ಈ ಶಿವಲಿಂಗದ ಮೇಲೆ ಯಾವಾಗಲು ಸಿಡಿಲು ಬೀಳುತ್ತದೆ ಆಮೇಲೆ ಲಿಂಗಕ್ಕೆ ಏನು ಆಗುತ್ತೆ ಗೊತ್ತ ಶಾಕಿಂಗ್ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಇಲ್ಲಿ ಇರುವ ಶಿವಲಿಂಗಕ್ಕೆ ಸಿಡಿಲು ಬಡಿದರೆ ಈ ಲಿಂಗವು ತುಂಡು ತುಂಡಾಗಿ ಬಿಡುತ್ತದೆಯಂತೆ ನಂತರ ಶಿವನ ದೇವಾಲಯದಲ್ಲಿ ಒಂದು ಚಮತ್ಕಾರವೇ ಗೋಚರಿಸುತ್ತದೆ .ಹಾಗಾದರೆ ಈ ದೇವಾಲಯವು ಎಲ್ಲಿದೆ ಹಾಗೂ ಇಲ್ಲಿ ಈ ಅಚ್ಚರಿ ಹೇಗೆ ನಡೆಯುತ್ತದೆ ಹಾಗೂ ಇದಕ್ಕೆ ಕಾರಣವೇನು ಅನ್ನೋದನ್ನು ತಿಳಿಯೋಣ ತಪ್ಪದೇ ಪೂರ್ತಿ ಮಾಹಿತಿಯನ್ನು ತಿಳಿಯಿರಿ .ನಿಜಕ್ಕೂ ಈ ಒಂದು ವಿಚಾರವನ್ನು ಕೇಳಿದರೆ ಸಾಕ್ಷಾತ್ ಶಿವನ ಇನ್ನೂ ಭೂಮಿ ಮೇಲೆ ಜನರಿಗಾಗಿ ಈ ಪವಾಡಗಳನ್ನು ನಡೆಸುತ್ತಿದ್ದಾನೆ ಎಂದು ಅನ್ನಿಸುತ್ತದೆ.

ಅಷ್ಟಕ್ಕೂ ಈ ದೇವಾಲಯ ಇರುವುದು ಕುಳ್ಳೂರಿನಲ್ಲಿ ಹೌದು ಈ ದೇವಾಲಯವೂ ಸಮುದ್ರದಿಂದ ಎರಡೂವರೆ ಸಾವಿರ ಅಡಿ ಮೇಲೆ ಇದ್ದು ಪಾರ್ವತಿ ನದಿಯ ದಡದಲ್ಲಿ ಈ ದೇವಾಲಯವೂ ಇದೆ ಹಾಗು ಇಲ್ಲಿ ಪ್ರತಿ ವರುಷ ಪವಾಡವು ನಡೆಯುತ್ತದೆ .ಶಿವಲಿಂಗದ ಮಹಿಳೆಯ ಸಿಡಿಲು ಬೀಳುವುದಕ್ಕೆ ಒಂದು ಕಾರಣವಿದೆ ಹಾಗೂ ಈ ರೀತಿ ಸಿಡಿಲು ಶಿವನ ಲಿಂಗದ ಮೇಲೆ ಬಿದ್ದಾಗ ಅದು ತುಂಡಾಗುವುದು ಕ್ಕೂ ಕೂಡ ಒಂದು ಕಥೆಯೇ ಇದೆ ಕಥೆ ಏನು ಅಂತಾ ಹೇಳ್ತೀವಿ ತಪ್ಪದೇ ಕೆಳಗಿನ ಮಾಹಿತಿಯನ್ನು ಓದಿ .ಹೌದು ಒಮ್ಮೆ ಈ ಕುಳ್ಳೂರಿನಲ್ಲಿ ಅಘೋರಿ ಒಬ್ಬ ವಾಸಿಸುತ್ತಿದ್ದ ಒಮ್ಮೆ ಸರ್ಪದ ವೇಷದಲ್ಲಿ ಬಂದು ಶಿವ ಮಣಿಯನ್ನು ಪಡೆಯಬೇಕು ಅನ್ನೊ ಆಸೆಯಿಂದ ಅಲ್ಲಿ ಆಗುತ್ತಿದ್ದ ಪ್ರವಾಹ ವೊಂದರಲ್ಲಿ ಎಲ್ಲಾ ಜೀವರಾಶಿಗಳನ್ನು ಕೊಂದು ಶಿವ ಮಣಿಯನ್ನು ಪಡೆಯುವುದಕ್ಕಾಗಿ ಮುಂದಾಗುತ್ತಾನೆ ಆ ಅಘೋರಿ .

ನಂತರ ಶಿವ ಮಣಿಯನ್ನು ಮೋಸದಿಂದ ಪಡೆಯುವುದಕ್ಕೆ ಬಂದಂತಹ ಗೋರಿಯನ್ನು ಶಿವನೂರ ವರಿಸಬೇಕು ಅನ್ನೋ ಒಂದು ಕಾರಣದಿಂದಾಗಿ ಒಮ್ಮೆ ಶಿವ ಮತ್ತು ಆ ಸರ್ಪದ ವೇಷದಲ್ಲಿದ್ದ ಅಘೋರಿ ಎದುರಾಗುತ್ತಾರೆ .ಶಿವನು ಹೇಗಾದರೂ ಈ ಗೋರಿಯನ್ನು ವರಿಸಬೇಕು ಅನ್ನೋ ಒಂದು ಕಾರಣದಿಂದಾಗಿ ಸರ್ಪದ ವೇಷದಲ್ಲಿದ್ದ ಅಗೋರಿಗೆ ಹೇಳುತ್ತಾರೆ ಅಲ್ಲಿ ನೋಡು ನಿನ್ನ ಬಾಲಕ್ಕೆ ಬೆಂಕಿ ಬಿದ್ದಿದೆ ಎಂದು .ಆಗ ಸರ್ಪವು ಹಿಂದೆ ತಿರುಗಿದ ಕೂಡಲೇ ಆ ಅಘೋರಿಯನ್ನು ವದಿಸುತ್ತಾನೆ ಶಿವ ಈ ರೀತಿಯಾಗಿ ಶಿವ ಮಣಿಯನ್ನು ಮೋಸದಿಂದ ಪಡೆಯುವುದಕ್ಕಾಗಿಯೇ ಅಘೋರಿ ಸರ್ಪದ ವೇಷವನ್ನು ಹಾಕಿಕೊಂಡು ಬಂದ ಕಾರಣದಿಂದಾಗಿ ಶಿವನು ಅವರನ್ನು ವದಿಸುತ್ತಾರೆ .

ನಂತರ ಅಂದಿನಿಂದಲೂ ಪ್ರತಿ ವರುಷ ಈ ಶಿವಲಿಂಗದ ದೇವಾಲಯದಲ್ಲಿ ಸಿಡಿಲು ಬಡಿದ ಕೂಡಲೇ ಶಿವಲಿಂಗವು ತುಂಡು ತುಂಡಾಗುತ್ತದೆ ಇದಕ್ಕೆ ಕಾರಣವೇನು ಅಂದರೆ ಶಿವನು ಆ ಅಘೋರಿಯನ್ನು ವದಿಸಿದ ನಂತರ , ಶಿವನು ಆ ಆಗುವವರಿಗೆ ನಾನು ನಿಮ್ಮನ್ನು ಆರಿಸಿದ ಕಾರಣದಿಂದಾಗಿ ಅದರ ಪ್ರತೀಕವಾಗಿ ಪ್ರತಿವರ್ಷ ಈ ರೀತಿ ಶಿವಲಿಂಗದ ಮೇಲೆ ಸಿಡಿಲು ಬಡಿಸಿ ನಿನ್ನ ಪ್ರತೀಕಾರವನ್ನು ತೀರಿಸಿಕೊ ಎಂದು ಅಘೋರಿಗೆ ಶಿವನು ಹೇಳುತ್ತಾರೆ .

ಈ ರೀತಿ ಸಿಡಿಲು ಬಡಿದ ಕೂಡಲೇ ಶಿವಲಿಂಗವು ತುಂಡು ತುಂಡಾದ ನಂತರ ಆ ದೇವಾಲಯದ ಅರ್ಚಕರು ಆ ಶಿವಲಿಂಗದ ತುಂಡುಗಳನ್ನು ಬೆಣ್ಣೆಯ ಸಹಾಯದಿಂದ ಜೋಡಿಸಿ ಮತ್ತೆ ಅದಕ್ಕೆ ಪೂಜೆ ಮಾಡುತ್ತಾರೆ .ಆ ಸಂದರ್ಭದಲ್ಲಿ ಅಲ್ಲೊಂದು ಅಚ್ಚರಿಯೇ ನಡೆಯುತ್ತದೆ ಅದೇನೆಂದರೆ ಅರ್ಚಕರು ಶಿವಲಿಂಗವನ್ನು ಜೋಡಿಸಿದ ನಂತರ ಅಲ್ಲಿ ಅಚ್ಚರಿ ಜರುಗುತ್ತದೆ ಅದೇನೆಂದರೆ ಲಿಂಗವನ್ನು ಪುನಾರಚನೆ ಮಾಡಿದ ನಂತರ ಮತ್ತೆ ಆ ಲಿಂಗ ಮೊದಲಿನ ಹಾಗೆ ಗೋಚರಿಸುತ್ತದೆ .ಶ್ವೇತ ವರ್ಣವಾದ ಈ ಲಿಂಗ ಎಲ್ಲೂ ಕೂಡ ಒಂದು ರಂಧ್ರವೂ ಕೂಡ ಕಾಣುವುದಿಲ್ಲ ನಿಜಕ್ಕೂ ಇದು ಶಿವನ ನೋಡಲು ಬಹಳ ಅಭೂತಪೂರ್ವವಾಗಿರುತ್ತದೆ .

Leave a Reply

Your email address will not be published. Required fields are marked *