ಹೆಂಗಸರ ಮುಖದಲ್ಲಿ ಏನಾದ್ರು ಈ ರೀತಿಯ ಲಕ್ಷಣಗಳಿದ್ದರೆ ಅವರಷ್ಟು ಅದೃಷ್ಟವಂತರು ಇನ್ಯಾರೂ ಇರಲ್ಲ ಯಾಕೆ ಅಂತೀರಾ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ಫೇಸ್ ರೇಡಿಂಗ್ ಇದರ ಬಗ್ಗೆ ನೀವು ಕೇಳಿರಬಹುದು ಹಾಗೆ ಕೆಲವರು ನಿಮ್ಮ ಮನೆಯ ಬಳಿ ಇರುವವರು ನಿಮ್ಮ ಮುಖವನ್ನು ನೋಡಿ ಕೆಲವೊಂದು ವಿಚಾರಗಳನ್ನು ನಿಮ್ಮ ಭವಿಷ್ಯದ ಬಗ್ಗೆ ತಿಳಿದಿರಬಹುದು. ಈ ರೀತಿಯಾಗಿ ಫೇಸ್ ರೀಡಿಂಗ್ ಕುರಿತು ಶಾಸ್ತ್ರಗಳಲ್ಲಿ ತಿಳಿಸಿರುವ ಕೆಲವೊಂದು ವಿಚಾರಗಳ ಬಗ್ಗೆ ನಿಮಗೆ ತಿಳಿಸಿಕೊಡುತ್ತೇವೆ. ಹೆಣ್ಣು ಮಕ್ಕಳಲ್ಲಿ ಕೆಲವೊಂದು ಅದೃಷ್ಟದ ಸಂಕೇತಗಳು ಅವರ ಮುಖದ ಛಾಯೆ ಅಲ್ಲಿ ಇರುತ್ತದೆ. ಹಾಗಾದರೆ ಹೆಣ್ಣುಮಕ್ಕಳ ಮುಖವನ್ನು ನೋಡಿ ತಿಳಿಯಬಹುದು ಆದ ಕೆಲವೊಂದು ವಿಚಾರಗಳ ಬಗ್ಗೆ ನಾವು ನಿಮಗೆ ಈ ಮಾಹಿತಿಯ ಮೂಲಕ ತಿಳಿಸಿ ಕೊಡುತ್ತೇವೆ ಇದನ್ನು ನೀವು ತಿಳಿದು ನಿಮ್ಮ ಅದೃಷ್ಟದ ಬಗ್ಗೆ ನೀವು ಕೂಡ ತಿಳಿದುಕೊಳ್ಳಿ.

ಮೊದಲನೆಯದಾಗಿ ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ಗಮನಿಸಿ ಅವರ ಹಣೆ ಅಗಲವಾಗಿದ್ದರೆ ಅವರನ್ನು ಅದೃಷ್ಟವಂತರು ಅವರು ವಿಶೇಷ ರಾಜಯೋಗವನ್ನು ಪಡೆದುಕೊಳ್ಳುತ್ತಾರೆ ಅಂತ ಹೇಳಲಾಗುತ್ತದೆ ಈ ರೀತಿ ಉಬ್ಬಿನಿಂದ ಕೂದಲು ಬೆಳೆಯುವುದರ ನಡುವಿನ ಈ ಹಣೆಯ ಭಾಗ ಹೆಣ್ಣುಮಕ್ಕಳಿಗೆ ಅಗಲವಾಗಿದ್ದರೆ ಅವರಿಗೆ ಮುಂದಿನ ಭವಿಷ್ಯದಲ್ಲಿ ರಾಜಯೋಗ ಬರಲಿದೆ ಎಂದು ಹೇಳಲಾಗಿದೆ.

ಎರಡನೆಯದಾಗಿ ಹೆಣ್ಣುಮಕ್ಕಳಲ್ಲಿ ಕಣ್ಣಿನ ಮಧ್ಯೆ ಹೆಚ್ಚು ಅಂತರ ಇದ್ದರೆ ಅವರನ್ನು ಕೂಡ ಅದೃಷ್ಟವಂತರು ಎಂದು ಕರೆಯುತ್ತಾರೆ. ಅಷ್ಟೇ ಅಲ್ಲ ಹೆಣ್ಣು ಮಕ್ಕಳ ಕಣ್ಣಿನ ವಿಚಾರದಲ್ಲಿ ಇನ್ನೂ ಸಾಕಷ್ಟು ವಿಚಾರಗಳು ಅಡಗಿದೆ, ಅದೇನೆಂದರೆ ಈ ಹುಬ್ಬಿನ ಭಾಗ ಬಾಣದಂತೆ ಚೂಪಾಗಿ ಇದ್ದರೆ ಅಂತಹ ಹೆಣ್ಣು ಮಕ್ಕಳ ಭವಿಷ್ಯ ಕೂಡ ಉತ್ತಮವಾಗಿರುತ್ತದೆ ಅವರಿಗೆ ಅದೃಷ್ಟವಂತರು ಅಂತ ಕರೆಯುತ್ತಾರೆ, ಅವರಿಗೆ ಅದೃಷ್ಟ ಒಲಿದು ಬರುತ್ತದೆ ಅವರು ಪ್ರತಿ ವಿಚಾರದಲ್ಲಿಯೂ ಕೂಡ ಅದೃಷ್ಟವಂತರಾಗಿ ಇರುತ್ತಾರೆ.‌ವಿಶೇಷವಾಗಿ ನೀವು ಗಮನಿಸಿರಬಹುದು ಕೆಲ ಹೆಣ್ಣು ಮಕ್ಕಳಲ್ಲಿ ಹುಬ್ಬಿನ ಭಾಗದ ಮಧ್ಯದಲ್ಲಿ ಕೂಡಿರುತ್ತದೆ ಮತ್ತು ಅಲ್ಲಿ ಕೂದಲು ಬೆಳೆಯುತ್ತದೆ. ಅಂತವರಿಗೆ ಅದೃಷ್ಟವಂತರು ಅಂತ ಕರೆಯುತ್ತಾರೆ, ಅದೃಷ್ಟ ಮಾಡಿರುತ್ತಾರೆ ಮುಂದಿನ ದಿನಗಳಲ್ಲಿ ರಾಜ ಯೋಗವನ್ನು ಅನುಭವಿಸುತ್ತಾರೆ ಇಂತಹ ಹೆಣ್ಣು ಮಕ್ಕಳು. ಅಷ್ಟೇ ಅಲ್ಲ ಈ ಕಣ್ಣಿನ ಆಕಾರವು ಸ್ವಸ್ತಿಕ್ ಆಕಾರದಲ್ಲಿ ಅಥವಾ ಬಾಣದ ಆಕಾರದಲ್ಲಿ ಇದ್ದರೆ ಅಂತಹ ಹೆಣ್ಣು ಮಕ್ಕಳಿಗೂ ಕೂಡ ಬಹಳ ಅದೃಷ್ಟ ಒಲಿದು ಬರುತ್ತದೆ.

ಇನ್ನು ಯಾವ ಹೆಣ್ಣು ಮಕ್ಕಳಿಗೆ ಉದ್ದನೆಯ ದಪ್ಪದಾದ ಕಣ್ಣುಗಳು ಇರುತ್ತದೆ, ಅವರು ಬಹಳ ಅಂದವಾಗಿ ಇರುತ್ತಾರೆ ಬಹಳ ಸುಂದರವಾಗಿ ಇರುತ್ತದೆ, ಇವರಿಗೆ ಅಸೂಯೆ ಎಂಬುದು ಹೆಚ್ಚಾಗಿ ಇರುತ್ತದೆ ತನಗಿಂತ ಯಾರೂ ಕೂಡ ಹೆಚ್ಚಾಗಿ ಇರಬಾರದು ಅನ್ನೋ ಭಾವನೆ ತುಂಬಾ ಇರುತ್ತದೆ ಹಾಗೆಯೇ ಮತ್ತೊಂದು ವಿಶೇಷ ಮಾಹಿತಿ ಏನು ಅಂದರೆ ಈ ರೀತಿಯ ಕಣ್ಣುಳ್ಳ ಹೆಣ್ಣು ಮಕ್ಕಳನ್ನು ಅವರ ಬಾಳಸಂಗಾತಿ ಬಹಳ ಅದೃಷ್ಟ ಮಾಡಿರುತ್ತಾರೆ. ಯಾಕೆ ಅಂದರೆ ಈ ಹೆಣ್ಣು ಮಕ್ಕಳು ತಮ್ಮ ಸಂಗಾತಿಯನ್ನು ಬಹಳ ಪ್ರೀತಿ ಮಾಡುವ ಸ್ವಭಾವವನ್ನು ಹೊಂದಿರುತ್ತಾರೆ.

ಇನ್ನು ಈ ಉಂಗುರದ ಬೆರಳು ತೋರು ಬೆರಳಿಗಿಂತ ಉದ್ದನೆಯದಾಗಿ ಇದ್ದರೆ ಅವರು ಕೂಡ ಬಹಳ ಅದೃಷ್ಟವಂತರು ಅಂತ ಹೇಳಲಾಗುತ್ತದೆ ಇವರುಗಳು ಸಹ ತಮ್ಮ ಭವಿಷ್ಯದಲ್ಲಿ ರಾಜಯೋಗವನ್ನು ಅನುಭವಿಸುತ್ತಾರೆ. ಈ ರೀತಿ ಹೆಣ್ಣು ಮಕ್ಕಳ ಮುಖ ಲಕ್ಷಣವನ್ನು ನೋಡಿ ಅವರ ಅದೃಷ್ಟ ಬಗ್ಗೆ ಹಿರಿಯರು ತಿಳಿಸುತ್ತಿದ್ದರು ಹಾಗೂ ಶಾಸ್ತ್ರಗಳು ಕೂಡ ಇದನ್ನು ತಿಳಿಸುತ್ತದೆ.

Leave a Reply

Your email address will not be published.