ಕಷ್ಟದಲ್ಲಿರುವಾಗ ಹುಡುಗಿಯರು ಯಾಕೆ ಅಳುತ್ತಾರೆ ಹಾಗಾದರೆ ಹುಡುಗರು ಎಷ್ಟೇ ಕಷ್ಟ ಬಂದರೂ ಯಾಕೆ ಅಳುವುದಿಲ್ಲ ? ಇದರ ಹಿಂದೆ ಇದೆ ಒಂದು ರಹಸ್ಯ ತಪ್ಪದೇ ಓದಿ

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನೀವು ನೋಡಿರಬಹುದು ಪ್ರತಿಯೊಬ್ಬ ಹೆಣ್ಣು ಮಕ್ಕಳು ಕೂಡ ಸ್ವಲ್ಪ ಏನಾದರೂ ಪ್ರಾಬ್ಲಮ್ ಬಂದ್ರು ಅದನ್ನು ಸಹಿಸಿಕೊಳ್ಳುವುದಿಲ್ಲ ಯಾಕೆಂದರೆ ಅವರಿಗೆ ಸಹಿಸಿಕೊಳ್ಳುವಂತಹ ಶಕ್ತಿ ಇರುವುದಿಲ್ಲ ಆದ್ದರಿಂದ,ತಮಗೆ ಇರುವಂತಹ ನೋವನ್ನು ಮಾಡುವುದರ ಮುಖಾಂತರ ಪ್ರಪಂಚಕ್ಕೆ ತೋರಿಸಿಕೊಳ್ಳುತ್ತಾರೆ, ಇದು ಕೇವಲ ಒಂದು ಹೆಣ್ಣು ಮಗು ಅಂತ ಅಲ್ಲ ಎಲ್ಲರಿಗೂ ಕೂಡ ಇದೇ ತರದ ಮನಸ್ಥಿತಿ ಇದ್ದೆ ಇರುತ್ತದೆ.ಆದರೆ ಗಂಡು ಹಾಗಲ್ಲ ಮನೆಯಲ್ಲಿ ಯಾರಾದರೂ ಸಾವು ಆದರೂ ಕೂಡ ಕಂಡಲ್ಲಿ ಸ್ವಲ್ಪ ನೀರು ಕೂಡ ಬರುವುದಿಲ್ಲ ಯಾಕೆಂದರೆ ಅವನಿಗೆ ಇರುವಂತಹ ಅಷ್ಟೊಂದು ಪಡೆದುಕೊಳ್ಳುವಂತಹ ಶಕ್ತಿ ಇರುವುದರಿಂದ.ಹಾಗಾದರೆ ಇವತ್ತು ನಾವು ಕಷ್ಟದಲ್ಲಿರುವಾಗ ಹುಡುಗಿಯರಿಗೆ ಮಾತ್ರ ಯಾಕೆ ಅಳುತ್ತಾರೆ ಹುಡುಗರು ಯಾಕೆ ಅಳುವುದಿಲ್ಲ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಇವತ್ತು ನಾವು ತಿಳಿದುಕೊಳ್ಳೋಣ ಬನ್ನಿ.

ಈ ತರದ ಮಾಹಿತಿಯನ್ನು ಸಂಪೂರ್ಣವಾಗಿ ವಿವರಿಸಿ ಇದರ ಬಗ್ಗೆ ಒಂದು ವಿಜ್ಞಾನಿಯ ತಂಡ ವಿಶ್ಲೇಷಣೆ ಏನು ಮಾಡಿ ಇದರ ಬಗ್ಗೆ ಕೆಲವೊಂದು ಮಾಹಿತಿಯನ್ನು ಕೊಟ್ಟಿದ್ದಾರೆ .ಹಾಗಾದರೆ ಬನ್ನಿ ಯಾಕೆ ಹುಡುಗರು ಅಳುವುದಿಲ್ಲ ಹಾಗೂ ಅಳುತ್ತಾರೆ  ಅನ್ನೋದನ್ನ ತಿಳಿದುಕೊಳ್ಳೋಣ. ಸ್ವಿಜರ್ಲ್ಯಾಂಡ್ ನಲ್ಲಿ ಇರುವಂತಹ ಒಂದು ವಿಶ್ವವಿದ್ಯಾಲಯದಲ್ಲಿ ಒಂದು ವಿಜ್ಞಾನಿಗಳ ತಂಡ ಹುಡುಗ ಹಾಗೂ ಹುಡುಗಿ ಯರ ,ಮನೋಭಾವನೆಯನ್ನು ಕಂಡು ಹಿಡಿಯುವುದಕ್ಕಾಗಿ ಕೆಲವೊಂದು ಸಂಶೋಧನೆಯನ್ನು ನಡೆಸಿದ ಸಂಶೋಧನೆಯ ಪ್ರಕಾರ ಹುಡುಗರು ಹಾಗೂ ಹುಡುಗಿಯರ ಅಂಗಗಳು ಇಬ್ಬರಿಗೂ ಕೂಡ ಕೆಲವೊಂದು ಮೆದುಳಿನ ಆಕಾರದಲ್ಲಿ ಭಿನ್ನವಾಗಿರುತ್ತದೆ ಎಂದು ಹೇಳುತ್ತಾರೆ.

ಹುಡುಗರಿಗೆ ಈ ಸಂಶೋಧನೆಯ ಪ್ರಕಾರ ಭಾವೋದ್ವೇಗಕ್ಕೆ ಒಳಗಾಗುವಂತ ಸಿತಿ ಹತ್ತು ಪರ್ಸೆಂಟ್ ತುಂಬಾ ಕಡಿಮೆ ಇರುತ್ತದೆ ಎಂದು ಹೇಳುತ್ತಾರೆ ಈ ಸಂಶೋಧನೆ ಮಾಡಿದಂತಹ ಜನರು.ಆದ್ದರಿಂದಲೇ ಗಂಡಸರು ಯಾವುದಾದರೂ ವಿಷಯ ಅಥವಾ ಭಾವೋದ್ವೇಗಕ್ಕೆ ಒಳಗಾಗುವಂತೆ ವಿಷಯ ಬಂದಾಗ ಅವರು ಸ್ವಲ್ಪ ಅದರ ಬಗ್ಗೆ ಒತ್ತಡವನ್ನು ಹಾಕಿಕೊಳ್ಳದೆ ಸುಮ್ಮನೆ ಇರುತ್ತಾರೆ. ಈ ಸಂಶೋಧನೆಯನ್ನು 189 ಜನಗಳ ಮೇಲೆ ಪ್ರಯೋಗ ಮಾಡಿದ್ದು ಅವರಿಗೆ ಇದೇ ತರ ಒಂದು ರಿಸಲ್ಟ್ ಬಂದಿದೆ.ಆದ್ದರಿಂದಲೇ ಗಂಡು ಮಕ್ಕಳು ಯಾವುದೇ ಭಾವೋದ್ವೇಗಕ್ಕೆ ಒಳಗಾಗಿ ಅದನ್ನು ಕಂಡು ಮಾಡಿಕೊಳ್ಳುವಂತಹ ಶಕ್ತಿಯನ್ನು ಹೊಂದಿರುತ್ತಾರೆ ಆದರೆ.  ಹುಡುಗಿ ಅವರಿಗೆ ಯಾವುದಾದರೂ ಒಂದು ಪ್ರಾಬ್ಲಮ್ ಬಂದರೆ ಅದರ ಬಗ್ಗೆ ಹಿಂದೆ ಮುಂದೆ ಯೋಚನೆ ಮಾಡದೆ ಅದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಬಿಕ್ಕಿ ಬಿಕ್ಕಿ ಅಳುತ್ತಾರೆ.

ಇದಕ್ಕೆ ಕಾರಣ ಕೇವಲ ಇರುವಂತಹ ಕೆಲವೊಂದು ವಿಶೇಷ ಗುಣಗಳು. ಏನೇ ಆಗಲಿ ಹೆಣ್ಣುಮಕ್ಕಳ ಮನಸು ತುಂಬಾ ಮೃದುವಾಗಿರುತ್ತದೆ ಅವರ ಮನಸ್ಸಿಗೆ ಸ್ವಲ್ಪ ನೋವಾದರೂ ಕೂಡ ಅದನ್ನು ಸಹಿಸಿಕೊಳ್ಳುವ ಅಂತಹ ಶಕ್ತಿ ಅವರಿಗಿರುವುದಿಲ್ಲ, ಆದ್ದರಿಂದಲೇ ಅವರು ಯಾವುದಾದರೂ ಒಂದು ಸಮಸ್ಯೆ ಬಂದರೆ ಅದರ ಬಗ್ಗೆ ಆಲೋಚನೆ ಮನ್ನು ಮಾಡಿಕೊಂಡು ಬಿಪಿಯನ್ನು ಹೆಚ್ಚಿಕೊಂಡು ಅಳುತ್ತಾರೆ. ಈ ಲೇಖನ ಏನಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ  ಫ್ರೆಂಡ್ಸ್ ಹತ್ತಿರ ಹಚ್ಚಿಕೊಳ್ಳಿ ಹಾಗೂ ಈ ಲೇಖನವನ್ನು ಶೇರ್ ಮಾಡುವುದನ್ನು ಮರೆಯಬೇಡಿ.

Leave a Reply

Your email address will not be published.