ಈ ಪದಾರ್ಥಗಳನ್ನು ನೀವು ತಿಂದ್ರೆ ಸಾಕು .. ನಿಮ್ಮ ದೇಹದಲ್ಲಿ ಶಕ್ತಿ ಹೆಚ್ಚಾಗಿ ಆಯಾಸ, ಕ್ಯಾಲ್ಶಿಯಂ ಕಡಿಮೆಯಾಗುವಿಕೆ , ನರಗಳ ಬಲಹೀನತೆ ರಕ್ತಹೀನತೆ, ಕೀಲು ನೋವು ಜನುಮದಲ್ಲಿ ಬರುವುದಿಲ್ಲ!!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮಸ್ಕಾರ ಸ್ನೇಹಿತರೆ, ಹಲವಾರು ಜನರು ಹಲವಾರು ಕಾಯಿಲೆಗಳಿಂದ ಬಳಲುತ್ತಿರುತ್ತಾರೆ.ಆದರೆ ಅವರಿಗೆ ಯಾವ ಕಾಯಿಲೆಯಿಂದ ಬಳಲುತ್ತಿದ್ದಾರೆ ಎನ್ನುವುದು ಗೊತ್ತಿರುವುದಿಲ್ಲ.ಅನವಶ್ಯಕವಾಗಿ ವೈದ್ಯರ ಹತ್ತಿರ ಹೋಗಿ ಮಾತ್ರೆಗಳನ್ನು ತೆಗೆದುಕೊಂಡು ತಿನ್ನುತ್ತಲೇ ಇರುತ್ತಾರೆ. ಹೀಗೆ ಮಾಡಿದರೆ ಅವರಲ್ಲಿ ಆರೋಗ್ಯ ಇನ್ನಷ್ಟು ಹದಗೆಡುತ್ತದೆ.ಹೌದು ಸ್ನೇಹಿತರೆ ನಾವು ಮನೆಯಲ್ಲಿ ಇರುವಂತಹ ಪದಾರ್ಥಗಳಿಂದ ಅವುಗಳನ್ನು ಉಪಯೋಗಿಸಿಕೊಂಡು ಅವುಗಳಿಂದ ನಮ್ಮ ಆರೋಗ್ಯವನ್ನು ಸಮತೋಲನ ದಲ್ಲಿಟ್ಟು ಕೊಳ್ಳಬಹುದು.ಸಾಮಾನ್ಯವಾಗಿ ವಯಸ್ಸಾದ ನಂತರ ಆಯಾಸವಾಗುತ್ತದೆ ನರಗಳು ತಮ್ಮ ಬಲವನ್ನು ಕಳೆದುಕೊಳ್ಳುತ್ತವೆ ಸ್ನೇಹಿತರೆ ಕೆಲವರಿಗೆ ಯಾವಾಗಲೂ ಸುಸ್ತು ನಿಶಕ್ತಿ ಆಗುತ್ತಲೇ ಇರುತ್ತದೆ

ಸಾಮಾನ್ಯವಾಗಿ ವಯಸ್ಸಾದ ನಂತರ ಆಯಾಸವಾಗುತ್ತದೆ ನರಗಳು ತಮ್ಮ ಬಲವನ್ನು ಕಳೆದುಕೊಳ್ಳುತ್ತವೆ ಸ್ನೇಹಿತರೆ ಕೆಲವರಿಗೆ ಯಾವಾಗಲೂ ಸುಸ್ತು ನಿಶಕ್ತಿ ಆಗುತ್ತಲೇ ಇರುತ್ತದೆ.ಸ್ನೇಹಿತರೆ ದೇಹದಲ್ಲಿ ನಿಶಕ್ತಿ ಅನ್ನುವುದು ಉಂಟಾದರೆ ನಮಗೆ ಕೆಲಸ ಮಾಡಲು ಮನಸ್ಸು ಬರುವುದಿಲ್ಲ ಹೌದು ಆರೋಗ್ಯ ಉತ್ತಮವಾಗಿದ್ದರೆ ಆಗ ನಮ್ಮ ದೇಹವು ಯಾವುದೇ ಕೆಲಸಗಳನ್ನು ಮಾಡಲು ಹಿಂದೆ ಮುಂದೆ ನೋಡುವುದಿಲ್ಲ ದೇಹಕ್ಕೆ ಎಷ್ಟೇ ಕೆಲಸ ಮಾಡಿದರೂ ಕೂಡ ಬಳಲಿಕೆ ಮತ್ತು ನಿಶ್ಯಕ್ತಿ ಕಂಡುಬರುವುದಿಲ್ಲ ಆದರೆ ಇನ್ನು ಕೆಲವರಿಗೆ ಸ್ವಲ್ಪ ಕೆಲಸ ಮಾಡಿದರು ಕೂಡ ಬಹಳಷ್ಟು ನಿಶಕ್ತಿ ಕಂಡುಬರುತ್ತದೆ ಬಳಲಿಕೆ ಕಂಡುಬರುತ್ತದೆ, ಇದಕ್ಕೆ ಪ್ರಮುಖ ಕಾರಣ ದೇಹದಲ್ಲಿ ಕೆಲವು ಪೋಷಕಾಂಶಗಳ ಕೊರತೆ ಎಂದು ಹೇಳಬಹುದು ಹೌದು ಸ್ನೇಹಿತರೆ ನೀವೇನಾದರೂ ಈ ಮೂರು ಪದಾರ್ಥಗಳನ್ನು ತಿಂದಿದ್ದೆ ಆದರೆ ದೇಹದಲ್ಲಿ ಯಾವುದೇ ರೀತಿಯಾದಂತಹ ನಿಶಕ್ತಿ ಉಂಟಾಗುವುದಿಲ್ಲ ಹಾಗೆಯೇ ಯಾವುದೇ ಕಾಯಿಲೆಗಳಿಂದ ನೀವು ಬಳಲುತಿದ್ದರು ಕೂಡ ಆದ್ದರಿಂದ ಬೇಗನೆ ಹೊರಬರಬಹುದು ಸ್ನೇಹಿತರೆ

ಹೌದು ಸ್ನೇಹಿತರೆ ಮನೆಯಲ್ಲಿ ಇರುವಂತಹ ಪದಾರ್ಥಗಳಿಂದ ಹೇಗೆ ಆರೋಗ್ಯವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬಹುದು ಎಂದು ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.ಕೇವಲ ಈ ಮೂರು ರೀತಿಯಾದ ಕಾಳುಗಳನ್ನು ತಿನ್ನುವುದರಿಂದ ನಿಮ್ಮಲ್ಲಿ ಯಾವುದೇ ರೀತಿಯ ಸಮಸ್ಯೆ ಆದಂತಹ ಅಂದರೆ ಆಯಾಸ ,ಕ್ಯಾಲ್ಸಿಯಂ ಕಡಿಮೆ ಇರುವುದು, ರಕ್ತಹೀನತೆ, ಕೀಲುನೋವು ,ಪಿತ್ತದೋಷ ಹೇಗೆ ಮುಂತಾದ ಕಾಯಿಲೆಗಳಿಗೆ ಮನೆಯಲ್ಲೇ ಇರುವಂತಹ ಈ ಮೂರು ಕಾಳುಗಳನ್ನು ತಿಂದು ನಿಮ್ಮ ಎಲ್ಲಾ ಕಾಯಿಲೆಗಳಿದ್ದರೆ ಅವುಗಳನ್ನು ಮಾಡಿಕೊಳ್ಳಬಹುದು.

ಹೌದು ಸ್ನೇಹಿತರೆ ಕಾಳುಗಳಲ್ಲಿ ಮೊದಲನೆಯ ಕಾಳು ಹುರುಳಿಕಾಳು. ಹೌದು ಹುರುಳಿಕಾಳು ಎಲ್ಲರೂ ಮನೆಯಲ್ಲಿ ಇರುವಂತಹ ಒಂದು ರೀತಿಯಾದಂತಹ ಪದಾರ್ಥವಾಗಿದೆ. ಎಲ್ಲರೂ ಕೂಡ ಮನೆಯಲ್ಲಿ ಕಾಳುಗಳನ್ನು ಒಂದಲ್ಲ ಒಂದು ರೀತಿಯಲ್ಲಿ ಉಪಯೋಗಿಸುತ್ತಿರುತ್ತಾರೆ.ಆದರೆ ಯಾವ ಕಾಯಿಲೆಗೆ ಹೇಗೆ ಉಪಯೋಗಿಸುವುದು ಎನ್ನುವುದರ ಬಗ್ಗೆ ಮಾಹಿತಿ ಇರುವುದಿಲ್ಲ. ಹುರುಳಿಕಾಳು ಪಿತ್ತ ದೋಷ ನಿವಾರಣೆಗೆ ಒಂದು ರೀತಿ ಅಂತಹ ಒಳ್ಳೆಯ ಮನೆಮದ್ದಾಗಿದೆ.ಮೊದಲಿಗೆ ಈ ಹುರುಳಿ ಕಾಳುಗಳನ್ನು ಹುರಿದುಕೊಂಡು ಅದನ್ನು ಪುಡಿ ಮಾಡಿ ಪ್ರತಿನಿತ್ಯ ಒಂದು ಲೋಟ ನೀರಿಗೆ ಒಂದು ಚಮಚದಷ್ಟು ತೆಗೆದುಕೊಳ್ಳುತ್ತಾ ಬಂದರೆ ನಿಮ್ಮಲ್ಲಿ ಇರುವಂತಹ ಪಿತ್ತದ ಸಮಸ್ಯೆ ನಿವಾರಣೆಯಾಗುತ್ತದೆ.

ಹಾಗೆಯೇ ಈ ಹುರುಳಿ ಕಾಳುಗಳನ್ನು ರಾತ್ರಿ ನೆನಸಿ ಮೊಳಕೆ ಬಂದ ಮೇಲೆ ತಿನ್ನುವುದರಿಂದ ಕೊಲೆಸ್ಟ್ರಾಲ್ ಮತ್ತು ರಕ್ತಹೀನತೆ ಕೀಲುಗಳ ನೋವನ್ನು ಕಡಿಮೆ ಮಾಡಿಕೊಳ್ಳಬಹುದು ಅಷ್ಟೇ ಅಲ್ಲದೆ ತೂಕ ಇಳಿಸಿಕೊಳ್ಳುವುದು ಕೂಡ.ಈ ಹುರುಳಿ ಕಾಳುಗಳನ್ನು ಅಂದರೆ ಮೊಳಕೆಯ ಕಾಳುಗಳನ್ನು ತಿಂದರೆ ಬಲುಬೇಗನೆ ತೂಕವನ್ನು ಇಳಿಸಿಕೊಳ್ಳಬಹುದು.ಅಂದಹಾಗೆ ಸ್ನೇಹಿತರೆ ಈ ಹುಳಿ ಕಾಳಿನಲ್ಲಿ ನಮ್ಮ ಶರೀರಕ್ಕೆ ಬೇಕಾಗುವಂತಹ ಸಾಕಷ್ಟು ಪ್ರಮಾಣದ ಪೋಷಕಾಂಶಗಳಿವೆ.ಪೋಷಕಾಂಶಗಳು ಯಾವುದೆಂದರೆ ಕ್ಯಾಲ್ಸಿಯಂ, ಫಾಸ್ಪರಸ್ ಹೀಗೆ ಮುಂತಾದ ರೀತಿಯಾದಂತಹ ಪೋಷಕಾಂಶಗಳನ್ನು ಈ ಹುರುಳಿ ಕಾಳುಗಳು ಹೊಂದಿವೆ. ಆದ್ದರಿಂದ ಹುರುಳಿಕಾಳುಗಳನ್ನು ನೀವು ದಿನನಿತ್ಯ ಸೇವಿಸುವುದರಿಂದ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಇನ್ನು ಎರಡನೆಯದಾಗಿ ಹೆಸರುಕಾಳು, ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಕೂಡ ಉಪಯೋಗಿಸುವಂತಹ ಕಾಳು ಎಂದರೆ ಅದು ಹೆಸರುಕಾಳು. ಎಲ್ಲರೂ ಮನೆಯಲ್ಲಿಯೂ ಕೂಡ ಪ್ರತಿನಿತ್ಯ ಅಲ್ಲದಿದ್ದರೂ ವಾರಕ್ಕೆ ಒಂದು ಬಾರಿಯಾದರೂ ಈ ಹೆಸರುಕಾಳುಗಳನ್ನು ಯಾವ ರೂಪದಲ್ಲಾದರೂ ಸೇವಿಸುತ್ತಾರೆ.ಇದರಲ್ಲಿ ಪ್ರೋಟೀನ್ ನಂತಹ ಪೋಷಕಾಂಶಗಳು ಹೆಚ್ಚಾಗಿರುವುದರಿಂದ ಹೃದಯದಲ್ಲಿ ಇರುವಂತಹ ಕೊಲೆಸ್ಟ್ರಾಲನ್ನು ಕಡಿಮೆ ಮಾಡಲು ಹೆಸರುಕಾಳು ಸಹಕಾರಿಯಾಗಿದೆ.ಇದನ್ನು ರಾತ್ರಿಯಲ್ಲಾ ನೆನೆಸಿ ಮೊಳಕೆ ಬಂದ ನಂತರ  ತಿಂದರೆ ನಿಮ್ಮಲ್ಲಿ ಇರುವಂತಹ ಕಾಯಿಲೆಗಳಾದ ಹೆಚ್ಚಾದ ಕೊಲೆಸ್ಟ್ರಾಲ್, ರಕ್ತಹೀನತೆ, ಕಬ್ಬಿಣ ಅಂಶದ ಕೊರತೆಯನ್ನು ಹೆಸರು ಕಾಳುಗಳಿಂದ ನಿವಾರಿಸಬಹುದು.ಮೂರನೆಯದಾಗಿ ಕಡಲೆಕಾಳು.ಇದನ್ನು ಕೂಡ ಸಾಮಾನ್ಯವಾಗಿ ಜನರು ಎಲ್ಲರ ಮನೆಯಲ್ಲಿಯೂ ಕೂಡ ಉಪಯೋಗಿಸುತ್ತಾರೆ. ಇದನ್ನು ಬಡವರ ಬಾದಾಮಿ ಎಂದೇ ಕರೆಯಲಾಗುತ್ತದೆ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಇದನ್ನು ಪಲ್ಯ, ಸಾರು ಮಾಡಿ ಉಪಯೋಗಿಸುತ್ತಾರೆ.

ಆದರೆ ತೂಕ ಹೆಚ್ಚಿಸಿಕೊಳ್ಳಬೇಕು ಎನ್ನುವವರು ಮೊಳಕೆ ಕಟ್ಟಿದ ಕಡಲೆಕಾಳನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ನೈಸರ್ಗಿಕವಾಗಿ ತೂಕವನ್ನು ಹೆಚ್ಚಿಸಿಕೊಳ್ಳಬಹುದು. ಹಾಗೆಯೇ ಕಬ್ಬಿಣದ ಅಂಶವು ಕಡಿಮೆಯಿದ್ದು ದಿನನಿತ್ಯ ಸುಸ್ತಾಗುವಂತೆ ಇದ್ದಾರೆ ಈ ಕಡಲೆಕಾಳುಗಳನ್ನು ಅಂದರೆ ಮೊಳಕೆಯೊಡೆದ ಕಾಳುಗಳನ್ನು ತಿನ್ನುವುದರಿಂದ ಕಬ್ಬಿಣಾಂಶದ ಕೊರತೆಯನ್ನು ನೀಗಿಸಬಹುದು.ನೋಡಿದ್ರಲ್ಲ ಸ್ನೇಹಿತರೆ ಈ ಮೂರು ಮನೆಯಲ್ಲಿ ಸಿಗುವ ಪದಾರ್ಥಗಳಿಂದ ನಿಮ್ಮ ಆರೋಗ್ಯವನ್ನು ಸಮತೋಲನದಲ್ಲಿ ಕೊಳ್ಳಬಹುದು.ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ಹಾಗೂ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published.