ನಿಮ್ಮ ಕೈಯಿಂದ ಇನ್ನೊಬ್ಬರಿಗೆ ಈ ವಸ್ತುಗಳನ್ನು ನೀಡಿದರೆ ಸಾಕು ಅಂದಿನಿಂದಲೇ ನಿಮ್ಮ ಮನೆ ಸರ್ವನಾಶವಾಗುತ್ತದೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಇದೊಂದು ಮಾಹಿತಿಯಲ್ಲಿ ನೀವೇನಾದರೂ 8 ವಸ್ತುಗಳನ್ನು ಬೇರೆಯವರಿಗೆ ಕೊಟ್ಟರೆ ನಿಮ್ಮ ಮನೆಯಲ್ಲಿ ಇದ್ದಾರೆ ಅನ್ನೋದು ಉಂಟಾಗುತ್ತದೆ ಹಾಗೂ ನಿಮ್ಮ ಮನೆಯ ಸರ್ವನಾಶವಾಗಿ ಹೋಗುತ್ತದೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಇದು ಸಾಮಾನ್ಯವಾಗಿ ಒಬ್ಬರು ಮನೆಯಿಂದ ಇನ್ನೊಬ್ಬರ ಮನೆಗೆ ವಸ್ತುವನ್ನು ಬದಲಾಯಿಸಿಕೊಳ್ಳ ಬಾರದು ಎಂದು ಹೇಳಲಾಗುತ್ತದೆ ಆದರೆ ಅವರ ವಸ್ತುಗಳನ್ನು ಈ ರೀತಿಯಾಗಿ ಬದಲಾಯಿಸಿಕೊಳ್ಳುತ್ತಾರೆ.ಆದರೆ ಇಂದು ನಾವು ಹೇಳುವಂತಹ 8 ವಸ್ತುಗಳನ್ನು ನೀವು ಅಂದರೆ ಎಂಟು ಪದಾರ್ಥಗಳನ್ನು ನೀವು ಯಾವುದೇ ಕಾರಣಕ್ಕೂ ಬೇರೆಯವರಿಗೆ ನೀಡಬಾರದು ಅಂದರೆ ನಿಮ್ಮ ಕೈಯಿಂದ ಬೇರೆಯವರಿಗೆ ನೀಡಬಾರದು 8 ವಸ್ತುಗಳು ಯಾವುದು ಎನ್ನುವುದರ ಸಂಪೂರ್ಣವಾದ ವಿವರವನ್ನು ನಾವು ನೀಡುತ್ತೇವೆ. ಹೌದು ಸಾಮಾನ್ಯವಾಗಿ ಅಕ್ಕಪಕ್ಕದ ಮನೆಯವರು ಅವರ ಮನೆಯಲ್ಲಿ ಈ ಪದಾರ್ಥಗಳು ಇಲ್ಲದೆ ಇದ್ದಾಗ ಇನ್ನೊಬ್ಬರನ್ನು ಕೇಳುವುದು ಸಹಜ ಅಂತಹ ಸಂದರ್ಭದಲ್ಲಿ ನೀವು ನಿಮ್ಮ ಕೈಯಾರೆ ಕೊಡಬಾರದು ಅಂತಹ ಸಂದರ್ಭ ಬಂದರೆ ನೀವು ಅದನ್ನು ನೆಲದ ಮೇಲೆ ಇಟ್ಟು ಕೊಟ್ಟರೆ ತುಂಬಾ ಒಳ್ಳೆಯದು.

ಹಾಗಾದರೆ 8 ಪದಾರ್ಥಗಳು  ಯಾವುವು ಎನ್ನುವುದನ್ನು ನೋಡೋಣ. ಮೊದಲನೆಯದಾಗಿ ಎಳ್ಳು ಇದರಲ್ಲಿ ಎರಡು ವಿಧಗಳಿವೆ ಕಪ್ಪುಎಳ್ಳು ಅಥವಾ ಬಿಳಿ ಎಳ್ಳು ಈ ರೀತಿಯಾಗಿ ನಿಮ್ಮ ಮನೆಯಲ್ಲಿ ಇರುವಂತಹ ಎರಡು ರೀತಿಯ ಎಳ್ಳು ಗಳನ್ನು ನೀವು ಯಾವುದೇ ಕಾರಣಕ್ಕೂ ಬೇರೆಯವರಿಗೆ ನೀಡಬಾರದು ಹೀಗೆ ನೀಡಬೇಕಾದಂತಹ ಸಂದರ್ಭ ಬಂದರೆ ನೀವು ಅದನ್ನು ನೆಲದ ಮೇಲೆ ಇಟ್ಟು ನಂತರ ಅವರಿಗೆ ನೀಡಬೇಕು ಈ ರೀತಿಯಾಗಿ ನೀವು ಕೈಯಾರ ಅಂದರೆ ನಿಮ್ಮ ಕೈಯಿಂದ ನೀವು ಅವರಿಗೆ ನೀಡಿದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ಒಂದು ನಿಮಿಷ ಕೂಡ ಇರುವುದಿಲ್ಲ ಹೊರಟುಹೋಗುತ್ತಾಳೆ.ಇನ್ನು ಎರಡನೆಯದಾಗಿ ಹತ್ತಿ ಹತ್ತಿಯನ್ನು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಕೂಡ ಉಪಯೋಗಿಸುತ್ತಾರೆ ಹಾಗಾಗಿ ಒಂದು ಹತ್ತಿಯನ್ನು ಕೂಡ ನೀವು ಯಾರಿಗೂ ಕೂಡ ಇದನ್ನು ಹಂಚಿಕೊಳ್ಳ ಬಾರದು.

ಇನ್ನು ಮೂರನೆಯದಾಗಿ ಎಣ್ಣೆ ಹೌದು ಸ್ನೇಹಿತರೆ ಎಣ್ಣೆನು ಕೂಡ ನೀವು ಬೇರೆ ಯಾರ ಹತ್ತಿರ ಕೂಡ ಹಂಚಿಕೆ ಮಾಡಿಕೊಳ್ಳಬಾರದು ಇದರಿಂದ ನಿಮ್ಮ ಮನೆಯಲ್ಲಿ ದರಿದ್ರ ಉಂಟಾಗುವುದು ಖಚಿತ.ಇನ್ನು ನಾಲ್ಕನೆಯದಾಗಿ ಬತ್ತಿ ಹೌದು ಸ್ನೇಹಿತರೆ ನೀವು ದೀಪಕ್ಕೆ ಹಾಕುವ ಬತ್ತಿಯನ್ನು ನೀವು ಯಾರೊಂದಿಗೂ ಕೂಡ ಹಂಚಿಕೊಳ್ಳ ಬಾರದು. ಈ ರೀತಿಯಾಗಿ ನೀವು ಮಾಡಿದರೆ ನಿಮ್ಮ ಮನೆಯಲ್ಲಿ ಮಾಡುವಂತಹ ಪೂಜೆ ಫಲಪ್ರದವಾಗುವುದಿಲ್ಲ.ಇನ್ನು ಐದನೆಯದಾಗಿ ಮೆಣಸಿನಕಾಯಿ ಹೌದು ಸ್ನೇಹಿತರೆ ಈ ಮೆಣಸಿನಕಾಯಿಯನ್ನು ನೀವು ನಿಮ್ಮ ಕೈಯಾರೆ ಬೇರೆಯವರಿಗೆ ನೀಡಬಾರದು. ಇನ್ನು ಆರನೆಯದಾಗಿ ಹುಣಸೆಹಣ್ಣು

ಹೌದು ಸ್ನೇಹಿತರೆ ಈ ಒಂದು ಹುಣಸೆಹಣ್ಣು ಕುಜನ ಸ್ವರೂಪವಾದ ರಿಂದ ಇದನ್ನು ನೀವು ನಿಮ್ಮ ಕೈಯಿಂದ ಬೇರೆಯವರಿಗೆ ನೀಡಿದರೆ ಸಂಕಷ್ಟಕ್ಕೆ ಸಿಲುಕಿಕೊಳ್ಳುವಿರಿ ಎಂದು ಹೇಳಬಹುದು.ಹಾಗಾಗಿ ನೀವು ಯಾವುದೇ ಕಾರಣಕ್ಕೂ ಈ ಒಂದು ಹುಣಸೆಹಣ್ಣನ್ನು ಬೇರೆಯವರಿಗೆ ನೀಡಬಾರದು.ಇನ್ನು ಏಳನೆಯದಾಗಿ ಉಪ್ಪು ಹೌದು ಸ್ನೇಹಿತರೆ ಈ ಒಂದು ಉಪ್ಪನ್ನು ಸಾಯಂಕಾಲದ ಸಮಯದಲ್ಲಿ ನೀಡಬಾರದು ಎಂದು ಹೇಳುತ್ತಾರೆ ಆದರೆ ಒಂದು ಉಪ್ಪನ್ನು ಎಲ್ಲಾ ಸಮಯದಲ್ಲೂ ಕೂಡಾ ಬೇರೆಯವರಿಗೆ ನೀಡಬಾರದು ಹೀಗೆ ನೀಡಬೇಕಾದಂತಹ ಸಂದರ್ಭ ಬಂದರೆ ನೀವು ಒಂದು ಪನ್ನು ನೆಲದ ಮೇಲೆ ಇಟ್ಟು ನೀಡಬೇಕು.

ಇನ್ನು ಕೊನೆಯದಾಗಿ ಉಪ್ಪಿನಕಾಯಿ ಹೌದು ಸಾಮಾನ್ಯವಾಗಿ ಉಪ್ಪಿನಕಾಯಿಯನ್ನು ಒಬ್ಬರ ಮನೆಯಿಂದ ಇನ್ನೊಬ್ಬರ ಮನೆಗೆ ಬದಲಾಯಿಸಿಕೊಳ್ಳುತ್ತಾರೆ ಆದರೆ ಯಾವುದೇ ಕಾರಣಕ್ಕೂ ಈ ರೀತಿಯಾಗಿ ಮಾಡಬಾರದು ರೀತಿ ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ಲಕ್ಷ್ಮಿಯು ನಿಮ್ಮ ಮನೆಯಲ್ಲಿ ಸ್ಥಿರವಾಗಿ ನೆನೆಸುವುದಿಲ್ಲ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published.