ಯುವಕರ ಕಣ್ಮಣಿ ಯುವರತ್ನ ಪುನೀತ್ ರಾಜಕುಮಾರ್ ಅವರ ಅಗಲಿಕೆಯ ನೋವನ್ನು ಅರಗಿಸಿಕೊಳ್ಳಲಾಗದೇ ಅವರ ನೆನಪಲ್ಲೇ ಇರುವ ದಕ್ಷಿಣ ಭಾರತ ಚಿತ್ರರಂಗ ಅಪ್ಪುವಿಗಾಗಿ ಈ ಒಂದು ದೊಡ್ಡ ಕೆಲಸವನ್ನು ಮಾಡಲು ಸಜ್ಜಾಗುತ್ತಿದೆ .. ಈ ಕೆಲಸವನ್ನು ಯಾರೂ ಮಾಡಿಲ್ಲ ಕಣ್ರೀ

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ ಸಿನಿಮಾ

ನಿಜಕ್ಕೂ ಅಪ್ಪು ಅವರು ಏನು ಆಸ್ತಿ ಸಂಪಾದಿಸಿದ್ದಾರೆ ಎಂದು ಲೆಕ್ಕ ಹಾಕುವ ಕೆಲ ಜನರಿಗೆ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಅಪ್ಪು ಅವರು ಏನು ಸಂಪಾದಿಸಿದ್ದಾರೆ ಹಾಗೂ ಅಪ್ಪು ಅವರ ಈ ಬಗ್ಗೆ ನಿಮಗೂ ಕೂಡ ತಿಳಿದಿಲ್ಲ ಅಂದರೆ ಅಪ್ಪು ಅವರನ್ನು ಯಾಕೆ ಜನರು ಇಷ್ಟಪಡುತ್ತಿದ್ದರು ಅಪ್ಪು ಸಾಧನೆ ಏನು ಇದನ್ನೆಲ್ಲ ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ ಎನ್ನುವ ಈ ಮಾಹಿತಿ ಸಂಪೂರ್ಣವಾಗಿ ತಿಳಿದರೆ ನಿಮಗೆ ತಿಳಿಯುತ್ತದೆ ಅಪ್ಪು ಸರ್ ಅಂದರೆ ಏನು ಅಂತ. ಹೌದು ನಮ್ಮನ್ನೆಲ್ಲಾ ಅಗಲಿರುವುದು ದುಃಖಕರವಾದ ವಿಚಾರವಾಗಿದೆ ಇನ್ನು ಅಪ್ಪು ಅವರ ಅಂತಿಮ ದರ್ಶನ ಪಡೆಯುವುದಕ್ಕೆ 25ಲಕ್ಷ ಮಂದಿ ಬಂದಿದ್ದರೂ ಇನ್ನೂ ಇವತ್ತಿಗೂ ಸಹ ಅಪ್ಪು ಅವರ ಸಮಾಧಿಯ ಬಳಿ ಬಂದು ಅಭಿಮಾನಿಗಳು ಕಣ್ಣೀರಿಟ್ಟು ಹೋಗುತ್ತಿದ್ದಾರೆ ಅಂದರೆ ನಿಜಕ್ಕೂ ಅಪ್ಪು ಅವರು ಅದೆಂತಹ ವ್ಯಕ್ತಿಯಾಗಿದ್ದರೂ ಇವರ ವ್ಯಕ್ತಿತ್ವ ಎಂತಹದು ಇವರ ಸರಳತೆಯನ್ನು ಜನರು ಎಷ್ಟು ಇಷ್ಟ ಪಡುತ್ತಿದ್ದರು ಇದೆಲ್ಲ ನಮಗೆ ಈ ಸನ್ನಿವೇಶದಿಂದಲೇ ತಿಳಿಯುತ್ತದೆ.

ಅಪ್ಪು ಅವರು ದಕ್ಷಿಣ ಭಾರತ ಚಿತ್ರರಂಗದ ಒಬ್ಬ ಮಾಣಿಕ್ಯ ಅಂತ ಹೇಳಬಹುದು ಇವರ ಅಗಲಿಕೆ ಯಿಂದ ಕನ್ನಡ ಚಿತ್ರರಂಗ ಮಾತ್ರವಲ್ಲ ದಕ್ಷಿಣ ಭಾರತ ಚಿತ್ರರಂಗದ ಸೆಲೆಬ್ರಿಟಿಗಳು ಸಹ ಕಣ್ಣೀರಿಟ್ಟಿದ್ದರು ಹಾಗೂ ಅಪ್ಪು ಅವರಿಗೆ ಶ್ರದ್ಧಾಂಜಲಿ ಕೋರಿದ್ದರು. ಇದೇ ವೇಳೆ ಅಪ್ಪು ಅವರಿಗೆ ನಮನ ಸಲ್ಲಿಸುವುದಕ್ಕಾಗಿ ದಕ್ಷಿಣ ಭಾರತ ಚಿತ್ರರಂಗ ನವೆಂಬರ್ 16ನೇ ತಾರೀಖಿನಂದು ಕಾರ್ಯಕ್ರಮವನ್ನ ಹಮ್ಮಿಕೊಂಡಿದೆ ಈ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಕಲಾವಿದರು ಮಾತ್ರವಲ್ಲ ದಕ್ಷಿಣ ಭಾರತದ ಚಿತ್ರರಂಗದ ಗಣ್ಯಾತಿಗಣ್ಯರು ಸಹ ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ ಹೌದು ಸ್ವತಃ ತಾವೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇವೆ ಎಂದು ಹೇಳಿರುವ ಕಲಾವಿದರುಗಳು ಅಪ್ಪು ಅವರಿಗೆ ನಮನ ಸಲ್ಲಿಸುವುದಕ್ಕಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಕಾರ್ಯಕ್ರಮದ ಕುರಿತು ವಾಣಿಜ್ಯ ಚಲನಚಿತ್ರ ಮಂಡಳಿ ಮಂತ್ರಿಗಳಾಗಿರುವ ಸಾ ರಾ ಗೋವಿಂದ್ ಅವರು ಕಾರ್ಯಕ್ರಮ ಕುರಿತು ಹೇಳಿದ್ದು ಪುನೀತ್ ಅವರ ಕುರಿತು ನಾಗೇಂದ್ರ ಪ್ರಸಾದ್ ಅವರು ರಚನೆ ಮಾಡಿರುವ ಹಾಡನ್ನು ಹಾಡುವ ಮೂಲಕ ಕಾರ್ಯಕ್ರಮವು ಶುರುವಾಗುತ್ತದೆ ಆ ನಂತರ ಪುನೀತ್ ಅವರ ಹಾಡುಗಳು ಕಾರ್ಯಕ್ರಮ ಪೂರ್ತಿ ಪ್ರಸಾರವಾಗುತ್ತದೆ ಎಂದು ಹೇಳಿದ್ದು ಈ ಕಾರ್ಯಕ್ರಮ ಕುರಿತು ಶಿವಣ್ಣ ಹಾಗೂ ರಾಘಣ್ಣ ಅವರ ಬಳಿಯೂ ಸಲಹೆ ಪಡೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.

ಇನ್ನೂ ಈಗಾಗಲೆ ಅಪ್ಪು ಅವರ ಅಭಿಮಾನಿಗಳು ರಾಜ್ಯದೆಲ್ಲೆಡೆ ತಮ್ಮ ತಮ್ಮ ಜಿಲ್ಲೆಗಳಲ್ಲಿಯೇ ಅಪ್ಪು ಅವರ ಕುರಿತು ಕಾರ್ಯಕ್ರಮಗಳನ್ನು ಅನ್ನಸಂತರ್ಪಣೆ ಗಳನ್ನು ಹಮ್ಮಿಕೊಂಡು ಅಪ್ಪು ಅವರ ಹೆಸರಿನಲ್ಲಿ ಅನ್ನಸಂತರ್ಪಣೆ ಮಾಡಿದ್ದರೆ ಇನ್ನು ಮಂಡ್ಯದಲ್ಲಿ ಕೆಲವರು ಕುಟುಂಬದವರು ಅನ್ನಸಂತರ್ಪಣೆ ಮಾಡುವ ಹಿಂದಿನ ದಿನವೇ ಅಂದರೆ ನವೆಂಬರ್ ಏಳನೇ ತಾರೀಕಿನಂದು ಅನ್ನ ಸಂತರ್ಪಣೆ ಮಾಡಿದ್ದಾರೆ ಜೊತೆಗೆ ತುಮಕೂರಿನಲ್ಲಿ ಕೇಶ ಮುಂಡನೆಮಾಡಿಸಿಕೊಳ್ಳುವ ಮೂಲಕ ಪುನೀತ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರಿದರೆ ಹೀಗೆ ಅಪ್ಪು ಅವರ ಅಭಿಮಾನಿಗಳು ಪುನೀತ್ ಅವರನ್ನ ಮರೆಯಲಾಗದೆ ಸಮಾಧಿಯ ಬಳಿ ಬಂದು ಕೆಲವರು ಆಶೀರ್ವಾದ ಪಡೆದುಕೊಂಡರು ಇನ್ನೂ ಕೆಲವರು ಅಪ್ಪು ಅವರ ಮುಂದೆಯೇ ನವು ಮದುವೆಯಾಗುವುದು ಎಂದು ಕಂಠೀರವ ಸ್ಟೇಡಿಯಂನಲ್ಲಿ ಮದುವೆಯಾಗಿರುವ ಜೋಡಿಗಳು ಕೂಡ ಇವೆ. ಅಪ್ಪು ಅವರನ್ನ ನೋಡಲು ಹೊರ ರಾಜ್ಯಗಳಿಂದಲೂ ಗಣ್ಯಾತಿಗಣ್ಯರು ಬರ್ತಾ ಇದ್ದು ಅಪ್ಪು ಅವರ ಅಗಲಿಕೆಗೆ ಮೋದಿಯವರು ಸಹ ಶ್ರದ್ಧಾಂಜಲಿ ಕೋರಿದ್ದರು ಇದೆ ಅಲ್ವಾ ನಮ್ಮ ಅಪ್ಪು ಅವರ ಬೆಲೆಕಟ್ಟಲಾಗದ ಆಸ್ತಿ ಅಂದರೆ.

Leave a Reply

Your email address will not be published.