ನಿಮ್ಮ ಕಿಡ್ನಿ ಅಲ್ಲಿ ಎಷ್ಟು ದೊಡ್ಡ ಕಲ್ಲು ಇದ್ದರೂ ಕೂಡ ಅದನ್ನು ಸಂಪೂರ್ಣವಾಗಿ ಹೋಗಲಾಡಿಸುವಂತ ಶಕ್ತಿ ಈ ಮನೆಮದ್ದಿಗೆ ಇದೆ …

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ನಮ್ಮ ದಿನನಿತ್ಯದ ಆಹಾರ ಪದ್ಧತಿಯಲ್ಲಿ ಏನಾದರೂ ಏರುಪೇರು ಆಗಿದ್ದಲ್ಲಿ ನಮ್ಮ ಕಿಡ್ನಿಯಲ್ಲಿ ಕಲ್ಲು ಆಗುವುದು ಸರ್ವೇ ಸಾಮಾನ್ಯದ ವಾದಂತಹ ವಿಚಾರ, ಆದರೆ ನಾವು ಇದರ ಬಗ್ಗೆ ಅಷ್ಟು ತಲೆ ಕೆಡಿಸಿಕೊಳ್ಳುವುದಿಲ್ಲ ಏನೋ ನಮ್ಮ ಕಿಡ್ನಿ ಇರುವಂತಹ ಜಾಗದಲ್ಲಿ ಸರ್ವೇ ಸಾಮಾನ್ಯವಾಗಿ ನೋವು ಬರುತ್ತಿದೆ .ಎನ್ನುವಂತಹ ಮಾತನ್ನು ನಾವೇ ನಾವೆಗಳು ಕೊಂಡು ಅದನ್ನು ಅಲ್ಲಿಗೆ ಸುಮ್ಮನಾಗಿಬಿಡುತ್ತೇವೆ. ಆದರೆ ನಿಮ್ಮ ಹೊಟ್ಟೆಯ ಪಕ್ಕದಲ್ಲಿ ಏನಾದರೂ ನೋವು ಬರುತ್ತಾ ಇತ್ತೇ ಅಥವಾ ನಿಮ್ಮ ಬೇವಿನಲ್ಲಿ ಏನಾದರೂ ನೋವು ಕಾಣಿಸಿಕೊಳ್ಳುತ್ತದೆ ಇದ್ದಲ್ಲಿ ಇದು ನಿಮ್ಮ ಕಿಡ್ನಿಯಲ್ಲಿ ಕಲ್ಲು ಇದೇನೂ ಅಂತಹ ಒಂದು ಮುನ್ಸೂಚನೆ. ಕಿಡ್ನಿಯಲ್ಲಿ ಕಲ್ಲು ಆಗುವುದು ಹೇಗೆ ಅಂದರೆ ನೀವೇನಾದರೂ ಮನೆ ಊಟವನ್ನು ಬಿಟ್ಟು ಹೊರಗಡೆ ಸಿಗುವಂತಹ ಕೆಲವೊಂದು ಆಹಾರವನ್ನು ತಿನ್ನುವುದರಿಂದ ಈ ರೀತಿ ಆಗುತ್ತದೆ.

ನೀವು ದಿನನಿತ್ಯ ಸರಿಯಾಗಿ ನೀರನ್ನು ಕುಡಿಯದೆ ಕೇವಲ ಕೆಲಸದ ಮೇಲೆ ಮಾತ್ರವೇ ನಿಮ್ಮ ಗಮನವನ್ನು ಕೊಟ್ಟು ನಿಮ್ಮ ಜೀವನವನ್ನು ಸಾಗಿಸುತ್ತಿದ್ದಳು ಕೂಡ ನಿಮ್ಮ ಕಿಡ್ನಿಯಲ್ಲಿ ಕಲ್ಲು ಅನ್ನೋದು ಶುರುವಾಗುತ್ತದೆ, ಈ ಕಿಡ್ನಿಯಲ್ಲಿ ಯಾಕೆ ಕಲ್ಲು ಶುರುವಾಗುತ್ತದೆ ಏನಾದರಾಗು ಮೊದಲು ನಾವು ಕಿಡ್ನಿಯ ಕೆಲಸ ಏನು ಅಂತ ನಾವು ತಿಳಿದುಕೊಳ್ಳಬೇಕು, ನಿಮಗೆ ಗೊತ್ತಿರಬಹುದು ನಾವು ನೆಲವನ್ನು ಕೊರೆದು ನೀರನ್ನು ತೆಗೆಯುತ್ತೇವೆ ಆದರೆ ನೀರು ಎಲ್ಲಿಂದ ಬಂದಿದೆ.ಹಾಗೂ ನಾವು ನೆಲದಿಂದ ತೆಗೆದಂತಹ ನೀರನ್ನು ನಾವು ಕುಡಿಯಬಹುದು ಅಷ್ಟೊಂದು ಪರಿಶುದ್ಧವಾಗಿರುವದು ತೆಗೆದಂತಹ ನೆಲದಿಂದ ನೀರು . ಅದು ಹೇಗೆ ಸಾಧ್ಯ ಅಂತೀರಾ ಭೂಮಿಯ ಮೇಲೆ ಹಲವಾರು ರೀತಿಯಾದಂತಹ ಪದರಗಳು ಇರುತ್ತವೆ ಹೀಗೆ ಮೇಲೆ ಇದ್ದಂತಹ ನೀರು ಪದರಗಳ ಮುಖಾಂತರ ಕೆಳಗಡೆ ಹೋಗಿ ಸಂಗ್ರಹವಾಗುತ್ತದೆ ಹೀಗೆ ಪದರಗಳಿಂದ ಹೋಗಿ ದಂತಹ ನೀರು ನೀರಿನಲ್ಲಿ ಇರುವಂತಹ ಕಲ್ಮಶಗಳು ಹಾಗೂ ನೀರಿನಲ್ಲಿ ಇರುವಂತಹ ಕೆಟ್ಟ ವಸ್ತುಗಳು ಪದರಗಳಲ್ಲಿ ಬಿಟ್ಟು ಕೊನೆಯದಾಗಿ ಉತ್ತಮವಾದಂತಹ ನೀರು ಕೆಳಬಾಗದಲ್ಲಿ ಶೇಖರಣೆಯಾಗುತ್ತದೆ ಅದನ್ನು ನಾವು ಪಂಪುಗಳ ಮುಖಾಂತರ ಹೊರಗಡೆ ತೆಗೆದು ಕುಡಿಯುದಕ್ಕೆ ಬೆಳೆಸುತ್ತೇವೆ.

ಅದೇ ರೀತಿಯಾಗಿ ನಮ್ಮ ದೇಹದಲ್ಲಿ ಕೂಡ ಒಂದು ಫಿಲ್ಟ್ರೇಶನ್ ಸಿಸ್ಟಮ್ ಅಂದರೆ ಅದು ಕಿಡ್ನಿ , ನಾವು ದಿನನಿತ್ಯ ಸೇವನೆ ಮಾಡುತ್ತಿರುವಂತಹ ದ್ರವಾಂಶ ನಮ್ಮ ಆಹಾರದಲ್ಲಿ ಇರುವಂತಹ ದ್ರವಾಂಶ ಹಾಗೂ ನಾವು ಕುಡಿಯುವಂತಹ ನೀರಿನ ಅಂಶ ಪ್ರತಿಯೊಂದು ಅಂಶವು ಹೋಗಿ ಕಿಡ್ನಿಯ ಮುಖಾಂತರ ಹೋಗುತ್ತದೆ ತದನಂತರ ದೇಹದ ಪ್ರತಿಯೊಂದು ಅಂಗಕ್ಕೂ ಬೇಕಾದಷ್ಟು ನೀರಿನ ಅಂಶವನ್ನು ಪೂರೈಕೆ ಮಾಡುವಂತಹ ಒಂದು ಕಾರ್ಯವನ್ನು ನಿರ್ವಹಿಸುತ್ತದೆ.

ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ನಿಮ್ಮ ವಂಶದಲ್ಲಿ ಏನಾದರೂ ಕಲ್ಮಶಗಳು ಇದ್ದಲ್ಲಿ ಅವುಗಳು ಅಲ್ಲೇ ಉಳಿದುಕೊಂಡು ಹೋಗುತ್ತವೆ, ಕೆಲದಿನಗಳು ಆದ ನಂತರ ಅವುಗಳು ಅವುಗಳು ಕಿಡ್ನಿ ಕಲ್ಲುಗಳಾಗಿ ತಯಾರಾಗುತ್ತವೆ. ಆದುದರಿಂದ ನಮ್ಮದೇನು ಒಳಗಡೆ ನೀವು ಹೆಚ್ಚಾಗಿ ಇದರ ಅಂಶವನ್ನು ಪ್ರತಿನಿತ್ಯ ಕಳಿಸಿದ್ದೆ ಅಲ್ಲಿ ಹೀಗೆ ಘನ ರೂಪದಲ್ಲಿ ತಯಾರಾಗುತ್ತಾನೆ ಕಿಡ್ನಿ ಕಲ್ಲುಗಳನ್ನು ನಾವು ಸಂಪೂರ್ಣವಾಗಿ ತಡೆಗಟ್ಟಬಹುದು ಇದಕ್ಕೆ ಕೆಲವೊಂದು ಮನೆಮದ್ದುಗಳು ವಿಚಾರವನ್ನು ನಾವು ಇವತ್ತು ನಿಮಗೆ ತಿಳಿಸುತ್ತೇವೆ …

ನಿಮ್ಮ ದೇಹದಲ್ಲಿ ಕಿಡ್ನಿ ಕಣ್ಣುಗಳು ಆಗದೆ ಇರಲು ನೀವು ಬಾಳೆಹಣ್ಣಿನ ದಿಂಡನ್ನು ಪಲ್ಲೆ ಮಾಡಿಕೊಂಡು ತಿಂದರೆ ತುಂಬಾ ಒಳ್ಳೆಯದು, ಇದರಲ್ಲಿ ಇರುವಂತಹ ಲೋಳೆಯ ಅಂಶ ನಿಮ್ಮ ಕಿಡ್ನಿಯಲ್ಲಿ ಕಲ್ಲುಗಳನ್ನೂ ಕರಗಿಸುವ ಅಂತಹ ಶಕ್ತಿಯನ್ನು ಹೊಂದಿರುತ್ತದೆ. ಇದನ್ನು ನೀವು ಚೆನ್ನಾಗಿ ಬೇಯಿಸಿ ಅದನ್ನು ನೀವು ದಿನನಿತ್ಯ ಮಾಡುವಂತಹ ಪಲ್ಯದ ರೀತಿಯಲ್ಲಿ ಮಾಡಿಕೊಂಡು ತಿಂದರೆ ತುಂಬಾ ಒಳ್ಳೆಯದು ಇದೊಂದು ಒಳ್ಳೆಯ ಔಷಧಿ ಕಾರಕ ವಿಚಾರ ಅದರಲ್ಲೂ ಕಿಡ್ನಿಗೆ ತುಂಬಾ ಒಳ್ಳೆಯ ಔಷಧಿ ಅಂತ ನಾವು ಹೇಳಬಹುದು … ಹಾಗಾದರೆ ಇನ್ನೇಕೆ ತಡ ಒಂದು ಉಪಯುಕ್ತ ಮಾಹಿತಿಯನ್ನು ದಯವಿಟ್ಟು ಪ್ರತಿಯೊಬ್ಬರಿಗೂ ಶೇರ್ ಮಾಡುವುದನ್ನು ಮರೆಯಬೇಡಿ ಮಾಡುವುದನ್ನು ಮರೆಯಬೇಡಿ.

Leave a Reply

Your email address will not be published.