ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ಕೆಲವರಿಗೆ ಅವರು ದುಡಿದಂತಹ ದುಡ್ಡು ಕೈಗೆ ಹತ್ತುವುದಿಲ್ಲ ಹೌದು ಕೆಲವರು ಹೇಳುತ್ತಿರುತ್ತಾರೆ ನಾನು ಎಷ್ಟು ದುಡಿದರೂ ನನ್ನ ಕೈಯಲ್ಲಿ ದುಡ್ಡು ಇರುವುದಿಲ್ಲವೆಂದು ಸ್ನೇಹಿತರೆ ಈ ರೀತಿಯಾಗಿ ಹಲವಾರು ಜನರಿಗೆ ಇದೇ ರೀತಿಯ ಸಮಸ್ಯೆ ಉಂಟಾಗುತ್ತಿರುತ್ತದೆ ಈ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಲು ನಾವು ಕೆಲವೊಂದು ವಿಧಿವಿಧಾನಗಳನ್ನು ಮಾಡಿಕೊಂಡು ಈ ರೀತಿಯಾದಂತಹ ಕಷ್ಟಗಳನ್ನು ನಾವು ಪರಿಹಾರ ಮಾಡಿಕೊಳ್ಳಬಹುದು ಸ್ನೇಹಿತರೆ ಹೌದು ಯಾರ ಕೈಯಲ್ಲಿ ದುಡ್ಡು ನಿಲ್ಲುತ್ತಿಲ್ಲ ಅಂತವರು ಮಲಗುವ ಸಮಯದಲ್ಲಿ ಒಂದು ವಸ್ತುವನ್ನು ತಲೆದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿದ್ದರೆ ಸ್ನೇಹಿತರೆ
ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯಾದಂತಹ ಕಷ್ಟಗಳು ನಿವಾರಣೆಯಾಗಿ ನಿನ್ನ ಜೀವನದಲ್ಲಿ ಸಂಪತ್ತು ಸಮೃದ್ಧಿ ಅಭಿವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ ನೀವು ಒಂದು ವಸ್ತುವನ್ನು ಮಲಗುವ ಸಮಯದಲ್ಲಿ ಕೆಳಗೆ ಇಟ್ಟುಕೊಂಡು ಮಲಗಬೇಕಾಗುತ್ತದೆ ಹಾಗಾದರೆ ಯಾವ ರೀತಿಯಾಗಿ ಹಾಗೆಯೇ ಯಾವರೀತಿಯ ವಿಧಿವಿಧಾನಗಳನ್ನು ಮಾಡಿಕೊಂಡು ತಲೆಕೆಳಗೆ ಇಟ್ಟುಕೊಳ್ಳಬೇಕು ಎನ್ನುವ ಸಂಪೂರ್ಣವಾದ ಮಾಹಿತಿಯನ್ನು ನಾನು ನಿಮಗೆ ಮುಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.ಇಂದಿನ ದಿನಗಳಲ್ಲಿ ಜನರು ಹೆಚ್ಚಿನ ಸಮಸ್ಯೆಯನ್ನು ಅನುಭವಿಸುತ್ತಿರುವುದು ಏನೆಂದರೆ ಮನೆಯಲ್ಲಿ ನೆಮ್ಮದಿ ಇಲ್ಲ ಎಷ್ಟೇ ದುಡಿದರೂ ಕೈ ಯಲ್ಲಿ ದುಡ್ಡು ನಿಲ್ಲುತ್ತಿಲ್ಲ ಅಂತ ಮತ್ತು ಮನೆ ಮಂದಿಯೆಲ್ಲಾ ಸೇರಿ ದುಡಿದರೂ ತಮ್ಮ ಕಷ್ಟಗಳಿಗೆ ಆ ದುಡ್ಡು ಸಾಕಾಗುತ್ತಿಲ್ಲ ಅಂತ ಯೋಚಿಸುತ್ತಾರೆ
ಈ ಒಂದು ಯೋಚನೆಯಲ್ಲಿಯೇ ಮನುಷ್ಯ ಕುಗ್ಗಿ ಬಿಡುತ್ತಾನೆ.ಯಾವ ವಿಷಯಗಳಲ್ಲಿ ಕೂಡ ಹೆಚ್ಚಾಗಿ ಆಸಕ್ತಿಯನ್ನು ಹೊಂದಲು ಸಾಧ್ಯವಾಗುವುದಿಲ್ಲ ಆಗ ಅವನು ಎಲ್ಲ ರೀತಿಯಲ್ಲಿಯೂ ಹಿಂದೆ ಉಳಿದು ಬಿಡುತ್ತಾನೆ ಅವರು ಸ್ನೇಹಿತರ ಈ ಒಂದು ಸಮಸ್ಯೆ ಯಾಕೆ ಬರುತ್ತದೆ ಅಂದರೆ ಮನೆಯಲ್ಲಿ ನೆಗೆಟಿವ್ ಎನರ್ಜಿ ಹೆಚ್ಚಾಗುವುದರಿಂದ ಮತ್ತು ಕೆಟ್ಟ ದೃಷ್ಟಿಗಳಿಂದ ಹಾಗಾದರೆ ಈ ಸಮಸ್ಯೆಯಿಂದ ದೂರ ಉಳಿಯಲು ಏನು ಮಾಡಬೇಕು .ಅನ್ನೋ ಒಂದು ಸುಲಭ ಉಪಾಯವನ್ನು ನಾವು ಇಂದಿನ ಮಾಹಿತಿಯಲ್ಲಿ ನಮಗೆ ತಿಳಿಸಿಕೊಡುತ್ತವೆ , ಈ ಒಂದು ಮಾಹಿತಿಯನ್ನು ಪೂರ್ತಿಯಾಗಿ ಓದಿ ತಿಳಿದುಕೊಳ್ಳಿ ಸ್ನೇಹಿತರ ಇದನ್ನು ಸುಮಾರು ನಲವತ್ತು ಎಂಟು ದಿನಗಳ ಕಾಲ ನಿಮ್ಮ ಮನೆಯಲ್ಲಿ ಪ್ರಯತ್ನಿಸಿ ನೋಡಿ
ನಿಜಕ್ಕೂ ನಿಮಗೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ.ಮತ್ತು ನಿಮ್ಮ ಮನೆಯಲ್ಲಿ ಎಲ್ಲರೂ ನೆಮ್ಮದಿಯಿಂದ ಸುಖದಿಂದ ಜೀವನವನ್ನು ನಡೆಸಬಹುದು ಮತ್ತು ನಿಮ್ಮ ಹಣಕಾಸಿನ ಸಮಸ್ಯೆಗಳು ಕೂಡ ದೂರವಾಗುತ್ತದೆ .ನೀವು ನಾವು ಹೇಳಿರುವ ರೀತಿ ಮಾಡಿದರೆ ಸಾಕು ನಿಜಕ್ಕೂ ನಿಮಗೆ ಸಕ್ಸಸ್ ಎಂಬುದು ಸಿಗುತ್ತದೆ ಹಾಗಾದರೆ ನೀವು ಮೊದಲು ಮನೆಯಲ್ಲಿರುವಂತಹ ಒಂದು ಅರಿಶಿನದ ಕೊಂಬನ್ನು ಒಂದು ಅರಿಶಿನದ ಬಟ್ಟೆಗೆ ಕಟ್ಟಿ ನೀವು ಮಲಗುವ ಕೋಣೆಯಲ್ಲಿ ನಿಮ್ಮ ದಿಂಬಿನ ಕೆಳಗೆ ಇಟ್ಟುಕೊಳ್ಳಬೇಕು .ಹೌದು ಸ್ನೇಹಿತರೆ ನೀವು ಮಲಗುವ ದಿಂಬಿನ ಕೆಳಗೆ ಈ ಒಂದು ಅರಿಶಿನದ ಕೊಂಬನ್ನು ಒಂದು ಕೈ ಅಗಲಕ್ಕೆ ಇರುವಂತಹ ಅರಿಶಿನದ ಬಟ್ಟೆಯಲ್ಲಿ ಇಲ್ಲಿ ಶುಭ್ರವಾಗಿ ರುವಂತಹ ಹೊಸ ಬಟ್ಟೆಯನ್ನು ಬಳಸುವುದು ಉತ್ತಮ ಕಟ್ಟಿ ಇಡಬೇಕು
ಇದನ್ನು ನೀವು ಸಂಜೆ ದೇವರಿಗೆ ಪೂಜೆ ಮಾಡಿದ ನಂತರ ಹೀಗೆ ಮಾಡಿದರೆ ಸಾಕು ರಾತ್ರಿ ಮಲಗಿ ನಂತರ ಬೆಳಗ್ಗೆ ಅದನ್ನು ತೆಗೆದು ಎತ್ತಿಡಬೇಕು .ಹೀಗೆ ಮಾಡುವುದರಿಂದ ನಿಮ್ಮಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ ಮನೆಯಿಂದ ಕೆಟ್ಟ ಶಕ್ತಿಗಳು ದೂರವಾಗುತ್ತದೆ , ನೀವು ಈ ರೀತಿ ನಲವತ್ತು ಎಂಟು ದಿನಗಳ ಕಾಲ ಮಾಡಬೇಕು ಆ ಒಂದು ಅರಿಶಿನದ ಬಟ್ಟೆಯನ್ನು ಪ್ರತಿ ದಿನ ಹರಿಯುವ ನೀರಿಗೆ ಹಾಕಬೇಕು ಅಥವಾ ಎಲ್ಲವನ್ನೂ ಒಟ್ಟು ಮಾಡಿ ಪೂರ್ತಿ ಬಟ್ಟೆಗಳನ್ನು ನಲವತ್ತು ಎಂಟು ದಿನಗಳು ಕಳೆದ ನಂತರ ಹರಿಯುವ ನೀರಿಗೆ ಬಿಟ್ಟರೂ ಕೂಡ ನಡೆಯುತ್ತದೆ .ಈ ರೀತಿಯಾಗಿ ನೀವು ದಿಂಬಿನ ಕೆಳಗಡೆ ಅರಿಶಿನದ ಕೊಂಬು ನೋಡುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲಾ ರೀತಿಯಾದಂತಹ ನಕಾರತ್ಮಕ ಶಕ್ತಿಗಳೆಲ್ಲವೂ ಕೂಡ ತೊಲಗಿ ಸಕಾರಾತ್ಮಕ ಶಕ್ತಿಗಳು ನಿಮ್ಮ ಮನೆಯಲ್ಲಿ ನೆಲೆಯೂರುತ್ತವೆ ಸ್ನೇಹಿತರೆ
ಹಾಗಾಗಿ ನೀವು ಯಾವುದೇ ಕಾರಣಕ್ಕೂ ಪ್ರತಿದಿನ ಮಲಗುವುದಕ್ಕಿಂತ ಮೊದಲು ಅರಿಶಿನದ ಕೊಂಬನ್ನು ತಲೆದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವುದನ್ನು ಯಾವುದೇ ಕಾರಣಕ್ಕೂ ಮರೆಯಬಾರದು ಸ್ನೇಹಿತರೆ ನೀವೇನಾದರೂ ಪ್ರತಿದಿನ ಈ ರೀತಿಯಾಗಿ ಇಟ್ಟುಕೊಂಡು ಮಲಗುತ್ತಾ ಬಂದರೆ ನಿಮ್ಮ ಮನೆಯಲ್ಲಿ ನಿಮಗೆ ಗೊತ್ತಿಲ್ಲದೇ ಹಲವಾರು ಬದಲಾವಣೆಗಳು ಆಗುತ್ತವೆ ಸ್ನೇಹಿತರೆ ಬೇಕಾದರೆ ಒಂದು ಬಾರಿ ಪ್ರಯತ್ನ ಮಾಡಿ ನೋಡಿ.ಈ ರೀತಿ ಸುಲಭ ಉಪಾಯಗಳನ್ನು ಮಾಡುವುದರಿಂದ ಮನೆಗೆ ಕಟ್ಟಿರುವಂತಹ ದೃಷ್ಟಿಗಳು ಮತ್ತು ಮನೆಯಲ್ಲಿರುವಂತಹ ನೆಗೆಟಿವ್ ಎನರ್ಜಿ ದೂರವಾಗುತ್ತದೆ ಮನೆಯಲ್ಲಿ ಪಾಸಿಟಿವ್ ಎನರ್ಜಿ ಹರಡುತ್ತದೆ .
ಅರಿಶಿನ ಎಂಬುದು ಒಂದು ಆ್ಯಂಟಿ ಆಕ್ಸಿಡೆಂಟ್ ಆಗಿದ್ದು ಇದು ಆಹಾರದಲ್ಲಿ ಸೇರಿಸಿ ತಿನ್ನುವುದರಿಂದ ದೇಹಕ್ಕೆ ಒಳ್ಳೆಯದು ಮತ್ತು ಎಮಿನಿಟಿ ಅವರನ್ನು ಕೂಡ ಇದು ಹೆಚ್ಚಿಸುತ್ತದೆ .ಈ ರೀತಿಯಲ್ಲಿ ಅರಿಶಿನದ ಕೊಂಬನ್ನು ನಾವು ಹೇಳಿದ ರೀತಿ ಉಪಯೋಗಿಸುವುದರಿಂದ ನಿಜಕ್ಕೂ ನೀವು ಒಳ್ಳೆಯ ಫಲಿತಾಂಶವನ್ನು ಪಡೆದುಕೊಳ್ಳುತ್ತೀರಿ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಇದ್ದರೂ ಅಥವಾ ನೀವು ಎಷ್ಟೇ ಕಷ್ಟಪಟ್ಟರೂ ಕೂಡ ನಿಮಗೆ ಜಯ ಸಿಗುತ್ತಿಲ್ಲ ಅಂತ ಅನ್ನಿಸಿದರೂ ಕೂಡ ಈ ಒಂದು ಸುಲಭ ಟಿಪ್ಸ್ ಅನ್ನು ಫಾಲೋ ಮಾಡಿ ನಿಜಕ್ಕೂ ನಿಮಗೆ ಒಳ್ಳೆಯದಾಗುತ್ತದೆ . ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ