ಈಕೆ ಮದುವೆ ಬೇಡ ಎಂದು ಮನೆ ಬಿಟ್ಟು ಹೋಗಿದ್ದಳು …ಏಳು ವರ್ಷದ ನಂತರ ಮತ್ತೆ ಅದೇ ಊರಿಗೆ ಅವ್ಳು ಬಂದಾಗ ಅವ್ಳು ಯಾವ ಸ್ಥಿತಿಯಲ್ಲಿದ್ದಳು ಗೊತ್ತ …ನಿಜವಾಗಿಯೂ ಈ ಹೆಣ್ಣು ಮಗಳ ದೈರ್ಯಕ್ಕೆ ಮೆಚ್ಚಲೇಬೇಕು ….!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ ಸಾಧನೆ

ವಯಸ್ಸಿಗೆ ಬಂದ ಹೆಣ್ಣುಮಕ್ಕಳನ್ನು ಮನೆಯಲ್ಲಿಟ್ಟುಕೊಳ್ಳುವುದು ಸೆರಗಿನಲ್ಲಿ ಕೆಂಡ ಕಟ್ಟಿ ಕೊಂಡಂತೆ ಎಂಬ ಮಾತು ಕೇಳಿದ್ದೀರಾ ಅಲ್ವಾ ಹೌದು ಹೆಣ್ಣು ಹೆತ್ತ ಪ್ರತಿ ಪೋಷಕರು ತಮ್ಮ ಮಕ್ಕಳು ವಯಸ್ಸಿಗೆ ಬರುತ್ತಿದ್ದ ಹಾಗೆಯೇ ತಮ್ಮ ಮಗಳಿಗೆ ಒಂದೊಳ್ಳೆ ಸಂಬಂಧವನ್ನ ಹುಡುಕಿ ಮದುವೆ ಮಾಡಬೇಕು ಎಂಬ ಆಲೋಚನೆ ಅಲ್ಲೇ ಇರುತ್ತಾರೆ ಹೌದೋ ಹೆಣ್ಣುಮಕ್ಕಳು ವಯಸ್ಸಿಗೆ ಬರುತ್ತಿದ್ದ ಹಾಗೆ ಅವರನ್ನ ಮದುವೆ ಮಾಡಿ ಒಳ್ಳೆಯ ಕಡೆ ಸೇರಿಸಬೇಕು ಎಂಬ ಕನಸೂ ಪ್ರತಿ ಹೆಣ್ಣು ಹೆತ್ತ ತಂದೆ ತಾಯಿಗೆ ಇದ್ದೇ ಇರುತ್ತದೆ ಅದರಂತೆ ಹೆಣ್ಣು ಮಕ್ಕಳು ಸಹ ಅವರಿಗೆ ಇಷ್ಟ ಇಲ್ಲದಿದ್ದರೂ ಸಹ ತಮ್ಮ ಪೋಷಕರು ಕೀಡಾ ಹುಡುಗನನ್ನು ಮದುವೆಯಾಗಿ ತಮ್ಮ ಗಂಡನ ಮನೆಯನ್ನು ಸೇರುತ್ತಾರೆ. 

ಅಷ್ಟೇ ಅಲ್ಲ ಕೆಲ ಹೆಣ್ಣುಮಕ್ಕಳು ವಯಸ್ಸಿಗೆ ಬಂದ ನಂತರ ಪ್ರೀತಿ ಪ್ರೇಮ ಎಂದು ನಂಬಿ ತಮ್ಮನ್ನು ನಂಬಿದ ತಂದೆತಾಯಿಯ ಗೆ ಮೋಸ ಮಾಡಿ ಸ್ವಲ್ಪ ದಿವಸಗಳ ಹಿಂದೆ ಬಂದ ಹುಡುಗನ ಹಿಂದೆ ಹೋಗಲು ಮನೆಯವರ ಮರ್ಯಾದೆಯನ್ನು ಲೆಕ್ಕಿಸದೆ ಮನೆ ಬಿಟ್ಟು ಹೋಗುತ್ತಾರೆ.ಇಂತಹ ಸಮಾಜದಲ್ಲಿ ಈ ಹೆಣ್ಣುಮಗಳು ಮಾಡಿರುವಂತಹ ಈ ಕೆಲಸದ ಬಗ್ಗೆ ನೀವು ಕೂಡ ತಿಳಿಯಲೇಬೇಕು. ಹೌದು ಅಷ್ಟಕ್ಕೂ ಈ ಹೆಣ್ಣು ಮಗಳು ಯಾರು ಈಕೆ ಮಾಡಿರುವ ಕೆಲಸವೇನು ವಿಧಾನ ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ. ಈ ಹೆಣ್ಣುಮಗಳು ಮಾಡಿರುವಂತಹ ಸಾಧನೆಯ ಕಥೆ ಪ್ರತಿಯೊಬ್ಬರಿಗೂ ಮಾದರಿಯ ಎಂದೆ ಹೇಳಬಹುದು ಫ್ರೆಂಡ್ಸ್ ಆಕೆ ಯಾರು ಈ ಘಟನೆ ನಡೆದಿರುವುದು ಯಲ್ಲಿ ಎಲ್ಲ ತಿಳಿಯೋಣ ಬನ್ನಿ ಈ ಕೆಳಗಿನ ಮಾಹಿತಿಯಲ್ಲಿ.

ಹೌದು ಸ್ನೇಹಿತರೆ ಮನೆಯಲ್ಲಿ ಹೆತ್ತವರು ಮದುವೆ ಮಾಡಿಕೊ, ಮದುವೆ ಮಾಡಿಕೊ ಎಂದು ಬಹಳ ಒತ್ತಾಯ ಮಾಡುತ್ತಾ ಇರುತ್ತಾರೆ ತಂದೆ ತಾಯಿ ಈ ರೀತಿ ಹೇಳುತ್ತಾ ಇರುವುದನ್ನು ಕೇಳಿ ಆ ಹೆಣ್ಣುಮಗಳು ಮನೆ ಬಿಟ್ಟು ಬರುತ್ತಾಳೆ. ಮನೆಬಿಟ್ಟು ಹೋದ ಮೀರತ್ ನ ಸಂಜು ರಾಣಿ ಎಂಬ ಯುವತಿ ಸತತ ಏಳು ವರ್ಷಗಳವರೆಗೂ ತನ್ನ ತಂದೆ-ತಾಯಿಗೆ ಮುಖ ಕೂಡ ತೋರಿಸಲಿಲ್ಲ.7ವರುಷದ ಬಳಿಕ ಆ ಹೆಣ್ಣು ಮಗಳು ಮತ್ತೆ ಊರಿಗೆ ಬರುತ್ತಾಳೆ ಎನ್ನುವ ಆಕೆಯನ್ನು ಕಂಡು ಊರಿನವರೆಲ್ಲರೂ ಬೆರಗಾಗಿ ನಿಲ್ಲುತ್ತಾಳೆ ಅಷ್ಟಕ್ಕೂ ಈಕೆ ಯಾವ ಪರಿಸ್ಥಿತಿಯಲ್ಲಿ ಊರಿಗೆ ಮರಳಿದ್ದಾಳೆ ಎಂದು ನೀವು ತಿಳಿದರೆ ಅಚ್ಚರಿ ಪಡುತ್ತೀರ ಫ್ರೆಂಡ್ಸ್.ಹೌದು ಸ್ನೇಹಿತರೆ 

ತಮ್ಮ ಪೋಷಕರ ಒತ್ತಾಯಕ್ಕೆ ನಿಲುಕದೆ ತನ್ನ ಗುರಿಯತ್ತ ಪಯಣ ಬೆಳೆಸಿದ ಸಂಜು ರಾಣಿ ಆರ್ಜಿ ಕಾಲೇಜಿನಲ್ಲಿ ಪದವಿ ಮುಗಿಸಿ ದೆಹಲಿಯಲ್ಲಿ ತನ್ನ ವಿದ್ಯಾಭ್ಯಾಸ ಮುಂದುವರಿಸಿದಳು. ಪಾರ್ಟ್ ಟೈಮ್ ವರ್ಕ್ ಮಾಡಿಕೊಳ್ಳುತ್ತಾ ತನ್ನ ದಿನದ ಕರ್ಚನ್ನೂ ನೋಡಿಕೊಳ್ಳುತ್ತಾ ಒಬ್ಬಂಟಿಯಾಗಿ ಬದುಕುತ್ತಿದ್ದಳು.ಕಷ್ಟಪಟ್ಟು ಓದನ್ನು ಮುಗಿಸಿ ನಂತರ ವಾಣಿಜ್ಯ ಸೇವೆ ಅಧಿಕಾರಿಯಾಗಲು ಸಾರ್ವಜನಿಕ ಸೇವಾ ಆಯೋಗ ಪಿಎಸ್ ಸಿ ಪರೀಕ್ಷೆಯನ್ನು ಬರೆದು ಉತ್ತೀರ್ಣರಾಗಿದ್ದಾಳೆ. ಹೌದು ಫ್ರೆಂಡ್ಸ್ ಆಕೆ ಮನೆ ಬಿಟ್ಟು ಹೋದಾಗ ಆಕೆಯ ಬಳಿ ಒಂದು ರೂಪಾಯಿ ಕೂಡ ಇರಲಿಲ್ಲಾ. ಚಿಕ್ಕ ಮಕ್ಕಳಿಗೆ ಟ್ಯೂಷನ್ ಮಾಡುತ್ತಾ ಸಿಕ್ಕಂತಹ ಸಣ್ಣಪುಟ್ಟ ಕೆಲಸವನ್ನು ಮಾಡಿ ಇಂದು ಓರ್ವ ಕಡಕ್ ಅಧಿಕಾರಿಯಾಗಿ ತಾನು ಆಡಿ ಬೆಳೆದ ಊರಿಗೆ ಬಂದು ನಿಂತಿದ್ದಾಳೆ. ಇಂತಹ ದಿಟ್ಟ ಹೆಣ್ಣು ಮಗಳ ಕೆಲಸಕ್ಕೆ ನಿಜಕ್ಕೂ ಒಪ್ಪಿಗೆ ನೀಡಲೇ ಬೇಕು ಹೌದು ಇವತ್ತಿನ ದಿವಸ ತಾವು ಪ್ರೀತಿಸಿದವರಿಗಾಗಿ ಮನೆಬಿಟ್ಟು ಹೋಗುವ ಇಂತಹ ಜನರ ನಡುವೆ ಈ ಹೆಣ್ಣು ಮಗಳು ಮಾಡಿದ ಕೆಲಸ ನಿಜಕ್ಕೂ ಅಚ್ಚರಿ ಪಡುವಂತದ್ದೆ ಆಗಿದೆ.

Leave a Reply

Your email address will not be published.