ನಿಮಗೆ ನಮಗೆ ಗೊತ್ತಿರುವ ಹಾಗೆ ಶನಿಕಾಟ ಎನ್ನುವುದು ತುಂಬಾ ಒಂದು ಕೆಟ್ಟ ರೀತಿಯ ಕಾಟ ಇದರಿಂದಾಗಿ ನಿಮಗೆ ಹಾಗೂ ನಿಮ್ಮ ಜೀವನದಲ್ಲಿ ದೊಡ್ಡ ಮಟ್ಟದ ಏರುಪೇರು ಆಗುವಂತಹ ಸಾಧ್ಯತೆ ತುಂಬಾ ಹೆಚ್ಚಾಗಿರುತ್ತದೆ, ಆದುದರಿಂದ ಶನಿ ಕಾಟವೇ ಏನಾದರೂ ನಿಮ್ಮ ಜೀವನದಲ್ಲಿ ಇದ್ದರೆ ಅವುಗಳನ್ನು ಲೈಟ್ ಆಗಿ ತೆಗೆದುಕೊಳ್ಳಬೇಡಿ,ಅದಕ್ಕೇನಾದರೂ ನೀವು ಪರಿಹಾರ ಮಾಡಿಕೊಳ್ಳಲು ಇದ್ದಲ್ಲಿ ನಿಮ್ಮ ಜೀವನದಲ್ಲಿ ಆಗುವ ಅನಾನುಕೂಲ ವನ್ನು ನೀವು ಅನುಭವಿಸಬೇಕಾಗುತ್ತದೆ.ಶನಿ ಕಾಟ ಕೇವಲ ಮನುಷ್ಯರಿಗೆ ಮಾತ್ರವೇ ಅಲ್ಲ ದೇವರಿಗೂ ಕೂಡ ಪಟ್ಟಿದ್ದಲ್ಲ ಆದುದರಿಂದ ಶನಿಕಾಟದಿಂದ ನೀವೇನಾದರೂ ಬಳಲುತ್ತಿದ್ದರೆ ಇರುವಂತಹ ಕೆಲವೊಂದು ಮಾಹಿತಿಯನ್ನು ತಿಳಿದು ಕೊಂಡು ನೀವು ಆಚರಿಸಿಕೊಂಡು ಹೋದರೆ ನಿಮಗೆ ಶನಿಕಾಟ ಎನ್ನುವುದು ನಿಮ್ಮ ಜೀವನದಿಂದ ಹೊರಗಡೆ ಹೋಗುತ್ತದೆ.
ಹಾಗಾದರೆ ಬನ್ನಿ ಶನಿಕಾಟದಿಂದ ಹೇಗೆ ನಾವು ನಮ್ಮ ಜೀವನದಲ್ಲಿ ಪಾರಾಗಬಹುದು ಎನ್ನುವುದರ ಮಾಹಿತಿಯನ್ನು ತಿಳಿದುಕೊಳ್ಳೋಣ, ಶನಿ ಕಾಟ ಏನಾದರೂ ಇದ್ದಾಗ ಹೆಚ್ಚಾಗಿ ಹನುಮಂತ ಅಥವಾ ಮಾರುತಿಯನ್ನು ಪೂಜೆಯನ್ನು ಮಾಡಬೇಕಾಗುತ್ತದೆ, ಇನ್ನು ನಾವು ಪೂಜಾ ವಿಧಿ ವಿಧಾನಕ್ಕೆ ಬಂದರೆ ಒಂದು ತಟ್ಟೆಯಲ್ಲಿ ಎಣ್ಣೆಯನ್ನು ಹಾಕಿ ಅದರಲ್ಲಿ 14 ಉದ್ದಿನ ಕಾಳುಗಳನ್ನು ಹಾಕಿ ,ಅದರಲ್ಲಿ ನಿಮ್ಮ ಪ್ರತಿಬಿಂಬವನ್ನು ನೀವು ನೋಡಿಕೊಳ್ಳಬೇಕು. ಅದಾದ ನಂತರ ಎಣ್ಣೆಯನ್ನು ಮಾರುತಿಗೆ ಅರ್ಪಿಸಬೇಕು. ಯಾವುದಾದರೂ ವ್ಯಕ್ತಿಗೆ ಕಾಯಿಲೆ ಏನಾದರೂ ಇದ್ದಲ್ಲಿ ಈ ರೀತಿಯಾದಂತಹ ಒಂದು ಸಂಪ್ರದಾಯವನ್ನು ನೀವು ರೂಢಿಸಿಕೊಳ್ಳಬಹುದು. ಇದರ ಅರ್ಥ-ಆ ಎಣ್ಣೆಯಲ್ಲಿ ಏನಾದರೂ ನೀವು ನಿಮ್ಮ ಪ್ರತಿಬಿಂಬವನ್ನು ನೋಡಿ ಕೊಂಡರೆ ನಿಮ್ಮ ದೇಹದಲ್ಲಿ ಇರುವಂತಹ ಕೆಲವೊಂದು ನೆಗೆಟಿವ್ ಎನರ್ಜಿ ದೂರವಾಗುತ್ತದೆ ನಿಮ್ಮ ಜೀವನದಲ್ಲಿ ಆಗುವಂತಹ ಕೆಟ್ಟ ಕೆಲಸಗಳು ನಿವಾರಣೆಯಾಗುತ್ತದೆ.
ನೀವೇನಾದರೂ ದೇವಸ್ಥಾನದ ಹತ್ತಿರ ದೊರೆಯುವಂತಹ ಎಣ್ಣೆಯನ್ನು ನೀವು ತಿಳಿದುಕೊಂಡರೆ ನಿಜವಾಗಲೂ ನಿಮಗೆ ಯಾವುದಾದರೂ ಒಂದು ಕಷ್ಟಗಳು ಬರುತ್ತವೆ, ಯಾಕೆಂದರೆ ದೇವಸ್ಥಾನದಲ್ಲಿ ದೇವರಿಗೆ ಕೊಟ್ಟಂತಹ ಎಣ್ಣೆ ಹೆಚ್ಚಾಗಿ ಈ ರೀತಿಯಾದಂತಹ ಸಂಪ್ರದಾಯಕ್ಕೆ ಬಳಸಿದಂತಹ ಎಣ್ಣೆ ಆಗಿರುತ್ತದೆ.ಹಲವಾರು ಜನರು ಅವರ ಅವರ ಪ್ರತಿಬಿಂಬವನ್ನು ನೋಡಿಕೊಂಡು ದೇವಸ್ಥಾನಕ್ಕೆ ಕೊಟ್ಟಿರುತ್ತಾರೆ ಹೀಗೆ ದೇವಸ್ಥಾನಕ್ಕೆ ಕೊಟ್ಟಿರುವಂತಹ ಎಣ್ಣೆ ಹೊರಗಡೆ ಮಾರಾಟವಾಗುತ್ತದೆ ಅದನ್ನೇನಾದರೂ ನೀವು ತೆಗೆದುಕೊಂಡು ನೀವು ಬಳಕೆ ಮಾಡಿದ್ದಲ್ಲಿ ಅವರಿಗೆ ಇರುವಂತಹ ಕಷ್ಟಗಳು ನಿಮಗೆ ಬರುವಂತಹ ಸಾಧ್ಯತೆ ತುಂಬಾ ಹೆಚ್ಚು.
ಈ ಮಾಹಿತಿಯನ್ನು ಆದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳುವ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನು ಹಾಗೂ ನಮ್ಮ ಪೇಜನ್ನು ಲೈಕ್ ಮಾಡುವುದನ್ನು ದಯವಿಟ್ಟು ಮರೆಯಬೇಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.ಈ ರೀತಿ ಮಾಡುವುದರಿಂದ ನಮಗೆ ನೀವು ಪ್ರೋತ್ಸಾಹ ಮಾಡಿದಂತೆ ಆಗುತ್ತದೆ ಹಾಗೂ ಇನ್ನೂ ಹೆಚ್ಚು ಲೇಖನ ಬರೆಯಬಹುದು ನನಗೆ ಒಂದು ಪೂರ್ತಿ ಸಿಕ್ಕಂತೆ ಆಗುತ್ತದೆ.