ಅಪ್ಪು ನೋಡಿಕೊಳ್ಳುತ್ತಿದ್ದ 1800 ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಹೊತ್ತ ಅಪ್ಪುವಿನ ಆಪ್ತ ಗೆಳೆಯ ವಿಶಾಲ್ …..!!!!

Cinema ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಕನ್ನಡದ ಯುವರತ್ನ ನಮ್ಮೆಲ್ಲರ ರಾಜಕುಮಾರ ನಮ್ಮ ಜೊತೆ ಇಲ್ಲ ಹೌದು ಇವರು ಇನ್ನಿಲ್ಲ ಎಂಬ ಸುದ್ದಿ ಕೇಳುತ್ತಿದ್ದ ಹಾಗೆ ರಾಜ್ಯದ ಮೂಲೆಮೂಲೆ ಜಿಲ್ಲೆಗಳಿಂದಲೂ ಅಪಾರ ಅಭಿಮಾನಿಗಳ ಸಾಗರವೇ ಕಂಠೀರವ ಸ್ಟೇಡಿಯಂ ನತ್ತ ಮುಖ ಮಾಡಿ ನಿಂತಿತ್ತು ಹಾಗೂ ಎಷ್ಟೋ ಜನರಿಗೆ ಪುನೀತ್ ಅವರ ಅಂತಿಮ ದರ್ಶನ ವೇ ದೊರೆತಿಲ್ಲ ಇನ್ನು ಪುನೀತ್ ಅವರ ಅಂತ್ಯಕ್ರಿಯೆ ಅನ್ನೂ ನೋಡದೇ ಇದ್ದರೂ ಪರವಾಗಿಲ್ಲಾ, ಅವರ ಪೂಜೆ ಮಾಡಿ ಹೋಗುತ್ತೇವೆ ಅವರ ದರ್ಶನ ಸಿಗುವವರೆಗೂ ನಾವು ಇಲ್ಲಿಂದ ಹೋಗುವುದಿಲ್ಲ ಎಂದು ಇವತ್ತಿಗೂ ಸಹ ಅಭಿಮಾನಿಗಳು ಕಂಠೀರವ ಸ್ಟೇಡಿಯಂ ಬಳಿಯೆ ನೆರೆದಿದ್ದರು. ಹೌದು ಅದೆಂತಹ ಅಭಿಮಾನಿಗಳನ್ನು ಅದೆಷ್ಟು ಲಕ್ಷ ಅಭಿಮಾನಿಗಳನ್ನು ಹೊಂದಿದ್ದರು 

ನಮ್ಮ ಪುನೀತ್ ರಾಜ್ ಕುಮಾರ್ ಅವರು ನಿಜಕ್ಕೂ ಇಪ್ಪತ್ತು ಲಕ್ಷ ಅಂದರೆ ಕಡಿಮೆ ಅಲ್ಲ, ಇವರ ದರ್ಶನ ಪಡೆಯಲೆಂದು ಬಂದ ಇಷ್ಟು ಮಂದಿ ಗೋದರ್ಶನ ಸಿಗದಿದ್ದರೂ ಇವರು ಬೇಸರ ಮಾಡಿಕೊಳ್ಳದೆ ಅಪ್ಪು ಅವರು ಅಮರ ಅಪ್ಪು ಅವರಿಗೆ ಜೈ ಎಂದು ಘೋಷಣೆ ಕೂಗಿ ಹೋಗಿದ್ದಾರೆ. ನಿಜಕ್ಕೂ ಇಷ್ಟು ಅಪಾರ ಅಭಿಮಾನಿಗಳ ಬಳಗವನ್ನು ಕಂಡು ಪುನೀತ್ ಅವರ ಆತ್ಮಕ್ಕೆ ಸಂತಸವಾಗಿರುತ್ತದೆ ಖಂಡಿತವಾಗಿಯೂ ಇಷ್ಟು ಅಭಿಮಾನಿಗಳ ಬಳಗವನ್ನು ನನ್ನ ದೇವರುಗಳನ್ನ ಸಂಪಾದಿಸಿದ್ದೇನೆ ಎಂದು ಪುನೀತ್ ಅವರಿಗೆ ಖುಷಿಯಾಗಿರಬಹುದು ಆದರೆ ಅವರ ಅಭಿಮಾನಿಗಳಿಗೆ ಖುಷಿ ಇಲ್ಲ ಪುನೀತ್ ಅವರು ಇನ್ನಿಲ್ಲ ಎಂಬ ಪದದ ಸದ್ದು ಕೇಳಿದರೆ ಎಷ್ಟೋ ಜನರು ಮರುಕಪಡುತ್ತಿರುವ ಈ ಸಮಯದಲ್ಲಿ ಮತ್ತೊಂದು ವಿಚಾರ ನಮ್ಮ ತಲೆಯಲ್ಲಿ ಓಡುತ್ತದೆ 

ಪುನೀತ್ ಅವರು ಸಹಾಯ ಮಾಡುತ್ತಿದ್ದ ಅಷ್ಟೆಲ್ಲಾ ಮಕ್ಕಳು ಅನಾಥಾಶ್ರಮಗಳು ವೃದ್ಧಾಶ್ರಮಗಳು ಇವುಗಳ ಕಥೆಯೇನೋ ಅಂತ ಕೊನೆಯಲ್ಲಿ ನಮಗೆ ಯೋಚನೆ ಬರುತ್ತದೆ.ಇನ್ನು ಪುನೀತ್ ಅವರ ಅಂತಿಮ ದರ್ಶನ ಪಡೆಯಲು ಸ್ಯಾಂಡಲ್ವುಡ್ನ ಸೆಲೆಬ್ರಿಟಿಗಳೆಲ್ಲರೂ ಕಂಠೀರವ ಸ್ಟೇಡಿಯಂಗೆ ಬಂದಿದ್ದರು ಇದರ ಜೊತೆಗೆ ಬೇರೆ ರಾಜ್ಯಗಳ ಫಿಲ್ಮ್ ಇಂಡಸ್ಟ್ರಿಯ ಟಾಪ್ ನಟರು ಸೆಲೆಬ್ರಿಟಿಗಳು ಸಹ ಆಗಮಿಸಿ ಪುನೀತ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು ಇದೇ ಸಮಯದಲ್ಲಿ ಪುನೀತ್ ಅವರ ನಿಧನದ ವೇಳೆ ಕಾರ್ಯಕ್ರಮವೊಂದರಲ್ಲಿ ನಟ ವಿಶಾಲ್ ಅವರು ತಮ್ಮ ಸ್ನೇಹಿತನಾದ ಪುನೀತ್ ರಾಜ್ ಕುಮಾರ್ ಅವರು ನೋಡಿಕೊಳ್ಳುತ್ತಿದ್ದ ಅಂತಹ 1800 ಮಕ್ಕಳ ಜವಾಬ್ದಾರಿಯನ್ನು ತಾನು ತೆಗೆದುಕೊಳ್ಳುತ್ತೇನೆ ಎಂಬ ತಮ್ಮ ಕೊನೆಯ ಮಾತುಗಳನ್ನು ಹೇಳಿಕೊಂಡಿದ್ದಾರೆ ವಿಶಾಲ್. 

ಸಿನಿಮಾದಲ್ಲಿ ನಾಯಕರು ಅಂತ ಕರೆಸಿಕೊಂಡಿಲ್ಲ ಇದರ ಜೊತೆಗೆ ನಿಜಜೀವನದಲ್ಲಿಯೂ ಕೂಡ ನಾಯಕನಟರಾಗಿದ್ದರು, ನಮ್ಮ ಹೆಮ್ಮೆಯ ನಾಯಕ ನಟ ಪುನೀತ್ ರಾಜ್ ಕುಮಾರ್ ಅವರು. ಅನಾಥರು ಮಾರಕ ರೋಗಗಳಿಂದ ಬಳಲುತ್ತಿರುವವರ ಸಹಾಯಕ್ಕೆ ಸದಾ ಕೈಚಾಚುತ್ತಿದ್ದ ನಮ್ಮ ಅಪ್ಪು ಅವರು ಕಳೆದ ವರುಷ ಅಪ್ಪಳಿಸಿದ ಕರೋನಾ ಸಂಕಷ್ಟದ ಸಂದರ್ಭದಲ್ಲಿಯೂ ಸಹ ಮುಖ್ಯಮಂತ್ರಿ ಪರಿಹಾರ ನಿಧಿಗೆ 50 ಲಕ್ಷ₹ದೇಣಿಗೆಯನ್ನು ನೀಡಿದ್ದರು.ಪವರ್ ಸ್ಟಾರ್ ಎಂದು ಜನರಿಂದ ಕರೆಸಿಕೊಳ್ಳುವ ಪುನೀತ್ ರಾಜ್ ಕುಮಾರ್ ಹೃದಯಾಘಾತದಿಂದ ನಿಧನ ಹೊಂದಿದ್ದರು. ಇಡೀ ಕರ್ನಾಟಕ ಸೇರಿ ಎಲ್ಲ ಚಿತ್ರರಂಗಗಳು ಕಂಬನಿ ಮಿಡಿದಿದ್ದವು. ಭಾನುವಾರ ಬೆಳಗ್ಗೆ ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆ ನೆರವೇರಿದ್ದು ಇವರ ಆಶುದ್ಧ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಪುನೀತ್ ಅವರ ಕುಟುಂಬಕ್ಕೆ ಈ ನೋವನ್ನ ತಡೆಯುವ ಶಕ್ತಿ ಆ ದೇವ ಆದಷ್ಟು ಬೇಗ ನೀಡಲಿ ಎಂದು ನಾವು ದೇವರಲ್ಲಿ ಪ್ರಾರ್ಥಿಸೋಣ.

Leave a Reply

Your email address will not be published.