ನಮಸ್ತೆ ಪ್ರಿಯ ಸ್ನೇಹಿತರೇ ಮನುಷ್ಯ ಜೀವನದಲ್ಲಿ ಕೆಲವೊಂದು ವಸ್ತುಗಳಿಗೆ ಬಹಳಷ್ಟು ಹತ್ತಿರವಾಗುತ್ತಾನೆ ಕಾಯ್ದೆ ಇವತ್ತಿನ ದಿವಸಗಳಲ್ಲಿ ಅದರಲ್ಲಿಯೂ ಕೆಲವರು ಕೆಲವೊಂದು ವಸ್ತುಗಳಿಗೆ ಮನುಷ್ಯರಿಗಿಂತ ಹೆಚ್ಚಿನದಾಗಿ ಕನೆಕ್ಟ್ ಆಗಿರುತ್ತಾರೆ ಇನ್ನು ಅಂತಹ ವಸ್ತುಗಳು ಒಮ್ಮೆ ತಮ್ಮ ಕಣ್ಣೆದುರು ಕಾಣಿಸದೆ ಇದ್ದಲ್ಲಿ ಅಥವಾ ತಾವು ಅಂದುಕೊಂಡಾಗ ಅವತ್ತು ನೋಡದೇ ಇದ್ದಾಗ ಅವರುಗಳಿಗೆ ಏನೋ ಕಳೆದುಕೊಂಡಂತೆ ಅನಿಸುತ್ತ ಇರುತ್ತದೆ ಉದಾಹರಣೆಗೆ ಮೊಬೈಲ್ ಅಂತ ಹೇಳಬಹುದು. ಹೌದು ಕೆಲವೊಂದು ವಸ್ತುಗಳನ್ನು ಉಪಯೋಗಿಸುತ್ತ ಇದ್ದರೆ ಅದರ ಜೊತೆ ಮನುಷ್ಯ ಬಾಂಡಿಂಗ್ ಬೆಳೆಸಿಕೊಂಡು ಬಿಟ್ಟಿರುತ್ತಾನೆ. ಆದ್ದರಿಂದ ಅಂತಹ ವಸ್ತುಗಳು ನಮ್ಮಿಂದ ಕಳೆದು ಹೋದಾಗ ಮನಸ್ಸಿಗೆ ಬಹಳ ನೋವಾಗುತ್ತದೆ.ಅದರಂತೆ ಇಲ್ಲೊಬ್ಬ ವ್ಯಕ್ತಿ ನೋಡಿ ತನ್ನ ಜೀವನದಲ್ಲಿ ಏನು ಮಾಡಿಕೊಂಡಿದ್ದಾನೆಂದು. ಆಟೋಚಾಲಕನೊಬ್ಬ ಬರೋಬ್ಬರಿ ಎರಡು ಲಕ್ಷ ಹಣವನ್ನು ಕಳೆದುಕೊಂಡು ಪರದಾಡುತ್ತ ಇದ್ದಾನೆ.
ಹಾಗಾದರೆ ಆತನ ಹಣ ಹೇಗೆ ಕಾಣೆ ಆಯಿತು ಎಂದು ತಿಳಿದುಕೊಳ್ಳಬೇಕು ಅನ್ನೋದಾದರೆ ಈ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ ಹೌದು ಆಟೋ ಚಾಲಕ ಹೇಗೆ ತನ್ನ 2ಲಕ್ಷವನ್ನು ಕಳೆದುಕೊಂಡ ಎಂದು ತಿಳಿದರೆ ನೀವು ಕೂಡ ಶಾಕ್ ಆಗ್ತೀರಾ.ಹೌದು ಫ್ರೆಂಡ್ಸ್ ಮನೆಯ ಕಷ್ಟಕ್ಕೆ ಮರುಗಿ ತನ್ನ ಹೆಂಡತಿ ಮಕ್ಕಳ ಒಡವೆಯನ್ನು ಗಿರವಿ ಅಂಗಡಿಯಲ್ಲಿ ಅಡ ಇಟ್ಟು ಶಂಕರ್ ಎಂಬ ಆಟೋ ಚಾಲಕ ಬರೋಬ್ಬರಿ ಎರಡು ಲಕ್ಷ ಹಣವನ್ನು ತನ್ನ ಆಟೋದಲ್ಲಿ ಇಟ್ಟುಕೊಂಡು ಮನೆಗೆ ಹೋಗುತ್ತಾ ಇರುತ್ತಾರೆ ರಸ್ತೆ ನಡುವೆ ಆತನಿಗೆ ಬಹಳ ಹಸಿವಾದ ಕಾರಣ ಎಲ್ಲಾದರೂ ಮೊದಲು ಊಟ ಮಾಡೋಣ ಎಂದು ಯೋಚನೆ ಮಾಡುತ್ತಾನೆ. ನಂತರ ಶಂಕರ್ ಬಿರಿಯಾನಿ ಹೋಟೆಲ್ ಕಡೆಗೆ ತಿರುಗಿಸಿ ತನ್ನ ಬಳಿಯಿರುವ 2 ಲಕ್ಷ ಹಣದ ಹರಿವಿಲ್ಲದೆ ಹಸಿವಿನಿಂದ ಮೊದಲು ಹೋಟೆಲ್ ಒಳಗೆ ಹೋಗಿ ಕುಳಿತು ಊಟ ಮಾಡಿ ಬಿಡುತ್ತಾನೆ
ಗಿರವಿ ಅಂಗಡಿಯಿಂದ ಆತನನ್ನು ಫಾಲೋ ಮಾಡಿದಂತಹ ಕಳ್ಳನೊಬ್ಬ ಆಟೋವಿನ ಲಾಕರ್ ಹೊಡೆದು ಆತನ ಆಟೊದಲ್ಲಿದ್ದ ಶಂಕರ್ ಗಿರವಿ ಇಟ್ಟೊು ತಂದ ಹಣವನ್ನು, ಹೌದು ಬರೋಬ್ಬರಿ ಎರಡು ಲಕ್ಷ ಹಣವನ್ನು ಕಳ್ಳತನ ಮಾಡಿ ಅಲ್ಲಿಂದ ಓಡಿ ಹೋಗಿದ್ದಾನೆ ಇತ್ತ ಶಂಕರ್ ಬಿರಿಯಾನಿ ತಿಂದು ಆತನ ಹಣ ಸರಿ ಇದೆಯೇ ಎಂದು ಪರೀಕ್ಷೆ ಮಾಡಿಕೊಳ್ಳಲು ಆಟೋ ಹತ್ತಿದಾಗ ಆಟೋ ಚಾಲಕನಿಗೆ ಅಲ್ಲಿ ಶಾಕ್ ಕಾದಿರುತ್ತದೆ ಹೌದು ಶಂಕರ್ ತಂದ ಹಣ ಅಲ್ಲಿ ಇರುವುದಿಲ್ಲ ಆತನಿಗೆ ಒಂದೇ ಸಮ ಎದೆ ಒಡೆದು ಕೊಳ್ಳಲು ಪ್ರಾರಂಭವಾಗುತ್ತದೆ ಏನೋ ಆತ ಪೊಲೀಸ್ ಠಾಣೆಗೆ ಹೋಗುವುದಾಗಿ ನಿರ್ಧಾರ ಮಾಡುತ್ತಾನೆ.ಹೌದು ಹಣ ಕಾಣಿಸದ ಕಾರಣ ಪೊಲೀಸ್ ಠಾಣೆಗೆ ತಕ್ಷಣವೇ ದೂರು ಕೊಡಲು ಹೋದ ಶಂಕರ್.
ಅನಂತರ ಬಿಸಿಬಿಸಿ ಬಿರಿಯಾನಿ ಅಂಗಡಿ ಬಳಿ ಇದ್ದಂತಹ ಕ್ಯಾಮರಾವನ್ನು ಪೊಲೀಸರು ಪರಿಶೀಲನೆ ಮಾಡಿದಾಗ ಕಳ್ಳನೊಬ್ಬ ತನ್ನ ಎರಡು ಲಕ್ಷ ಹಣವನ್ನು ರಾ’ಬರಿ ಮಾಡಿರುವುದಾಗಿ ಕಂಡು ಬಂದಿದೆ.ಹೀಗೆ ಕೋರ್ಟ್ ಕಟಕಟೆ ಎಂದು ಅಲೆದಾಡಿದ ಶಂಕರ್ಗೆ ಬರೀ 50 ಸಾವಿರ ಹಣ ಮಾತ್ರ ದೊರೆತಿತ್ತು ಹೌದೋ ಹೆಂಡತಿ ಮಕ್ಕಳ ಒಡವೆಗಳನ್ನು ಗಿರವಿ ಇಟ್ಟು ತಂದ ಹಣ ಕಳುವಾಯ್ತು ಇತ್ತ ಪೊಲೀಸ್ ಠಾಣೆ ಗೆ ಹೋದ ಶಂಕರ್ ಗೆ ಕಳ್ಳನು ಸಿಕ್ಕ ಆದರೆ ಕೊನೆಗೆ ಶಂಕರ್ ಕೈಗೆ ಸಿಕ್ಕಿದ್ದು ಮಾತ್ರ 50ಸಾವಿರ ರೂಪಾಯಿ ಮಾತ್ರ. ನೋಡಿದ್ರಲ್ಲ ಹಸಿವು ಮನುಷ್ಯನನ್ನು ಎಲ್ಲ ಜವಾಬ್ದಾರಿಯನ್ನು ಮರೆಸಿಬಿಡುತ್ತದೆ ಆದರೆ ಕೆಲವೊಂದು ಬಾರಿ ಸಮಯ ಕೆಟ್ಟಾಗ ಏನೆಲ್ಲಾ ಆಗಿಬಿಡುತ್ತದೆ ಈ ವ್ಯಕ್ತಿಯ ಗೋಳು ಕೇಳಿದರೆ ಅಯ್ಯೋ ಪಾಪ ಅನ್ನಿಸುತ್ತದೆ. ಮೊದಲೇ ಬಡತನ ಇತ್ತ ಒಡವೆಯೂ ಹೋಯ್ತು ಇತ್ತ ಹಣವೂ ಹೋಯ್ತು.