ತಾಯಿ ಮಹಾಲಕ್ಷ್ಮಿ ನಿಮ್ಮ ಮನೆಗೆ ಪ್ರವೇಶ ಆಗುವ ಸಮಯದಲ್ಲಿ ನಿಮಗೆ ಕಾಣಿಸಿಕೊಳ್ಳುವ ಸಂಕೇತಗಳು ಯಾವುವು ಗೊತ್ತ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ಹಣ ಎಂಬುದು ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಬೇಕಾಗಿರುವಂತಹ ಅವಶ್ಯಕವಾಗಿ ಇರುವಂತಹ ಒಂದು ವಿಚಾರವಾಗಿದೆ ಹಣ ಅಂದರೆ ಲಕ್ಷ್ಮೀದೇವಿ ಹಣಕ್ಕೆ ಅಧಿಪತಿ ಲಕ್ಷ್ಮೀದೇವಿ ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ನಮ್ಮ ಮೇಲೆ ಆಗಬೇಕೆಂದರೆ ನಾವು ಲಕ್ಷ್ಮಿ ದೇವಿಯ ಪೂಜೆಯನ್ನು ಮಾಡಬೇಕಾಗುತ್ತದೆ ಲಕ್ಷ್ಮೀದೇವಿಯನ್ನು ಉಳಿಸಿಕೊಳ್ಳುವುದಕ್ಕಾಗಿ ಮನೆಯಲ್ಲಿ ಲಕ್ಷ್ಮಿ ದೇವಿಯ ಪೂಜೆಯನ್ನು ಪ್ರತಿದಿನ ಮಾಡಬೇಕು ಆದರೆ ಲಕ್ಷ್ಮೀದೇವಿಯ ಕೃಪಕಟಾಕ್ಷ ನಮ್ಮ ಮೇಲೆ ಆಗುತ್ತಿದೆ ಅನ್ನುವುದಾದರೆ ಲಕ್ಷ್ಮಿ ದೇವಿಯ ಆಶೀರ್ವಾದ ಲಕ್ಷ್ಮೀದೇವಿಯು ನಮಗೆ ಒಲಿಯುತ್ತಿದ್ದಾಳೆ

ಲಕ್ಷ್ಮಿ ದೇವಿಯ ಆಶೀರ್ವಾದ ನಮ್ಮ ಮೇಲೆ ಆಗಿದೆ ಎಂಬುದು ಹೇಗೆ ತಿಳಿಯುತ್ತದೆ ಇದರ ಸಂಕೇತಗಳು ಸೂಚನೆಗಳು ಏನಾಗಿರುತ್ತದೆ ಎಂಬುದನ್ನು ನೀವು ಕೂಡ ತಿಳಿಯಬೇಕಾದರೆ,ಈ ಮಾಹಿತಿಯನ್ನು ತಿಳಿಯಿರಿ ಹಾಗೂ ನಿಮಗೆ ಎಂದಾದರೂ ಇಂತಹ ಸಂಕೇತಗಳು ಸೂಚನೆಗಳು ನಿಮಗೆ ಎದುರಾದರೆ, ನಿಮ್ಮ ಜೀವನದಲ್ಲಿ ಇಂತಹ ಘಟನೆಗಳು ನಡೆದರೆ ನಿಮಗೆ ಲಕ್ಷ್ಮೀದೇವಿಯ ಕೃಪಾಕಟಾಕ್ಷ ಆಗಲಿದೆ ಎಂದು ನೀವು ತಿಳಿಯಬೇಕಾಗುತ್ತದೆ.ಮೊದಲನೆಯದಾಗಿ ಲಕ್ಷ್ಮೀದೇವಿಯ ಕೃಪೆ ಅನುಗ್ರಹ ನಿಮ್ಮ ಮೇಲೆ ಆಗಿದೆ ಅಂದರೆ ನಿಮ್ಮ ಜೀವನದಲ್ಲಿ ನಿಮಗೆ ಎದುರಾಗುವಂತಹ ಮೊದಲನೆಯ ಸಂಕೇತ ಅಥವಾ ಈ ರೀತಿಯ ಸೂಚನೆ ಯಾವುದಾಗಿರುತ್ತದೆ ಅಂದರೆ ಗೂಬೆಗಳು ನಿಮ್ಮ ಕಣ್ಣಿಗೆ ಕಾಣಿಸಿಕೊಳ್ಳುತ್ತದೆ ಹೌದು ಸಾಮಾನ್ಯವಾಗಿ ಗೂಬೆ ಎಂಬುದು ಅಶುಭದ ಸಂಕೇತ ಅಂತ ಹೇಳ್ತಾರೆ, ಆದರೆ ಗೂಬೆ ಲಕ್ಷ್ಮೀದೇವಿಯ ವಾಹನ ವಾಗಿರುತ್ತದೆ ಈ ಗೂಬೆ ನಿಮಗೆ ರಾತ್ರಿ ಸಮಯದಲ್ಲಿ ಕಂಡರೆ ನಿಮ್ಮ ಮನೆಯ ಮೇಲೆ ಕೂಗಿದರೆ, ಅದು ನಿಮಗೆ ಲಕ್ಷ್ಮೀ ದೇವಿಯ ಅನುಗ್ರಹ ನಿಮ್ಮ ಮೇಲೆ ಆಗಿದೆ ಎಂಬುದರ ಸೂಚನೆ ಇದಾಗಿರುತ್ತದೆ.

ಎರಡನೆಯದಾಗಿ ಲಕ್ಷ್ಮೀದೇವಿಯ ಕೃಪಾಕಟಾಕ್ಷ ನಿಮ್ಮ ಮೇಲೆ ಆಗಿದೆ ಎನ್ನುವುದಾದರೆ ನಿಮ್ಮ ಜೀವನದಲ್ಲಿ ಒಂದು ಈ ರೀತಿಯ ಘಟನೆ ಎದುರಾಗುತ್ತದೆ ಅದೇನೆಂದರೆ ನೀವು ಬೆಳಗ್ಗೆ ಎದ್ದ ಕೂಡಲೇ ನಿಮಗೆ ನಿಮ್ಮ ಮನೆಯಲ್ಲ ಸ್ವಚ್ಛವಾಗಿರುವ ಹಾಗೆ ಸ್ವಚ್ಛಂದವಾಗಿ ಕಾಣಿಸಿಕೊಳ್ಳುತ್ತದೆ ಒಂದು ಸೂಚನೆ ನಿಮಗೆ ನಿಮ್ಮ ಜೀವನದಲ್ಲಿ ಲಕ್ಷ್ಮಿ ದೇವಿಯ ಕೃಪಕಟಾಕ್ಷ ಆಗಲಿದೆ ಎಂಬುದು ಇದಾಗಿರುತ್ತದೆ.ಸಿರಿ ಸಂಪತ್ತಿನ ಅಧಿದೇವತೆ ಯಾಗಿರುವ ಲಕ್ಷ್ಮೀದೇವಿಯ ಅನುಗ್ರಹವು ನಿಮ್ಮ ಮೇಲೆ ಆಗಿದೆ ಅಂದರೆ ಅದರ ಒಂದು ಸೂಚನೆ ಕೂಡ ಇದಾಗಿರುತ್ತದೆ ಅದೇನೆಂದರೆ ನೀವು ಸುಮ್ಮನಿದ್ದಾಗ ಅಥವಾ ಬೆಳಗ್ಗೆ ಏಳುವ ಸಮಯದಲ್ಲಿ ನಿಮಗೇನಾದರೂ ಶಂಖದ ನಾದ ಕೇಳಿ ಬಂದರೆ ಅದು ನಿಮಗೆ ಲಕ್ಷ್ಮಿ ದೇವಿಯ ಅನುಗ್ರಹ ಆಗಲಿದೆ ಎಂಬುದರ ಸೂಚನೆ ನೀಡುತ್ತಿರುತ್ತದೆ.ನೀವು ಬೆಳಗ್ಗೆ ಎದ್ದ ಕೂಡಲೇ ಕಬ್ಬಿನ ಜಿಲ್ಲೆಯ ದರ್ಶನವನ್ನು ಪಡೆದರೆ ಅದು ಕೂಡ ನಿಮಗೆ ಲಕ್ಷ್ಮಿ ದೇವಿಯ ಅನುಗ್ರಹ ನಿಮ್ಮ ಮೇಲೆ ಆಗಲಿದೆ ಎಂಬುದರ ಅರ್ಥ ನೀಡುತ್ತದೆ.ಲಕ್ಷ್ಮಿದೇವಿಯು ಶುಭ್ರತೆಗೆ ಪ್ರಾಮುಖ್ಯತೆಯನ್ನು ನೀಡುವವಳು ಹೌದು ಎಲ್ಲಿ ಶುಭ್ರತೆ ಸ್ವಚ್ಛತೆ ಇರುತ್ತದೆಯೋ ಅಂತಹ ಜಾಗದಲ್ಲಿ ಅಂತಹ ಪ್ರದೇಶಗಳಲ್ಲಿ ಲಕ್ಷ್ಮೀದೇವಿಯು ನೆಲೆಸಿರುತ್ತಾಳೆ,

ಆದ ಕಾರಣ ಮನೆಯನ್ನು ಪ್ರತಿ ದಿನ ಸ್ವಚ್ಛ ಪಡಿಸಿ ಮನೆಯಲ್ಲಿ ದೇವರ ಪೂಜೆಗಳನ್ನು ಮಾಡಿ ದೇವರ ನಾಮಸ್ಮರಣೆಯನ್ನು ಮೊಳಗಿಸಿ ಇದರಿಂದ ಮುಕ್ಕೋಟಿ ದೇವರುಗಳ ನೆಲೆ ನಿಮ್ಮ ಮನೆಯ ಮೇಲೆ ಆಗಿರುತ್ತದೆ ಲಕ್ಷ್ಮಿದೇವಿಯ ಕೃಪಕಟಾಕ್ಷ ಆಯಿತು ಅಂದರೆ ನಿಮ್ಮ ಮನೆಯಲ್ಲಿ ಕೇವಲ ಹಣ ಸಿರಿ ಸಂಪತ್ತು ಅಲ್ಲ ನೆಮ್ಮದಿಯೂ ಕೂಡ ನೆಲೆಯೂರುತ್ತದೆ.ಇಂತಹ ಕೆಲವೊಂದು ಸೂಚನೆಗಳು ಸಂಕೇತಗಳು ನಿಮ್ಮ ಜೀವನದಲ್ಲಿ ಲಕ್ಷ್ಮೀದೇವಿಯ ಕಟಾಕ್ಷ ಆಗಲಿದೆ ಲಕ್ಷ್ಮಿದೇವಿಯ ಅನುಗ್ರಹ ನಿಮ್ಮ ಮೇಲೆ ಆಗಲಿದೆ ಎಂದು ತಿಳಿಸುತ್ತಿರುತ್ತದೆ.

Leave a Reply

Your email address will not be published.