ಇಷ್ಟೊಂದು ಹೆಸರು ಮಾಡಿರುವ ಯುವರತ್ನ ಪುನೀತ್ ರಾಜಕುಮಾರ್ ಅವರು ಓದಿರುವುದು ಎಷ್ಟು ಗೊತ್ತ … ಗೊತ್ತಾದ್ರೆ ಎಂಥವರಿಗಾದ್ರು ಅಚ್ಚರಿ ಆಗತ್ತೆ ….!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮಸ್ತೆ ಸ್ನೇಹಿತರ ನಟ ಪುನೀತ್ ರಾಜಕುಮಾರ್ ಹೌದು ಕೇಳುತ್ತಿದ್ದಂತೆ ಮನಸ್ಸು ಮಿಡಿಯುತ್ತದೆ ಎಂತಹ ವ್ಯಕ್ತಿಯನ್ನು ಕಳೆದುಕೊಂಡೆವಲ್ಲ ಅಂತ ಹೌದು ಪುನೀತ್ ರಾಜ್ ಕುಮಾರ್ ಅಂತಹ ಅದ್ಭುತ ನಟನನ್ನ ಕಳೆದುಕೊಂಡ ಕನ್ನಡ ಚಿತ್ರರಂಗ ಮಾತ್ರವಲ್ಲ ಕರ್ನಾಟಕ ರಾಜ್ಯವೇ ಅನಾಥವಾಗಿದೆ ಹೌದು ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಹೇಳೋದೇ ಬೇಡ ಇದರ ಬಗ್ಗೆ ನಮಗೆ ತಿಳಿದೇ ಇದೆ ಇವರು ಒಬ್ಬ ಅತ್ಯದ್ಭುತ ನಟ ಇವರಿಗೆ ನ್ಯಾಷನಲ್ ಅವಾರ್ಡ್ ದೊರೆತಿದೆ ಇನ್ನೂ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ ಹೀಗೆ ಇವುಗಳು ಮಾತ್ರ ನಮಗೆ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ತಿಳಿದಿದೆ ಆದರೆ ಪುನೀತ್ ಅವರ ಬಗ್ಗೆ ತಿಳಿಯುವುದು ಇನ್ನಷ್ಟು ಸಾಕಷ್ಟು ಇದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ನಟ ಪುನೀತ್ ರಾಜ್ ಕುಮಾರ್ ಅವರು ಆಡುವ ಸಮಯದಲ್ಲಿಯೇ ನಟನೆ ಮಾಡಿದರು ಇವರು ಓದುವ ಸಮಯದಲ್ಲಿ ಸಂಪಾದನೆ ಮಾಡಲು ಎಂತಿದ್ದರೂ ಏನೋ ಗಳಿಸಬೇಕಾದ ಸಮಯದಲ್ಲಿ ಅಪಾರ ದಾನ ಧರ್ಮಗಳನ್ನು ಮಾಡಿ ಬಿಟ್ಟಿದ್ದಾರೆ ಇನ್ನು ತಮ್ಮ ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಪುನೀತ್ ಅವರು ತಮ್ಮ ಎರಡೂ ಕಣ್ಣುಗಳನ್ನು ದಾನ ಮಾಡಿ ಅಂಥ ಜೀವಿಗಳಿಗೆ ಬೆಳಕಾಗಿದ್ದಾರೆ ನಮ್ಮ ಪುನೀತ್.

ಹೌದು ಅಪ್ಪನಂತೆಯೇ ಸರಳತೆಯ ವ್ಯಕ್ತಿಯೇ ಆಗಿದ್ದರೂ ಪುನೀತ್ ರಾಜ್ ಕುಮಾರ್ ಇನ್ನೂ ಅಪಾರ ಕಲೆ ಹೊಂದಿದ್ದ ಪುನೀತ್ ರಾಜ್ ಕುಮಾರ್ ಅವರು ಪ್ರತಿಭಾವಂತ ನಟರಾಗಿದ್ದರು ಇವರು ತೀಕ್ಷಣವಾದ ಜೀವಿಸುತ್ತಾ ಬದುಕಿದ್ದವರು. ಇವರನ್ನು ನೋಡಿ ಸಾಕಷ್ಟು ಕಲಿಯುವುದು ಇತ್ತು ಕೂಡ. ಇಂತಹ ವ್ಯಕ್ತಿ ಸಮಾಜಕ್ಕೆ ಮಾದರಿಯಾಗಿದ್ದರು ಇಂತಹವರನ್ನ ನೋಡಿ ಕಲಿಯ ಬೇಕಾದದ್ದು ಸಾಕಷ್ಟು ಇತ್ತು ಹಾಗಾದರೆ ಪುನೀತ್ ಅವರು ಏನು ಕಲಿಯುತ್ತಾರೆ ಅಂದರೆ ಪುನೀತ್ ರಾಜ್ ಕುಮಾರ್ ಅವರ ವಿದ್ಯಾಭ್ಯಾಸ ಏನು ಎಂದು ಸಾಕಷ್ಟು ಜನರಿಗೆ ಕುತೂಹಲವಿದೆ ಅದರ ಬಗ್ಗೆ ತಿಳಿಸುತ್ತೇವೆ ಈ ಲೇಖನವನ್ನ ತಿಳಿಯಿರಿ.

ಆರು ತಿಂಗಳ ಪುಟ್ಟ ಕಂದಮ್ಮನ್ನಾಗಿದ್ದಾಗಲೆ ಕನ್ನಡ ಚಿತ್ರರಂಗದಲ್ಲಿ ತನ್ನ ತಂದೆಯ ಜೊತೆಗೆ ನಟನೆಗೆ ನಿಂತ ಈ ಪುಟ್ಟ ಪೋರ, ನಂತರ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಆಡಲು ಶುರು ಮಾಡಿದ ಅಪ್ಪುರವರನ್ನು ತಂದೆ ಡಾ. ರಾಜಕುಮಾರ್ ಶಾಲೆಗೆ ಸೇರಿಸಿದ ನಂತರ ವರ್ಷಕ್ಕೆ 5 ರಿಂದ 6 ತಿಂಗಳು ಮಾತ್ರ ಹಾಜರಿರುತ್ತ ಇದ್ದರು. ನಟ ಪುನೀತ್ ರಾಜಕುಮಾರ್ ಚಿಕ್ಕಂದಿನಿಂದಲೂ ಕೂಡ ಓದಿನಲ್ಲಿ ಆಸಕ್ತಿ ಇಲ್ಲದ ಕಾರಣ ಶಾಲೆಗೆ ಹೋಗಲು ಹಠ ಮಾಡುತ್ತಿದ್ದರಂತೆ. ಹೀಗೆ ವರ್ಷದಲ್ಲಿ ಆರು ತಿಂಗಳು ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ ಇನ್ನೂ 6ತಿಂಗಳು ಮಾತ್ರ ಅವರು ಶಾಲೆಗೆ ಹೋಗುತ್ತಿದ್ದರು ಇನ್ನೂ ಹಾಗೇ ಹೀಗೆ ಮಾಡಿ ಹತ್ತನೇ ತರಗತಿ ಪಾಸು ಮಾಡಿರುವ ಇವರು ಮತ್ತೆ ಕಾಲೇಜಿನ ಕಡೆ ಮುಖ ಮಾಡಲಿಲ್ಲ.

ಹೌದು ಫ್ರೆಂಡ್ಸ್ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜಕುಮಾರ್ ಅವರಂತೆ ಓದಲು ಆಸಕ್ತಿ ತೋರಿಸದ ಕಾರಣ ಪುನೀತ್ ರಾಜಕುಮಾರ್ ತಮ್ಮ ಸಂಪೂರ್ಣ ಗಮನವನ್ನು ಚಿತ್ರರಂಗದಲ್ಲಿ ತೊಡಗಿಸಿಕೊಳ್ಳುತ್ತಾರೆ. ಆದರೂ ಕೂಡ ದೇಶದ ಯಾವುದೇ ಮೂಲೆಗೆ ಬಿಟ್ಟರು ಅವರ ಭಾಷೆಯಲ್ಲಿ ಮಾತನಾಡುವ ಸಾಮರ್ಥ್ಯ ಪುನೀತ್ ರಾಜಕುಮಾರ್ ಅವರಿಗಿತ್ತು. ಅಷ್ಟೇ ಅಲ್ಲದೆ ಅಣ್ಣ ಶಿವರಾಜ್ ಕುಮಾರ್ ಹಾಗೂ ಇತರೆ ಇಂಗ್ಲಿಷ್ ಕೋಚಿಂಗ್ ಕ್ಲಾಸ್ನಿಂದ ಪುನೀತ್ ನಾನು ಯಾರ ಮುಂದೆನು ಹಿಂಜರಿಯಬಾರದು ಎಂಬ ಕಾರಣಕ್ಕೆ ಪಟಪಟನೇ ಇಂಗ್ಲಿಷ್ ಮಾತನಾಡುವುದು ಕಲಿತರು. ಎಂತಹ ಅದ್ಭುತ ಪ್ರತಿಭೆ ಇವರನ್ನು ವಿಧಿಯು ಸಹ ತುಂಬಾ ಇಷ್ಟಪಟ್ಟಿದ್ದು ಆದ್ದರಿಂದಲೇ ಅಂತಹ ವ್ಯಕ್ತಿಯನ್ನು ಆದಷ್ಟು ಬೇಗ ಕರೆಸಿಕೊಂಡುಬಿಟ್ಟ.

Leave a Reply

Your email address will not be published.