ಜಗತ್ತಿನ ಅತೀ ಹೆಚ್ಚು ಶ್ರೀಮಂತರಲ್ಲಿ ಒಬ್ಬರಾದ ಮುಖೇಶ್ ಅಂಬಾನಿ ಅವರ ಮನೆಯಲ್ಲಿ ಕೆಲಸ ಮಾಡುವ ಕೆಲಸದವರಿಗೆ ಇರುವ ಸಂಬಳ ಎಷ್ಟು ಗೊತ್ತ … ಗೊತ್ತಾದ್ರೆ ನೀವು ತಲೆ ತಿರುಗಿ ಬೀಳುತ್ತೀರ …!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮಸ್ಕಾರಗಳು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರಿಗೂ ಕೂಡ ಮುಖೇಶ್ ಅಂಬಾನಿ ಅವರ ಬಗ್ಗೆ ಗೊತ್ತೇ ಇರುತ್ತದೆ ಇವರು ಜಗತ್ತಿನ ಅತಿ ಹೆಚ್ಚು ಶ್ರೀಮಂತರ ಸಾಲಿನ ಪಟ್ಟಿಯಲ್ಲಿ ಬರುವಂತ ವರು ಹಾಗಾಗಿಯೇ ಸಾಮಾನ್ಯವಾಗಿ ಮುಖೇಶ್ ಅಂಬಾನಿ ಅವರ ಬಗ್ಗೆ ಎಲ್ಲರಿಗೂ ಕೂಡ ಗೊತ್ತಿರುತ್ತದೆ ಹೌದು ಸ್ನೇಹಿತರೆ ಈ ಒಂದು ಅಂಬಾನಿಯವರ ಕುಟುಂಬಕ್ಕೆ ಭಾರತದಲ್ಲಿ ತನ್ನದೇ ಆದ ಒಂದು ರೀತಿಯಾದಂತಹ ಪ್ರತಿಷ್ಠೆ ಗೌರವ ಸ್ಥಾನಮಾನವು ಇದೆ ಅದೇ ಜಿಯೋ ನೆಟ್ವರ್ಕ್ ಬಂದಮೇಲಂತೂ ಹೆಸರು ಜಗತ್ತಿನಾದ್ಯಂತ ಚಿರಪರಿಚಿತವಾಗಿದೆ ಹಾಗೆಯೇ ಇವರು ಮಾಡುತ್ತಿರುವ ಹೊಸ ಹೊಸ ಉದ್ಯಮದಲ್ಲಿಯೂ ಕೂಡ ಒಂದು ಉತ್ತಮವಾದಂತಹ ಮೈಲುಗಳನ್ನು ಸಾಧಿಸುತ್ತಿದ್ದಾರೆ

ಅವರು ಯಾವುದೇ ರೀತಿಯಾದಂತಹ ಉದ್ಯಮವನ್ನು ಪ್ರಾರಂಭ ಮಾಡಿದರು ಕೂಡ ಇದರಲ್ಲಿ ಒಳ್ಳೆಯ ರೀತಿಯಾದಂತಹ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ ಹೌದು ಸ್ನೇಹಿತರೆ ಶ್ರೀಮಂತರು ಅಂದಮೇಲೆ ಅವರು ಬದುಕುವ ಶೈಲಿ ಮತ್ತು ಅವರ ಬದುಕು ವಿಭಿನ್ನವಾಗಿರುತ್ತದೆ ಹಾಗೆಯೇ ಐಷಾರಾಮಿ ಯಾಗಿ ಕೂಡ ಇರುತ್ತದೆ ಹೌದು ಅಂಬಾನಿಯ ಮನೆಯು ಜಗತ್ತಿನ ಐಷಾರಾಮಿ ಮನೆಗಳಲ್ಲಿ ಒಂದಾಗಿದೆ ಈ ರೀತಿಯ ಮನೆಯೂ ಭಾರತ ದೇಶದಲ್ಲಿ ಎಲ್ಲಿಯೂ ಇಲ್ಲ ಇವತ್ತು ಬಂಗಲೆಯನ್ನು ಮೀರಿಸುವ ಬಂಗಲೆಯು ಭಾರತ ದೇಶದಲ್ಲಿ ಎಲ್ಲಿಯೂ ಕೂಡ ಕಾಣಿಸುವುದಿಲ್ಲ ಹೌದು ಸ್ನೇಹಿತರೆ ಮುಂಬೈನಲ್ಲಿರುವ ಅಂಬಾನಿಯವರ ಮನೆಯ ವಿಶ್ವದ 10 ದುಬಾರಿ ಮನೆಗಳಲ್ಲಿ ಒಂದಾಗಿದೆ ಈ ಒಂದು ಮನೆಯ 27 ಮಾಡಿ ಗಳನ್ನು ಹೊಂದಿದೆ ಹಾಗೆಯೇ ಒಂದು ಮನೆಗೆ ಯಾವುದೇ ರೀತಿಯಾದಂತಹ ಭೂಕಂಪವಾದರೂ ಕೂಡ ಈ ಒಂದು ಮನೆಗೆ ಯಾವುದೇ ರೀತಿಯಾದಂತಹ ಹಾನಿ ಉಂಟಾಗುವುದಿಲ್ಲ

ಈ ರೀತಿಯಾಗಿ ಇದನ್ನು ವಿನ್ಯಾಸ ಮಾಡಲಾಗಿದೆ ಈ ಒಂದು ಮನೆಯನ್ನು ವಿಶ್ವದ ಅತಿ ಎತ್ತರದ ಮನೆ ಎಂದು ಪರಿಗಣಿಸಲಾಗಿದೆ ಹಾಗೆಯೇ ನೀವು ಗೂಗಲ್ ನಲ್ಲಿ ಕೂಡ ನೋಡಿದರೆ ವಿಶ್ವದ ಅತಿ ಎತ್ತರ ಮನೆಯೆಂದರೆ ತೋರಿಸುತ್ತದೆ ಹೌದು ಸ್ನೇಹಿತರೆ ಜಗತ್ತಿನಲ್ಲಿಯೇ ಅತ್ಯಂತ ದುಬಾರಿ ಅದ ಅಂಬಾನಿ ಮನೆಯಲ್ಲಿ ಎಷ್ಟು ಜನ ಮನೆಯಲ್ಲಿ ಕೆಲಸ ಮಾಡುವವರು ಇದ್ದಾರೆ ಎನ್ನುವುದು ನಿಮಗೆ ಏನಾದರೂ ಮಾಹಿತಿ ಇದೆ ಹಾಗೆಯೇ ಅಂಬಾನಿ ಅವರು ಅವರ ಮನೆ ಕೆಲಸಗಾರರಿಗೆ ಎಷ್ಟು ಸಂಬಳವನ್ನು ಕೊಡುತ್ತಿದ್ದಾರೆ ಎನ್ನುವುದನ್ನು ನಿಮಗೇನಾದರೂ ತಿಳಿದಿದೆಯೇ ಹೌದು ಸ್ನೇಹಿತರೆ ಇವರ ಮನೆಕೆಲಸದವರಿಗೆ ಇರುವ ಸಂಬಳ ಎಷ್ಟು ಎನ್ನುವುದು ನಿಮಗೆ ಏನಾದರೂ ಗೊತ್ತಾದರೆ ನೀವು ಶಾಕ್ ಆಗುವುದಂತೂ ಖಚಿತ

ಹಾಗಾದ್ರೆ ಇವರ ಮನೆಕೆಲಸದವರಿಗೆ ಸಂಬಳ ಎಷ್ಟು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ನಾವು ಈ ಒಂದು ಲೇಖನದ ಮುಖಾಂತರ ತಿಳಿದುಕೊಳ್ಳೋಣ ಸ್ನೇಹಿತರೆ ಅಂಬಾನಿಯವರ ದುಬಾರಿ ಮನೆಯಲ್ಲಿ ರಾತ್ರಿ ಮತ್ತು ಹಗಲು ಕೆಲಸವನ್ನು ಮಾಡಲು 600 ಕೆಲಸಗಾರರು ಇದ್ದಾರಂತೆ ಹೌದು ಸ್ನೇಹಿತರೆ ಇವರು ತಮ್ಮ ಮನೆಕೆಲಸದವರಿಗೆ ದೇಶದ ಇಂಜಿನಿಯರ್ ಮತ್ತು ಇನ್ನೂ ಉನ್ನತ ಹುದ್ದೆಗಳಿಗೆ ಇರುವಂತಹ ಸಂಬಳಕ್ಕಿಂತ ಹೆಚ್ಚಿನ ಸಂಬಳವನ್ನು ತಮ್ಮ ಮನೆ ಕೆಲಸದವರಿಗೆ ನೀಡುತ್ತಿದ್ದಾರಂತೆ ಹೌದು ಸ್ನೇಹಿತರೆ ಅಂಬಾನಿ ಮನೆಯಲ್ಲಿ ಕೆಲಸ ಮಾಡುವವರು ಸರ್ಕಾರಿ ನೌಕರರಿಗೆ ಹೋಲುತ್ತಾರೆ ಯಾಕೆಂದರೆ ಮನೆಯಲ್ಲಿ ಕೆಲಸ ಮಾಡಲು ವಿಶೇಷವಾದಂತಹ ಕೌಶಲ್ಯಗಳನ್ನು ಹೊಂದಿರಬೇಕಾಗುತ್ತದೆ

ಈ ಒಂದು ಕೆಲಸಗಾರರ ಅದ್ಭುತವಾದಂತಹ ಒಂದು ವಿಶೇಷವೇನೆಂದರೆ ಅಂಬಾನಿ ಮನೆಯಲ್ಲಿ ಮನೆಗೆಲಸದವರನ್ನು ಕೂಡ ಕುಟುಂಬದ ಸದಸ್ಯರಂತೆ ಕಾಣಲಾಗುತ್ತದೆ ಹೌದು ಕುಟುಂಬದ ಎಲ್ಲಾ ಸದಸ್ಯರು ಕೂಡ ಅವರನ್ನು ಗೌರವದಿಂದ ಕಾಣುತ್ತಾರೆ ಹೌದು ಈಗ ಅಂಬಾನಿಯವರ ಮನೆಯಲ್ಲಿ ಕೆಲಸ ಮಾಡುವಂತಹ ಕೆಲಸಗಾರರಿಗೆ ತಿಂಗಳಿಗೆ 2 ಲಕ್ಷ ರೂ ಸಂಬಳ ಎಂದು ಹೇಳಲಾಗುತ್ತಿದೆ ಹಾಗೆಯೇ ಅವರ ಕೆಲಸದ ಆಧಾರದ ಮೇಲೆ ಇನ್ನು ಹೆಚ್ಚಿಗೆ ಕೂಡ ಇರಬಹುದು ಎಂದು ಹೇಳಲಾಗುತ್ತಿದೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರು ಜೊತೆ ಹಂಚಿಕೊಳ್ಳಿ ಹಾಗೆಯೇ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.