ಅಂದು ಆಟೋ ಡ್ರೈವರ್ ಮಗಳು ಇಂದು ಮಿಸ್ ಇಂಡಿಯಾ ಇವರ ರೋಚಕ ಕಥೆ ಕೇಳಿದ್ರೆ ಹೆಮ್ಮೆ ಆಗತ್ತೆ ಕಣ್ರೀ’….!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಬಡತನ ಇದ್ದರೂ ಕೂಡ ಅಪ್ಪ ಅಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಬೇಕು ಮಕ್ಕಳು ಚೆನ್ನಾಗಿ ಇರಬೇಕು ಮಕ್ಕಳು ಸಮಾಜದಲ್ಲಿ ಒಳ್ಳೆಯ ಹೆಸರನ್ನು ಪಡೆದುಕೊಳ್ಳುವಂತಹ ಕೆಲಸಕ್ಕೆ ಸೇರಿಕೊಳ್ಳಬೇಕು ಎಂದು ಅಂದುಕೊಂಡಿರುತ್ತಾರೆ. ಮಕ್ಕಳನ್ನು ಒಳ್ಳೆಯ ಮಟ್ಟಕ್ಕೆ ಕರೆದೊಯ್ಯಲು ಪೋಷಕರು ಬಹಳ ಕಷ್ಟ ಪಡುತ್ತಾ ಇರುತ್ತಾರೆ ಕೂಡ ಹೌದು ಮಕ್ಕಳಿಗಾಗಿಯೇ ಸದಾ ಕಷ್ಟಪಡುವ ವ್ಯಕ್ತಿಗಳು ಅಂದರೆ ಅವರು ಪೋಷಕರು ಮಾತ್ರ ಆಗಿರುತ್ತಾರೆ ಅದೇ ರೀತಿ ಇಲ್ಲೊಬ್ಬ ಆಟೋಚಾಲಕ ಬಡತನದಲ್ಲಿ ಇದ್ದರೂ ಕೂಡ ತಮ್ಮ ಮಕ್ಕಳು ಚೆನ್ನಾಗಿರಬೇಕು ಅನ್ನುವ ಆಸೆಯನ್ನು ಕನಸನ್ನು ಕಟ್ಟಿಕೊಂಡಿರುತ್ತಾರೆ ಈ ಆಟೋ ಚಾಲಕನ ಜೀವನದ ಕಥೆ ಹೇಳ್ತೇವೆ ಕೇಳಿ ನಿಜಕ್ಕೂ ಕೇಳಿದರೆ ನೀವು ಕೂಡ ಅಚ್ಚರಿ ಪಡ್ತೀರಾ.

ಉತ್ತರಪ್ರದೇಶದ ಖುಷಿನಗರ ಕ್ಕೆ ಸೇರಿರುವ ಈ ಆಟೋ ಚಾಲಕ ತನ್ನ ಜೀವನವನ್ನ ಆಟೊ ಓಡಿಸಿಕೊಂಡು ಜೀವನ ಸಾಗಿಸುತ್ತಾ ಇರುತ್ತಾರೆ. ಈ ಆಟೋ ಚಾಲಕನಿಗೆ ಒಬ್ಬ ಮಗಳು ಕೂಡ ಇದ್ದಾಳೆ ಈಕೆಯ ಹೆಸರು ಮಾನ್ಯ ಸಿಂಗ್ ಎಂದು ಹೌದು ಈಗ ವಿಶ್ವದೆಲ್ಲೆಡೆ ಮಾನ್ಯ ಸಿಂಗ್ ಬಗ್ಗೆ ಜನರು ಮಾತನಾಡಿಕೊಳ್ಳುತ್ತಾ ಇತರ ಯಾಕೆ ಅಂತ ಗೊತ್ತಾ ಹೌದು ಮಿಸ್ ಇಂಡಿಯಾ ಮಿಸ್ ಯೂನಿವರ್ಸ್ ಕಾಂಪಿಟೇಷನ್ ಗಳ ನೆಡೆಸುವುದನ್ನ ಕೇಳಿರುತ್ತೀರಾ ಅದೇ ರೀತಿ ಮನೆಯ ಸಿಂಕ್ ಮಿಸ್ ಇಂಡಿಯಾ ಕಾಂಪಿಟೇಷನ್ ನಲ್ಲಿ ಭಾಗವಹಿಸಿದ್ದಳು.ಹೌದು ಮಿಸ್ ಇಂಡಿಯ ಕಾಂಪಿಟೇಷನ್ ಗೆ ಭಾಗವಹಿಸಿದ ಮನೆಯ ಸಿಂಕ್ ಇದೀಗ ಈ ಕಾಂಪಿಟೇಷನ್ ಅಲ್ಲೇ ರನ್ನರ್ ಅಪ್ ಆಗಿ ಇಡೀ ವಿಶ್ವದೆಲ್ಲೆಡೆ ಭಾರೀ ಸದ್ದು ಮಾಡುತ್ತಾ ಇದ್ದಾಳ ಹೌದು ಸ್ನೇಹಿತರ ಬಿಸಿಲಿಗೆ ಕಾಂಪಿಟಿಷನ್ ಅಂದರೆ ಸುಮ್ಮನೆ ಅಲ್ಲ ಬಹಳಷ್ಟು ಖರ್ಚು ಮಾಡಬೇಕಾಗಿರುತ್ತದೆ ಬಹಳ ಕಾಂಪಿಟಿಷನ್ ಗಾಗಿ ತಯಾರಿ ಮಾಡಿಕೊಳ್ಳಬೇಕಾಗಿರುತ್ತದೆ ತನ್ನ ತಂದೆ ತಾಯಿಗೆ ಕಷ್ಟ ಕೊಡದಿರುವ ಹಾಗೆ ಕಾಂಪಿಟೇಷನ್ ನಲ್ಲಿ ಭಾಗವಹಿಸಿ ಕೊನೆಗೂ ಈ ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿದ್ದಾರೆ ಮಾನ್ಯ ಸಿಂಗ್.

ಮನೆ ಸಿಂಗ್ ತಾನು ಓದುವಾಗಲೇ ತಂದೆಗೆ ಕಷ್ಟವಾಗಬಾರದೆಂದು ಕಾಲ್ಸೆಂಟರ್ಗಳಲ್ಲಿ ಕೆಲಸ ಮಾಡುತ್ತಾ ಇದ್ದಳೋ ಏನೋ ತನ್ನ ಪ್ರತಿಭೆಯ ಬಗ್ಗೆ ತಾನು ಓದುವಾಗಲೇ ತಿಳಿಸಿದ್ದ ಮಾನ್ಯ ಸಿಂಗ್ ದ್ವಿತೀಯ ಪಿಯುಸಿ ಅಲ್ಲಿ ಮೊದಲ ರ್ಯಾಂಕ್ ಪಡೆದುಕೊಂಡು ತಂದೆಗೆ ಹೆಮ್ಮೆ ಪಡುವಂಥ ಮಾಡಿದ್ದಳು ಮಾನ್ಯ ಸಿಂಗ್ .ತನ್ನ ಓದಿನ ನಂತರ ಮಾನ್ಯ ಸಿಂಗ್ ಮಾಡೆಲಿಂಗ್ ಮಾಡುತ್ತಾ ತನ್ನ ಕನಸನ್ನು ನೆರವೇರಿಸಿ ಕೊಳ್ಳಬೇಕೆಂದು ಪರದಾಟ ಮಾಡಿದ್ದಳೋ ಅದೇ ರೀತಿ ವಿಸಿಡಿಯ ಕಾಂಪಿಟೇಷನ್ ನಲ್ಲಿ ಭಾಗವಹಿಸಿದ ಇದೀಗ ರನ್ನರ್ ಅಪ್ ಕಿರೀಟ. ಹೌದು ಬಡತನ ಎಂಬುದು ಹಣಕ್ಕೆ ಮಾತ್ರ ಅಡ್ಡಿ ಬರುತ್ತದೆ ಆದರೆ ನೀವು ಕಟ್ಟಿಕೊಂಡಿರುವ ಕನಸಿಗೆ ಯಾವುದೇ ಅಡ್ಡಿ ಅನ್ನೋ ಮಾಡುವುದಿಲ್ಲ. ಅಂದುಕೊಂಡದ್ದನ್ನು ಸಾಧಿಸುವುದಕ್ಕೆ ಹಣಬೇಡ ಛಲ ಬೇಕು ಎಂಬುದನ್ನು ತೋರಿಸಿಕೊಟ್ಟಿರುವ ಮಾನ್ಯ ಸಿಂಗ್ ಗೆ ನಿಜಕ್ಕೂ ಹ್ಯಾಟ್ಸ್ ಆಫ್ ಹೇಳಲೇಬೇಕು.

ಹೌದು ತನ್ನ ತಂದೆ ಆಟೋ ಚಾಲಕ ಆದರೂ ಕೂಡ ತಂದೆಗೆ ಕಷ್ಟ ಕೊಡದೆ ತಾನು ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸಲೇಬೇಕು ಎಂದು ಶ್ರಮಿಸಿರುವ ಮಾನ್ ಸಿಂಗ್ ಕುರಿತು ನಿಮ್ಮ ಅನಿಸಿಕೆ ಅನ್ನ ಕಮೆಂಟ್ ಮಾಡಿ ಮತ್ತು ಮನೆಯಲ್ಲಿ ಮಕ್ಕಳಿದ್ದರೆ ಮನೆಯಲ್ಲಿ ಬಡತನವಿದ್ದರೂ ಮಕ್ಕಳಿಗೆ ಹಣದ ಮೌಲ್ಯ ತಿಳಿಸಿ ಹಾಗೆ ಬಡತನ ಯಾವ ಕನಸಿಗೂ ಅಡ್ಡಿ ಬರುವುದಿಲ್ಲ ಎಂಬುದನ್ನು ಕೂಡ ಮಕ್ಕಳಿಗೆ ತಿಳಿಸಿ .ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.