ಮಹಾಶಿವನಿಗೆ ಅತ್ಯಂತ ಪ್ರಿಯವಾದ ಈ ಒಂದು ಗಿಡವನ್ನು ನೀವೇನಾದ್ರು ನಿಮ್ಮ ಮನೆಯ ಅಂಗಳದಲ್ಲಿ ಬೆಳೆಸಿಕೊಂಡರೆ ನಿಮ್ಮ ಮೇಲೆ ಶಿವನ ಅನುಗ್ರಹ ಉಂಟಾಗಿ ಕಷ್ಟಗಳು ಪರಿಹಾರವಾಗುತ್ತವೆ ….!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮ್ಮ ಮನೆಯ ಮುಂದೆ ಶಿವನಿಗೆ ಪ್ರಿಯವಾದ ಅಂತಹ ಈ ಗಿಡಗಳು ಇದ್ದರೆ ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ಕಷ್ಟಗಳು ಉಂಟಾಗುವುದಿಲ್ಲಹಾಗೆಯೇ ಅದೃಷ್ಟದ ಮನೆ ಎನ್ನುವುದು ನಿಮ್ಮದಾಗುತ್ತದೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿ ಕೊಡುತ್ತೇನೆ ಸ್ನೇಹಿತರೆ ಹೌದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಕೂಡ ಅವರವರ ಮನೆಯಲ್ಲಿ ಎದುರುಗಡೆ ಎಷ್ಟು ಆವರಣ ಇರುತ್ತದೆಯೋ ಅಲ್ಲಿ ಅವರಿಗೆ ಬೇಕಾದಂತಹ ಗಿಡಗಳನ್ನು ಬೆಳೆಸಿಕೊಂಡಿರುತ್ತಾರೆ ಹಾಗೆಯೇ ನೀವೇನಾದರೂ ಶಿವನಿಗೆ ಪ್ರಿಯವಾದ ಅಂತಹ ಈ ರೀತಿಯಾದಂತಹ ಗಿಡಗಳನ್ನು ಮನೆಯ ಮುಂದೆ ಅಥವಾ ಪಾಟ್  ಗಳಲ್ಲಿ ಬೆಳೆಸಿಕೊಂಡರೆ ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ತೊಂದರೆಗಳು ಉಂಟಾಗುವುದಿಲ್ಲ ಯಾವುದೇ ಕೆಲಸಕ್ಕೆ ಕೈಹಾಕಿದರು ಕೂಡ ಅದರಲ್ಲಿ ಆಗುತ್ತದೆ ಹಾಗಾದರೆ ಆ ಗಿಡಗಳು ಯಾವುವು ಅದರ ಬಗ್ಗೆ ತಿಳಿಯೋಣ ಸ್ನೇಹಿತರೆ

ಹೌದು ಸ್ನೇಹಿತರೆ ಎಲ್ಲರ ಮನೆಯ ಎದುರುಗಡೆಯ ಕೂಡ ಒಂದಲ್ಲ ಒಂದು ರೀತಿಯಾದಂತಹ ಗಿಡಗಳನ್ನು ಬೆಳೆಸಿಕೊಂಡಿರುತ್ತಾರೆ ಆದರೆ ಎಲ್ಲರ ಮನೆಯಲ್ಲಿಯೂ ಕೂಡ ಈ ಕೆಲವು ಬೆಳಕು ಗಿಡಗಳು ಇರುವುದಿಲ್ಲ ಆದರೆ ಇಂದು ನಾವು ಹೇಳುವಂತಹ ಈ ಗಿಡಗಳನ್ನು ಬೆಳೆಸಿಕೊಂಡರು ಸಾಕು ನಿಮ್ಮ ಮನೆ ಮೇಲೆ ಶಿವನ ಅಂದರೆ ಸಾಕ್ಷಾತ್ ಮಹಾಶಿವನ ಅನುಗ್ರಹವುಂಟಾಗುತ್ತದೆ ಹಾಗೆಯೇ ಒಂದು ಶಿವನು ನಿಮಗೆ ಸಂಪತ್ತು ಸಮೃದ್ಧಿಯನ್ನು ನೀಡುತ್ತಾನೆ ಹಾಗಾದರೆ ಆ ಗಿಡಗಳು ಯಾವುವು ಎಂದರೆ ಮೊದಲನೆಯದಾಗಿ ಗುಲಾಬಿ ಗಿಡ ನಿಮ್ಮ ಮನೆಯ ಮುಂದೆ ಅದನ್ನು ಪ್ರತಿದಿನ ಲಕ್ಷ್ಮಿ ಪೂಜೆಯನ್ನು ಮಾಡುವಾಗ ಲಕ್ಷ್ಮಿ ಪೂಜೆಗೆ ಬಳಸಿನೋಡಿ ಹಾಗೆಯೇ ಶಿವನ ಪೂಜೆ ಮಾಡುವಾಗ ಶಿವನ ಅರ್ಪಣೆ ಮಾಡಿ

ಈ ರೀತಿಯಾಗಿ ಶಿವನಿಗೆ ಹಾಗೂ ಲಕ್ಷ್ಮಿದೇವಿಗೆ ಅರ್ಪಣೆ ಮಾಡುವುದರಿಂದ ಇವರಿಬ್ಬರ ಅನುಗ್ರಹವು ಕೂಡ ನಿಮ್ಮ ಮೇಲೆ ಉಂಟಾಗಿ ನಿಮ್ಮ ಮನೆಯ ಮೇಲೆ ಯಾರ ಕಣ್ಣು ಕೂಡ ಬೀಳುವುದಿಲ್ಲ  ಹಾಗೆಯೇ ನಿಮ್ಮ ಮನೆ ಒಂದು ರೀತಿಯಾದಂತಹ ಉತ್ತಮವಾದಂತಹ ಏಳಿಗೆಯನ್ನು ಕಾಣುತ್ತದೆ ಸ್ನೇಹಿತರೆ ಹಾಗಾಗಿ ನೀವು ನಿಮ್ಮ ಮನೆಯ ಮುಂದೆ ಗುಲಾಬಿ ಗಿಡಗಳನ್ನು ಬೆಳೆಸಿಕೊಂಡರೆ ತುಂಬಾನೆ ಒಳ್ಳೆಯದು ಎಂದು ಹೇಳಲಾಗುತ್ತದೆ

ಹಾಗೆಯೇ ಶಿವನಿಗೆ ಅತ್ಯಂತ ಪ್ರಿಯವಾದ ಅಂತಹ ಬಿಲ್ವಪತ್ರೆ ಗಿಡಗಳನ್ನು ಮನೆಯಲ್ಲಿ ಬೆಳೆಸಿಕೊಳ್ಳಬೇಕು ಈ ರೀತಿಯಾಗಿ ಬಿಲ್ವಪತ್ರೆ ಗಿಡಗಳನ್ನು ಬೆಳೆಸಿಕೊಳ್ಳುವುದರಿಂದ ನಿಮಗೆ ಸಾಕ್ಷಾತ್ ಮಹಾಶಿವನ ಅನುಗ್ರಹ ನಿಮ್ಮ ಮೇಲೆ ಉಂಟಾಗುತ್ತದೆ ಸ್ನೇಹಿತರೆ ಹಾಗೆಯೇ ಒಂದು ನಿಮ್ಮ ಮನೆಯಲ್ಲಿರುವ ಬಿಲ್ವಪತ್ರೆಯಿಂದ ಶಿವನನ್ನು ಪೂಜಿ ಮಾಡಿದರೆ ಮಹಾಶಿವನು ಸಂತೋಷವಾಗಿ ನಿಮಗೆ ಉತ್ತಮವಾದಂತಹ ಅನುಕೂಲವನ್ನು ಮಾಡಿಕೊಡುತ್ತಾನೆ ಸ್ನೇಹಿತರೆ

ಹಾಗಾಗಿ ನೀವು ನಿಮ್ಮ ಮನೆಯಲ್ಲಿ ಬೆಳೆಸಿರುವ ಅಂತಹ ಬಿಲ್ವಪತ್ರೆ ದಳಗಳನ್ನು ತೆಗೆದುಕೊಂಡು ಪೂಜೆಯನ್ನು ಮಾಡಿದರೆ ಸಾಕ್ಷಾತ್ ಶಿವನ ಅನುಗ್ರಹ ನಿಮ್ಮ ಮೇಲೆ ಉಂಟಾಗುತ್ತದೆ ಎಂದು ಹೇಳಬಹುದು ಸ್ನೇಹಿತರೆ ಹಾಗೆಯೇ ನಿಮ್ಮ ಮನೆಯಲ್ಲಿ ಮಹಾಶಿವನ ಅಂದರೆ ತಪಸ್ಸು ಮಾಡುತ್ತಿರುವಂತಹ ಅಂದರೆ ಧ್ಯಾನದಲ್ಲಿ ಮಗ್ನನಾಗಿ ರುವಂತಹ ಮಹಾಶಿವನ ಫೋಟೋವನ್ನು ನಿಮ್ಮ ಮನೆಯಲ್ಲಿ ಅಂದರೆ ನಿಮ್ಮ ಮನೆಯ ಮುಖ್ಯ ಬಾಗಿಲಿನ ಎದುರುಗಡೆ ದಕ್ಷಿಣ ದಿಕ್ಕಿನಲ್ಲಿ ಫೋಟೋವನ್ನು ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ತೊಂದರೆಗಳು ಉಂಟಾಗುವುದಿಲ್ಲ ನಿಮ್ಮ ಮನೆಯ ಅಭಿವೃದ್ಧಿಯಾಗುತ್ತದೆ ಎಂದು ಹೇಳಬಹುದಾಗಿದೆ ಸ್ನೇಹಿತರೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.