ಚೀಟಿ ಎಂಬ ಮಹಿಳೆಯ ಜೀವನದಲ್ಲಿ ನಡೆದ ಈ ಘಟನೆ ಅದೇನೋ ಸಂಪೂರ್ಣವಾಗಿ ಈ ಮಾಹಿತಿಯನ್ನು ತಿಳಿಯಿರಿ ಹಾಗೂ ನೀವು ಸಹ ದೇಶ ಕಾಯೋ ಸೈನಿಕನ ಅಭಿಮಾನಿಗಳಾಗಿದ್ದರೆ ದೇಶ ಕಾಯೋ ಸೈನಿಕನನ್ನು ಈ ದೇಶದ ಸೆಲೆಬ್ರಿಟಿ ಅಂತ ನೀವು ಒಪ್ಪುವುದಾದರೆ ಮಾಹಿತಿಯನ್ನು ಓದಿದ ನಂತರ ತಪ್ಪದೆ ಜೈ ಜವಾನ್ ಜೈ ಕಿಸಾನ್ ಎಂದು ಕಾಮೆಂಟ್ ಮಾಡಿ. ಜ್ಯೋತಿ ಎಂಬಾಕೆ ಜೀವನೋಪಾಯಕ್ಕಾಗಿ ಒಮ್ಮೆ ಸುಮಾರು ಐವತ್ತು ವರುಷದ ಹಳೆಯ ಅಂಗಡಿಯಿಂದ ಹೊಲೆಯುವ ಯಂತ್ರವನಾ ಕೊಂಡುಕೊಂಡು ಬರುತ್ತಾಳೆ ಆ ನಂತರ ಈ ಹೊಲೆಯುವ ಯಂತ್ರದಿಂದ ತಾನು ಫೇಮಸ್ ಆಗಬೇಕು ಅನ್ನೋ ಕನಸನ್ನು ಸಹ ಕಟ್ಟಿಕೊಂಡಿರುತ್ತಾಳೆ.
ಈಕೆ ದಿನಕಳೆದಂತೆ ಆ ಹೊಳೆಯುವ ಯಂತ್ರದಲ್ಲಿ ಬಟ್ಟೆಹೊಲಿಯುತ್ತಾ ಸಂಪಾದನೆ ಅನ್ನು ಮಾಡುತ್ತಾ ಇರುತ್ತಾಳೆ ಒಮ್ಮೆ ಖೇತಿ ಹೊಳೆಯುವ ಯಂತ್ರವನ್ನು ಸ್ವಚ್ಚ ಮಾಡಬೇಕೆಂದು ಅದರೊಳಗೆ ಇದ್ದ ಡ್ರಾಯರ್ ಅನ್ನು ಸ್ವಚ್ಛ ಮಾಡುತ್ತಾ ಇರುವಾಗ ಅದರೊಳಗೆ ತುಂಡು ತುಂಡು ಬಟ್ಟೆ ಸಿಗುತ್ತದೆ ಹಾಗೂ ಅದರೊಳಗೆ ಪತ್ರವೊಂದು ಸಿಗುತ್ತದೆ. ಆ ಪತ್ರವನ್ನು ನೋಡಿದ ಖೇತಿಗೆ ಅಲ್ಲಿ ಅಚ್ಚರಿಯೊಂದು ಕಾಣುತ್ತದೆ ಹೌದು ಅದೇನೆಂದರೆ ಆ ಪತ್ರವನ್ನು ದೇಶಕಾಯುವ ಸೈನಿಕನೊಬ್ಬ ಬರೆದಿರುತ್ತಾನೆ ತನ್ನ ಹೆಂಡತಿ ಅನ್ನೋ ಎಷ್ಟು ಪ್ರೀತಿಸುತ್ತಾನೆ ಎಂದು ಬರೆದಿರುವ ಪತ್ರ ಅದಾಗಿರುತ್ತದೆ.
ಆ ಪತ್ರವನ್ನ ಖೇತಿ ತೆಗೆದುಕೊಂಡು ಓದುತ್ತಾಳೆ ಆ ಪತ್ರ ಓದುವಾಗ ಕೇದಿಗೆ ಅಳು ಬರುತ್ತದೆ ಹಾಗೂ ಆ ಪತ್ರವನ್ನ ಪೋಲಿಸ್ ಠಾಣೆಗೆ ತೆಗೆದುಕೊಂಡು ಹೋಗಿ ಆ ಸೈನಿಕನ ಹೆಂಡತಿಯಾದ ರೊಬೋಟ್ ಅನ್ನು ಹುಡುಕಲು ಪ್ರಯತ್ನ ಮಾಡುತ್ತಾಳೆ ಹಾಗೂ ಆ ಸೈನಿಕನ ಹೆಸರು ನಾಲ್ಟರ್ ಎಂದು. ಬಹಳ ದಿವಸಗಳಾದರೂ ಸಹ ನಾಲ್ಟರ್ ಮತ್ತು ಆಕೆಯ ಹೆಂಡತಿ ರೋಬೋಟ ಸಿಗುವುದಿಲ್ಲ ಆದರೆ ಇನ್ನೂ ವಿಚಾರಣೆ ನಡೆಸಿದಾಗ ಆ ಸೈನಿಕ ಸುಮಾರು 2ವರ್ಷಗಳ ಹಿಂದೆ ತೀರಿಹೋದ ಎಂಬ ವಿಚಾರ ತಿಳಿದು ಬರುತ್ತದೆ ಅದೇ ರೀತಿ ಆ ಸೈನಿಕನ ಹೆಂಡತಿಯಾದ ರೊಬೋಟ್ ಸಹ ಮೂರ್ನಾಲ್ಕು ತಿಂಗಳ ಹಿಂದೆ ತೀರಿ ಹೋದಳು ಎಂಬ ವಿಚಾರ ತಿಳಿದು ಖೇತಿ ಬಹಳ ಬೇಸರಗೊಳ್ಳುತ್ತಾಳೆ.
ಆದರೆ ಖೇತಿ ಅಂದುಕೊಂಡಂತೆ ಈ ಹೊಲಿಯುವ ಯಂತ್ರದಿಂದ ತಾನು ಬಹಳ ಫೇಮಸ್ ಆಗಬೇಕು ಅಂದುಕೊಂಡಿದ್ದಳು ಅದೇ ರೀತಿ ಈ ಪತ್ರದಿಂದ ಆಕೆ ಸಖತ್ ಫೇಮಸ್ ಆಗುತ್ತಾಳೆ. ಆದರೆ ಇವತ್ತಿಗೂ ಹೆಚ್ಚಿನ ಜನರಿಗೆ ಕಾಡುತ್ತಿರುವ ಪ್ರಶ್ನೆ ಏನೆಂದರೆ ಆ ಹೊಲೆಯುವ ಯಂತ್ರದಲ್ಲಿ ಸೈನಿಕ ನಾಲ್ಟರ್ ಬರೆದ ಪತ್ರ ಹೇಗೆ ಬಂತು ಎಂದು ಇವತ್ತಿಗೂ ಅನೇಕ ಜನರಿಗೆ ಕಾಡುತ್ತಾ ಇರುವ ಸಮಯದಲ್ಲಿ ರುವ ಪ್ರಶ್ನೆ ಇದಾಗಿದೆ. ಇನ್ನು ಫ್ರೆಂಡ್ಸ್ ದೇಶಕಾಯುವ ರೈತ ತನ್ನ ಸಂಸಾರವನ್ನು ಬಿಟ್ಟು ದೂರ ಇರುತ್ತಾನೆ ಆತ ತನ್ನ ಜೀವನವನ್ನೇ ದೇಶಕ್ಕಾಗಿ ಮುಡಿಪಾಗಿಟ್ಟಿರುತ್ತಾನೆ.ತನ್ನ ದೇಶವನ್ನು ಎಷ್ಟು ಪ್ರೀತಿಸುತ್ತಾನೆ ಅಷ್ಟೇ ತನ್ನ ಸಂಸಾರವನ್ನು ಪ್ರೀತಿಸುತ್ತಾ ಇರುತ್ತಾನೆ ಮೊದಲು ದೇಶ ಅನಂತರ ಸಂಸಾರ ಎಂದು ತಿಳಿಯುವ ಪ್ರತಿಯೊಬ್ಬ ಸೈನಿಕನಿಗೂ ಈ ಮಾಹಿತಿ ಮೂಲಕ ನೋವು ಸಲಾಂ ಹೇಳಲೇಬೇಕು. ನಿಮ್ಮ ಕುಟುಂಬದವರಲ್ಲಿಯೂ ಸಹ ಅಥವಾ ನಿಮ್ಮ ಅಕ್ಕಪಕ್ಕದ ಮನೆಯಲ್ಲಿ ಯಾರಾದರೂ ಸೈನಿಕರಿದ್ದರೆ ಅವರಿಗೆ ತಪ್ಪದೆ ಪ್ರತಿಯೊಬ್ಬ ಭಾರತೀಯನಿಂದ ಒಂದು ಸಲ್ಯೂಟ್ ತಿಳಿಸಿಬಿಡಿ ಧನ್ಯವಾದಗಳು.