ನೀವೇನಾದ್ರು ಕೈಗೆ ಮತ್ತು ಕಾಲಿಗೆ ಕಪ್ಪುದಾರವನ್ನು ಹೀಗೆ ಕಟ್ಟಿಕೊಳ್ಳುವುದರಿಂದ ನಿಮ್ಮ ಜೀವನದ ಕಷ್ಟಗಳು ಎಲ್ಲವೂ ಕೂಡ ಪರಿಹಾರವಾಗುತ್ತವೆ …!!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮನೆಔಷಧಿ

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ನಿಮ್ಮ ಕಾಲಿಗೆ ಕಪ್ಪು ದಾರವನ್ನು ಅಥವಾ ಕೈಗೆ ಅಥವಾ ಕಾಲಿನ ಬೆರಳಿಗೆ ಕಪ್ಪು ದಾರವನ್ನು ಕಟ್ಟುತ್ತಿದ್ದರೆ  ಅದನ್ನು ಯಾವಾಗ ಯಾವ ರೀತಿಯಾಗಿ ಕಟ್ಟಿಕೊಳ್ಳಬೇಕು ಎನ್ನುವ ಮಾಹಿತಿಯನ್ನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರು ಸಾಮಾನ್ಯವಾಗಿ ಒಂದು ವಸ್ತುಗಳಿಂದ ನಮ್ಮ ದೇಹದಲ್ಲಿ ಅಥವಾ ನಮ್ಮ ಸುತ್ತಮುತ್ತಲಿನಲ್ಲೇ ಇರುವಂತಹ ಕೆಲವೊಂದು ನಕಾರತ್ಮಕ ಶಕ್ತಿಗಳೆಲ್ಲವೂ ಕೂಡ ತೊಲಗಿ ಸಕಾರಾತ್ಮಕ ಶಕ್ತಿಗಳು ನಮ್ಮ ಸುತ್ತಮುತ್ತಲೂ ನಡೆಸುತ್ತವೆ

ಹಾಗಾಗಿ ಕೆಲವೊಂದು ನಕಾರತ್ಮಕ ಶಕ್ತಿಗಳನ್ನು ಹೊಡೆದೋಡಿಸಲು ನಾವು ಕೆಲವು ಉಪಾಯಗಳನ್ನು ಕಂಡುಕೊಳ್ಳಬೇಕಾಗಿದೆ ಹಾಗಾಗಿ ನಾವು ಇವತ್ತು ಹೇಳುವಂತಹ ಒಂದು ಮಾಹಿತಿಯಲ್ಲಿ ಅದೇ ರೀತಿಯಾದಂತಹ ಸಕಾರಾತ್ಮಕವಾದ ಅಂತಹ ಶಕ್ತಿಯು ನಮ್ಮ ಸುತ್ತಮುತ್ತ ನೆಲೆಸಲು ಯಾವ ರೀತಿಯಾದಂತಹ ಕೆಲಸವನ್ನು ನಾವು ಮಾಡಬೇಕು ಎನ್ನುವುದರ ಬಗ್ಗೆ ಸಂಪೂರ್ಣವಾದ ಅಂತಹ ಮಾಹಿತಿಯನ್ನು ನಾವು ತಿಳಿಯೋಣ ಹೌದು ಸ್ನೇಹಿತರೆ ಕೆಲವೊಬ್ಬರು ಕೈಗೆ ಮತ್ತು ಕಾಲಿಗೆ ಕಪ್ಪು ದಾರವನ್ನು ಕಟ್ಟಿಕೊಂಡಿರುತ್ತಾರೆ ಆದರೆ ಕೆಲವರಿಗೆ ಆಧಾರಗಳನ್ನು ಯಾಕೆ ಕಟ್ಟಿಕೊಂಡಿದ್ದೇವೆ ಅದರ ಅರ್ಥವೇನು ಎನ್ನುವ ಪರಿಜ್ಞಾನ ಅವರಿಗೆ ಇರುವುದಿಲ್ಲ ಹಾಗಾಗಿ ಈ ರೀತಿಯಾದಂತಹ ಕಪ್ಪು ದಾರವನ್ನು ಕಟ್ಟಿಕೊಳ್ಳುವುದರಿಂದ ಯಾವ ರೀತಿಯಾದಂತಹ ಪ್ರಯೋಜನವನ್ನು ನಾವು ಪಡೆದುಕೊಳ್ಳಬಹುದು ಎನ್ನುವುದಾದರೆ

ಮೊದಲನೆಯದಾಗಿ ನಿಮ್ಮ ಮನೆಯಲ್ಲಿ ಚಿಕ್ಕ ಚಿಕ್ಕ ಸಮಸ್ಯೆಗಳಿಗೆ ದೊಡ್ಡ ಜಗಳಗಳು ಉಂಟಾಗುತ್ತಿದ್ದರೆ ಹಾಗೆಯೇ ಯಾವುದೇ ರೀತಿಯಾದಂತಹ ತೊಂದರೆಗಳು ನಿಮ್ಮ ಜೀವನದಲ್ಲಿ ಉಂಟಾಗುತ್ತಿದ್ದರೆ ನೀವು ಕಪ್ಪು ದಾರವನ್ನು ಕಟ್ಟಿಕೊಂಡರೆ ಅವೆಲ್ಲವೂ ಕೂಡ ನಿವಾರಣೆಯಾಗಿ ನಿಮ್ಮ ಜೀವನದಲ್ಲಿ ಉತ್ತಮವಾದಂತಹ ಜೀವನ ನಿಮ್ಮದಾಗುತ್ತೆ ಎಂದು ಹೇಳಬಹುದು ಆದರೆ ಒಂದು ಕಪ್ಪು ದಾರವನ್ನು ಕಟ್ಟಿ ಕೊಡುವುದಕ್ಕಿಂತ ಮೊದಲು ನೀವು ಕೆಲವೊಂದು ನೀತಿ-ನಿಯಮಗಳನ್ನು ಪಾಲಿಸಬೇಕಾಗುತ್ತದೆ ಅದೇನೆಂದರೆ ನೀವು ಕಪ್ಪು ದಾರವನ್ನು ಕೈಗೆ ಕಟ್ಟಿಕೊಳ್ಳುವುದಕ್ಕೆ ಅಂತ ಮೊದಲು ನೀವು ನಿಮಗೆ ಎಷ್ಟು ಬೇಕೋ ಅಷ್ಟು ಕಪ್ಪು ದಾರವನ್ನು ತೆಗೆದುಕೊಂಡು ನಿಮ್ಮ ಮನೆಯ ಹತ್ತಿರ ಇರುವಂತಹ ಶನಿದೇವರ ದೇವಸ್ಥಾನಕ್ಕೆ ಹೋಗಿ ಅಲ್ಲಿ ಒಂದು ಕಪ್ಪು ದಾರವನ್ನು ಪೂಜೆಯನ್ನು ಮಾಡಿಸಿ

ನಂತರ ಒಂದು ಕಪ್ಪು ದಾರವನ್ನು ನಿಮ್ಮ ಕೈಗೆ ಅಥವಾ ಕಾಲಿಗೆ ಕಟ್ಟಿಕೊಳ್ಳುವುದರಿಂದ ಒಂದು ರೀತಿಯಾದಂತಹ ಉತ್ತಮ ಬದಲಾವಣೆಗಳು ನಿಮ್ಮ ಜೀವನದಲ್ಲಿ ಉಂಟಾಗುತ್ತವೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ಕಷ್ಟಗಳು ಕೂಡ ನಿವಾರಣೆಯಾಗುತ್ತವೆ ಎಂದು ಹೇಳಬಹುದು ಸ್ನೇಹಿತರೆ ಹಾಗೆಯೇ ನಿಮ್ಮ ಮನೆಯಲ್ಲಿ ನಿಮ್ಮ ಮನೆಯ ಸದಸ್ಯರಿಗೆ ಯಾವಾಗಲೂ ಆರೋಗ್ಯದ ಸಮಸ್ಯೆಯೂ ಕಾಡುತ್ತಿದ್ದರೆ ಒಂದು ಕಪ್ಪು ದಾರವನ್ನು ಅವರ ತಲೆಯ ಮೇಲೆ ಮೂರು ಬಾರಿ ನಿವಾಳಿಸಿ ನಂತರ ಶನೇಶ್ವರ ದೇವಸ್ಥಾನಕ್ಕೆ ಹೋಗಿ ಅಲ್ಲಿ ಅದನ್ನು ಅರ್ಚನೆಯನ್ನು ಮಾಡಿಸಿ ನಂತರ ಆರೋಗ್ಯ ಸಮಸ್ಯೆ ಇರುವವರಿಗೆ ಇದನ್ನು ಅಂದರೆ ಕಪ್ಪು ದಾರವನ್ನು ಕಟ್ಟಿದರೆ ಅವರ ಆರೋಗ್ಯ ಸಮಸ್ಯೆಯೂ ಸುಧಾರಿಸುತ್ತದೆ

ಸ್ನೇಹಿತರೆ ಅದೇ ಸಾಮಾನ್ಯವಾಗಿ ಮಗು ಹೊಟ್ಟೆಯಲ್ಲಿ ಇರುವಂತಹ ತಾಯಂದಿರಿಗೆ ಯಾವಾಗಲೂ ಕೂಡ ದೃಷ್ಟಿ ಬೀಳುತ್ತದೆ ಹಾಗಾಗಿ ಇವರಿಗೆ ದೃಷ್ಟಿ ಬೀಳಬಾರದೆಂದು ಅವರ ತಲೆಯ ಮೇಲೆ 1ಮೀಟರ್ ಅಥವಾ ಎರಡು ಮೀಟರ್ ದಾರವನ್ನು ಅವರ ತಲೆ ಮೇಲೆ ಮೂರು ಬಾರಿ ನಂತರ ನಿಮ್ಮ ಮನೆ ಹತ್ತಿರ ಇರುವಂತಹ ಅರಳಿ ಮರಕ್ಕೆ ಕಟ್ಟಿ ಬಂದರೆ ಈ ರೀತಿಯಾದಂತಹ ಮಹಿಳೆಯರಿಗೆ ಯಾವುದೇ ರೀತಿಯಾದಂತಹ ದೃಷ್ಟಿ ಬೀಳುವುದಿಲ್ಲ ಇದನ್ನು ಮಗು ಹುಟ್ಟುವ ತನಕ ನೀವು ಈ ರೀತಿಯಾಗಿ ಮಾಡಿದರೆ ತುಂಬಾನೆ ಒಳ್ಳೆಯದು ಎಂದು ಹೇಳಲಾಗುತ್ತದೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ಕಲಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.