ನೀವು ಇರೋ ಬಾಡಿಗೆ ಮನೆಯಲ್ಲಿ ಈ ಕೆಲಸವನ್ನು ಮಾಡಿದರೆ ಸಾಕು ಅಲ್ಲಿ ಎಷ್ಟೇ ವಾಸ್ತು ದೋಷಗಳಿದ್ದರೂ ಕೂಡ ಎಲ್ಲಾ ದೋಷಗಳು ಪರಿಹಾರವಾಗುತ್ತವೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಕೆಲವರು ಬಾಡಿಗೆ ಮನೆ ಅಲ್ಲೇ ಇರುವಂತಹ ಸಂದರ್ಭಗಳು ಉಂಟಾಗಿ ಬಿಡುತ್ತದೆ ಆಗ ಬಾಡಿಗೆ ಮನೆಗಳಲ್ಲಿ ನಾವು ವಾಸ್ತು ಪ್ರಕಾರವಾಗಿ ಎಲ್ಲವನ್ನೂ ಸಹ ನೋಡಿ ಮನೆಗೆ ಹೋಗುವುದಕ್ಕೆ ಸಾಧ್ಯವಾಗುವುದಿಲ್ಲ ಇವತ್ತಿನ ಕಾಲದಲ್ಲಿ ನಾವು ನೋಡುತ್ತಿದ್ದೇವೆ ಜನಸಂಖ್ಯೆ ಹೆಚ್ಚುತ್ತಿರುವ ಕಾರಣ ಬಾಡಿಗೆ ಮನೆ ಸಿಗುವುದು ಕೂಡ ಕಷ್ಟ ಆಗಿದೆ. ಇನ್ನು ಮನೆ ಹೊಸದಾಗಿ ಕಟ್ಟಿಸುವವರಿಗೆ ಕೆಲವೊಂದು ವಿಚಾರಗಳ ಬಗ್ಗೆ ಅರಿವಿರುವುದಿಲ್ಲಾ.ಆಧುನಿಕ ತಂತ್ರಜ್ಞಾನದ ಮೊರೆ ಹೋಗಿ ಮನೆಯನ್ನು ಕಟ್ಟಿಸುವಾಗ ಕೆಲವೊಂದು ಬದಲಾವಣೆ ಅನ್ನೋ ಮಾಡಿಕೊಳ್ಳುತ್ತಾರೆ

ಅಲಂಕಾರಕ್ಕಾಗಿ ಕೆಲವೊಂದು ವಿಚಾರಗಳನ್ನು ಅಥವಾ ಶಾಸ್ತ್ರದ ವಿರುದ್ಧ ಹೋಗುತ್ತಾರೆ ಆದರೆ ಈ ರೀತಿ ನಾವು ಮನೆಯ ವಾಸ್ತುವಿನಲ್ಲಿ ಬದಲಾವಣೆ ಮಾಡುವುದರಿಂದ ಯಾವೆಲ್ಲ ತೊಂದರೆಗಳು ಉಂಟಾಗುತ್ತದೆ ಹಾಗೂ ನಮಗೆ ತಿಳಿಯದೆ ಯಾವೆಲ್ಲ ಸಮಸ್ಯೆಗಳು ಉಂಟಾಗುತ್ತದೆ ಎಂಬುದನ್ನು ತಿಳಿಯೋಣ ಬನ್ನಿ ಇಂದಿನ ಮಾಹಿತಿಯಲ್ಲಿ.ಶಾಸ್ತ್ರ ತಿಳಿಸುವ ಹಾಗೆ ಮನೆಯಲ್ಲಿ ಕೆಲವೊಂದು ತೊಂದರೆಗಳು ಉಂಟಾಗುತ್ತಾ ಇರುತ್ತದೆ ಅದಕ್ಕೆ ಕಾರಣ ವಾಸ್ತು ದೋಷ ಇರಬಹುದು ನಾವು ಎಲ್ಲವೂ ಕೂಡ ವಾಸ್ತು ಪ್ರಕಾರ ಇದೆ ಅಂತ ಅಂದುಕೊಂಡಿರುತ್ತೇವೆ

ಆದರೂ ಕೂಡ ಕೆಲವೊಂದು ಚಿಕ್ಕಪುಟ್ಟ ಬದಲಾವಣೆಗಳಿಂದ ನಮ್ಮ ಜೀವನದಲ್ಲಿ ಕಷ್ಟಗಳು ಹೆಚ್ಚುತ್ತಾ ಇರುತ್ತದೆ ಅಂತಹ ದೋಷಗಳಲ್ಲಿ ಮೊದಲನೆಯ ದೋಷ ಅಂದರೆ ಅದು ದ್ವಾರ ದೋಷ, ಇದರ ಅರ್ಥ ಏನು ಅಂದರೆ ಕೆಲವರು ಮನೆಯನ್ನ ಕಟ್ಟಿಸಿರುತ್ತಾರೆ ವಾಸ್ತು ಪ್ರಕಾರವೇ ಇರುತ್ತದೆ.ಆದರೆ ಮನೆಯ ಮುಂಭಾಗದಲ್ಲಿ ಎಲೆಕ್ಟ್ರಿಕ್ ಪೋಲ್ ಅಥವಾ ಮರ ಇಂತಹ ಅಡೆತಡೆಗಳು ಇರುತ್ತದೆ ಇಂತಹ ಸಂದರ್ಭದಲ್ಲಿ ಏನಾಗುತ್ತದೆ ಎಂದರೆ ಮನೆಗೆ ಸರಿಯಾಗಿ ಆಮ್ಲಜನಕದ ಪೂರೈಕೆಯಾಗುವುದಿಲ್ಲ ಇದರಿಂದ ಮನೆಯ ಹಿರಿಯರಿಗೆ ಉಸಿರಾಟದ ಸಮಸ್ಯೆ ಯಾಗಲಿ ಅಥವಾ ಎ ಅನಾರೋಗ್ಯ ಸಮಸ್ಯೆಗಳು ಕಾಡುತ್ತಾ ಇರುತ್ತದೆ. ಮನೆಯ ಮುಖ್ಯ ದ್ವಾರದ ಮುಂದೆ ಈ ರೀತಿ ಯಾವುದಾದರೂ ಅಡೆತಡೆಗಳನ್ನು ಉಂಟು ಮಾಡುವ ವಸ್ತುಗಳಿದ್ದರೆ ಅದರಿಂದ ಮನೆಗೆ ತೊಂದರೆ ಉಂಟಾಗಬಹುದು.

ಬದೀರ ದೋಷ : ಮನೆ ಕಟ್ಟಿಸುವಾಗ ಮನೆಯ ಮುಖ್ಯದ್ವಾರದಲ್ಲಿ ಹೊಸ್ತಿಲು ಇರಬೇಕು ಹೌದು ನಮ್ಮ ಸಂಪ್ರದಾಯದಲ್ಲಿ ಹೊಸ್ತಿಲಿಗೆ ಎಂದ ಮಹತ್ವವನ್ನ ನೀಡುತ್ತೇವೆ ಎಂದು ಈಗಾಗಲೇ ತಿಳಿದಿದ್ದೇವೆ ಈ ರೀತಿಯಾಗಿ ಕೆಲವರು ಮನೆ ಕಟ್ಟಿಸುವಾಗ ಮನೆಗೆ ಹೊಸ್ತಿಲನು ಇರಿಸಿರುವುದಿಲ್ಲ ಅಥವಾ ಮನೆಯ ಎಲ್ಲಾ ಕೋಣೆಗಳಿಗೂ ಹೊಸ್ತಿಲನ್ನು ಇರಿಸಿರುವುದಿಲ್ಲ ಇದರಿಂದ ಕೂಡ ಮನೆಯಲ್ಲಿ ದೋಷಗಳು ಉಂಟಾಗುತ್ತದೆ. ಆಕಸ್ಮಿಕ ತೊಂದರೆಗಳು ನಮಗೆ ತಿಳಿದಿರುವುದಿಲ್ಲ ಅಂತಹ ಎಲ್ಲ ತೊಂದರೆಗಳು ಉಂಟಾಗುತ್ತವೆ ಇರುತ್ತದೆ ಅದಕ್ಕೆ ಕಾರಣ ಈ ರೀತಿ ದೋಷದ ಪ್ರಭಾವ ಇರಬಹುದು.

ಅಂಧಕ ದೋಷ : ಮನೆಯ ಸಿಂಹದ್ವಾರದಲ್ಲಿ ಕಿಟಿಕಿಗಳನ್ನು ಇಳಿಸುವ ವಿಚಾರದಲ್ಲಿ ಈ ಮಾಹಿತಿಯನ್ನು ತಿಳಿದಿರಬೇಕು ಮನೆಯ ಮುಖ್ಯ ದ್ವಾರದ ಎರಡೂ ಬದಿಯಲ್ಲಿಯೂ ಅಂದರೆ ಎಡ ಮತ್ತು ಬಲಭಾಗದಲ್ಲಿ ಕಿಟಕಿಗಳನ್ನು ಇರಿಸಬೇಕು. ಕೆಲವರು ಈ ರೀತಿ ಮನೆಯ ಮುಖ್ಯ ದ್ವಾರದ ಒಂದು ಬದಿಯಲ್ಲಿ ಮಾತ್ರ ಕಿಟಕಿಯನ್ನ ಇರಿಸಿರುತ್ತಾರೆ ಅಥವಾ ಇರಿಸಿರುವುದಿಲ್ಲಾ. ಈ ರೀತಿಯ ದೋಷದಿಂದ ಕೂಡ ಮನೆಯ ಹಿರಿಯರಿಗೆ ಅನಾರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳು ಇರುತ್ತದೆ.

ಬ್ರಹ್ಮ ವೇದ ಅಥವಾ ದೋಷ : ಕೆಲವರ ಮನೆಯ ಮುಂದೆ ಗಾಣದ ಅಂಗಡಿ ಅಥವಾ ಹಿಟ್ಟಿನ ಅಂಗಡಿ ಇನ್ನೂ ಬ್ಲೇಡ್ ಗಳನ್ನು ಬಳಸಿ ಕೆಲಸ ಮಾಡುವಂತಹ ಅಂಗಡಿಗಳು ಇದ್ದರೆ. ಅಂತಹ ಮನೆಗಳಲ್ಲಿಯೂ ಕೂಡ ಹೇಳಿಕೆ ಆಗುವುದಿಲ್ಲ ಅಂದರೆ ಮನೆಯ ಮುಂದೆ ಈ ಕೆಲವೊಂದು ಅಂಗಡಿಗಳಿದ್ದರೆ ಈ ಕೆಲವೊಂದು ಕೆಲಸ ಮಾಡುವಂತಹ ಅಂಗಡಿಗಳಿದ್ದರೆ. ಅಂತಹ ಮನೆಗಳಲ್ಲಿಯೂ ಕೂಡ ದೋಷಗಳಿರುತ್ತವೆ.ವಾಸ್ತು ದೋಷ : ವಾಸ್ತು ದೋಷ ಅಂದರೆ ಮನೆಯ ಮುಂದೆಯೇ ಅಂದರೆ ಸಿಂಹ ದ್ವಾರದ ಮುಂದೆಯೇ ಸಂಪನ್ನು ಕಟ್ಟಿಸುವುದು ಅಥವಾ ಮನೆಯ ಮುಂದೆ ಸ್ಟೋರ್ ರೂಮ್ ಕಟ್ಟಿಸುವುದು ಈ ರೀತಿ ಇದ್ದರೆ ಅಂತಹ ಮನೆಗಳಲ್ಲಿ ಕೂಡ ದೋಷಗಳು ಇರುತ್ತದೆ. ಹಾಗಾಗಿ ಈ ಕೆಲವೊಂದು ಮಾಹಿತಿಗಳನ್ನು ಸರಿಯಾಗಿ ತಿಳಿದು ಮನೆಯನ್ನು ಚಿಕ್ಕಪುಟ್ಟ ವಿಚಾರಗಳಲ್ಲಿಯೂ ಕೂಡ ಗಮನ ವಹಿಸಿ ಮನೆ ಕಟ್ಟಿಸಬೇಕು.

ಮನೆಯಲ್ಲಿ ಈಗಾಗಲೇ ವಾಸ್ತು ದೋಷ ಸಮಸ್ಯೆಗಳು ಕಾಡುತ್ತಿದೆ ಹೇಗೆ ನಿವಾರಣೆ ಮಾಡಿಕೊಳ್ಳಬೇಕು, ಅದಕ್ಕಾಗಿ ಪರಿಹಾರಗಳೇನು ಅಂದರೆ ಅದಕ್ಕೂ ಕೂಡ ಕೆಲವೊಂದು ಚಿಕ್ಕಪುಟ್ಟ ಪರಿಹಾರಗಳಿರುತ್ತವೆ, ಸುಲಭ ಪರಿಹಾರಗಳಿವೆ. ಅದೇನೆಂದರೆ ವಾಸ್ತು ದೋಷ ನಿವಾರಣಾ ಯಂತ್ರವನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಮತ್ತು ಅದಕ್ಕೆ ಪೂಜೆ ಮಾಡುವುದು ಅಥವಾ ವಾಸ್ತು ದೋಷ ಇರುವೆಡೆ ಸ್ವಸ್ತಿಕ್ ಚಿಹ್ನೆಯನ್ನು ಬರೆಯುವುದು ಅಥವಾ ಸ್ವಸ್ತಿಕ್ ಚಿಹ್ನೆಯುಳ್ಳ ಸ್ಟಿಕ್ಕರ್ ಹಾಕುವುದು, ಈ ಪರಿಹಾರಗಳನ್ನು ಮಾಡುವುದರಿಂದ ವಸ್ತು ದೋಷಗಳಿಂದಾಗುವ ಪ್ರಭಾವವೂ ಕಡಿಮೆಯಾಗುತ್ತ ಬರುತ್ತದೆ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.