ನಿಮಗೆ ಅಥವಾ ನಿಮ್ಮ ಮಕ್ಕಳಿಗೆ ಎಷ್ಟೇ ಭಯಂಕರ ಜ್ವರ ನಿಮಗೆ ಬಂದರೂ ಕೂಡ ಅದನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ನಿವಾರಣೆ ಮಾಡುವ ಗುಣ ಈ ಒಂದು ಸಸ್ಯದಲ್ಲಿದೆ ಅಷ್ಟಕ್ಕೂ ಆ ಸಸ್ಯ ಯಾವುದು ಗೊತ್ತ …!!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ಈ ಅಚ್ಚೆಚ್ಚ ಸೊಪ್ಪಿನ ಬಗೆಗಿನ ಪ್ರಯೋಜನಗಳನ್ನು ತಿಳಿದರೆ ನೀವು ನಿಜಕ್ಕೂ ಅಚ್ಚರಿ ಪಡ್ತೀರಿ, ಹಾಗಾದರೆ ಬನ್ನಿ ಇಂದಿನ ಮಾಹಿತಿಯಲ್ಲಿ ತಿಳಿಯೋಣ ಈ ಅಚ್ಚಚ್ಚೆ ಸೊಪ್ಪಿನ ಬಗೆಗಿನ ಇನ್ನಷ್ಟು ಉಪಯುಕ್ತ ಮಾಹಿತಿಗಳನ್ನು ಮತ್ತು ಇದರಿಂದ ಯಾವೆಲ್ಲಾ ಆರೋಗ್ಯಕರ ಲಾಭಗಳಿವೆ ಎಂಬುದನ್ನು ಕೂಡ ತಿಳಿಯೋಣ.ಇಂದಿನ ಈ ಮಾಹಿತಿಯಲ್ಲಿ ತಪ್ಪದೇ ಸಂಪೂರ್ಣ ಮಾಹಿತಿಯನ್ನು ತಿಳಿದು ಈ ಒಂದು ಆರೋಗ್ಯಕ್ಕೆ ಸಂಬಂಧಪಟ್ಟ ವಿಚಾರವನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಮಾಹಿತಿಯ ಕೊನೆಯಲ್ಲಿ ನಿಮ್ಮ ಅನಿಸಿಕೆ ಅನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಈ ಗಿಡಗಳು ಹಳ್ಳಿ ಕಡೆ ಕಳೆಯ ರೂಪದಲ್ಲಿ ಸಂಧಿಗಳಲ್ಲಿ ತೋಟದ ಬದಿಗಳಲ್ಲಿ ಬೆಳೆಯಲಾಗುತ್ತದೆ ಇದನ್ನು ಅಚ್ಚ ಚ್ಚಿ ಸೊಪ್ಪು, ಅಚ್ಚೆ ಗಿಡ, ಸೊಪ್ಪುನಾಗಾರ್ಜುನ ,ಹಾಲಕುಡಿ ಸೊಪ್ಪು ಅಂತೆಲ್ಲಾ ಕರೆಯಲಾಗುತ್ತದೆ.ಈ ಸೊಪ್ಪನ್ನು ಶಾಸ್ತ್ರೀಯವಾಗಿ ಲ್ಯುಫೋಬಿಯಾ ಹಿರ್ತಾ ಎಂದು ಕರೆಯಲಾಗುತ್ತದೆ, ಸಂಸ್ಕೃತದಲ್ಲಿ ಕೂಡ ಈ ಅಚ್ಚೆ ಸೊಪ್ಪಿನ ಗಿಡವನ್ನು ನಾಗಾರ್ಜುನಿ ಎಂದು ಕರೆಯುತ್ತಾರೆ. ಸ್ಥಳೀಯ ಭಾಷೆಗಳಲ್ಲಿ ಇನ್ನೂ ಬೇರೆ ಬೇರೆ ಹೆಸರುಗಳಿಂದ ಈ ಗಿಡವನ್ನು ಕರೆಯಲಾಗುತ್ತದೆ ಮತ್ತು ವಿಶ್ವ ಮಾರುಕಟ್ಟೆಯಲ್ಲಿ ಈ ಅಚ್ಚರಿ ಸೊಪ್ಪಿನ ಗಿಡವು ತವಾ ತವಾ ಎಂಬ ಹೆಸರಿನಿಂದ ಕರೆಸಿಕೊಳ್ಳುತ್ತದೆ.

ಈ ಅಚ್ಚಿ ಗಿಡವೂ ಆ್ಯಂಟಿ ಬ್ಯಾಕ್ಟೀರಿಯಲ್ ಆ್ಯಂಟಿ ಅಮಿಬಿಯಾ ಆ್ಯಂಟಿ ಫಂಗಲ್ ಗುಣಗಳನ್ನು ಹೊಂದಿದ್ದು ಉದರಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಬೇಗನೆ ನಿವಾರಿಸುವುದಿಲ್ಲದೆ ಸಕ್ಕರೆ ಕಾಯಿಲೆಯಿಂದ ಹಿಡಿದು ರಕ್ತದೊತ್ತಡ ಸಮಸ್ಯೆ ಅನ್ನು ಕೂಡಾ ನಿವಾರಿಸುವ ಶಕ್ತಿ ಈ ಸೊಪ್ಪಿನಲ್ಲಿದೆ ಮತ್ತು ಇತ್ತೀಚಿನ ದಿನಗಳಲ್ಲಿ ಕಾಡುತ್ತಿರುವಂತಹ ಡೆಂಗ್ಯೂ ಸಮಸ್ಯೆಗೂ ಕೂಡ ಒಳ್ಳೆಯ ಪರಿಹಾರವನ್ನು ನೀಡುತ್ತದೆ ಈ ಒಂದು ಸೊಪ್ಪು.

ಕಾಫಿ ಟೀ ಗೆ ವ್ಯಸನರಾದವರು ಧೂಮಪಾನ ಮದ್ಯಪಾನಕ್ಕೆ ವ್ಯಸನರಾದವರು ಈ ಗಿಡದ ಸೊಪ್ಪನ್ನು ಕಷಾಯದ ರೀತಿ ಸೇವಿಸುತ್ತಾ ಬರುವುದರಿಂದ ವ್ಯಸನಕ್ಕೆ ಒಳಗಾದವರು ಆರೋಗ್ಯದಿಂದ ಇರಲು ಸಹಕರಿಸುತ್ತದೆ ಈ ಒಂದು ಸೊಪ್ಪು.ಹದಿನೈದರಿಂದ ಇಪ್ಪತ್ತು ಅಚ್ಚಚ್ಚೆ ಸೊಪ್ಪನ್ನು ತೆಗೆದುಕೊಂಡು ನಾಲ್ಕು ಕಪ್ ನೀರಿನಲ್ಲಿ ಐದರಿಂದ ಹತ್ತು ನಿಮಿಷಗಳವರೆಗೆ ಕುದಿಸಿ ಈ ನೀರನ್ನು ದಿನಕ್ಕೆ ನಾಲ್ಕರಿಂದ ಐದು ಬಾರಿ ಸೇವಿಸುತ್ತಾ ಬರುವುದರಿಂದ ಆರೋಗ್ಯದಲ್ಲಿ ಆಗುವ ಅಗಾಧ ಬದಲಾವಣೆಯನ್ನು ನೀವೇ ಕಾಣಬಹುದು.

ಟೆನ್ಷನ್ ಸಮಸ್ಯೆಗೂ ಮುಕ್ತಿ ನೀಡುತ್ತದೆ ಈ ಸೊಪ್ಪು ಹೌದು ಯಾರು ಮಾನಸಿಕ ಒತ್ತಡದಿಂದ ಬಳಲುತ್ತಾ ಇರುತ್ತಾರೆಯೋ ಅಂಥವರು ಕೂಡ ಈ ಗಿಡದ ಎಲೆಯ ಪ್ರಯೋಜನವನ್ನು ಪಡೆದುಕೊಳ್ಳುವುದರಿಂದ ಟೆನ್ಷನ್ ನಿಂದ ಉಂಟಾಗುವ ತಲೆ ನೋವಿನ ಸಮಸ್ಯೆ ಪರಿಹಾರಗೊಳ್ಳುತ್ತದೆ. ಈ ಗಿಡದ ಎಲೆಗಳು ಪ್ಲೇಟ್ಲೆಟ್ಸ್ ಅನ್ನು ವೃದ್ಧಿಸುವ ಅಂಶವನ್ನು ಹೊಂದಿದ್ದು

ಅಸ್ತಮಾ ಉಸಿರಾಟದ ಸಮಸ್ಯೆ ಅಂತಹ ತೊಂದರೆಗಳನ್ನು ಕೂಡ ದೂರ ಮಾಡುತ್ತದೆ.ಈ ಗಿಡದ ಟೀ ಅನ್ನು ತಯಾರಿಸಿಕೊಂಡು ಬಾಯಿಯನ್ನು ಮುಕ್ಕಳಿಸುವುದರಿಂದ ಬಾಯಿಯ ಅಲ್ಸರ್ ನಂತಹ ಸಮಸ್ಯೆ ಕೂಡ ನಿವಾರಣೆಗಳು ಜೊತೆಗೆ ಚರ್ಮಕ್ಕೆ ಸಂಬಂಧಪಟ್ಟ ವ್ಯಾಧಿಗಳನ್ನು ನಿವಾರಿಸುವ ಶಕ್ತಿ ಈ ಸೊಪ್ಪಿನಲ್ಲಿದೆ ಎಂದು ಹೇಳಲಾಗಿದೆ.ಬ್ಲಡ್ ಪ್ಲೇಟ್ಲೆಟ್ಸ್ ಅನ್ನು ಹೆಚ್ಚು ಮಾಡುವ ಶಕ್ತಿ ಈ ಸೊಪ್ಪಿನಲ್ಲಿದೆ ನೀವು ಕೂಡ ಈ ಸೊಪ್ಪಿನ ಪ್ರಯೋಜನವನ್ನು ಪಡೆದುಕೊಳ್ಳುವುದಕ್ಕಿಂತ ಮೊದಲು ಆಯುರ್ವೇದ ತಜ್ಞರ ಬಳಿ ಒಮ್ಮೆ ಸಲಹೆ ಪಡೆದುಕೊಂಡು ನಂತರ ಇದನ್ನು ಬಳಸುವುದು ಉತ್ತಮ ಯಾಕೆ ಅಂದರೆ ಸ್ವಯಂ ವೈದ್ಯಕೀಯ ಅಷ್ಟೊಂದು ಸಮರ್ಥವಲ್ಲ. ಈ ಒಂದು ಸೊಪ್ಪಿನ ಬಗೆಗೆ ಮಾಹಿತಿ ನಿಮಗೆ ಇಷ್ಟ ಆಗಿದ್ದಲ್ಲಿ ತಪ್ಪದೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದ.

Leave a Reply

Your email address will not be published.