ನಾಗಚೈತನ್ಯ ಡೈವೋರ್ಸ್ ಆದ ತಕ್ಷಣವೇ ದುಬಾರಿ ಮನೆಯನ್ನು ಹೈದ್ರಾಬಾದ್ ನಲ್ಲಿ ಖರೀದಿ ಮಾಡಿದ್ದಾರೆ ಅಷ್ಟಕ್ಕೂ ಈ ಭವ್ಯ ಬಂಗಲೆಯನ್ನು ಖರೀದಿ ಮಾಡಿದ್ದಾದ್ರೂ ಯಾಕೆ ಗೊತ್ತ ….!!!!

Cinema ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಸ್ವಲ್ಪ ದಿವಸಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಅಕ್ಕಿನೇನಿ ಕುಟುಂಬದ ವಿಚಾರಗಳೇ ಭಾರೀ ಚರ್ಚೆಗೆ ಒಳಗಾಗಿತ್ತು ಹೌದು ಸಮಂತಾ ಹಾಗೂ ನಟ ನಾಗಚೈತನ್ಯ ಅವರ ಸಾಂಸಾರಿಕ ವಿಚಾರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿಚಾರಗಳು ಹರಿದಾಡುತ್ತಲೇ ಇತ್ತು ಇದೀಗ ಆ ಎಲ್ಲಾ ವಿಚಾರಗಳು ಸಹ ಒಂದೊಂದು ರೂಪವನ್ನು ಪಡೆಯುತ್ತಾ ಇದೆ. ಹೌದು ಟಾಲಿವುಡ್ ನ ಪ್ರಖ್ಯಾತ ಜೋಡಿಗಳಾಗಿದ್ದ ನಾಗಚೈತನ್ಯ ಹಾಗೂ ಸಮಂತಾ ಅವರ ಡಿವೋರ್ಸ್ ವಿಚಾರ ಕುರಿತು ಅಭಿಮಾನಿಗಳು ಬಹಳಷ್ಟು ಚರ್ಚೆಗಳನ್ನು ಮಾಡಿದ್ದರೂ ಕೆಲವರು ಸಮನ್ಸ್ ಸಹ ಅವರ ಪರವಾಗಿ ಮಾತನಾಡಿದರೆ ಇನ್ನೂ ಕೆಲವರು ನಾಗಚೈತನ್ಯ ಅವರ ಪರವಾಗಿ ಕೂಡ ಚರ್ಚೆ ಮಾಡಿದ್ದುಂಟು.

ಆದರೆ ಇದೀಗ ತಮ್ಮ ವೈಯಕ್ತಿಕ ವಿಚಾರ ಗಳ ಬಗ್ಗೆ ಉಂಟಾಗಿರುವ ಗಾಸಿಪ್ ಗಳನ್ನು ಬದಿಗಿಟ್ಟು ಈ ದಂಪತಿಗಳು ತಮ್ಮ ತಮ್ಮ ವೃತ್ತಿಜೀವನದಲ್ಲಿ ಬ್ಯುಸಿಯಾಗಿದ್ದಾರೆ ಹೌದು ಸಮಂತಾ ಹಾಗೂ ನಾಗಚೈತನ್ಯ ಇವರಿಬ್ಬರೂ ಕೂಡ ಶೂಟಿಂಗ್ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಇವರಿಬ್ಬರೂ ಸಹ ಇದೀಗ ಮತ್ತೊಂದು ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗಿದ್ದಾರೆ.

ಹೌದು ಕುಟುಂಬ ಸಮಂತಾ ಅವರೇ ಅಸ್ ಟು ಕಾಂಪನ್ಸೇಶನ್ ನೀಡುತ್ತದೆ ಇಷ್ಟು ಕಾಂಪನ್ಸೇಶನ್ ನೀಡುತ್ತದೆ ಮುಂದೆ ಸಮಂತಾ ಅವರು ಮುಂಬೈನಲ್ಲೇ ಸೆಟಲ್ ಹಾಕಲಿದ್ದಾರೆ ಈ ಎಲ್ಲಾ ವಿಚಾರಗಳು ಭಾರೀ ವೈರಲ್ ಆಗಿತ್ತು ಅಷ್ಟೇ ಅಲ್ಲ ಇದರ ಜೊತೆಗೆ ಈ ಜೋಡಿಗಳು ಟಾಲಿವುಡ್ ನಲ್ಲಿ ಪ್ರಖ್ಯಾತ ಜೋಡಿಗಳಾಗಿ ಹೊರಹೊಮ್ಮಿತು ಕ್ಯೂಟೆಸ್ಟ್ ಕಪಲ್ ಅಂತ ಕೂಡ ಕರೆಸಿಕೊಂಡಿದ್ದರು ಆದರೆ ವಿಧಿಯಾಟ ಬೇರೆಯೇ ಇತ್ತು ಈ ದಂಪತಿಗಳು ವಿಚ್ಛೇದನ ಪಡೆದುಕೊಂಡಿದ್ದಾರೆ. ಹೌದು ನಟ ನಾಗಚೈತನ್ಯ ಹಾಗೂ ಸಮಂತಾ ಅವರು ಪ್ರೀತಿಸಿ ನಾಲ್ಕು ವರುಷಗಳ ಕಾಲ ಸಂಸಾರವನ್ನು ಕೂಡ ನಡೆಸಿದ್ದರು ದಾ ಪತ್ಯಜೀವನದಲ್ಲಿ ಸುಖವಾಗಿದ್ದ ಇವರ ಸಂಸಾರಕ್ಕೆ ಯಾರ ದೃಷ್ಟಿ ಬಿತ್ತೋ ಗೊತ್ತಿಲ್ಲ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯಗಳು ಮೂಡಿ ಇದೀಗ ಈ ಜೋಡಿಗಳು ಬೇರೆಯಾಗಿದ್ದಾರೆ.

ಡಿವೋರ್ಸ್ ಆದ ಬಳಿಕ ನಟ ನಾಗಚೈತನ್ಯ ಅವರು ಡಿಪ್ರೆಶನ್ನಲ್ಲಿ ಎದ್ದಾರ ಬಹಳ ನೋವನ್ನು ಎದುರಿಸುತ್ತಿದ್ದಾರೆ ಎಂದು ಹಲವರು ತಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ತಿಳಿಸಿ ದರು ನಾಗಚೈತನ್ಯ ಪ್ರೀತಿಯಲ್ಲಿ ಬಿದ್ದ ವಿಷಯ ಇಡೀ ಟಾಲಿವುಡ್ನಲ್ಲಿ ಸದ್ದು ಮಾಡಿತ್ತು. ಹಾಗೆಯೇ ಇವರ ಪ್ರೀತಿ ಮದುವೆಗೆ ತಿರುಗಿ ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಸುಖವಾಗಿ ಸಂಸಾರ ನಡೆಸಿದರು. ಆದರೆ ಈ ಮುದ್ದಾದ ಜೋಡಿಗಳ ಮೇಲೆ ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ, ಸಮಂತ ಅಕ್ಕಿನೇನಿ ನಾಗಚೈತನ್ಯ ಅವರಿಗೆ ವಿಚ್ಛೇದನ ನೀಡಿ ದೂರಾಗಿದ್ದಾರೆ.

ಇದರಿಂದ ನಟ ನಾಗಚೈತನ್ಯ ಅವರು ಡಿಸ್ಟರ್ಬ್ ಆಗಿದ್ದಾರಾ ಎಂದು ಹಲವು ಟಾಲಿವುಡ್ ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ ಆದರೆ ಈ ಸಮಯದಲ್ಲಿ ನಾಗಚೈತನ್ಯ ಅವರು ಶಾಕ್ ಜೊತೆಗೆ ಅಚ್ಚರಿ ಎಂಬಂತೆ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ ಅದೇನೆಂದರೆ ಹೈದರಾಬಾದಿನಲ್ಲಿ ದೊಡ್ಡದೊಂದು ಬಂಗಲೆ ಅನ್ನೂ ಖರೀದಿಸಿರುವ ನಾಗಚೈತನ್ಯ ಅವರು ಇದರ ಬೆಲೆ ಕೇಳಿದರೆ ನೀವು ಹೌದು 3ಕೋಟಿ ಬೆಲೆಬಾಳುವ ಬಂಗಲೆಯನ್ನು ನಾಗಚೈತನ್ಯ ಅವರು ಖರೀದಿಸಿದ್ದಾರೆ. ಮುಂದೆ ಈ ಬಂಗಲೆಯಲ್ಲಿ ಅಕ್ಕಿನೇನಿ ಕುಟುಂಬ ದವರು ವಾಸಿಸುತ್ತಾರೆ ಎಂದು ನಾಗಚೈತನ್ಯ ಅವರು ತಿಳಿಸಿದ್ದಾರೆ.ಇತ್ತ ನೆಟ್ಟಿಗರು ನಾಗ ಚೈತನ್ಯ ಅವರಿಗೆ ಹಳೆಯ ಮನೆಯಲ್ಲಿದ್ದರೆ ಸಮಂತಾ ಅವರ ನೆನಪಾಗುತ್ತದೆ ಎಂಬ ಕಾರಣದಿಂದಾಗಿ ಮನೆ ಬದಲಾಯಿಸಿದ್ದಾರೆ ಎಂದು ಕೂಡ ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸುತ್ತಿದ್ದಾರೆ ಈ ಮಾಹಿತಿ ಕುರಿತು ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ ಧನ್ಯವಾದ.

Leave a Reply

Your email address will not be published.