ವಿಶ್ವದಲ್ಲೇ ಅತ್ಯಂತ ದುಬಾರಿಯಾದ ಈ ಹಣ್ಣಿನ ಒಂದು ಗೊಂಚಲಿಗೆ 7 ಲಕ್ಷ ರುಪಾಯೀ ಅಷ್ಟಕ್ಕೂ ಈ ಹಣ್ಣು ಅಷ್ಟು ದುಬಾರಿ ಯಾಕೆ ಎನ್ನುವುದು ನಿಮಗೆ ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ ….!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಒಂದು ಮಾಹಿತಿಯಲ್ಲಿ ಒಂದು ದ್ರಾಕ್ಷಿ ಹಣ್ಣಿನ ಬಗ್ಗೆ ನಾವು ನಿಮಗೆ ಈ ದಿನ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತದೆ ಸ್ನೇಹಿತರೆ ಹೌದು ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ದ್ರಾಕ್ಷಿಹಣ್ಣಿನ ಅಂದರೆ ದ್ರಾಕ್ಷಿ ಹಣ್ಣಿನ ಗೊಂಚಲಿನ ಬೆಲೆ ಸುಮಾರು 700000 ರೂಪಾಯಿಯಂತೆ ಹಾಗಾದರೆ ಈ ದ್ರಾಕ್ಷಿ ಹಣ್ಣಿನಲ್ಲಿ ಇರುವಂತಹ ವಿಶೇಷತೆ ಯಾದರೂ ಏನು ಯಾಕೆ ಈ ಒಂದು ದ್ರಾಕ್ಷಿ ಹಣ್ಣಿನ ಗೊಂಚಲು ಇಷ್ಟೊಂದು ದುಬಾರಿ ಎನ್ನುವ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಒಂದು ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರ ಹೌದು ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಒಂದು ಕೆಜಿ ದ್ರಾಕ್ಷಿ ಹಣ್ಣಿನ ಬೆಲೆ ಸುಮಾರು ಐವತ್ತು ರೂಪಾಯಿ ಇರುತ್ತದೆ

ಹಾಗೆಯೇ ಇನ್ನು ದ್ರಾಕ್ಷಿಯನ್ನು ಸ್ವಲ್ಪ ಒಳ್ಳೆಯ ತಳಿಯ ಆದರೆ ಅದರ ಬೆಲೆ ಐವತ್ತು ರೂಪಾಯಿ ಇರುತ್ತದೆ ಹಾಗಾದರೆ ಈ ಒಂದು ದ್ರಾಕ್ಷಿ ಹಣ್ಣಿನ ಬೆಲೆ ಬರೋಬ್ಬರಿ ಏಳು ಲಕ್ಷ ರೂಪಾಯಿ ಯಾಕೆ ಎನ್ನುವುದಾದರೆ ಈ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ನೀವು ಕೊನೆಯವರೆಗೂ ಓದಿ ನೋಡಿ ಸ್ನೇಹಿತರೆ ಹೌದು ಸಾವಿರ 995 ರಲ್ಲಿ ಜಪಾನ್ ದೇಶದಲ್ಲಿ ಸುಮಾರು 400 ದ್ರಾಕ್ಷಿಹಣ್ಣಿನ ತಳಿಗಳನ್ನು ಸಂಶೋಧನೆಗೆ ಒಳಪಡಿಸಿದಾಗ ಅದರಲ್ಲಿ ಹುಟ್ಟಿದ ಒಂದು ದ್ರಾಕ್ಷಿಹಣ್ಣಿನ ತಳಿ ರು ಬಿ ರೋಮನ್ ಹೌದು ಸ್ನೇಹಿತರೆ ಈ ಒಂದು ರುಬಿ ರೋಮನ್ ಎನ್ನುವ ತಳ್ಳಿ ಅತ್ಯಂತ ದುಬಾರಿಯಾದ ಅಂತಹ ದ್ರಾಕ್ಷಿಹಣ್ಣಿನ ಅಥಣಿ ಒಂದು ಹಣ್ಣನ್ನು ಜಪಾನ್ ದೇಶದಲ್ಲಿ ಮಾತ್ರ ಬೆಳೆಯಲಾಗುತ್ತದೆ

ಈ ಒಂದು ದ್ರಾಕ್ಷಿಹಣ್ಣು ಒಂದು ಗೊಂಚಲಿಗೆ 7 ಲಕ್ಷ ರೂಪಾಯಿಗಳಿಗೆ ಮಾರಾಟವಾಗುವ ಮೂಲಕ ಒಂದು ಉತ್ತಮವಾದಂತಹ ಪ್ರಸಿದ್ಧಿಯನ್ನು ಪಡೆದಿದೆ ಹಾಗೆಯೇ ದೊಡ್ಡ ದಾಖಲೆಯನ್ನು ಕೂಡ ಮಾಡಿದೆ ಹಾಗಾದರೆ ಈ ಒಂದು ದ್ರಾಕ್ಷಿ ಹೆಣ್ಣಿಗೆ ಯಾಕೆ ಇಷ್ಟು ಬೆಲೆ ಎನ್ನುವುದಾದರೆ ಈ ಒಂದು ರುಬಿ ರೋಮನ್ ದ್ರಾಕ್ಷಿ ಸಾಮಾನ್ಯವಾದ ದ್ರಾಕ್ಷಿ ಹಣ್ಣಲ್ಲ ಒಂದು ದ್ರಾಕ್ಷಿ ಒಳ್ಳೆಯ ರಸಪೂರಿತ ವಾಗಿದ್ದು ಒಂದು ದ್ರಾಕ್ಷಿಯನ್ನು ನೀವೇನಾದರೂ ತಿಂದರೆ ಸಂಪೂರ್ಣವಾಗಿ ಬಾಯಿ ರಸಪೂರಿತ ವಾಗಿರುತ್ತದೆ ಇನ್ನು ವಿಶ್ವದ ದೊಡ್ಡ ದೊಡ್ಡ ಶ್ರೀಮಂತರಿಗೆ ಒಂದು ಹಣ್ಣಿನ ಮೇಲೆ ಆಸೆ ಜಾಸ್ತಿ ಹಾಗಾಗಿ ಶ್ರೀಮಂತರು ಭಾಗಿಯಾಗುವ ಅಂತಹ ಕೆಲವೊಂದು ಸಮಾರಂಭಗಳಲ್ಲಿ ಈ ಹಣ್ಣುಗಳನ್ನು ಉಡುಗೊರೆಯ ರೂಪದಲ್ಲಿ ನೀಡಲಾಗುತ್ತದೆ

ಈ ಒಂದು ರೋಬಿ ರೋಮನ್ ದ್ರಾಕ್ಷಿಹಣ್ಣಿನ ಒಂದು ಗೊಂಚಲಿನಲ್ಲಿ ಸುಮಾರು 24 ದ್ರಾಕ್ಷಿ ಹಣ್ಣುಗಳು ಇರುತ್ತವೆ ಮತ್ತು ದ್ರಾಕ್ಷಿ ಹಣ್ಣುಗಳು 20 ಗ್ರಾಮಿನಷ್ಟು ಇರುತ್ತವೆ ಹಣ್ಣಿನಲ್ಲಿ ಸಿಹಿಯ ಜೊತೆಗೆ ಉತ್ತಮವಾದಂತಹ ಪೋಷಕಾಂಶಗಳು ಹೇರಳವಾಗಿ ದೊರೆಯುತ್ತವೆ ಹಾಗಾಗಿ ಒಂದು ದ್ರಾಕ್ಷಿ ಹಣ್ಣಿಗೆ ಜಪಾನ್ ಮತ್ತು ರಷ್ಯಾ ಚೀನಾ ದೇಶದಲ್ಲಿ ಭಾರೀ ಬೇಡಿಕೆ ಇದೆ ಹಾಗಾಗಿ ಇದರ ಬೆಲೆ ಅತ್ಯಂತ ದುಬಾರಿಯಾಗಿದೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.