ಕರ್ನಾಟಕ ರತ್ನ ನಮ್ಮ ಪುನೀತ್ ರಾಜಕುಮಾರ್ ಮತ್ತು ಅಶ್ವಿನಿ ಅವರು ಯಾರೇ ಆಗಲಿ ಮದುವೆಗೆ ಆಮಂತ್ರಣ ಮಾಡಿದ್ರೆ ತಪ್ಪದೇ ಭೇಟಿಕೊಟ್ಟು ದುಬಾರಿಯಾದ ಈ ಉಡುಗೊರೆಯನ್ನು ತಪ್ಪದೇ ಕೊಡುತ್ತಿದ್ದರಂತೆ … ನಮ್ಮ ಅಪ್ಪುವಿನ ಬಗ್ಗೆ ಎಷ್ಟು ಹೇಳಿದರೂ ಕಡಿಮೇನೆ ….!!!

Uncategorized ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ ಸಾಧನೆ ಸಿನಿಮಾ

ನಮಸ್ಕಾರ ಸ್ನೇಹಿತರೆ, ಪುನೀತ್ ರಾಜಕುಮಾರ್ ಅವರು ನಮ್ಮೆಲ್ಲರನ್ನು ಅಗಲಿ ಇಂದಿಗೆ ಒಂದು ತಿಂಗಳಾಗಿದೆ. ಆದರೆ ಅವರ ಮರೆಯಲಾಗದ ನೆನಪುಗಳು ಮಾತ್ರ ಯಾರ ಮನಸ್ಸಿನಲ್ಲಿ ಕೂಡ ಮರೆಯಾಗಿಲ್ಲ ಸ್ನೇಹಿತರೆ. ಹೌದು ಸ್ನೇಹಿತರೆ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದ ನಮ್ಮ ಅಪ್ಪು ಈಗ ನಮ್ಮೆಲ್ಲರನ್ನು ಅಗಲಿ ಒಂದು ಮಾಸವೇ ಕಳೆದಿದೆ. ಹೌದು ಸ್ನೇಹಿತರೆ ಪುನೀತ್ ರಾಜಕುಮಾರ್ ಅವರು ಹುಟ್ಟುತ್ತಲೆ ರಾಜನಾಗಿ ಹುಟ್ಟಿ ,ಬೆಳೆಯುವಾಗ ರಾಜನಾಗಿದ್ದು ಕೊನೆಯದಾಗಿ ಹೋಗುವಾಗಲೂ ಕೂಡ ರಾಜನಾಗಿ ಹೋಗಿದ್ದಾರೆ ಸ್ನೇಹಿತರೆ. ಹೌದು ನಮ್ಮ ಅಪ್ಪುವನ್ನು ಕಳೆದುಕೊಂಡು ಅಭಿಮಾನಿ ಬಳಗವೇ ಅನಾಥವಾಗಿದೆ. ಹೌದು ಸಾಮಾಜಿಕ ಜಾಲತಾಣದಲ್ಲಿ ಅವರ ಒಂದೊಂದು ಸಮಾಜಮುಖಿ ಕೆಲಸಗಳನ್ನು ನೋಡುತ್ತಿದ್ದರೆ ಅವರ ಮೇಲಿನ ಪ್ರೀತಿ ಅಭಿಮಾನ ಇನ್ನಷ್ಟು ಹೆಚ್ಚಾಗುತ್ತದೆ ಸ್ನೇಹಿತರೆ.

ಹೌದು ಎಡಗೈಯಲ್ಲಿ ಕೊಟ್ಟಿದ್ದು ಬಲಗೈಗೆ ಗೊತ್ತಾಗಬಾರದೆಂದು ಹಲವಾರು ರೀತಿಯಲ್ಲಿ ಸಮಾಜಮುಖಿ ಕೆಲಸಗಳನ್ನು ಯಾರಿಗೂ ಗೊತ್ತಿಲ್ಲದ ಹಾಗೆ ನಮ್ಮ ಅಪ್ಪು ಮಾಡಿದ್ದಾರೆ ಸ್ನೇಹಿತರೆ. ಹೌದು ಅತಿ ಚಿಕ್ಕ ವಯಸ್ಸಿನಲ್ಲಿ ದೊಡ್ಡಮಟ್ಟದ ಅಭಿಮಾನಿಗಳನ್ನು ಪಡೆದ ಪುನೀತ್ ರಾಜಕುಮಾರ್ ಅವರು ಚಿಕ್ಕವಯಸ್ಸಿನಲ್ಲಿಯೇ ನಮ್ಮೆಲ್ಲರನ್ನು ಅಗಲಿದ್ದಾರೆ. ಆದರೆ ಅವರ ಆದರ್ಶಗಳು ಮಾತ್ರ ಇನ್ನೂ ಹಾಗೆಯೇ ಇವೆ. ಸ್ನೇಹಿತರೆ ಅಪ್ಪು ತಾವು ಇರುವಾಗ ತಾವು ಬೆಳೆದಿದ್ದು ಅಷ್ಟೇ ಅಲ್ಲದೆ, ಇನ್ನೊಬ್ಬರನ್ನು ಬೆಳೆಸಿದ್ದಾರೆ ಇದಕ್ಕೆ ಎಲ್ಲರೂ ಹೇಳುತ್ತಾರೆ ದೊಡ್ಮನೆ ಎಂದರೆ ಇದೆ. ಹೌದು ಸ್ನೇಹಿತರೆ ತಾವು ಇದ್ದಷ್ಟು ದಿನ ದಿನ ಕೋಟ್ಯಾಂತರ ರೂಪಾಯಿ ದಾನ-ಧರ್ಮ ಮಾಡಿ ಅನಾಥಾಶ್ರಮಗಳು ,ವೃದ್ಧಾಶ್ರಮಗಳು ,ಶಾಲೆಗಳು ಹಾಗೆಯೇ ಗೋಶಾಲೆಗಳು ಸ್ನೇಹಿತರೆ ಇಷ್ಟ ಇಲ್ಲ ಇನ್ನು ಹಲವಾರು ರೀತಿಯಾದಂತಹ ದಾನ-ಧರ್ಮಗಳನ್ನು ಮಾಡಿದ್ದಾರೆ.

ಸ್ನೇಹಿತರೆ ಅಷ್ಟೇ ಅಲ್ಲದೆ ಕಷ್ಟದಲ್ಲಿರುವವರನ್ನು ಕಂಡರೆ ಪುನೀತ್ ಅವರು ಅವರಿಗೆ ಕಷ್ಟವನ್ನು ನಿವಾರಣೆಯಾಗುವ ಹಾಗೆ ಮಾಡುತ್ತಿದ್ದರು. ಸ್ನೇಹಿತರೆ ಹೌದು ಸ್ನೇಹಿತರೆ ಪುನೀತ್ ರಾಜಕುಮಾರ್ ಮತ್ತು ಅವರ ಹೆಂಡತಿ ಅಶ್ವಿನಿ ಅವರು ಯಾರೇ ಮದುವೆಯ ಆಮಂತ್ರಣ  ಮಾಡಿದರೂ ಕೂಡ ಅವರ ಮದುವೆಗೆ ಹೋಗುವುದನ್ನು ಮಿಸ್ ಮಾಡುತ್ತಿರಲಿಲ್ಲ. ಗಂಡ-ಹೆಂಡತಿ ಇಬ್ಬರೂ ಕೂಡ ಅಷ್ಟೊಂದು ಸರಳ ವ್ಯಕ್ತಿತ್ವದವರು. ಸೂಪರ್ ಸ್ಟಾರ್ ಆದರೂ ಕೂಡ ಅವರು ತೋರಿಸಿದಂತಹ ಸರಳತೆ ಅವರ ವ್ಯಕ್ತಿತ್ವ ನಿಜಕ್ಕೂ ರೋಮಾಂಚನ ಕೊಡುವಂತದ್ದು .ಹೌದು ಸ್ನೇಹಿತರೆ ಅಪ್ಪು ಅವರು 18 ಲಕ್ಷ ಖರ್ಚು ಮಾಡಿ ಒಂದು ಹೆಣ್ಣುಮಗಳಿಗೆ ಚಿಕಿತ್ಸೆ ಕೊಡಿಸಿ ಜೀವವನ್ನು ಉಳಿಸಿದ ಘಟನೆ ಮೊನ್ನೆಮೊನ್ನೆಯಷ್ಟೇ ಹೊರಬಿದ್ದಿದೆ .

ಹೌದು ಸ್ನೇಹಿತರೆ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಹಣವನ್ನು ಗಳಿಸದೇ ಸೋತ ಅದೆಷ್ಟು ಜನರಿಗೆ ನಮ್ಮ ಪುನೀತ್ ಅವರು ಅವರ ಕೈಯಿಂದ ಹಣವನ್ನು ಕೊಡುತ್ತಿದ್ದರಂತೆ ಸ್ನೇಹಿತರೆ. ಈ ಒಂದು ವಿಚಾರವು ಸ್ವತಹ ಚಾನೆಲ್ ಮುಖ್ಯಸ್ಥರಿಗೂ ಕೂಡ ತಿಳಿದಿರಲಿಲ್ಲವಂತೆ .ಆದರೆ ಅವರು ಹೋದ ನಂತರ ಅವರ ಸಹಾಯ ಧನವನ್ನು ಪಡೆದಿದ್ದವರು ಅವರಿಗೆ ತಿಳಿಸಿದರು. ಹೌದು ನಮ್ಮ ಅಪ್ಪು ಅವರು ಎಲ್ಲಾ ಕಡೆಯೂ ಸಹಾಯವನ್ನೂ ಮಾಡುತ್ತಿದ್ದರು ಆದರೆ ಸಹಾಯ ಮಾಡಿದವರಿಗೆ ಇದನ್ನು ಯಾರಿಗೂ ಕೂಡ ಹೇಳಬೇಡಿ ಎಂದು ತಾಕೀತು ಮಾಡುತ್ತಿದ್ದರು. ಹೌದು ಸ್ನೇಹಿತರೆ ಇಷ್ಟೊಂದು ಸರಳ ವ್ಯಕ್ತಿಯನ್ನು ನಾವು ಇನ್ನು ಮುಂದೆ ಇಲ್ಲಿಯೂ ನೋಡಲು ಸಾಧ್ಯವಿಲ್ಲ ಎನಿಸುತ್ತದೆ.

ದೇವರು ತುಂಬಾನೇ ಕ್ರೂರಿ ಎಂದು ಹೇಳಬಹುದು ಸ್ನೇಹಿತರೆ .ಇನ್ನೂ ಬಾಳಿ ಬದುಕಬೇಕಿದ್ದ ಹಾಗೆಯೇ ಇನ್ನು ಸಾಧನೆ ಮಾಡಬೇಕಾದಂತಹ ಒಂದು ಅತ್ಯಮೂಲ್ಯ ವಾದಂತಹ ಜೀವವನ್ನು ದೇವರು ತನ್ನ ಬಳಿ ಕರೆಸಿಕೊಂಡಿದ್ದಾರೆ .ದೇವರು ನಿಜವಾಗಿಯೂ ಕ್ರೂರಿಯೇ ಸರಿ. ಹೌದು ಸ್ನೇಹಿತರೆ ಇನ್ನೂ ಅಪ್ಪು ಅವರಿಗೆ ಯಾರೇ ಆಗಲಿ ಮದುವೆಯ ಆಮಂತ್ರಣವನ್ನು ಮಾಡಿದ್ದರೆ ಅವರ ಮದುವೆಗೆ ತಪ್ಪದೇ ಹೋಗುತ್ತಿದ್ದರು. ಅಷ್ಟೇ ಅಲ್ಲದೆ ಮದುವೆಗೆ ಹೋಗುವಾಗ ಎಲ್ಲಾ ಕಡೆಯಲ್ಲಿಯೂ ಕೂಡ ತಮ್ಮ ಪತ್ನಿ ಅಶ್ವಿನಿ ಅವರನ್ನು ಕೂಡ ಕರೆದುಕೊಂಡು ಹೋಗುತ್ತಿದ್ದರು. ಅಭಿಮಾನಿಗಳೆ  ಆಗಲಿ, ಸ್ನೇಹಿತರೇ  ಆಗಲಿ ಅಥವಾ ಸಂಬಂಧಿಕರಾಗಲೀ ಎಷ್ಟು ದೂರವೇ ಆಗಲಿ ತಪ್ಪದೇ ಮದುವೆಗಳಿಗೆ ಹಾಜರಾಗುತ್ತಿದ್ದರು .ಹೌದು ಸ್ನೇಹಿತರೆ ಮದುವೆಗೆ ಹೋದಂತಹ ಸಂದರ್ಭದಲ್ಲಿ ಅವರು ಎಲ್ಲರಿಗೂ ಕೂಡ ಒಂದು ಉಡುಗೊರೆಯನ್ನು ಕೊಟ್ಟು ಬರುತ್ತಿದ್ದರಂತೆ.

ಇವಂದು ಉಡುಗೊರೆ ಮಾತ್ರ ಅಪ್ಪುವಿನ ಗುಣ ಎಂಥದ್ದು ಎಂದು ತೋರಿಸಿಕೊಡುತ್ತದೆ. ಹೌದು ಸಾಮಾನ್ಯವಾಗಿ ದೊಡ್ಡವರು ಅಂದರೆ ರಾಜಕಾರಣಿಗಳು ಅಥವಾ ಸೆಲೆಬ್ರಿಟಿಗಳು ಇನ್ನೊಬ್ಬರ ಮದುವೆಗೆ ಹೋದಾಗ ಹೂವಿನ ಗುಚ್ಚವನ್ನು ಅಥವಾ ಗಿಫ್ಟ್ ಗಳನ್ನು ನೀಡುವುದು ಸಹಜ ಆದರೆ ಅಪ್ಪು ಮಾತ್ರ ಆ ರೀತಿಯಾಗಿ ಮಾಡುತ್ತಿರಲಿಲ್ಲ. ಯಾಕೆಂದರೆ ನಾವು ಕೊಡುವ ವಸ್ತು ಅವರಿಗೆ ಉಪಯೋಗವಾಗಬೇಕು ಎನ್ನುವುದು ಅಪ್ಪು ಮತ್ತು ಅಶ್ವಿನಿ ಅವರ ಉದ್ದೇಶವಾಗಿತ್ತು. ಹೌದು ಇದೇ ಕಾರಣದಿಂದಾಗಿ ಅವರು ಯಾವುದೇ ಮದುವೆಗೆ ಹೋದರೂ ಕೂಡ ಅಲ್ಲಿ ಬಂಗಾರದ ಉಡುಗೊರೆಯನ್ನೇ ಕೊಡುತ್ತಿದ್ದರು. ಹೌದು ಆ ಒಂದು ಉಡುಗೊರೆ ಹೇಗಿರುತ್ತಿತ್ತು ಎಂದರೆ, ಅದು ಬಂಗಾರದ ಸರ ಅಥವಾ ಬಂಗಾರದ ಉಂಗುರ ಅಥವಾ ನಾಣ್ಯವನ್ನು ಸಹ ಉಡುಗೊರೆಯಾಗಿ ನೀಡುತ್ತಿದ್ದರು .

ನೋಡಿದ್ರಲ್ಲ ಸ್ನೇಹಿತರೆ ನಮ್ಮ ಅಪ್ಪುವಿನ ಬಗ್ಗೆ ಹೇಳ ಹೊರಟರೆ ಅಷ್ಟೊಂದು ವಿಷಯಗಳಿವೆ ಯಾಕೆಂದರೆ ಎಲ್ಲರಿಗೂ ಒಳ್ಳೆಯದನ್ನು ಬಯಸಿ ಎಲ್ಲರನ್ನೂ ಮೇಲೆ ತರಬೇಕೆನ್ನುವ ಮನಸ್ಸನ್ನು ಹೊಂದಿದಂತಹ ನಮ್ಮ ಅಪ್ಪು ಈಗ ನಮ್ಮೆಲ್ಲರನ್ನು ಅಗಲಿದ್ದಾರೆ ಸ್ನೇಹಿತರೆ ಅಪ್ಪುವಿನ ನೆನಪನ್ನು ಮಾಡಿಕೊಂಡರೆ ಅಭಿಮಾನಿಗಳ ಮನಸ್ಸು ಕುಗ್ಗುತ್ತದೆ ಸ್ನೇಹಿತರೆ ಆದರೆ ಏನು ಮಾಡಲು ಆಗುವುದಿಲ್ಲ ವಿಧಿಯ ಮುಂದೆ ನಾವೆಲ್ಲರೂ ಕೂಡ ಶೂನ್ಯ.ನಮ್ಮ ಅಪ್ಪು ಮತ್ತೆ ನಮ್ಮ ಕರುನಾಡಿನಲ್ಲೆ ಹುಟ್ಟಿ ಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳೋಣ .ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಧನ್ಯವಾದಗಳು ಶುಭದಿನ

Leave a Reply

Your email address will not be published.