ನೀವು ಹುಟ್ಟಿದ್ದು ಶನಿವಾರನ ಹಾಗಾದ್ರೆ ಈ ವಿಷಯಗಳಲ್ಲಿ ಬಹಳ ಎಚ್ಚರಿಕೆಯಿಂದ ಇರಿ ಯಾಕೆ ಗೊತ್ತ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ಶನಿವಾರ ಹುಟ್ಟಿದವರ ವಿಚಿತ್ರವಾದ ಅಂತಹ ಕೆಲವೊಂದು ಮಾಹಿತಿಗಳನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸಾಮಾನ್ಯವಾಗಿ ಒಂದು ಮನುಷ್ಯನ ಜೀವನವನ್ನು ಹುಟ್ಟಿದ ಸಮಯ ಹುಟ್ಟಿದ ಗಳಿಗೆ ಹುಟ್ಟಿದ ನಕ್ಷತ್ರ ಹಾಗೂ ಹುಟ್ಟಿದ ದಿನ ಅವರ ಜೀವನವನ್ನು ಅಳುತ್ತದೆ ಹಾಗಾಗಿ ಯಾವ ಯಾವ ವಾರದಲ್ಲಿ ಯಾರ್ಯಾರು ಹುಟ್ಟಿದರು ಅವರು ಒಂದು ರೀತಿಯಾದಂತಹ ವಿಧವಿಧವಾದ ಅಂತಹ ಗುಣಗಳನ್ನು ಹೊಂದಿರುತ್ತಾರೆ ಎನ್ನುವುದನ್ನು ನಾವು ಹೇಳಬಹುದಾಗಿದೆ ಸ್ನೇಹಿತರೆ ಹಾಗಾಗಿ ವಾರದಲ್ಲಿ ಏಳು ದಿನಗಳು ಇರುವಹಾಗೆ ಪ್ರತಿಯೊಂದು ವಾರದಲ್ಲಿ ಹುಟ್ಟಿರುವವರ ಗುಣ ಶುಭವು ಬೇರೆಬೇರೆ ರೀತಿಯದ್ದಾಗಿರುತ್ತದೆ ಹಾಗಾಗಿ ಇಂದು ನಾವು ಹೇಳುವುದು ಶನಿವಾರ ಹುಟ್ಟಿದವರ ಬಗ್ಗೆ ಶನಿವಾರ ಹುಟ್ಟಿದವರ ಸಂಖ್ಯಾಶಾಸ್ತ್ರ ಪ್ರಕಾರ 8 ಎನ್ನುವ ಸಂಖ್ಯೆಯು ಅವರನ್ನು ಆಳುತ್ತದೆ ಎಂದು ಹೇಳಬಹುದಾಗಿದೆ

ಸ್ನೇಹಿತರೆ ಹಾಗಾಗಿ ಶನಿವಾರ ಹುಟ್ಟಿದವರು ಬಹಳಷ್ಟು ಕೋಪಿಷ್ಟ ರಾಗಿರುತ್ತಾರೆ ಹಾಗೆಯೇ ಇವರು ಕಷ್ಟಪಟ್ಟು ಕೆಲಸ ಮಾಡುವವರು ಆಗಿರುತ್ತಾರೆ ಹಾಗೆಯೇ ಇವರು ಒಂದು ಗುರಿಯನ್ನು ತಮ್ಮ ಮನಸ್ಸಿನಲ್ಲಿ ಅಂದುಕೊಂಡ ಅಂತಹ ಕೆಲಸವನ್ನು ಯಾವುದೇ ಕಾರಣಕ್ಕೂ ಇವರು ಮಾಡದೆ ಬಿಡುವುದಿಲ್ಲ ಇವರು ಜೀವನದಲ್ಲಿ ಕಷ್ಟಪಟ್ಟು ಯಶಸ್ಸನ್ನು ಸಾಧಿಸುವಂತಹ ಆಗಿರುತ್ತಾರೆ ಹಾಗೂ ಇವರಿಗೆ ಜೀವನದಲ್ಲಿ ಎಲ್ಲವೂ ಕೂಡ ಸಿಗುತ್ತದೆ ಆದರೆ ಇವರಿಗೆ ನಿಧಾನವಾಗಿ ಎಲ್ಲವೂ ಕೂಡ ಸಿಗುತ್ತದೆ. ಈ ರೀತಿಯಾಗಿ ಶನಿವಾರ ಹುಟ್ಟಿದವರಿಗೆ ಎಂಟು ಎನ್ನುವ ಸಂಖ್ಯೆಯಷ್ಟು ಸಂಖ್ಯೆ ಆಗಿರುವುದರಿಂದ ಇವರು ಯಾವುದೇ ರೀತಿಯಾದಂತಹ ಒಳ್ಳೆಯ ಕೆಲಸಕ್ಕೆ ಕೈ ಹಾಕುವಾಗ 8 ಎನ್ನುವ ಸಂಖ್ಯೆಯನ್ನು ಆರಿಸಿಕೊಂಡರೆ ತುಂಬಾನೆ ಒಳ್ಳೆಯದು

ಸ್ನೇಹಿತರೆ ಶನಿವಾರ ಹುಟ್ಟಿದವರಿಗೆ ಕೋಪ ಜಾಸ್ತಿ ಇರುತ್ತದೆ ಹಾಗಾಗಿ ಬಹಳಷ್ಟು ಜಗಳವನ್ನು ಆಡುತ್ತಾರೆ ಈ ರೀತಿಯಾಗಿ ಇವರು ಜಗಳವನ್ನು ಆಡುವುದರಿಂದ ಇವರಿಂದ ಜನರೆಲ್ಲರೂ ಕೂಡ ದೂರವಾಗುತ್ತಾರೆ ಸ್ನೇಹಿತರೆ ಈ ರೀತಿಯಾಗಿ ಇವರು ಆವೇಶವನ್ನು ಮಾಡುವುದರಿಂದ ಜನ ಇವರನ್ನು ಸ್ನೇಹ ಮಾಡುವುದನ್ನು ಹಿಂಜರಿಯುತ್ತಾರೆ ಈ ರೀತಿಯಾಗಿ ವರೆಗೆ ಕೋಪವು ಹೆಚ್ಚಾಗಿ ಬರುವುದರಿಂದ ಇವರು ಕೆಲವೊಂದು ಬಾರಿ ಒಂಟಿತನವನ್ನು ಅನುಭವಿಸಬೇಕಾಗಿ ಬರುತ್ತದೆ ಶನಿವಾರ ಹುಟ್ಟಿದವರಿಗೆ ಜವಾಬ್ದಾರಿ ಹೆಚ್ಚು ಮನೆಯಲ್ಲಾಗಲಿ ಅಥವಾ ಕೆಲಸದ ಸ್ಥಳದಲ್ಲಿ ಆಗಲಿ ಇವರಿಗೆ ಕೆಲಸ ಮಾಡುವಂತಹ ಜವಾಬ್ದಾರಿ ಹೆಚ್ಚಾಗಿರುತ್ತದೆ ಶನಿವಾರ ಹುಟ್ಟಿದವರಿಗೆ ಮದುವೆಯ ವಿಚಾರದಲ್ಲಿ ಹೆಚ್ಚಿಗೆ ತೊಂದರೆಗಳು ಉಂಟಾಗುತ್ತವೆ

ಹಾಗಾಗಿ ಮದುವೆಯನ್ನು ಮಾಡಿಕೊಳ್ಳುವ ಸಮಯದಲ್ಲಿ ಇವರು ಜಾತಕ ಮತ್ತು ಗಣಗಳನ್ನು ನೋಡಿ ಮದುವೆಯಾದರೆ ತುಂಬಾನೇ ಒಳ್ಳೆಯದು ಇವರು ಸಮಾಜಸೇವೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ ಮನೆಗೆ ಮಾರಿ ಊರಿಗೆ ಉಪಕಾರಿ ಎನ್ನುವ ಗಾದೆ ಇವರಿಗೆ ಸರಿಯಾಗಿ ಹೊಂದುತ್ತದೆ ಈ ರೀತಿಯಾಗಿ ಶನಿವಾರ ಹುಟ್ಟಿದವರಿಗೆ ದೈವಶಕ್ತಿ ಹೆಚ್ಚಾಗಿರುತ್ತದೆ ಹಾಗೆಯೇ ಇವರಿಗೆ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುವುದೆಂದರೆ ಇವರಿಗೆ ಒಂದು ರೀತಿಯಾದಂತಹ ಸಂತಸದ ವಿಷಯ.ಶನಿವಾರ ಹುಟ್ಟಿದವರಿಗೆ ಜೀವನದಲ್ಲಿ ಯಶಸ್ಸು ಹಾಗೂ ಗೆಲುವು ಸುಲಭವಾಗಿ ಸಿಗುವುದಿಲ್ಲ ಇವರು ಯುದ್ಧಮಾಡಿ ಗೆದ್ದಂತೆ ಇದನ್ನು ಪಡೆದುಕೊಳ್ಳಬೇಕು ಇವರು ಬಹಳಷ್ಟು ಮೊಂಡು ಸ್ವಭಾವದವರು.

ತಾನು ಮಾಡಿದ್ದೇ ಸರಿ ಎನ್ನುವ ಭಾವನೆಯಲ್ಲಿ ಇರುತ್ತಾರೆ ನೋಡಿದ್ರಲ್ಲ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಹಾಗೆಯೇ ನಮ್ಮ ಫೇಸ್ಬುಕ್ ಪೇಜ್ ಅನ್ನು ಲೈಕ್ ಮಾಡಿ ಶೇರ್ ಮಾಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published.