ಈ ಹೋಟೆಲ್ ನಲ್ಲಿ ಇರುವ ಮಹಿಳೆ ಕೇವಲ ಒಂದು ಲೋಟ ನೀರು ಕೊಟ್ಟಿದ್ದಕ್ಕೆ ಆಕೆಗೆ ಸಿಕ್ತು 7 ಲಕ್ಷ ಟಿಪ್ಸ್ ಅಷ್ಟಕ್ಕೂ ಅಲ್ಲಿ ಆಗಿದ್ದೇನು ಗೊತ್ತ ಎಷ್ಟು ವಿಚಿತ್ರ ಜನಗಳು ಇರ್ತರೆ ನೋಡಿ ….!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮಸ್ಕಾರಗಳು ಈ ಘಟನೆ ನಡೆದಿರುವುದು ಯುಎಸ್ಎ ನ ನಾರ್ತ್ ಕರೋಲಿನಾದಲ್ಲಿ ಹೌದು ಈ ಮಾಹಿತಿ ತಿಳಿದ ನಂತರ ನೀವು ಕೂಡ ಅಚ್ಚರಿ ಪಡುತ್ತೀರಾ ಪ್ರಪಂಚದಲ್ಲಿ ನಡೆಯುವ ಎಷ್ಟೋ ವಿಚಾರಗಳನ್ನು ನಾವು ನಾವು ಕುಳಿತಲ್ಲಿಯೇ ಮೊಬೈಲ್ ನಲ್ಲಿಯೇ ತಿಳಿದುಕೊಂಡು ಬಿಡಬಹುದು. ಅದರಂತೆ ನಾವು ಮೊಬೈಲ್ ನಲ್ಲಿ ತೆಗೆದುಕೊಳ್ಳುವ ವಿಚಾರಗಳು ಕೆಲವೊಂದು ಸಿಲ್ಲಿ ಅನಿಸಬಹುದು ಇನ್ನೂ ಕೆಲವೊಂದು ಭಯಾನಕ ವಾಗಿದ್ದರೆ ಇನ್ನೂ ಕೆಲವು ಬಹಳ ನಗು ತರಿಸುತ್ತದೆ ಅದೇ ರೀತಿ ಈ ದಿನದ ಲೇಖನದಲ್ಲಿ ನಿಮಗೆ ತಿಳಿಸಲು ಹೊರಟಿರುವ ಈ ಮಾಹಿತಿ ತಿಳಿದಾಗ ನಿಮಗೆ ಅಚ್ಚರಿ ಆಗುವುದಂತೂ ಖಂಡಿತ.

ಮನುಷ್ಯನಿಗೆ ಅದೃಷ್ಟ ಎಂಬುದು ಯಾವಾಗ ಯಾವ ರೀತಿಯಲ್ಲಿ ಯಾವ ಸಮಯದಲ್ಲಿ ಬರುತ್ತದೆ ಅನ್ನುವುದು ಗೊತ್ತಿಲ್ಲ ನೋಡಿ ಅದೇ ರೀತಿ ನೀವು ಕೂಡ ಈ ಮಾಹಿತಿ ತಿಳಿದ ನಂತರ ಈ ಹುಡುಗಿಗೆ ಅದೃಷ್ಟ ಯಾವ ರೀತಿ ಒಲಿದು ಬಂದಿದೆ ನೋಡಿ ಅಂತ ಅಂದುಕೊಳ್ತೀರ. ಸೌರ ಮಾಹಿತಿಗೆ ಬರುವುದಾದರೆ ನೀವು ಹೋಟೆಲ್ ಗೆ ಹೋದಾಗ ನಿಮಗೆ ಫುಡ್ ಸರ್ಫ್ ಮಾಡಿದಂತಹ ಸರ್ವರ್ ಗೆ ಒಂದಿಷ್ಟು ಹಣ ಅಂತಾ ಟಿಪ್ಸ್ ರೀತಿಯಲ್ಲಿ ಕೊಡುತ್ತೀರಾ ಅಲ್ವಾ ಈ ಅನುಭವ ಹೆಚ್ಚಿನ ಜನರಿಗೆ ಆಗಿಯೇ ಇರುತ್ತದೆ. ಹೌದು ಹೋಟೆಲ್ಗೆ ಹೋದಾಗ ನಿಮ್ಮ ಅಪ್ಪಣೆ ಆಗಲಿ ಅಥವಾ ಮನೆಯಲ್ಲಿ ಯಾರಾದರೂ ನಿಮ್ಮ ಜೊತೆ ಬಂದಿರುವವರು ಅಥವಾ ಹೋಟೆಲ್ ಬಿಲ್ ಕೊಡುವವರು ಟಿಪ್ಸ್ ಕೊಡುತ್ತಾರೆ ಆ ಟಿಪ್ಸ್ ಅನ್ನು ಎಷ್ಟು ಕೊಡಬಹುದು ಅಬ್ಬಬ್ಬಾ ಅಂದರೆ 50 ಅಥವಾ 100 ಇನ್ನೂ ಹೆಚ್ಚಿನದಾಗಿ 500 ರ ವರೆಗೂ ನಾವು ಟಿಪ್ಸ್ ಕೊಡುವುದನ್ನು ಕೇಳಿರುತ್ತೇವೆ ನೋಡಿರುತ್ತೇವೆ.

ಆದರೆ ಇಲ್ಲಿ ನೋಡಿ ಎ ಮಹಿಳೆ ಕೇವಲ ಒಂದೇ ಗ್ಲಾಸ್ ನೀರು ಕೊಟ್ಟಿದ್ದಕ್ಕೆ ಬರೋಬ್ಬರಿ 7 ಲಕ್ಷ ರೂಪಾಯಿ ಟಿಪ್ಸ್ ಅನ್ನು ನೀಡಿದ್ದಾರಂತೆ. ಯಾರಪ್ಪ ಆ ಮಹಾನುಭಾವ ಅಂತ ನೀವು ಈಗಾಗಲೇ ಅಂದುಕೊಳ್ಳುತ್ತಾ ಇರಬಹುದು ಆದರೆ ಇದು ನೈಜ ಘಟನೆಯಾಗಿದೆ. ಹೌದು ನಾರ್ತ್ ಕರೋಲಿನಾದಲ್ಲಿ ಒಬ್ಬ ಹುಡುಗಿ ಕಾಲೇಜು ವಿದ್ಯಾಭ್ಯಾಸ ಮಾಡುತ್ತಾ ಇರುತ್ತಾಳೆ ಈಕೆಯ ಹೆಸರು ಅಲೈನಾ ಎಂದು ಈಕೆ ತನ್ನ ಟ್ಯೂಶನ್ ಫೀಸ್ ಗೆ ಹಣ ಬೇಕೆಂಬ ಕಾರಣಕ್ಕಾಗಿ ಕಾಲೇಜ್ ಮುಗಿದ ನಂತರ ಬಾರ್ಟನ್ ಕೆಲಸ ಮಾಡುತ್ತಾ ಇರುತ್ತಾಳೆ ಹಾಗೆ ಪಾರ್ಟೈಂ ಕೆಲಸ ಮಾಡುವುದಕ್ಕಾಗಿ ಹೋಟೆಲ್ ವೊಂದ ಕ್ಕೆ ಹೋಗುತ್ತಾ ಇರುತ್ತಾಳೆ. ಈ ಹೋಟೆಲ್ ಹೆಸರು ಸೂಪ್ ಡಾಗ್ಸ್ ಎಂದು ಪ್ರತಿ ದಿವಸ ಅಲೈನಾ ಹೋಟೆಲ್ ಗೆ ಬಂದವರಿಗೆ ಕೂಡಲೇ ನೀರು ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ ಅದೇ ರೀತಿ ಆ ದಿವಸ ಕೂಡ ಹೋಟೆಲ್ ಗೆ ಬಂದ ಕಸ್ಟಮರ್ಗೆ ಅವರು ನೀರು ಆರ್ಡರ್ ಮಾಡಿದರೆಂದು ತಕ್ಷಣವೇ ಹೋಗಿ ಅವರಿಗೆ ನೀರು ಕೊಡುತ್ತಾಳೆ.

ಆ ಕಸ್ಟಮರ್ಸ್ ನೀರು ಕುಡಿದು ಅಲ್ಲಿಯೇ ಬ್ಯಾಗ್ ಒಂದನ್ನು ಬಿಟ್ಟು ಲೆಟರ್ ಅನ್ನು ಇಟ್ಟು ಹೋಗಿರುತ್ತಾನೆ ಆ ಟೇಬಲ್ ಕ್ಲೀನ್ ಮಾಡುವುದಕ್ಕಾಗಿ ಬಂದ ಅಲೈನಾ ಅಲ್ಲಿದ್ದ ಬ್ಯಾಗ್ ತೆಗೆದು ನೋಡಿದಾಗ ಭಾರಿ ಹಣ ಇರುವುದನ್ನು ಕಾಣುತ್ತಾಳೆ. ಹಾಗೆ ಆ ಲೆಟರ್ ಅನ್ನು ಕೂಡ ಓದುತ್ತಾಳೆ ಹೌದು ಆ ಲೆಟರ್ ನಲ್ಲಿ ಹೀಗಿತ್ತು ನನಗೆ ಬಹಳ ನನಗೆ ಸಿಹಿಯಾದ ನೀರು ಕೊಟ್ಟಿದ್ದಕ್ಕೆ ಧನ್ಯವಾದಗಳು ಹಾಗೂ ಈ ಹಣ ನಿಮಗಾಗಿ ಎಂದು ಆ ಪತ್ರದಲ್ಲಿ ಬರೆದಿರುತ್ತದೆ. ಆ ಹಣದ ಮೊತ್ತ ಸುಮಾರು 10ಸಾವಿರ$ಆಗಿತ್ತು ಅಂದರೆ ಭಾರತ ದೇಶದ ಹಣದ ಮೌಲ್ಯದಲ್ಲಿ ಸುಮಾರು 7ಲಕ್ಷ₹ .

ಅದನ್ನು ಕಂಡು ಅಲೈನಾ ಅಚ್ಚರಿ ಯಾಗುತ್ತಾಳೆ ಮತ್ತು ಇಷ್ಟು ಹಣವನ್ನು ನನಗೆ ಯಾಕೆ ಕೊಟ್ಟರು ಎಂದು ಯೋಚನೆ ಮಾಡುವಾಗ ಮತ್ತೆ ಆ ವ್ಯಕ್ತಿ ಹೋಟೆಲ್ ಗೆ ಬರುತ್ತಾರೆ ಹೌದು ಅವರು ಯಾರೋ ಬೇರೆಯವರಲ್ಲ ಯೂಟ್ಯೂಬ್ ನಲ್ಲಿ ಮಿಸ್ಟರ್ ಬೆಸ್ಟ್ ಎಂದು ಕರೆಸಿಕೊಂಡಿರುವ ಜಿಮ್ಮಿ ಡೊನಾಲ್ಡ್ ಸನ್ ಹೌದು ಇವರು ಆ ಹುಡುಗಿಗೆ ಟಿಪ್ಸ್ ಅನ್ನು ನೀಡಿರುತ್ತಾರೆ ಮತ್ತು ತನಗೆ ಅಷ್ಟೂ ಹಣವನ್ನು ಇಟ್ಟುಕೊಳ್ಳಲು ಇಷ್ಟವಾಗದೆ ಅಲೈನಾ ಆ ಹಣದಲ್ಲಿ ಸ್ವಲ್ಪ ಹಣವನ್ನು ಅಲ್ಲಿರುವವರಿಗೆ ಹಂಚುತ್ತಾಳೆ ನೋಡಿದ್ರಲ್ಲಾ ಸ್ನೇಹಿತರ ಅದೃಷ್ಟ ಯಾವಾಗ ಹೇಗೆ ಬರುತ್ತದೆ ಎಂದು ಪ್ರಾಮಾಣಿಕತೆಯೆಂಬುದು ಮನುಷ್ಯನಲ್ಲಿ ಇದ್ದರೆ ಆ ದೇವ ಸದಾ ಅವರನ್ನು ಕಾಯುತ್ತಾರೆ ಏನಂತೀರಾ.

Leave a Reply

Your email address will not be published.