಧನೆಯನ್ನು ಗುರುತಿಸಿ ಇವರ ಕಂಪ್ಯೂಟರ್ನಲ್ಲಿ ಮಾಡಿರುವ ಶಿಕ್ಷಣವನ್ನು ಗುರುತಿಸುವ ಮೂಲಕ ಲ್ಯಾಪ್ ಟಾಪ್ ಅನ್ನು ಅವರ ಸರ್ಕಾರ ನೀಡಿ ಗೌರವಿಸಿದೆ
ಸಾವು ಎಲ್ಲರಿಗೂ ಒಂದು ದಿನ ಬಂದೇ ಬರುತ್ತೆ ಆದರೆ ಇವರ ಮಾತು ಏನೆಂದರೆ ಸಾಯುವುದಕ್ಕಿಂತ ಮುಂಚೆ ಏನಾದರೂ ಸಾಧಿಸಬೇಕು.ಕೇರಳದಲ್ಲಿ ಈ ಯೋಜನೆಯನ್ನು ಸೃಷ್ಟಿಸಿ ಎಲ್ಲರೂ ವಿದ್ಯೆ ಕಲಿಯಬೇಕೆಂಬ ಒಂದು ಆಸೆ ಅವರಲ್ಲಿ ಮೂಡಿಸಲು ಕೇರಳ ಸರ್ಕಾರವು ಇವರಿಗೆ ಒಂದು ಓದುವುದನ್ನು ಏರ್ಪಡಿಸಿ ಕೊಟ್ಟಿದೆ ಇದರಿಂದ ಅವರವರ ಸಾಧನೆಯನ್ನು ಗುರುತಿಸಲು ಒಂದು ವಿಧಾನವಾಗಿದೆ ಎಂದರೆ ಸುಳ್ಳಾಗಲಾರದು ಅಷ್ಟೇ ಅಲ್ಲದೆ ಈ ಅಜ್ಜಿ ಮಾಡಿದ ಸಾಧನೆಯು ಇಡೀ ರಾಷ್ಟ್ರ ಮಟ್ಟದಲ್ಲಿ ಒಂದು ಸದ್ದು ಮಾಡಿದ್ದು ಈ ಅಜ್ಜಿಯ ಸಾಧನೆಯನ್ನು ಎಲ್ಲರೂ ಮಾಡಬೇಕು .
ಇಡೀ ದೇಶವೇ ಕೇರಳದ ಕೇರಳ ಮಾಡಿರುವ ಈ ಯೋಜನೆಯನ್ನು ನೋಡಿ ಸಲಾಂ ಹೇಳುತ್ತಿದೆ ಏಕೆಂದರೆ ಈ ಯೋಜನೆಗೆ ಎಲ್ಲ ದೇಶದಲ್ಲೂ ಬರಬೇಕು ಪ್ರತಿಯೊಬ್ಬರು ಕೂಡ ವಿದ್ಯೆಯನ್ನು ಕಲಿಯಬೇಕು ವಿದ್ಯೆ ಇಲ್ಲದೇ ಇದ್ದರೆ ನಾವು ಏನು ಸಾಧನೆ ಮಾಡಲು ಆಗುವುದಿಲ್ಲ ಕೇರಳದ ಈ ಯೋಜನೆಯು ವರ್ಷದ ವರ್ಷಕ್ಕೊಮ್ಮೆ ವರ್ಷಕ್ಕೊಮ್ಮೆ ಪ್ರತಿ ವರ್ಷವೂ ಕೂಡ ಯಶಸ್ಸಿಯಾಗಿ ಮುನ್ನುಗ್ಗುತ್ತಿದೆ ಎಂದರೆ ಸಂಶಯವೇ ಇಲ್ಲ . ಈ ತಾಯಿ ಕಾರ್ತಿ ಯಣಿ ಬರೋಬ್ಬರಿ ಹೆಚ್ಚು ಅಂಕಗಳನ್ನು ಗಳಿಸಿದ್ದು ತೊಂಬತ್ತು ಎಂಟು ಎಂದು ಅಜ್ಜಿಯೂ ಹೇಳಿದ್ದಾರೆ . ಆದರೆ ಈ ತಾಯಿಗೆ ಇನ್ನೂ ಹೆಚ್ಚು ಸಾಧನೆ ಮಾಡಬೇಕು ದೇಶ ಮಟ್ಟದಲ್ಲಿ ಸಾಧಿಸಬೇಕು ಎಂದು ಹೇಳಿದ್ದಾರೆ
ಇದರಿಂದ ನಾವು ಏನು ಹೆಚ್ಚು ನೋಡುತ್ತೇವೆ ಎಂದರೆ ಇವರೇ ಇಷ್ಟು ವಯಸ್ಸಾದರೂ ಇಂಥ ದೊಡ್ಡ ಸಾಧನೆ ಮಾಡಿದರೆ ನಮಗೆ ಯಾಕೆ ಅದನ್ನು ನಾವು ಸಾಧಿಸಬೇಕು ಸಾಧನೆಗಳನ್ನು ಮಾಡಬೇಕು ಸಾಧಿಸಿದ್ದರೆ ಎಲ್ಲವೂ ಸಾಧ್ಯ ಸಾಧಿಸದೆ ಹೇಳಿದರೆ ಏನು ಸಾಧ್ಯವಿಲ್ಲ ಮೊದಲು ಸೋಮಾರಿತನವನ್ನು ಬಿಡಿ.ಈ ವಿಷಯ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಮ್ಮ ಪೇಜಿಗೆ ಲೈಕ್ ಮಾಡಿ ಕೆಳಗೆ ಅಥವಾ ಮೇಲೆ ಕಾಣಿಸಿದಂತಹ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಪ್ರೀತಿಗೆ ಲೈಕ್ ಮಾಡಿ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ