ನಿಮ್ಮ ಮನೆಯಲ್ಲಿರುವ ಸಣ್ಣ ಮಕ್ಕಳಿಗೆ ಕಫ,ಕೆಮ್ಮು,ಶೀತ ಆದ ಸಮಯದಲ್ಲಿ ನೀವು ಹೀಗೆ ಮಾಡಿದರೆ ಸಾಕು ಒಂದೇ ಕ್ಷಣದಲ್ಲಿ ಮಕ್ಕಳಿಗೆ ಅರಾಮ್ ಎನಿಸುತ್ತೆ ….!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ಚಿಕ್ಕ ಮಕ್ಕಳಿಗೆ ಶೀತ ಕೆಮ್ಮು ಮತ್ತು ಗಂಟಲಿನಲ್ಲಿ ಕಫ ಕಟ್ಟಿರುವುದು ಇಂತಹ ಸಮಸ್ಯೆ ಕಂಡು ಬಂದಲ್ಲಿ ಈ ಪರಿಹಾರವನ್ನು ಮಾಡಿ ಇದರಿಂದ ಉತ್ತಮವಾದ ಫಲಿತಾಂಶ ದೊರೆಯುತ್ತದೆ.ಸಾಮಾನ್ಯವಾಗಿಯೇ ಚಿಕ್ಕಮಕ್ಕಳಿಗೆ ಆಗಾಗ ಕಫ ಕಟ್ಟುತ್ತಿರುತ್ತದೆ ಹಾಲು ಕುಡಿಯುವ ಮಕ್ಕಳಾಗಿರುವುದರಿಂದ ಈ ರೀತಿ ಕಫ ಕಟ್ಟುವುದು ಸಹಜ ಮತ್ತು ಶೀತ ಕೆಮ್ಮಿನಿಂದ ಕೂಡ ಗಂಟಲಿನಲ್ಲಿ ಕಫ ಕಟ್ಟುತ್ತದೆ.ಈ ಸಮಸ್ಯೆಗೆ ಮನೆಯಲ್ಲಿಯೇ ಮಾಡಬಹುದು ಈ ಒಂದು ಚಿಕ್ಕ ಪರಿಹಾರವನ್ನು. ಈ ಮನೆ ಮುತ್ತನ್ನು ತಿಳಿಯುವುದಕ್ಕಾಗಿ ಇಂದಿನ ಮಾಹಿತಿಯನ್ನು ತಪ್ಪದೇ ಸಂಪೂರ್ಣವಾಗಿ ತಿಳಿಯಿರಿ ಹಾಗೂ ಮಾಹಿತಿಯ ಕೊನೆಯಲ್ಲಿ ನಿಮ್ಮ ಅನಿಸಿಕೆಯನ್ನು ತಪ್ಪದ ನಮಗೆ ಕಾಮೆಂಟ್ ಮಾಡಿ.ಮೊದಲಿಗೆ ಈ ಪರಿಹಾರವನ್ನು ಮಾಡುವುದಕ್ಕೆ ಬೇಕಾಗಿರುವ ಸಾಮಗ್ರಿಗಳು ದೊಡ್ಡ ಪತ್ರೆ ಎಲೆ ಈರುಳ್ಳಿ ಮತ್ತು ಜೇನುತುಪ್ಪ , ದೊಡ್ಡ ಪತ್ರೆ ಎಲೆ ಮತ್ತು ಈರುಳ್ಳಿಯಲ್ಲಿರುವ ಅಂಶವು ಎದೆಯಲ್ಲಿ ಕಟ್ಟಿರುವ ಕಫವನ್ನು ಕರಗಿಸಲು ಸಹಾಯ ಮಾಡುವುದರ ಜೊತೆಗೆ ಜೇನು ತುಪ್ಪ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ.

ಜೇನುತುಪ್ಪದಲ್ಲಿ ನೈಸರ್ಗಿಕವಾದ ಅನೇಕ ಅಂಶಗಳು ಇದು ಇದು ದೇಹಕ್ಕೆ ತುಂಬಾನೇ ಉತ್ತಮವಾದ ಪೋಷಕಾಂಶವನ್ನೂ ನೀಡುತ್ತದೆ ಹಾಗೂ ಸಕ್ಕರೆಯ ಬದಲು ಈ ರೀತಿ ಜೇನುತುಪ್ಪವನ್ನು ಬಳಸುವುದರಿಂದ ಕೂಡ ಆರೋಗ್ಯ ವೃದ್ಧಿಯಾಗುತ್ತದೆ.ಇನ್ನು ಈ ಮನೆಮದ್ದು ಮಾಡುವ ವಿಧಾನವು ಹೇಗೆ ಅಂದರೆ ಸ್ಟವ್ ಮೇಲೆ ಬಂದು ಹಂಚು ಇಟ್ಟುಕೊಂಡು ಅದರಲ್ಲಿ ಆರು ದೊಡ್ಡಪತ್ರೆ ಎಲೆಯನ್ನು ಸಣ್ಣ ಉರಿಯಲ್ಲಿ ಎಲೆಗಳನ್ನು ಸುಟ್ಟುಕೊಳ್ಳಬೇಕು ನಂತರ ಈರುಳ್ಳಿಯನ್ನು ಕೂಡ ಸಿಪ್ಪೆ ಸಮೇತ ಸುಟ್ಟುಕೊಂಡು ಇದೀಗ ಈ ಎರಡು ಪದಾರ್ಥಗಳನ್ನು ಪುಟಾಣಿಯ ಸಹಾಯದಿಂದ ಕುಟ್ಟಿ ರಸವನ್ನು ತೆಗೆದುಕೊಳ್ಳಬೇಕು.ರಸವನ್ನು ತೆಗೆದ ನಂತರ ಈ ರಸಕ್ಕೆ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಮಕ್ಕಳಿಗೆ ನೀಡುತ್ತಾ ಬಂದಲ್ಲಿ ಕಪ್ಪ ಕರಗುವುದರ ಜತೆಗೆ ಶೀತ ಕೆಮ್ಮು ಕೂಡ ನಿವಾರಣೆಗಳು ವುದು.

ಈ ಮನೆಮದ್ದು ಎಷ್ಟು ತಿಂಗಳಿನ ಮಕ್ಕಳಿಗೆ ನೀಡಬಹುದು ಎಂದು ಹೇಳುವುದಾದರೆ ಆರು ತಿಂಗಳು ಮೇಲ್ಪಟ್ಟ ಮಕ್ಕಳಿಗೆ ಈ ಒಂದು ಮನೆ ಮದ್ದನ್ನು ಕೊಡಬಹುದಾಗಿದ್ದು ಇದು ತುಂಬಾನೇ ಉತ್ತಮಕಾರಿಯಾದ ಪರಿಹಾರವಾಗಿದ್ದು ಫಲಿತಾಂಶವೂ ಕೂಡ ಅಷ್ಟೇ ಚೆನ್ನಾಗಿರುತ್ತದೆ.ಇತ್ತೀಚಿನ ದಿನಗಳಲ್ಲಿ ಯಾವುದೇ ಮೆಡಿಸಿನ್ ಗಳಾಗಲಿ ಅವುಗಳಲ್ಲಿ ರಾಸಾಯನಿಕ ಪದಾರ್ಥಗಳನ್ನು ಹೆಚ್ಚಾಗಿ ಬಳಸಿರುವ ಕಾರಣ ಕಫದ ಸಿರಪ್ಗಳಲ್ಲಿ ಶೀತದ ಸಿರಪ್ಗಳಲ್ಲಿ ಈ ಕೆಮಿಕಲ್ಸ್ ಅಂಶವು ಹೆಚ್ಚಾಗಿರಬಹುದು ಇದು ಮಕ್ಕಳ ಆರೋಗ್ಯದ ಮೇಲೆ ಅಡ್ಡ ಪರಿಣಾಮವನ್ನು ಉಂಟು ಮಾಡಬಹುದು.ಆದ ಕಾರಣ ಇಂತಹ ಮೆಡಿಸಿನ್ ಗಳನ್ನು ಬಳಸುವುದಕ್ಕೆ ಮೊದಲು ಮನೆಯಲ್ಲಿಯೇ ಮಾಡಬಹುದಾದ ನಮ್ಮ ಹಿರಿಯರು ನಮಗಾಗಿ ಕೊಡುಗೆ ನೀಡಿರುವ ನೈಸರ್ಗಿಕವಾದ ಪದಾರ್ಥಗಳನ್ನು ಬಳಸಿ ಮಾಡುವ ಮನೆ ಮದ್ದನ್ನು ಮಾಡಿ ಇದರಿಂದ ಯಾವ ಅಡ್ಡ ಪರಿಣಾಮಗಳು ಆರೋಗ್ಯದ ಮೇಲೆ ಆಗುವುದಿಲ್ಲ.ಯಾವುದೇ ವಿಚಾರವಾಗಲಿ ಅದು ಮಿತಿಯಲ್ಲಿರಬೇಕು ಆದ ಕಾರಣ ನಾನು ಈ ಮೇಲೆ ತಿಳಿಸಿದ ಮನೆ ಮದ್ದನ್ನು ಕೂಡ ಮಕ್ಕಳಿಗೆ ನಿಯಮಿತವಾಗಿ ಸೇವಿಸುತ್ತಾ ಬನ್ನಿ ದಿನಕ್ಕೆ ಒಂದು ಚಮಚವನ್ನು ಮೂರು ಬಾರಿ ಅಥವಾ ಎರಡು ಬಾರಿ ನೀಡಿದರೂ ಸಾಕು ನಿಧಾನವಾಗಿ ಕಸ ಕರಗುತ್ತಾ ಬರುತ್ತದೆ. ಈ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ನಾನು ಭಾವಿಸುತ್ತೇನೆ ನಿಮಗೂ ಮಾಹಿತಿ ಇಷ್ಟವಾದಲ್ಲಿ ತಪ್ಪದೆ ಲೈಕ್ ಮಾಡಿ ಧನ್ಯವಾದ.

Leave a Reply

Your email address will not be published.