ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಿ ನಂತರ ಮಗಳನ್ನು ನೋಡಿ ಕಣ್ಣೀರಿಟ್ಟ ಪಬ್ಲಿಕ್ ಟಿವಿ ರಂಗಣ್ಣ ….!!!

Uncategorized ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ಯಾವುದೇ ತಂದೆ ಯಾಗಿರಲಿ ತಂದೆಗೆ ಮಗಳೆಂದರೆ ಪಂಚಪ್ರಾಣ ಹಾಗೆಯೇ ಹೆಣ್ಣುಮಕ್ಕಳಿಗೆ ಯಾವಾಗಲೂ ತಂದೆಯೇ ಎಲ್ಲವೂ ಆಗಿರುತ್ತಾನೆ ಹಾಗಾಗಿ ಹೆಣ್ಣುಮಕ್ಕಳು ಹುಟ್ಟಿದ ತಕ್ಷಣದಿಂದ ಕೊನೆಯವರೆಗೂ ತನ್ನ ತಂದೆಯನ್ನು ಹೆಚ್ಚಾಗಿ ಹಚ್ಚಿಕೊಂಡಿರುತ್ತಾರೆ ಆದರೆ ಅವರು ಬೆಳೆದು ದೊಡ್ಡವರಾದ ನಂತರ ಮದುವೆ ಮಾಡಿಕೊಡುವಂತಹ ಸಮಯದಲ್ಲಿ ತಂದೆಯು ಪಡುವಂತಹ ನರಳಾಟ ಅಷ್ಟಿಷ್ಟಲ್ಲ ಯಾಕೆಂದರೆ ಮನೆಯ ಹೆಣ್ಣು ಮಗಳನ್ನು ಬೇರೆಯವರ ಮನೆಗೆ ಕಳುಹಿಸುವಾಗ ಎಲ್ಲರಿಗಿಂತ ಹೆಚ್ಚಾಗಿ ತಂದೆಗೆ ಬಹಳ ನೋವು ಉಂಟಾಗುತ್ತದೆ ಮುದ್ದಾಗಿ ಸಾಕಿದ ಮಗಳನ್ನು ಬೇರೆಯವರ ಮನೆಗೆ ಕಳುಹಿಸಬೇಕು ಎನ್ನುವ ಆಲೋಚನೆಯೂ ತಂದೆಯನ್ನು ಮನಸ್ಸಲ್ಲಿ ಏನು ಮಾಡುತ್ತದೆ ಸ್ನೇಹಿತರೆ

ಇದು ಒಬ್ಬ ತಂದೆಯಲ್ಲ ಸಾಮಾನ್ಯವಾಗಿ ಎಲ್ಲ ಹೆಣ್ಣುಮಕಳ ತಂದೆ ಗಳಲ್ಲಿ ಈ ರೀತಿಯ ಭಾವನೆ ಇದ್ದೇ ಇರುತ್ತದೆ ಸ್ನೇಹಿತರೆ ಹೌದು ಯಾಕೆ ಇಷ್ಟೆಲ್ಲಾ ನಾವು ನಿಮಗೆ ಪೀಠಿಕೆಯನ್ನು ಹಾಕುತ್ತಿದ್ದೇವೆ ಎಂದರೆ ಪಬ್ಲಿಕ್ ಟಿವಿ ರಂಗಣ್ಣ ಯಾರಿಗೆ ಗೊತ್ತಿಲ್ಲ ಹೇಳಿ ಹೌದು ನೇರ ನುಡಿ ಸ್ವಭಾವ ಇದ್ದುದನ್ನು ಇದ್ದ ಹಾಗೆ ಹೇಳುವಂತಹ ಮಾತಿನ ದಾಟಿ ಹೌದು ಇವರ ಮಾತಿನ ಶೈಲಿಯನ್ನು ಕಂಡು ನಮ್ಮ ಇಡೀ ಕರ್ನಾಟಕದ ಜನತೆ ಇವರ ಮಾತಿಗೆ ಫಿದಾ ಆಗಿದ್ದಾರೆ ಸ್ನೇಹಿತರೆ ಹೌದು ಇತ್ತೀಚೆಗೆ ಪಬ್ಲಿಕ್ ಟಿವಿಯ ರಂಗಣ್ಣ ಅವರು ತಮ್ಮ ಮಗಳನ್ನು ಮದುವೆ ಮಾಡಿ ಕೊಟ್ಟ ನಂತರ ಗಳಗಳನೆ  ಕಣ್ಣೀರಿಟ್ಟಿದ್ದಾರೆ ಹೌದು ಅಷ್ಟಕ್ಕೂ ಪಬ್ಲಿಕ್ ಟಿವಿ ರಂಗಣ್ಣ ಅವರು ಕಣ್ಣೀರಿಟ್ಟಿದ್ ಯಾಕೆ ಎನ್ನುವ ಮಾಹಿತಿಯನ್ನು ಒಂದು ಲೇಖನದಲ್ಲಿ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿಕೊಡುತ್ತೇನೆ ಸ್ನೇಹಿತರೆ

ಹೌದು ಸ್ನೇಹಿತರೆ ಪಬ್ಲಿಕ್ ಟಿವಿ ರಂಗಣ್ಣ ಅವರು ಈಗ ತಮ್ಮ ಮಗಳನ್ನು ಮದುವೆ ಮಾಡಿ ಮಾಡಿಸಿದ್ದು ಮದುವೆಯನ್ನು ಮಾಡಿಸಿದ ನಂತರವೇ ಇವರು ತನ್ನ ಮಗಳನ್ನು ನೋಡಿ ಅತ್ತಿದ್ದಾರೆ ಹೌದು ಸ್ನೇಹಿತರೆ ಎಲ್ಲ ತಂದೆ ಯರಿಗೂ ಕೂಡ ಇರುವಂತಹ ದೊಡ್ಡ ಕನಸೆಂದರೆ ತನ್ನ ಮಗಳನ್ನು ಒಳ್ಳೆಯ ಮನೆಗೆ ಮದುವೆ ಮಾಡಿ ಕೊಡಬೇಕೆನ್ನುವುದು ದೊಡ್ಡ ಕನಸಾಗಿರುತ್ತದೆ ಹೌದು ಸ್ನೇಹಿತರೆ ಪಬ್ಲಿಕ್ ಟಿವಿ ಯವರು ರಂಗಣ್ಣ ಅವರು ಒಂದು ಹಳ್ಳಿಯಲ್ಲಿ ಬಡ ಕುಟುಂಬದಲ್ಲಿ ಜನಿಸಿ ಹಾಗೆಯೇ ಬಡತನದಲ್ಲಿಯೇ ಪಡೆದವರು ಇವರು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಜರ್ನಲಿಸಂ ಅನ್ನುವ ಆರಿಸಿಕೊಂಡರು ಹೌದು ಸ್ನೇಹಿತರೆ ಇವರಿಗೆ ಹಲವಾರು ಪತ್ರಿಕೆಗಳಲ್ಲಿ ಕೆಲಸ ಮಾಡಿರುವಂತಹ ಅನುಭವವಿದೆ ನಂತರ ಇವರು ಪಬ್ಲಿಕ್ ಟಿವಿಗೆ ಬಂದ ನಂತರ ಹಲವಾರು ರಾಜಕೀಯ ಹಾಗೂ ಚಿತ್ರರಂಗದಲ್ಲಿ ಬಹಳ ಗೌರವ ಇವರಿಗೆ ಇದೆ ಎಂದು ಹೇಳಬಹುದು

ಇನ್ನಿವರ ಕೌಟುಂಬಿಕ ವಿಚಾರಕ್ಕೆ ಬಂದರೆ ಇವರ ಪತ್ನಿ ಹೆಸರು ಶಾರದಾ ಹಾಗೂ ಅವರ ಪುತ್ರಿ ಹೆಸರು ಪಯಸ್ವಿನಿ ಇದೀಗ ರಂಗನಾಥ್ ಅವರ ಮುದ್ದಿನ ಮಗಳ ಮದುವೆ ಆಗಿದ್ದು ಧಾರೆ ಮುಹೂರ್ತ ಬಹಳ ಶಾಸ್ತ್ರೋಕ್ತವಾಗಿ ಬೆಂಗಳೂರಿನಲ್ಲಿ ನಡೆದಿದೆ ಹಾಗೆಯೇ ರಂಗಣ್ಣ ಅವರ ಅಳಿಯನ ಹೆಸರು ನಿಖಿಲ್ ಭಾಸ್ಕರ್ ಹೌದು ಸ್ನೇಹಿತರೆ ಕಳೆದ ತಿಂಗಳು ರಂಗಣ್ಣ ಅವರು ಹಲವಾರು ಚಿತ್ರರಂಗದ ಗಣ್ಯರನ್ನು ಅವರ ಮನೆಗೆ ಹೋಗಿ ಆಮಂತ್ರಣ ನೀಡಿ ಬಂದಿದ್ದರು ಹೌದು ಸ್ನೇಹಿತರ ಪಬ್ಲಿಕ್ ಟಿವಿ ರಂಗನಾಥ್ ಅವರನ್ನು ಎಲ್ಲರೂ ಕೂಡ ಅಂದರೆ ಕರ್ನಾಟಕದ ಜನತೆ ಪಬ್ಲಿಕ್ ಟಿವಿ ರಂಗಣ್ಣ ಎಂದೇ ಕರೆಯುತ್ತಾರೆ

ಹಾಗೆಯೇ ಇವರ ಮಗಳ ಮದುವೆಯನ್ನು ಬಹಳ ಸರಳವಾಗಿ ಮತ್ತು ಶಾಸ್ತ್ರದ ಪ್ರಕಾರ ಮಾಡಿದ್ದು ತಮ್ಮ ಮುದ್ದಿನ ಮಗಳ ಮದುವೆ ಸಮಯದಲ್ಲಿ ಬಹಳಷ್ಟು ಭಾವುಕರಾಗಿದ್ದಾರೆ ತಡೆಯಲಾಗದೆ ಇವರು ಕಣ್ಣೀರನ್ನು ಇಟ್ಟಿದ್ದಾರೆ ಸ್ನೇಹಿತರೆ ಏನೇ ಆಗಲಿ ಸ್ನೇಹಿತ ರಂಗಣ್ಣ ಅವರ ಮಗಳ ಮುಂದಿನ ಜೀವನ ಬಹಳಷ್ಟು ಶುಭಕರವಾಗಿರಲಿ ಎಂದು ಹಾರೈಸೋಣ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.